ನಾವು ಹಾಕಿಕೊಳ್ಳುವ ಬಟ್ಟೆಗಳು ಕೂಡ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ನಾವು ಮತ್ತು ನಮ್ಮ ಬಳಕೆಯ ವಸ್ತುಗಳ ನಡುವೆ ಒಂದು ರೀತಿಯ ಕನೆಕ್ಷನ್ ಉಂಟಾಗಿರುತ್ತದೆ. ಹಾಗಾಗಿ ಕೆಲವರಿಗೆ ಕೆಲವೊಂದು ಬಟ್ಟೆಗಳನ್ನು ಧರಿಸಿದಾಗ ಲಕ್ ಎಂದು ಅಂದುಕೊಳ್ಳುತ್ತಾರೆ ಹಾಗೆ ಕೆಲವೊಂದು ರೀತಿಯ ಬಟ್ಟೆಗಳು ಕ’ಷ್ಟಗಳನ್ನು ಕೂಡ ತರುತ್ತವೆ.
ಈ ಪ್ರಕಾರವಾಗಿ ಶಾಸ್ತ್ರದಲ್ಲಿ ಯಾವ ರೀತಿ ಬಟ್ಟೆ ಹಾಕಿದರೆ ಶುಭ ಮತ್ತು ಯಾವ ರೀತಿ ಬಟ್ಟೆಗಳನ್ನು ಹಾಕಿದರೆ ಕ’ಷ್ಟ ಕಾರ್ಪಣ್ಯ ಗಳು ಬರುತ್ತವೆ ಎನ್ನುವುದನ್ನು ಕೂಡ ಉಲ್ಲೇಖಿಸಿದ್ದಾರೆ. ಆ ಪ್ರಕಾರವಾಗಿ ಯಾವ ರೀತಿ ಬಟ್ಟೆ ಧರಿಸಬೇಕು ಎನ್ನುವುದರ ಬಗ್ಗೆ ಮತ್ತು ಬಟ್ಟೆ ಕುರಿತಾದ ಕೆಲ ಪ್ರಮುಖ ಸಂಗತಿಯ ಬಗ್ಗೆ ಈಗ ಕನ್ನಡದಲ್ಲಿ ತಿಳಿಸುತ್ತಿದ್ದೇವೆ.
ಮುಂಜಾನೆ ಎದ್ದ ತಕ್ಷಣ ಈ ಮಂತ್ರ ಜಪಿಸಿ.! ನಿಂತು ಹೋದ ಕೆಲಸ ಪೂರ್ಣಗೊಳ್ಳುತ್ತದೆ.!
* ಜೋಬು ಹರಿದಿರುವ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಧರಿಸಬಾರದು. ಅದರಲ್ಲೂ ಮನೆಯಿಂದ ಹೊರಗೆ ಹೋಗುವಾಗ ಹರಿದ ಜೇಬು ಇರುವ ಬಟ್ಟೆಗಳನ್ನು ಹಾಕಿಕೊಳ್ಳಬೇಡಿ. ಇದರಿಂದ ನೀವು ಹೋಗುವ ಕೆಲಸವು ನಿಮ್ಮ ನಿರೀಕ್ಷೆಯ ಫಲ ಕೊಡುವುದಿಲ್ಲ ಅಲ್ಲದೆ ನಿಮ್ಮ ಖರ್ಚುಗಳು ಹೆಚ್ಚಾಗುತ್ತದೆ. ಅದರಲ್ಲೂ ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಮಾತುಕತೆಗೆ ಹೋಗುವಾಗ ಹರಿದ ಚೋಬಿನ ಬಟ್ಟೆ ಹಾಕಲೇಬಾರದು
* ಹರಿದಿರುವ ಬಟ್ಟೆ ಹಾಕುವುದು ಬಹಳ ದೊಡ್ಡ ದುಷ್ಪರಿಣಾಮವನ್ನು ನಮ್ಮ ವ್ಯಕ್ತಿತ್ವದ ಮೇಲೆ ಬೀರುತ್ತದೆ ಹಾಗೂ ಅದೃಷ್ಟದ ಮೇಲೆ ಕೂಡ ಕೆ’ಟ್ಟ ಪರಿಣಾಮ ಬೀರುತ್ತದೆ. ಯಾಕೆಂದರೆ ಹರಿದ ಬಟ್ಟೆಗಳು ಅಶುಭದ ಸಂಕೇತ ಅನುಕೂಲಕರ ಸ್ಥಿತಿಯಲ್ಲಿ ಇದ್ದರೂ ಕೂಡ ಹರಿದ ಬಟ್ಟೆಗಳನ್ನು ಹಾಕಿಕೊಂಡು ಓಡಾಡುವುದು ನಿಮ್ಮ ಬಗ್ಗೆ ಇತರರಿಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡುತ್ತದೆ, ಹರಿದ ಬಟ್ಟೆ ಹಾಕಿಕೊಂಡರೆ ದರಿದ್ರ ಬರುತ್ತದೆ.
ನೀವು ಅಪಾಯದಲ್ಲಿದ್ದೀರಿ ಎಂದು ಹೇಳುವ 8 ಅಪಾಯಕಾರಿ ಮುನ್ಸೂಚನೆಗಳು ಇವು, ನಿಮಗೂ ಈ ರೀತಿ ಆಗುತ್ತಿದ್ದರೆ ಏನು ಅರ್ಥ ಗೊತ್ತಾ.?
* ಸುಟ್ಟಿರುವ ಬಟ್ಟೆಗಳನ್ನು ಕೂಡ ಧರಿಸಬಾರದು ಎಂದು ಶಾಸ್ತ್ರ ಹೇಳುತ್ತದೆ. ಕೆಲವೊಮ್ಮೆ ಅಡುಗೆ ಮಾಡುವಾಗ ನಮ್ಮ ಅಚಾತುರ್ಯದಿಂದ ಒಟ್ಟಿಗೆ ಬೆಂಕಿ ಹತ್ತಿಕೊಳ್ಳುತ್ತದೆ ಅಥವಾ ಬಟ್ಟೆ ಮೇಲೆ ಬೆಂಕಿ ಬಿದ್ದು ಸುಡುತ್ತದೆ ಅಥವಾ ಐರನ್ ಮಾಡುವಾಗ ಈ ರೀತಿ ನಮ್ಮ ಬಟ್ಟೆ ಸುಟ್ಟು ಹೋಗಿರಬಹುದು.
ಅದು ಚಿಕ್ಕದಾಗಿ ಇರಲಿ ಅಥವಾ ದೊಡ್ಡದೇ ಇರಲಿ ಬೆಲೆಬಾಳುವ ಬಟ್ಟೆಗೆ ಆಗಿರಲಿ ಯಾವುದೇ ಕಾರಣಕ್ಕೂ ಈ ರೀತಿ ಸುಟ್ಟಿರುವ ಬಟ್ಟೆಗಳನ್ನು ಹಾಕಿಕೊಂಡು ಓಡಾಡಬಾರದು ಇದರಿಂದ ಜೀವನದಲ್ಲಿ ಕಷ್ಟಗಳು ಹೆಚ್ಚಾಗುತ್ತವೆ ಇದು ನಕರಾತ್ಮಕತೆಯ ಸಂಕೇತ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ.
ನಿಮ್ಮ ಒಳ್ಳೆಯದು ಕೋರಿ ಹೇಳುತ್ತಿದ್ದೇನೆ ಲಲಿತಾ ಸಹಸ್ರನಾಮದ ಈ ಒಂದು ಸ್ತೋತ್ರ ಹೀಗೆ ಪಠಿಸಿ ಪರಿಹಾರ ಇಲ್ಲೇ ಇದೆ.!
* ಹಾಗೆ ಬೇರೆಯವರ ಬಟ್ಟೆಗಳನ್ನು ಕೂಡ ಧರಿಸುವುದು ನಿಮ್ಮ ಅದೃಷ್ಟಕ್ಕೆ ಒಳ್ಳೆಯದಲ್ಲ ಇದರ ಮೂಲಕ ಅವರ ಕ’ಷ್ಟಗಳು ಕರ್ಮಗಳು ನಿಮಗೆ ವರ್ಗಾಯಿಸಬಹುದು ಮತ್ತು ನಿಮ್ಮ ಬಟ್ಟೆಯನ್ನು ಬೇರೆಯವರಿಗೆ ಕೊಡುವದರಿಂದ ನಿಮ್ಮ ಲಕ್ ಅವರಿಗೆ ಹೋದರು ಹೋಗಬಹುದು ಹಾಗಾಗಿ ಇನ್ನೊಬ್ಬರ ಬಟ್ಟೆಗಳನ್ನು ಧರಿಸುವ ನಿಮ್ಮ ಬಟ್ಟೆಯನ್ನು ಕೊಡುವ ಅಭ್ಯಾಸ ತಪ್ಪಿಸಿ
* ಬಣ್ಣ ಬಣ್ಣದ ಬಟ್ಟೆಗಳಿರುವ ಬಟ್ಟೆ ಧರಿಸುವುದು ಅಷ್ಟೊಂದು ಸೂಕ್ತವಲ್ಲ. ಒಂದು ಬಟ್ಟೆಯಲ್ಲಿ ಸಾಮಾನ್ಯವಾಗಿ ಎರಡು ಮೂರು ಬಣ್ಣ ಇರುತ್ತವೆ ಆದರೆ ಹೆಚ್ಚಿನ ಬಣ್ಣಗಳಿರುವ ಬಟ್ಟೆ ಅಷ್ಟೊಂದು ಒಳ್ಳೆಯ ವೈಬ್ರೇಶನ್ ಉಂಟು ಮಾಡುವುದಿಲ್ಲ.
ನಿಮ್ಮ ಮೊಬೈಲ್ ನಂಬರ್ ಕೊನೆಯಲ್ಲಿ ಈ ಸಂಖ್ಯೆ ಇದ್ದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಕೋಟಿಗಟ್ಟಲೆಗೆ ಜಿಗಿಯುತ್ತದೆ.!
* ಹೆಣ್ಣು ಮಕ್ಕಳು ಲಕ್ಷಣವಾಗಿ ಬಟ್ಟೆ ಹಾಕುವುದು ಅದೃಷ್ಟ ತರುತ್ತದೆ ಎಂದು ಹೇಳಲಾಗುತ್ತದೆ. ಯಾವ ಹೆಣ್ಣು ಮಕ್ಕಳು ಮೈತುಂಬ ಅಚ್ಚುಕಟ್ಟಾಗಿ ಬಟ್ಟೆ ಹಾಕುತ್ತಾರೆ ಅಂತವರಿಗೆ ಸಮಸ್ಯೆಗಳು ಕಡಿಮೆ ಮತ್ತು ಹೆಚ್ಚು ಗೌರವ ಲಭಿಸುತ್ತದೆ ಎನ್ನುವುದು ಶಾಸ್ತ್ರದಲ್ಲಿ ಇದೆ
* ಸಾಧ್ಯವಾದಷ್ಟು ಪ್ರತಿಯೊಬ್ಬರು ಮನೆಯಲ್ಲಿ ಬಳಸಲು ಬೇರೆ ಬಟ್ಟೆ, ಹೊರಗೆ ಹೋಗುವಾಗ ಕೆಲಸ ಕಾರ್ಯಕ್ಕೆ ಹೋಗಲು ಬೇರೆ ಬಟ್ಟೆ ಮತ್ತು ದೇವಸ್ಥಾನಗಳಿಗೆ ಹೋಗಲು ಬೇರೆ ಬಟ್ಟೆ ಈ ರೀತಿ ಪ್ರತ್ಯೇಕ ವಿಭಾಗ ಮಾಡಿಟ್ಟುಕೊಳ್ಳಬೇಕು ಇಂತಹ ಅಭ್ಯಾಸಗಳು ಒಳ್ಳೆ ಪರಿಣಾಮ ಉಂಟುಮಾಡುತ್ತವೆ ಎಂದು ತಿಳಿಸಲಾಗಿದೆ.