Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಈ ವಾರ ಬಿಗ್ ಬಾಸ್ ಮನೆಯಿಂದ ನಟಿ ನೇಹಗೌಡ ಹೊರ ಬಂದಿದ್ದಾರೆ .

Posted on October 30, 2022 By Kannada Trend News No Comments on ಈ ವಾರ ಬಿಗ್ ಬಾಸ್ ಮನೆಯಿಂದ ನಟಿ ನೇಹಗೌಡ ಹೊರ ಬಂದಿದ್ದಾರೆ .

ಕಿರಿತೆರೆಯ ಜನಪ್ರಿಯ ನಟಿ ನೇಹ ಗೌಡ ಅವರು ಈ ವಾರದ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ನಟನೆ ಮಾಡುವುದರ ಮೂಲಕ ನೇಹಾ ಗೌಡ ಅವರು ಗೊಂಬೆ ಎಂಬ ಹೆಸರಿನ ಮೂಲಕ ಸಿಕ್ಕಾಪಟ್ಟೆ ಖ್ಯಾತಿಯನ್ನು ಗಳಿಸಿದ್ದರು ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಹಲವಾರು ಸೀರಿಯಲ್ ನಲ್ಲಿ ನಟಿಸಿ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿಕೊಂಡಿದ್ದರು.

ಆದರೆ ಕಳೆದ ಒಂದು ವರ್ಷದಿಂದ ಯಾವುದೇ ಕಿರುತೆರೆಯಲ್ಲಿ ನಟಿಸುತ್ತಿರಲಿಲ್ಲ ಮಾಡೆಲಿಂಗ್ ಕ್ಷೇತ್ರದಲ್ಲಿ ಅತೀವ ಆಸಕ್ತಿ ಹೊಂದಿದ ಇವರು ಆ ಕ್ಷೇತ್ರದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಗಳಿಸಿಕೊಂಡಿದ್ದರು. ಇದಾದ ನಂತರ ಬಿಗ್ ಬಾಸ್ ಮನೆಯಿಂದ ಆಫರ್ ಬರುತ್ತದೆ ಬಿಗ್ ಬಾಸ್ ಮನೆಯಲ್ಲಿ ಸುಮಾರು ಒಂದು ತಿಂಗಳುಗಳ ಕಾಲ ನೆಲೆಸಿರುತ್ತಾರೆ. ಆದರೆ ಐದನೇ ವಾರದಂದು ಬಿಗ್ ಬಾಸ್ ಮನೆಯಿಂದ ನೇಹಾ ಗೌಡ ಅವರು ಆಚೆ ಬಂದಿದ್ದಾರೆ ಇದು ಗೊಂಬೆ ಅವರ ಅಭಿಮಾನಿಗಳಿಗೆ ಬೇಸರವನ್ನು ತಂದಿದೆ.

ಹೌದು ನೇಹಾ ಕುಡವರಿಗೆ ಒಂದು ತಿಂಗಳ ಅವಕಾಶ ಇರುತ್ತದೆ ಆದರೆ ಈ ಒಂದು ತಿಂಗಳಲ್ಲಿ ಅವರು ಟಾಸ್ಕಲ್ಲಿ ಆಗಿರಬಹುದು ಅಥವಾ ಮನೆಯಲ್ಲಿ ಆಗಿರಬಹುದು. ಎಲ್ಲಿಯೂ ಕೂಡ ಕಾಣಿಸಿಕೊಂಡಿಲ್ಲ ತಮ್ಮನ್ನು ತಾವು ಬಿಂಬಿಸಿಕೊಳ್ಳಲಿಲ್ಲ ಮೌನವಾಗಿಯೇ ಇದ್ದರೂ ಕಿಚ್ಚ ಸುದೀಪ್ ಅವರು ಕೂಡ ಎರಡರಿಂದ ಮೂರು ಬಾರಿ ನೇಹಾ ಗೌಡ ಅವರಿಗೆ ಮನವರಿಕೆ ಮಾಡುತ್ತಾರೆ. ಆಟವನ್ನು ಸ್ಟಾರ್ಟ್ ಮಾಡಿ ಅಂತ ಆದರೆ ನೇಹಾ ಗೌಡ ಅವರು ಈ ವಿಚಾರವನ್ನು ಸೀರಿಯಸ್ಸಾಗಿ ತೆಗೆದುಕೊಂಡಿಲ್ಲ ಅಂತ ಅನಿಸುತ್ತದೆ ಈ ಕಾರಣಕ್ಕಾಗಿ ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.

ಕಳೆದ ವಾರದ ಎಲಿಮಿಷನಲ್ಲಿಯೂ ಕೂಡ ನೇಹಾ ಗೌಡ ಅವರು ಎರಡನೇ ಸ್ಥಾನದಲ್ಲಿದ್ದರು ಎಲ್ಲರೂ ಕೂಡ ಕಳೆದ ವಾರವೇ ನೇಹಾ ಗೌಡ ಅವರೇ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಾರೆ ಅಂತ ಅಂದುಕೊಂಡಿದ್ದರು. ಆದರೆ ಕಳೆದ ವಾರ ಮಯೂರಿಯವರು ಮನೆಯಿಂದ ಹೊರ ಬಂದಿದ್ದರು ಆದರೆ ಇದೀಗ ನೇಹಾ ಗೌಡ ಅವರ ಸರದಿ ಬಿಗ್ ಬಾಸ್ ಮನೆಗೆ ಬರುವುದಕ್ಕಿಂತ ಮುಂಚೆ ನೇಹಾ ಗೌಡ ಮತ್ತು ಅನುಪಮ ಗೌಡ ಅವರು ಇಬ್ಬರೂ ಕೂಡ ಆತ್ಮೀಯ ಸ್ನೇಹಿತರು.

ಜೀವದ ಗೆಳತಿ ಅಂತಾನೆ ಹೇಳಬಹುದು ಇಷ್ಟೆಲ್ಲಾ ಕ್ಲೋಸ್ ಆಗಿದ್ದರು ಕೂಡ ಬಿಗ್ ಬಾಸ್ ಮನೆಯಲ್ಲಿ ಮಾತ್ರ ಇವರಿಬ್ಬರು ಒಟ್ಟಾಗಿ ಹೆಚ್ಚಾಗಿ ಎಲ್ಲಿಯೂ ಕೂಡ ಕಾಣಿಸಿಕೊಳ್ಳಲಿಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ ಇದೇ ನೇಹಾ ಗೌಡ ಅವರ ಮೈನಸ್ ಪಾಯಿಂಟ್ ಅಂತ ಹೇಳಬಹುದು. ಒಂದು ವೇಳೆ ಅನುಪಮ ಗೌಡ ಅವರ ಜೊತೆ ಹೆಚ್ಚು ಬೆರೆತಿದ್ದರೆ ಟಾಸ್ಕ್ ನಲ್ಲಿ ಆಟವಾಡುತ್ತಿದ್ದರು ಇನ್ನಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಉಳಿಯಬಹುದಿತ್ತು ಆದರೆ ಎಲ್ಲರಿಂದ ದೂರಾಗಿ ಒಂಟಿಯಾಗಿ ಇದ್ದಿದ್ದರಿಂದಲೇ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿಲ್ಲ.

ಇದರಿಂದ ಬೇಸರಗೊಂಡ ಪ್ರೇಕ್ಷಕರು ಕೂಡ ದೇಹ ಗೌಡ ಅವರಿಗೆ ವೋಟ್ ಮಾಡಿಲ್ಲ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಅದೇನೇ ಆಗಲಿ ಸದ್ಯಕ್ಕೆ ಇವರ ಬಿಗ್ ಬಾಸ್ ಮನೆಯಿಂದ ಹೊರ ಬರುವ ಸ್ಪರ್ಧೆ ಅಮೂಲ್ಯ ಅಂತ ಎಲ್ಲರೂ ಕೂಡ ಭಾವಿಸಿಕೊಂಡಿದ್ದರು. ಆದರೆ ನೇಹಾ ಗೌಡ ಹೊರ ಬಂದಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. ಪ್ರಕಾರ ಇವರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಬರಬೇಕಿತ್ತು ಎಂಬುದನ್ನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

Entertainment Tags:Big Boss Season 9, Neha gowda
WhatsApp Group Join Now
Telegram Group Join Now

Post navigation

Previous Post: ನಟಿ ಮಹಾಲಕ್ಷ್ಮಿ ನಿಜಕ್ಕೂ ಅದೃಷ್ಟವಂತೆ ಮದುವೆಯಾದ ಒಂದೇ ತಿಂಗಳಿಗೆ ಪ್ರೀತಿಯ ಪತ್ನಿಗೆ ಒಂದರ ಮೇಲೆ ಮತ್ತೊಂದರಂತೆ ಉಡುಗೊರೆ ನೀಡುತ್ತಿರುವ ನಿರ್ಮಾಪಕ ರವೀಂದರ್ ಈ ಬಾರಿ ಕೊಟ್ಟ ಉಡುಗೊರೆ ಏನು ಗೊತ್ತಾ.?
Next Post: ಅಪ್ಪನ ಪುಣ್ಯಸ್ಮರಣೆಗೆ ಬರದೆ ವಿದೇಶದಲ್ಲಿ ಎಂಜಾಯ್ ಮಾಡ್ತಿದ್ದಾರಾ ಧೃತಿ ಪುನೀತ್ ರಾಜಕುಮಾರ್.? ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ ಈ ವಿಡಿಯೋ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore