ಪ್ರತಿಯೊಬ್ಬ ಮನುಷ್ಯನಿಗೂ ಕೂಡ ನಾನು ಇದೇ ರೀತಿಯಾಗಿ ಸುಖ ವಾಗಿ ಜೀವನ ನಡೆಸಬೇಕು ಎಂಬ ಆಸೆ ಇರುತ್ತದೆ. ಆದರೆ ಪ್ರತಿಯೊಬ್ಬ ರಿಗೂ ಕೂಡ ಆ ರೀತಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ. ಕೆಲವೊಂದಷ್ಟು ಜನರ ಬಳಿ ಹಣ ಇದ್ದರೆ ಅದರ ಮೂಲಕ ಅವರು ಉತ್ತಮವಾದಂತಹ ಸುಖಕರವಾದ ಜೀವನ ನಡೆಸುವುದಕ್ಕೆ ಸಾಧ್ಯವಾಗುತ್ತದೆ.
ಆದರೆ ಕೆಲವೊಂದಷ್ಟು ಜನರ ಬಳಿ ಹಣವೇ ಇರುವುದಿಲ್ಲ ಇನ್ನು ಅವರು ಯಾವ ರೀತಿಯ ಸುಖವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಕೆಲಸವನ್ನು ಮಾಡುವುದರಿಂದ ಅಂದರೆ ಈ ಐದು ವಸ್ತುಗಳಲ್ಲಿ ಒಂದು ವಸ್ತುವನ್ನು ನೀವು ಧರಿಸಿದರೆ ಅದರಿಂದ ಆಗುವ ಚಮತ್ಕಾರವನ್ನು ನೀವೇ ನೋಡಬಹುದು.
ಈ ಸುದ್ದಿ ಓದಿ:- ಮನೆಯಲ್ಲಿ ಎಲ್ಲರ ಕೆಲಸ ಶೀಘ್ರವಾಗಿ ನೆರವೇರಿ ಅದೃಷ್ಟ ಒಲಿಯಬೇಕೆಂದರೆ ಮುಖ್ಯ ದ್ವಾರದ ಮೇಲೆ ಈ ನಂಬರ್ ಬರೆದು, ದಿನ ನೋಡಿ.!
ಅಷ್ಟರಮಟ್ಟಿಗೆ ಅದು ನಿಮಗೆ ತುಂಬಾ ಅನುಕೂಲವನ್ನು ಉಂಟು ಮಾಡುತ್ತದೆ. ಹಾಗಾದರೆ ಈ ದಿನ ಪ್ರತಿಯೊಬ್ಬ ಮನುಷ್ಯನು ಕೂಡ ತನ್ನ ಜೀವನದಲ್ಲಿ ಸುಖಕರವಾದ ನೆಮ್ಮದಿಯ ಜೀವನವನ್ನು ನಡೆಸಬೇಕು ಎಂದರೆ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಎಂದರೆ ಯಾವ ರೀತಿಯ ಕೆಲವು ನಿಯಮಗಳನ್ನು ಅನುಸರಿಸಬೇಕು ಹಾಗೂ ಯಾವ ಕೆಲವು ವಸ್ತುಗಳನ್ನು ನಮ್ಮ ಬಳಿ ಇಟ್ಟುಕೊಂಡರೆ ನಾವು ಶ್ರೀಮಂತರಾಗುತ್ತೀರಿ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
* ಗಾಜಿನ ಬಳೆ :- ನೀವು ಎಷ್ಟೇ ಚಿನ್ನದ ಬಳೆ ಪ್ಲಾಸ್ಟಿಕ್ ಬಳೆ ಹಾಕಿಕೊಂಡಿ ದ್ದರು ಕೂಡ ಅದರಲ್ಲಿ ಒಂದು ಗಾಜಿನ ಬಳೆಯನ್ನು ಹಾಕಿಕೊಳ್ಳುವುದ ರಿಂದ ನೀವು ಅದ್ಭುತವಾದಂತಹ ಚಮತ್ಕಾರವನ್ನು ನೋಡಬಹುದು. ಗಾಜಿನ ಬಳಿಯೂ ಚಂದ್ರನೊಂದಿಗೆ ಸಂಬಂಧ ಇರುತ್ತದೆ. ಆದ್ದರಿಂದ ಇದನ್ನು ಹಾಕುವುದರಿಂದ ನಿಮ್ಮ ಅದೃಷ್ಟವೇ ಬದಲಾಗುತ್ತದೆ.
ಈ ಸುದ್ದಿ ಓದಿ:- ಈ ತಪ್ಪುಗಳನ್ನು ಮಾಡಿದರೆ ಮನೆಯಲ್ಲಿ ದರಿದ್ರತನ ಹೆಚ್ಚಾಗುತ್ತದೆ……
* ಮಾಂಗಲ್ಯ :- ಮದುವೆಯಾದ ಪ್ರತಿ ಹೆಣ್ಣು ಕತ್ತಿನಲ್ಲಿ ಮಾಂಗಲ್ಯ ಹಾಕಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಆದರೆ ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನ ಫ್ಯಾಷನ್ ಎಂಬ ಹೆಸರಿನಲ್ಲಿ ಅದನ್ನು ಧರಿಸುವುದೇ ನಿಲ್ಲಿಸಿದ್ದಾರೆ. ಆದರೆ ನೀವೇನಾದರೂ ಬರೀ ಕೊರಳಿನಲ್ಲಿ ಇದ್ದು ಆ ಸಮಯದಲ್ಲಿ ನೀರನ್ನು ಸೇವನೆ ಮಾಡಿದರೆ ಸಂತಾನದಲ್ಲಿ ಕಷ್ಟ ಬರುತ್ತದೆ ಎಂದು ಶಾಸ್ತ್ರಪುರಾಣಗಳು ತಿಳಿಸುತ್ತದೆ. ಆದ್ದರಿಂದ ಕಡ್ಡಾಯವಾಗಿ ಮಾಂಗಲ್ಯ ಧಾರಣೆ ಮಾಡಿರುವುದು ಬಹಳ ಮುಖ್ಯ.
* ಸಿಂಧೂರ ಅಥವಾ ಕುಂಕುಮ :- ನೀವು ಎಷ್ಟೇ ಆಧುನಿಕತೆಗೆ ತೊಡಗಿಸಿಕೊಂಡಿದ್ದರು ಕೂಡ ಇದನ್ನು ಮರೆಯಬಾರದು ಹಣೆಯ ಮೇಲೆ ಸಣ್ಣದೊಂದು ಸಿಂಧೂರ ಇದ್ದರೆ ಆ ಹೆಣ್ಣಿನ ಲಕ್ಷಣವೇ ಬೇರೆ ಆಗಿರುತ್ತದೆ ಪ್ರತಿಯೊಬ್ಬರು ಅವಳಿಗೆ ಗೌರವವನ್ನು ಕೊಡಬೇಕು ಎನ್ನುವ ಮನೋಭಾವನೆ ಪ್ರತಿಯೊಬ್ಬರಲ್ಲಿಯೂ ಉಂಟಾಗುತ್ತದೆ. ಶಾಸ್ತ್ರಗಳಲ್ಲಿ ಒಂದು ಮಾತನ್ನು ಹೇಳಿದ್ದಾರೆ ಹಣೆಯಲ್ಲಿ ಹಚ್ಚಿಕೊಳ್ಳುವ ಕುಂಕುಮವು ಆ ಮಹಿಳೆಯ ಸುಖ ಸೌಭಾಗ್ಯವನ್ನು ವೃದ್ಧಿ ಮಾಡುತ್ತದೆ ಎಂದು.
ಈ ಸುದ್ದಿ ಓದಿ:- ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 12 ಲಕ್ಷ ಪಡೆಯಬಹುದು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
* ಕಾಲ್ಗೆಜ್ಜೆ :- ಪ್ರತಿಯೊಬ್ಬ ಹೆಣ್ಣು ಕೂಡ ಕಾಲಿಗೆ ಗೆಜ್ಜೆಯನ್ನು ಧರಿಸುವುದ ರಿಂದ ಶುಕ್ರ ಗ್ರಹ ಪ್ರಭಲವಾಗುತ್ತದೆ ಎಂದು ಶಾಸ್ತ್ರಪುರಾಣಗಳಲ್ಲಿ ತಿಳಿಸಲಾಗಿದೆ. ಇದರಿಂದ ಅವಳು ಎಲ್ಲದರಲ್ಲಿಯೂ ಕೂಡ ಹೆಚ್ಚಿನ ಫಲಗಳನ್ನು ಪಡೆದುಕೊಳ್ಳಬಹುದು ಹಾಗೂ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಕಾಲ್ಗೆಜ್ಜೆಯನ್ನು ಧರಿಸಿ ಓಡಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳೆಲ್ಲವೂ ದೂರ ಹೋಗುತ್ತದೆ ಎಂದೇ ತಿಳಿಸಲಾಗಿದೆ.
* ಕಾಲು ಉಂಗುರ :- ಹೇಗೆ ಮದುವೆಯಾದಂತಹ ಹೆಣ್ಣು, ಕತ್ತಿಗೆ ತಾಳಿ ಹಣೆಯಲ್ಲಿ ಸಿಂಧೂರ, ಕಾಲಿನಲ್ಲಿ ಗೆಜ್ಜೆ ಇರುತ್ತದೆಯೋ ಅದೇ ರೀತಿ ಅವಳ ಕಾಲಿನಲ್ಲಿ ಕಾಲುಂಗುರ ಇರುವುದು ಕೂಡ ಅಷ್ಟೇ ಮುಖ್ಯ ಎಂದು ತಿಳಿಸಲಾಗಿದೆ. ಆದ್ದರಿಂದ ಮದುವೆಯಾದ ಹೆಣ್ಣು ತಪ್ಪದೇ ಕಾಲುಂಗುರವನ್ನು ಧರಿಸುವುದು ಬಹಳ ಮುಖ್ಯವಾಗಿರುತ್ತದೆ.