ಮೀನ ರಾಶಿಗೆ ಸಾಡೇಸಾತಿ ಶುರುವಾಗಿ ಒಂದು ವರ್ಷವಾಗಿದೆ. 17 ಜನವರಿ, 2023ರಲ್ಲಿಯೇ ಶನಿಯು ಕುಂಭ ರಾಶಿಯಲ್ಲಿ ಪ್ರವೇಶ ಮಾಡಿದ್ದರು ಅದು ನಿಮ್ಮ 12ನೇ ಮನೆಯಾಗಿತ್ತು ಇದರ ಪ್ರಭಾವದಿಂದ ನೀವು ಅಪಾರ ಹಣಕಾಸಿನ ನ’ಷ್ಟವನ್ನು ಹೊಂದಿದ್ದೀರಿ ಜೊತೆಗೆ ಒಂದು ರೀತಿಯ ಅಭದ್ರತೆಯು ಕಾಡಿದೆ.
ಯಾರಾದರೂ ಕಳ್ಳಕಾಕರು ಮೋ’ಸ ಮಾಡಿದರೆ, ಹಣ ಕಳೆದು ಹೋದರೆ ಇದೇ ರೀತಿ ಭ’ಯದಲ್ಲಿ ಬದುಕಿದ್ದೀರಿ. ಇದರ ಜೊತೆಗೆ ನಿಮ್ಮ ಹೆಸರು ಹಾಳಾಗುವ ಗೌರವಕ್ಕೆ ಕುತ್ತು ಬರುತ್ತದೆ ಎನ್ನುವ ಆತಂಕವೂ ಈ ಒಂದು ವರ್ಷದಲ್ಲಿ ನೋ’ಯಿಸಿದೆ. ಆದರೆ ಮುಂದಿನ ಒಂದು ವರ್ಷದವರೆಗೂ ಕೂಡ ನೀವು ಇದೇ ರೀತಿ ಪರಿಸ್ಥಿತಿಯಲ್ಲಿ ಇರಬೇಕು ಎನ್ನುವುದೇ ಬೇಸರ. ಶನಿ ಅಸ್ತಂಗತನಾದ ಸಮಯದಲ್ಲಿ ಈ ರೀತಿ ಸಮಸ್ಯೆಗಳು ಇನ್ನು ಹೆಚ್ಚಿನ ಮಟ್ಟದಲ್ಲಿತ್ತು.
ಈ ಸುದ್ದಿ ಓದಿ:- ಆಧಾರ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೂ ಸಿಗಲಿದೆ ರೂ.2000.!
ಜೂನ್ 29 2024 ರಿಂದ ನವೆಂಬರ್ 14 2024 ರವರೆಗೆ ಶನಿಯು ಹಿಮ್ಮುಖವಾಗಿ ಚಲಿಸುತ್ತಿದ್ದಾರೆ, ಶನಿಯ ವಕ್ರದೃಷ್ಟಿಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರಲಿದೆ ಮೀನ ರಾಶಿಯವರಿಗಂತೂ ಈ ಸಮಯದಲ್ಲೂ ಕೂಡ ಬಹಳ ಸಂಕಷ್ಟದ ಕಾಲವೇ ಆಗಿದೆ ನೀವು ಕೊಟ್ಟ ಹಣ ಕಳೆದುಕೊಳ್ಳುವ ಅಥವಾ ಪ್ರಯಾಣದ ಜಾಗದಲ್ಲಿ ನಿಮ್ಮ ವಸ್ತುಗಳನ್ನು ಕಳೆದುಕೊಳ್ಳುವ ಅಥವಾ ನೀವು ನಿರೀಕ್ಷಿಸಿದ ಹಣ ಬರದೇ ಹೋಗುವ, ನಿಮಗೆ ಪ್ರಮೋಷನ್ ಕೈತಪ್ಪುವ ಈ ಬಗೆಯಲ್ಲಿ ಹಣಕಾಸಿನ ದೊಡ್ಡ ಹೊಡೆತವನ್ನು ನಾನಾ ರೀತಿಯಲ್ಲಿ ತೊಂದರೆ ತೊಡಕುಗಳನ್ನು ಅನುಭವಿಸುತ್ತೀರಿ.
ಸಾಲದಕ್ಕೆ ನಿಮ್ಮ ಸ್ನೇಹಿತರು ಮತ್ತು ಒಡಹುಟ್ಟಿದವರ ಜೊತೆಗೂ ಕೂಡ ಮನಸ್ತಾಪ ಮಾಡಿಕೊಳ್ಳುತ್ತೀರಿ. ಆದರೆ ಇಂತಹ ಕ’ಷ್ಟಗಳ ಸರಮಾಲೆಯ ಕಪ್ಪು ಮೋಡದ ನಡುವೆಯೂ ಬೆಳ್ಳಿ ಕಿರಣದಂತೆ ಕೆಲ ಒಳ್ಳೆಯ ದಿನಗಳು ಕೂಡ ನಿಮ್ಮ ಬದುಕಿನಲ್ಲಿ ಶುಭ ಫಲಗಳನ್ನು ನೀಡಿ ಭರವಸೆ ಮೂಡಿಸಲಿದೆ.
ಈ ಸುದ್ದಿ ಓದಿ:-ರೈತರಿಗೆ 80% ಸಹಾಯಧನದಲ್ಲಿ ಸೌರ ಪಂಪ್ಸೆಟ್ ಅಳವಡಿಸಿಕೊಳ್ಳಲು ಅರ್ಜಿ ಆಹ್ವಾನ, ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತಾ.?
ಹಾಗಾದರೆ ಈ ವರ್ಷದಲ್ಲಿ ಒಳ್ಳೆಯ ದಿನಗಳು ಮತ್ತು ಶುಭಫಲಗಳು ಇರುವುದೇ ಇಲ್ಲವೇ ಎಂದರೆ ಶನಿ ಅಸ್ತಂಗತನಾಗುವ ಹಾಗೂ ಶನಿಯು ಪರಿವರ್ತನೆ ಆಗುವ ಸಮಯದಲ್ಲಿ ನೀವು ಬಹಳ ನೋ’ವನ್ನು ಪಡುವುದರಿಂದ ಆ ಸಮಯ ಬಿಟ್ಟು ಅಂದರೆ ನವೆಂಬರ್ 14ರ ನಂತರ ಡಿಸೆಂಬರ್ ಅಂತ್ಯದವರೆಗೆ ಸ್ವಲ್ಪ ಸಮಾಧಾನವನ್ನು ಕಾಣಲಿದ್ದೀರಿ ಮತ್ತು ಶನಿ ಪರಿವರ್ತನೆಯ 38 ದಿನಗಳ ಬಳಿಕ ಜೂನ್ 29ರ ಮೊದಲು ಕೂಡ ನಿಮ್ಮ ಪರಿಸ್ಥಿತಿ ಉತ್ತಮವಾಗಿರುತ್ತದೆ.
ಆದರೆ ಸಾಡೆ ಸಾತಿ ಮುಗಿಯುವವರೆಗೂ ಕೂಡ ನೀವು ಇವುಗಳಿಂದ ತಪ್ಪಿಸಿ ಕೊಳ್ಳಲು ಆಗುವುದಿಲ್ಲ, ಇದಕ್ಕೆ ಉತ್ತಮ ಪರಿಹಾರ ಎಂದರೆ ನೀವು ಆದಷ್ಟು ಎಚ್ಚರಿಕೆಯಿಂದ ಇರಬೇಕು. ಆರೋಗ್ಯದ ಬಗ್ಗೆ ಕಾಳಜಿಯಿಂದ ಇರುವುದು, ಕೆಲಸ ಸ್ಥಳಗಳಲ್ಲಿ ಎಚ್ಚರಿಕೆಯಿಂದ ಇರುವುದು, ವ್ಯಾಪಾರ ವ್ಯವಹಾರಗಳಲ್ಲಿ ಆಗಲಿ ಅಥವಾ ಉದ್ಯೋಗಕ್ಕೆ ಸಂಬಂಧ ಪಟ್ಟ ಹಾಗೆ ಆಗಲಿ ಯಾವುದಾದರೂ ವಿಷಯ ಓಕೆ ಮಾಡುವ ಮುನ್ನ ಸಹಿ ಮಾಡುವ ಮುನ್ನ ಎರಡು ಬಾರಿ ಯೋಚಿಸಿ.
ಈ ಸುದ್ದಿ ಓದಿ:-ನಿಮ್ಮ ಮನೆ ಅಕ್ಕ ಪಕ್ಕ ಯಾವ ರೀತಿಯ ಗಿಡ ಇದ್ದರೆ ಏನು ಫಲ ತಿಳಿದುಕೊಳ್ಳಿ.!
ನಿರ್ಧಾರ ತೆಗೆದುಕೊಳ್ಳುವುದು ಆದಷ್ಟು ಹಣಕಾಸಿನ ಹಿಡಿತದಲ್ಲಿದ್ದು, ದುಂದು ವೆಚ್ಚಕ್ಕೆ ನಿಯಂತ್ರಣ ಹಾಕುವುದು, ಸಮಯ ಸರಿ ಇಲ್ಲದೆ ಇರುವ ಕಾರಣ ನೀವೇ ಕೋಪ ನಿಯಂತ್ರಣ ಮಾಡಿಕೊಂಡು ತಾಳ್ಮೆ ತೆಗೆದುಕೊಂಡು ಧ್ಯೆರ್ಯದಿಂದ ಬದುಕುವುದು ಈ ರೀತಿ ಒಟ್ಟಾರೆಯಾಗಿ ಮೈಯೆಲ್ಲಾ ಕಣ್ಣಾಗಿ ಈ ಸಮಯವನ್ನು ಕಳೆಯಲೇಬೇಕು. ಶನಿವಾರದಂದು ಶನೇಶ್ವರ ಹಾಗೂ ಆಂಜನೇಯನ ದರ್ಶನವನ್ನು ಮಾಡಿ ಮತ್ತು ಪ್ರತಿದಿನ ಶನಿ ಸ್ತೋತ್ರ ಪಟಿಸಿ ಒಳ್ಳೆಯದಾಗುತ್ತದೆ.