ಎಲ್ಲರಿಗೂ ತಿಳಿದಿರುವಂತೆ ಲಿವರ್ ಪ್ರತಿಯೊಬ್ಬರ ದೇಹದ ದೊಡ್ಡ ಅಂಗವಾಗಿದ್ದು ಇದನ್ನು ಹೇಗೆ ಆರೋಗ್ಯವಾಗಿ ಕಾಪಾಡಿಕೊಳ್ಳಬೇಕು ಎನ್ನುವ ಮಾಹಿತಿ ಹೆಚ್ಚಾಗಿ ಯಾರಿಗೂ ತಿಳಿದಿಲ್ಲ. ಆದರೆ ಈ ದಿನ ನಮ್ಮ ದೇಹದಲ್ಲಿರುವಂತಹ ಲಿವರ್ ಆರೋಗ್ಯವನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕು.
ಹಾಗೂ ನಾವು ಯಾವ ರೀತಿಯಾದಂತಹ ಆಹಾರ ಕ್ರಮವನ್ನು ಅನುಸರಿಸುವುದರಿಂದ ಲಿವರ್ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳಬಹುದು ಹೀಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಮಾಹಿತಿ ಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ನಮ್ಮ ದೇಹದಲ್ಲಿರುವಂತಹ ಪ್ರತಿಯೊಂದು ಅಂಗಾಂಗಗಳು ಕೂಡ ಅನಾರೋಗ್ಯಗೊಳ್ಳುವುದಕ್ಕೆ ಬಹಳ ಪ್ರಮುಖವಾದಂತಹ ಕಾರಣ ನಮ್ಮ ಜೀವನಶೈಲಿ ಹಾಗೂ ನಮ್ಮ ಆಹಾರ ಪದ್ಧತಿ.
ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಬದಲಾವಣೆಯನ್ನು ಮಾಡಿಕೊಳ್ಳು ವುದರಿಂದ ಯಾವುದೇ ರೀತಿಯ ಸಮಸ್ಯೆ ಬಾರದ ಹಾಗೆ ನೋಡಿಕೊಳ್ಳ ಬಹುದು. ಆದರೆ ಈ ದಿನ ನಮ್ಮ ಲಿವರ್ ಅರೋಗ್ಯ ಹಾಳಾಗುವುದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಹಾಗೂ ಯಾವ ಒಂದು ವಿಧಾನದಿಂದ ಈ ಸಮಸ್ಯೆ ಉಂಟಾಗುತ್ತದೆ ಎಂದು ನೋಡುವುದಾದರೆ.
ನಾಳೆ ಜನವರಿ 11 ಗಂಡು ಮಗ ಇರುವ ಪ್ರತಿ ತಾಯಿ ಈ ಪರಿಹಾರ ಅಮಾವಾಸ್ಯೆಯ ದಿನ ಮಾಡಲೇಬೇಕು.!
ಮೊದಲನೆಯದಾಗಿ ನಮ್ಮ ಆಹಾರ ಶೈಲಿ ಹಾಗೂ ಅತಿ ಹೆಚ್ಚಾಗಿ ಮಧ್ಯ ಪಾನ ಮಾಡುವುದು. ಮಧ್ಯಪಾನ ಮಾಡುವುದರಿಂದ ನಮ್ಮ ಲಿವರ್ ಆರೋಗ್ಯ ಸಂಪೂರ್ಣವಾಗಿ ಹಾಳಾಗುತ್ತದೆ. ಅದರಲ್ಲೂ ನಮ್ಮ ಆಹಾರ ಪದ್ಧತಿಯಲ್ಲಿ ಅತಿ ಹೆಚ್ಚಿನ ಜಂಕ್ ಫುಡ್ ಗಳನ್ನು ತಿನ್ನುವುದರಿಂದ ಅತಿ ಹೆಚ್ಚು ಎಣ್ಣೆಯಲ್ಲಿ ಕರಿದ ಆಹಾರವನ್ನು ಸೇವನೆ ಮಾಡುವುದರಿಂದ.
ಮೈದಾಹಿಟ್ಟಿನ ಪದಾರ್ಥಗಳನ್ನು ಯಥೇಚ್ಛವಾಗಿ ಸೇವನೆ ಮಾಡುವುದ ರಿಂದ ಬಹಳ ಮುಖ್ಯವಾಗಿ ಸಣ್ಣಪುಟ್ಟ ಸಮಸ್ಯೆಗಳಿಗೂ ಕೂಡ ತಾವೇ ಹೋಗಿ ಮಾತ್ರೆಗಳನ್ನು ತಂದು ಸೇವನೆ ಮಾಡುವುದರಿಂದಲೂ ಕೂಡ ನಮ್ಮ ಲಿವರ್ ಆರೋಗ್ಯ ಹಾಳಾಗುತ್ತದೆ.
ಹಾಗಾದರೆ ಈ ದಿನ ಪ್ರತಿಯೊಬ್ಬರು ಕೂಡ ಯಾವ ರೀತಿಯಾದಂತಹ ಆಹಾರ ಪದ್ಧತಿಯನ್ನು ಅನುಸರಿಸಬೇಕಾಗುತ್ತದೆ ಎಂದು ನೋಡುವುದಾ ದರೆ ಮೊದಲನೇಯದಾಗಿ ಬೆಳಗ್ಗೆ ಎದ್ದ ತಕ್ಷಣ ಪ್ರತಿಯೊಬ್ಬರೂ ಕೂಡ ಉಗುರು ಬೆಚ್ಚಗಿನ ನೀರಿಗೆ ಒಂದು ನಿಂಬೆಹಣ್ಣಿನ ರಸವನ್ನು ಹಾಕಿ ಅದನ್ನು ಸೇವನೆ ಮಾಡಬೇಕು.
ಇದೊಂದು ಮಂತ್ರ ಮನಸ್ಸಿನಲ್ಲಿ ಮೂರು ಬಾರಿ ಹೇಳಿಕೊಳ್ಳಿ ಸಾಕು ಅಖಂಡ ಪುಣ್ಯ ಎಲ್ಲಾ ಕೆಲಸದಲ್ಲಿ ಜಯ ನಿಮ್ಮದೇ.!
ಆನಂತರ ತಿಂಡಿ ಮೊದಲು ಅಗಸೆ ಮಜ್ಜಿಗೆಯನ್ನು ಸೇವನೆ ಮಾಡಬೇಕು ಅದು ದಿನಕ್ಕೆ ಎರಡು ಬಾರಿ ಸೇವನೆ ಮಾಡಬೇಕು. ಜೊತೆಗೆ ದಿನಕ್ಕೆ ಎರಡು ಬಾರಿ ತರಕಾರಿ ಜ್ಯೂಸ್ ಹಾಗೂ ಶುಂಠಿ ಬೆಳ್ಳುಳ್ಳಿ ಸ್ವಲ್ಪ ಮೆಂತೆಕಾಳು ನೆನೆಸಿದಂತಹ ನೀರನ್ನು ಸೇವನೆ ಮಾಡಬೇಕು ಹಾಗೂ ತಮ್ಮ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯ ಗಳನ್ನು, ಮತ್ತು ಮೊಳಕೆ ಕಟ್ಟಿದ ಕಾಳುಗಳನ್ನು ಸೇವನೆ ಮಾಡಬೇಕು.
ಈ ರೀತಿ ಮಾಡುತ್ತಾ ಬರುವುದರಿಂದ ನಮ್ಮ ದೇಹದಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ಅದೆಲ್ಲವೂ ಕೂಡ ಸಂಪೂರ್ಣವಾಗಿ ಗುಣ ವಾಗುತ್ತಾ ಬರುತ್ತದೆ. ಜೊತೆಗೆ ನಮ್ಮ ದೇಹದಲ್ಲಿರುವಂತಹ ಪ್ರತಿಯೊಂದು ಅಂಗಾಂಗಗಳು ಕೂಡ ಕ್ರಿಯಾಶೀಲವಾಗುತ್ತದೆ.
ಇದರ ಜೊತೆ ಮೊದಲೇ ಹೇಳಿದಂತೆ ಈ ವಿಧಾನ ಅನುಸರಿಸುತ್ತಾ ಉತ್ತಮವಾದಂತಹ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ನಮ್ಮ ದೇಹದಲ್ಲಿರುವಂತ ಪ್ರತಿಯೊಂದು ಅಂಗಾಂಗದ ಆರೋಗ್ಯ ಹೆಚ್ಚಾಗು ವುದರ ಜೊತೆಗೆ ನಮ್ಮ ಲಿವರ್ ಆರೋಗ್ಯವೂ ಕೂಡ ಆರೋಗ್ಯವಾಗಿ ಇರುತ್ತದೆ.
ಆಂಜನೇಯನ ಫೋಟೋ ಯಾವ ದಿಕ್ಕಿನಲ್ಲಿದ್ದರೆ ಮನೆಗೆ ಒಳ್ಳೆಯದು.
ಹಾಗೂ ನಮ್ಮ ಲಿವರ್ ಆರೋಗ್ಯವಾಗಿ ಇರಬೇಕು ಎಂದರೆ ನಮ್ಮ ಮನೆಯಲ್ಲಿಯೇ ಇರುವಂತಹ ಕೆಲವೊಂದಷ್ಟು ಔಷಧಿಯುಕ್ತ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಉದಾಹರಣೆಗೆ ಬಾಳೆ ದಿಂಡಿನ ಜ್ಯೂಸ್, ಹಸಿ ತರಕಾರಿ, ಹಣ್ಣು ಯಥೇಚ್ಛವಾಗಿ ಸೊಪ್ಪು ಇವುಗಳನ್ನು ಸೇವನೆ ಮಾಡುವುದು.