ಈಗಿನ ಕಾಲದ ಮಕ್ಕಳನ್ನು ಸಾಕುವುದು ಬಹಳ ಕಷ್ಟ. ಈಗಿನ ಜನರೇಶನ್ ಹೀಗಿದೆಯೋ ಅಥವಾ ಈಗಿನ ಕಾಲದ ಗ್ಯಾಜೆಟ್ ಗಳು ಮಕ್ಕಳನ್ನು ದಾರಿ ತಪ್ಪಿಸುತ್ತಿದೆಯೋ ಅರ್ಥವಾಗದ ಪರಿಸ್ಥಿತಿ ಪೋಷಕರದ್ದು.
ಆದರೆ ಬೇರೆಯವರ ಮಕ್ಕಳನ್ನು ನೋಡಿದಾಗ ಅವರು ಕೂಡ ಇವನ ವಯಸ್ಸಿನವರೇ ಆದರೂ ಎಷ್ಟು ಸೈಲೆಂಟ್ ಆಗಿದ್ದಾರೆ ಎಷ್ಟು ಜಾಣರಿದ್ದಾರೆ ಹೆತ್ತವರು ಹೇಳಿದ ಮಾತಿಗೆ ಎಷ್ಟು ಗೌರವ ಕೊಡುತ್ತಾರೆ ನನ್ನ ಮಕ್ಕಳು ಮಾತ್ರ ಹೀಗೇಕೆ? ನಾನು ಬೆಳೆಸುವುದರಲ್ಲಿ ತಪ್ಪಾಯಿತೆ ಎಂದು ಪೋಷಕರಿಗೆ ಗೊಂದಲವಾಗುವಂತ ಸನ್ನಿವೇಶಗಳು ಎದುರಾಗುತ್ತವೆ.
ನೀವು ಕೂಡ ಈ ರೀತಿ ಪರಿಸ್ಥಿತಿಯಲ್ಲಿ ಇದ್ದರೆ ಇಂದು ನಾವು ನೀಡಿರುವ ಮಾಹಿತಿ ನಿಮಗೆ ಅನುಕೂಲವಾಗಬಹುದು. ನಿಮ್ಮ ಮಕ್ಕಳು ಹೇಳಿದ ಮಾತು ಕೇಳುವುದಿಲ್ಲವೇ? ಎಲ್ಲದಕ್ಕೂ ವಾದ ಮಾಡುತ್ತಾರೆಯೇ? ರಾತ್ರಿ ಸರಿಯಾಗಿ ನಿದ್ದೆ ಮಾಡುವುದಿಲ್ಲವೇ? ಸರಿಯಾದ ಸಮಯಕ್ಕೆ ಮಲಗುವುದಿಲ್ಲವೇ?
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಏಪ್ರಿಲ್ ತಿಂಗಳಿನಲ್ಲಿ ಗೃಹಲಕ್ಷ್ಮಿಯರಿಗೆ ಸಿಗಲಿದೆ 6,000 ಹಣ.!
ಊಟ ಮಾಡುವುದಕ್ಕೂ ಹಠ ಮಾಡುತ್ತಾರೆಯೇ? ಅಣ್ಣ ತಂಗಿ ಜೊತೆ ಹೊಡೆದಾಡಿಕೊಳ್ಳುತ್ತಾರೆಯೇ? ಸ್ನೇಹಿತರ ಜೊತೆ ಗಲಾಟೆ ಮಾಡಿಕೊಂಡು ಬರುತ್ತಾರೆಯೇ? ಓದಿನಲ್ಲಿ ಆಸಕ್ತಿ ತೋರುವುದಿಲ್ಲವೇ? ಮೊಬೈಲ್ ಗೀಳೇ? ಹೊರಗೆ ಆಡಲು ಹೋದರೆ ದಿನ ಅಕ್ಕಪಕ್ಕದವರ ಜೊತೆ ಜಗಳ ಮಾಡಿಕೊಂಡು ಬರುತ್ತಾರೆಯೇ?
ಈ ರೀತಿ ಬಹಳ ಕಿರಿಕಿರಿ ಮಾಡುತ್ತಿದ್ದರೆ ಅವರಿಗೆ ಯಾವುದೋ ದೋಷ ಉಂಟಾಗಿ ಹೀಗೆ ಆಗಿರಬಹುದು ಅಥವಾ ಅವರ ಗ್ರಹಗತಿಗಳ ದೋಷ ಇದಕ್ಕೆ ಕಾರಣ ಆಗಿರಬಹುದು. ಈ ರೀತಿ ಮಕ್ಕಳಿಗೆ ಉಂಟಾಗುವ ಯಾವುದೇ ಸಮಸ್ಯೆ ಪರಿಹರಿಸಲು ಅಥವಾ ಮಕ್ಕಳ ಹಠಮಾರಿತನವನ್ನು ಕಂಟ್ರೋಲ್ ಮಾಡಲು ನಾವು ಹೇಳುವ ಈ ಸರಳ ಉಪಾಯ ಮಾಡಿ ಸಾಕು.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗುವುದಿಲ್ಲ. ಹಾಗಾಗಿ ಚಿಕ್ಕ ವಯಸ್ಸಿನಿಂದಲೇ ಅವರನ್ನು ಕಂಟ್ರೋಲ್ ಗೆ ತೆಗೆದುಕೊಂಡು ಬೆಳೆಸುವುದು ಉತ್ತಮ. ಅವರ ಒಳ್ಳೆಯದಕ್ಕಾಗಿ ಏನು ಮಾಡಿದರೂ ತಪ್ಪಿಲ್ಲ ಮತ್ತು ಈ ಆಚರಣೆಯಲ್ಲಿ ಯಾವುದೇ ನಕಾರಾತ್ಮಕ ಪ್ರಯೋಗವು ಆಗುವುದಿಲ್ಲ ಹಾಗಾಗಿ ಸೈಡ್ ಎಫೆಕ್ಟ್ ಇಲ್ಲದೆ ಒಳ್ಳೆಯ ಉದ್ದೇಶದಿಂದ ಭಗವಂತನನ್ನು ನೆನೆದು ಇದನ್ನು ಮಾಡಿ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಏಪ್ರಿಲ್ ತಿಂಗಳಿನಲ್ಲಿ ಗೃಹಲಕ್ಷ್ಮಿಯರಿಗೆ ಸಿಗಲಿದೆ 6,000 ಹಣ.!
ನಿಮ್ಮ ಮಕ್ಕಳು ಗಂಡು ಮಕ್ಕಳಾಗಿದ್ದರೆ ಗುರುವಾರದ ದಿನ ರಾಹುಕಾಲದ ಸಮಯದಲ್ಲಿ ಇದನ್ನು ಮಾಡಿ ಒಂದು ಬಿಲ್ವಪತ್ರೆ ಕಾಯಿ ತೆಗೆದು ಅದನ್ನು ನೆಲಕ್ಕೆ ಹೊಡೆಯಿರಿ ಅಥವಾ ಅದರ ಮೇಲೆ ಕಲ್ಲಿನಿಂದ ಚಚ್ಚಿ ಯಾವುದೇ ಕಾರಣಕ್ಕೂ ಚಾಕುವಿನ ಕತ್ತರಿಸಬಾರದು. ಒಡೆದ ಚೂರುಗಳನ್ನು ಒಂದು ಹಳದಿ ವಸ್ತ್ರಕ್ಕೆ ಹಾಕಿ ಹಳದಿ ದಾರದಿಂದ ಕಟ್ಟಿ ರಾತ್ರಿ ಅವರು ಮಲಗುವಾಗ ತಲೆ ದಿಂಬಿನ ಕೆಳಗೆ ಅಥವಾ ತಲೆಯ ನೇರಕ್ಕೆ ಇರುವಂತೆ ಹಾಸಿಗೆ ಕೆಳಗೆ ಇಡಿ.
ಈ ವಾರ ಇಟ್ಟಿದ್ದನ್ನು ಮುಂದಿನ ಗುರುವಾರ ತೆಗೆಯಬೇಕು, ಯಾವುದಾದರೂ ಗಿಡದ ಬುಡಕ್ಕೆ ಹಾಕಿ ಮತ್ತೆ ಹೊಸದಾಗಿ ಮಾಡಬೇಕು. ಈ ರೀತಿ ಮೂರು ವಾರಗಳ ಕಾಲ ಮಾಡಿ ಮತ್ತು ಈ ಸಮಯದಲ್ಲಿ ತಪ್ಪದೆ ನೀವು ಎರಡು ಮಂತ್ರವನ್ನು ಪಠಣೆ ಮಾಡಬೇಕು. ಆ ಮಂತ್ರವನ್ನು ಲೇಖಕ ಕೊನೆಯಲ್ಲಿ ತಿಳಿಸಿದ್ದೇವೆ.
ಒಂದು ವೇಳೆ ಹೆಣ್ಣು ಮಕ್ಕಳಾಗಿದ್ದರೂ ಇದೇ ಆಚರಣೆ ಮಾಡಬೇಕು, ಆದರೆ ಶುಕ್ರವಾರದಂದು ರಾಹುಕಾಲದಲ್ಲಿ ಮಾಡಬೇಕು. ಹಳದಿ ವಸ್ತ್ರದ ಬದಲು ಬಿಳಿವಸ್ತ್ರ ಹಾಗೂ ಹಳದಿದಾರದ ಬದಲು ಬಿಳಿ ದಾರವನ್ನು ತೆಗೆದುಕೊಳ್ಳಬೇಕು. ಆಗಲು ಕೂಡ ಇದೇ ಮಂತ್ರವನ್ನು ಪಠಿಸಬೇಕು. ಹೆಣ್ಣು ಮಕ್ಕಳಾದರೆ ಐದು ವಾರಗಳ ಕಾಲ ಈ ಆಚರಣೆ ಮಾಡಬೇಕು. ಅವರಿಗೂ ಕೂಡ ತಲೆ ದಿಂಬಿನ ಅಥವಾ ಹಾಸಿಗೆ ಕೆಳಗೆ ಇದನ್ನು ಇಡಬೇಕು ಆಗ ಅವರ ತಲೆಯಲ್ಲಿರುವ ಎಲ್ಲ ನಕಾರಾತ್ಮಕತೆ ಹೊರ ಹೋಗಿ ಒಳ್ಳೆಯ ಮಕ್ಕಳಾಗುತ್ತಾರೆ.
ಈ ಸುದ್ದಿ ಓದಿ:- ಯುಗಾದಿ ಕಳೆದ ನಂತರ ಈ ಐದು ರಾಶಿಯವರಿಗೆ ವಿಪರೀತ ರಾಜಯೋಗ, ಈ ಒಂದು ವಸ್ತು ಕಾರಣದಿಂದ ಹಣದ ಹೊಳೆಯೇ ಹರಿಯುತ್ತದೆ.!
ಈ ಸಮಯದಲ್ಲಿ ಹೇಳಬೇಕಾಗಿರುವ ಮಂತ್ರಗಳು:-
1. ಓಂ ಕೇಂ ಕಾಮ್ ಫಟ್
ಪ್ರಾಣಗ್ರಹಾಸಿ ಪ್ರಾಣಗಹಾಸಿ
ಹೂಂ ಫಟ್
ಸರ್ವ ಶತ್ರು ಸಂಹಾರಣಾಯ
ಶರಭ ಶಾಳುವಾಯ ಪಕ್ಷಿರಾಜಾಯ
ಹೂಂ ಫಟ್ ಸ್ವಾಹಾ
2. ಓಂ ಶ್ರೀಂ ಹ್ರೀಂ ಕ್ಲೀಂ
ಗ್ಲೌಂ ಗಂ ಗಣಪತಯೇ
ವರ ವರದ ಸರ್ವ ಜನಂ ಮೇ
ವಶಮಾನಾಯ ಸ್ವಾಹಾ