Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮೇಷ ರಾಶಿಗಿದೆ ಏಪ್ರಿಲ್ ತಿಂಗಳಿನಲ್ಲಿ ಜಾಕ್ ಪಾಟ್, ಏಪ್ರಿಲ್ ನಲ್ಲಿ ಬಹುತೇಕ ಎಲ್ಲಾ ಗ್ರಹ ಬಲಗಳು ಕೂಡ ನಿಮ್ಮೊಂದಿಗೆ ಇದೆ.!

Posted on April 1, 2024 By Kannada Trend News No Comments on ಮೇಷ ರಾಶಿಗಿದೆ ಏಪ್ರಿಲ್ ತಿಂಗಳಿನಲ್ಲಿ ಜಾಕ್ ಪಾಟ್, ಏಪ್ರಿಲ್ ನಲ್ಲಿ ಬಹುತೇಕ ಎಲ್ಲಾ ಗ್ರಹ ಬಲಗಳು ಕೂಡ ನಿಮ್ಮೊಂದಿಗೆ ಇದೆ.!

 

ಮೇಷ ರಾಶಿಗೆ ಲಾಭ ಸ್ಥಾನದಲ್ಲಿ ಶನಿ ಇದ್ದಾರೆ. ದಶಮ ಮತ್ತು ಏಕದಶಸ್ಥಾನವನ್ನು ಕರ್ಮ ಹಾಗೂ ಲಾಭದ ಸ್ಥಾನ ಎಂದು ಹೇಳಲಾಗುತ್ತದೆ. ಶನಿಯು ನಿಮ್ಮ ಲಾಭದ ಸ್ಥಾನದಲ್ಲಿದ್ದಾರೆ ಶನಿ ಜೊತೆಗೆ ಇನ್ನಿತರ ಗ್ರಹಗಳು ಕೂಡ ಸೇರುತ್ತಿವೆ ತಿಂಗಳು ಪೂರ್ತಿ ರವಿ ಗ್ರಹವು ಲಾಭದ ಸ್ಥಾನದಲ್ಲಿ ಶನಿ ಜೊತೆಗೆ ಇರುತ್ತಾರೆ.

ಏಪ್ರಿಲ್ 07ರಂದು ಶುಕ್ರನು, ಏಪ್ರಿಲ್ 15 ರ ನಂತರ ಕುಜನು ಕೂಡ ಸೇರುತ್ತಿದ್ದಾರೆ. ಇದೆಲ್ಲದರ ಪರಿಣಾಮವು ನಿಮ್ಮ ಬದುಕಿನಲ್ಲಿ ಉತ್ತಮ ಫಲಿತಾಂಶಗಳನ್ನು ತರುತ್ತದೆ. ನೀವು ಕಷ್ಟಪಟ್ಟು ಮಾಡಿದ ಪ್ರತಿಯೊಂದು ಕೆಲಸವು ಕೂಡ ಲಾಭ ತರುತ್ತದೆ. ಪ್ರಾಮಾಣಿಕತೆಯಿಂದ ನೀವು ಉನ್ನತ ಸ್ಥಾನಕ್ಕೆ ಏರುತ್ತೀರಿ, ಕೊಟ್ಟ ಮಾತಿಗೆ ತಪ್ಪದೆ ನಡೆದು ಪ್ರಾಮಾಣಿಕಚೆ ತೋರಿ ಗೌರವ ಗಿಟ್ಟಿಸಿಕೊಳ್ಳುತ್ತೀರಿ.

ಕೆಲಸದ ಕ್ಷೇತ್ರದಲ್ಲಿಯೇ ಆಗಲಿ ವ್ಯಾಪಾರ ವ್ಯವಹಾರಗಳಲ್ಲಿ ಆಗಲಿ ನಿಮ್ಮ ಮಾತುಗಳಿಂದ ಮಾತಿಗಿಂತ ಹೆಚ್ಚಾಗಿ ನೀವು ನಡೆದುಕೊಳ್ಳುವ ರೀತಿಯಿಂದ ನಿಮಗೆ ಲಾಭ ಬರುತ್ತದೆ. ಹಣಕಾಸಿನ ವಿಚಾರದಲ್ಲಿ ಈ ತಿಂಗಳು ಪೂರ್ತಿ ನೀವು ನಿರೀಕ್ಷಿಸದೆ ಇದ್ದಷ್ಟು ಅನುಕೂಲತೆಗಳನ್ನು ಕಾಣುತ್ತೀರಿ.

ಈ ಸುದ್ದಿ ಓದಿ:- ಸ್ವಂತ ಮನೆ ಕಟ್ಟಿಸುವ ಕನಸಿದ್ದರೆ, ಆಸ್ತಿ ವಿಚಾರವಾಗಿ ಸಮಸ್ಯೆ ಇದ್ದರೆ ವರಾಹ ಪುರಾಣದಲ್ಲಿ ಸೂಚಿಸಿರುವ ಈ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಿ ಎಲ್ಲವೂ ಪರಿಹಾರವಾಗುತ್ತದೆ.!

ಸಂಬಳ ಹೆಚ್ಚಾಗುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೊಸ ಸಂಪರ್ಕ ಸಿಕ್ಕಿ ಒಳ್ಳೊಳ್ಳೆ ಪ್ರಾಜೆಕ್ಟ್ ಗಳು ಕೈಗೆ ಬರುತ್ತವೆ ಅಥವಾ ನೀವು ಈಗ ಮಾಡುತ್ತಿರುವ ಕೆಲಸದಿಂದ ಮುಂದೆ ದೊಡ್ಡ ಸ್ಥಾನಕ್ಕೆ ಹೋಗಲಿದ್ದೀರಿ. ಈ ರೀತಿಯ ಧನ ಯೋಗದ ಫಲಗಳನ್ನು ಕೂಡ ಮೇಷ ರಾಶಿಯವರು ಏಪ್ರಿಲ್ ತಿಂಗಳಿನಲ್ಲಿ ಹೊಂದಿದ್ದಾರೆ.

ಒಂದು ವೇಳೆ ಇಷ್ಟೆಲ್ಲಾ ಅದೃಷ್ಟ ಇದ್ದು ನಿಮ್ಮ ಪಾಲಿಗೆ ಯಾವುದು ಒಲಿಯುತ್ತಿಲ್ಲ ಎಂದರೆ ನಿಮ್ಮ ಜಾತಕದಲ್ಲಿ ಬೇರೆ ಯಾವುದೋ ದೋಷ ಇರಬಹುದು ಸೂಕ್ತ ತಜ್ಞರ ಜೊತೆ ವಿಮರ್ಶೆ ಮಾಡಿ ಪರಿಹಾರ ಮಾಡಿಸಿಕೊಳ್ಳಿ ಇನ್ನು ವಿವರವಾಗಿ ಹೇಳುವುದಾದರೆ ಲಾಭ ಸ್ಥಾನಕ್ಕೆ ಹೋಗಿರುವ ರವಿಯು ನಿಮಗೆ ಆರಂಭದಿಂದಲೂ ಕೂಡ ಕೆಲಸ ಕಾರ್ಯಗಳಲ್ಲಿ ಅನುಕೂಲತೆ ನೀಡುತ್ತಾರೆ.

ಸರ್ಕಾರಿ ವಲಯದ ಕೆಲಸಗಳು, ಸರ್ಕಾರಿ ಅಧಿಕಾರಿಗಳಿಂದ ನಡಬೇಕಾದ ಕೆಲಸಗಳು ಅಥವಾ ಉತ್ತಮ ಸರ್ಕಾರಿ ಸ್ಥಾನ ಮಾನ ಇದೆಲ್ಲವನ್ನು ಕೂಡ ಗಿಟ್ಟಿಸಿಕೊಡುತ್ತದೆ. ನೀವು ಕೆಲಸದ ಕ್ಷೇತ್ರದಲ್ಲಿ ಕೂಡ ಪ್ರಜ್ವಲಿಸಲಿದ್ದೀರಿ, ಇಷ್ಟೆಲ್ಲ ಫಲಿತಾಂಶಗಳನ್ನು ರವಿ ನೀಡಿದರೆ ಶುಕ್ರನು ನಿಮಗೆ ಒಂದು ಚೂರು ಕೂಡ ಟೆನ್ಷನ್ ಆಗದಂತೆ ಧನ ಯೋಗ ತಂದುಕೊಡುತ್ತಿದ್ದಾರೆ.

ಈ ಸುದ್ದಿ ಓದಿ:- ಯುಗಾದಿಗೂ ಮುಂಚೆ ಈ ನಾಲ್ಕು ವಸ್ತುಗಳಲ್ಲಿ ಯಾವುದಾದರೂ ಒಂದನ್ನು ನಿಮ್ಮ ಮನೆಗೆ ತಂದರೆ ನೀವೇ ಧನವಂತರು.

ನೀವು ಎಂದೋ ಮಾಡಿದ ಹೂಡಿಕೆಯ ದಿಢೀರ್ ಎಂದು ನಿಮ್ಮ ಆದಾಯವನ್ನು ದುಪ್ಪಟ್ಟು ಮಾಡಬಹುದು. ಇಂತಹ ಶುಭಫಲಗಳನ್ನು ಶುಕ್ರನು ನೀಡುತ್ತಿದ್ದು ಕುಜನೂ ಕೂಡ ಸೇರಿರುವುದು ನಿಮ್ಮ ಧೈರ್ಯವನ್ನು ಇಮ್ಮಡಿ ಕೊಡಿಸುತ್ತದೆ, ನೀವು ಹೊಸ ಹೊಸ ಪ್ರಯೋಗಗಳಿಗೆ ಪ್ರಯತ್ನಪಟ್ಟಲ್ಲಿ ಏಪ್ರಿಲ್ ತಿಂಗಳಲ್ಲಿ ನಿಮ್ಮ ಆಸಕ್ತಿಗಳಿಗೆ ಗ್ರಹಗತಿಗಳ ಬಲ ಕೂಡ ಸಿಗಲಿದೆ.

ಆದರೆ ಆರೋಗ್ಯದ ವಿಚಾರದಲ್ಲಿ ಮಾತ್ರ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಮತ್ತು ಈ ತಿಂಗಳು ಪೂರ್ತಿ ನೀವು ಸಂತೋಷದಿಂದ ರಾಜರಂತೆ ಇರುವುದರಿಂದ ನಿಮ್ಮ ನಡವಳಿಕೆಯಲ್ಲಿ ಬದಲಾವಣೆ ಆಗಿ ಅದು ಇನ್ನೊಬ್ಬರಿಗೆ ನೋ’ವು ತರಬಹುದು. ಇದು ನಿಮ್ಮ ಗಮನಕ್ಕೆ ಬರಬಹುದು ಅಥವಾ ಬರದೆಯೂ ಇರಬಹುದು ಹಾಗಾಗಿ ಮುನ್ನೆಚ್ಚರಿಕೆಯಿಂದ ಎಚ್ಚರಿಕೆಯಿಂದಲೇ ಇರಿ.

ಇದನ್ನು ಹೊರತುಪಡಿಸಿ ಬಹುತೇಕ ಎಲ್ಲವೂ ಒಳ್ಳೆಯ ಫಲಗಳೇ ಆಗಿವೆ. ಭಾನುವಾರದಂದು ಸೂರ್ಯದೇವನ ಆರಾಧನೆ ಮಾಡಿ ಮತ್ತು ತಾಯಿ ಮಹಾಲಕ್ಷ್ಮಿ ಅನುಗ್ರಹಕ್ಕಾಗಿ ಶುಕ್ರವಾರ ಪ್ರಾರ್ಥನೆ ಮಾಡಿ ಶನಿವಾರದಂದು ನವಗ್ರಹಗಳ ಆರಾಧನೆ ಮಾಡಿ ಎಲ್ಲವೂ ಶುಭವಾಗುತ್ತದೆ.

ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಏಪ್ರಿಲ್ ತಿಂಗಳಿನಲ್ಲಿ ಗೃಹಲಕ್ಷ್ಮಿಯರಿಗೆ ಸಿಗಲಿದೆ 6,000 ಹಣ.!
Useful Information

Post navigation

Previous Post: ಮಕ್ಕಳ ಹಠಮಾರಿತನ ಕಡಿಮೆ ಮಾಡಲು ಮೊಬೈಲ್ ಚಟ ಬಿಡಿಸಲು ಈ ಕಾಯಿಯನ್ನು ನೆಲದ ಮೇಲೆ ಹಾಕಿ ಈ ಒಂದು ಮಂತ್ರ ಹೇಳಿ ಸಾಕು.!
Next Post: ಬಟ್ಟೆಗಳ ಮೇಲಿನ ಅರಿಶಿಣದ ಕಲೆ ತೆಗೆಯುವುದು ಎಷ್ಟು ಸುಲಭ ಗೊತ್ತಾ? ಈ ಟ್ರಿಕ್ ಫಾಲೋ ಮಾಡಿ 100% ಕ್ಲೀನ್ ಆಗುತ್ತದೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore