ಮಕರ ರಾಶಿಯವರಿಗೆ ಸಾಡೇಸಾತಿಯಿಂದ ಬಹಳ ಸಂಕಷ್ಟಗಳು ಎದುರಾಗಿದೆ. ಈ ಕಾಲದಲ್ಲಿ ಸಾಲು ಸಾಲು ನೋ’ವು, ಅ’ವ’ಮಾ’ನ ಕಷ್ಟ ಅನುಭವಿಸಿರುವ ಮಕರ ರಾಶಿಯವರಿಗೆ ಇನ್ನೂ ಒಂದು ವರ್ಷ ಕೂಡ ಇದು ಮುಂದುವರೆಯಲಿದ್ದು ಇದರ ನಡುವೆ ಸಮಾಧಾನಕರ ಸುದ್ದಿಯೊಂದಿದೆ ಕಡೆ ದಿನಗಳಲ್ಲಿ ಶನಿಯು ಶುಭಫಲಗಳನ್ನು ಕೊಟ್ಟು ಹೋಗುತ್ತಾರೆ ಎನ್ನುವ ನಂಬಿಕೆಯೊಂದಿಗೆ ಬದುಕಬಹುದಾಗಿದೆ.
ಏಪ್ರಿಲ್ 9, 2024ರಂದು ಯುಗಾದಿ ಬಂದಿದೆ. ಅಂದು ನಾವು ಕ್ರೋಧಿ ಸಂವತ್ಸರವನ್ನು ಆರಂಭಿಸುತ್ತಿದ್ದೇವೆ. ಇದಾದ ಬಳಿಕ ಕೇವಲ 21 ದಿನಗಳು ಕಾಲ ನೀವು ಕಷ್ಟಪಟ್ಟು ಎಲ್ಲವನ್ನು ಸಹಿಸಿಕೊಂಡು ಬಿಟ್ಟರೆ ಸಾಕು ಏಪ್ರಿಲ್ 30, 2024 ರಿಂದ ನಿಮ್ಮ ಯೋಗ ಬದಲಾಗುತ್ತಿದೆ. ಯಾಕೆಂದರೆ ಮೊದಲಿಗೆ ಗುರುವು ತಮ್ಮ ಸ್ಥಾನ ಬದಲಾವಣೆ ಮಾಡುತ್ತಿದ್ದಾರೆ ಇದು ದ್ವಾದಶ ರಾಶಿಗಳೆಲ್ಲದರ ಮೇಲು ಕೂಡ ಪರಿಣಾಮ ಬೀರುತ್ತಿದ್ದು ಮಕರ ರಾಶಿಯ ಮೇಲೆ ಕೂಡ ತನ್ನ ಪ್ರಭಾವ ತೋರಿದೆ.
ಈ ಸುದ್ದಿ ಓದಿ:- ನಿಮ್ಮ ಬದುಕಿನಲ್ಲಿ ಎಂತಹದ್ದೇ ಕಷ್ಟ ಇರಲಿ 11 ಸಲ ಈ ಸ್ವಿಚ್ ವರ್ಡ್ ಹೇಳಿಕೊಳ್ಳಿ, ಒಂದೇ ರಾತ್ರಿಯಲ್ಲಿ ನಿಮಗೆ ಪರಿಹಾರ ಸಿಗುತ್ತದೆ.!
ಅಧಿಕೃತವಾಗಿ ಮೇ 01, 2024ರಿಂದ ನಿಮಗೆ ಗುರುಬಲ ಆರಂಭವಾಗುತ್ತಿದೆ. ಎಲ್ಲರಿಗೂ ತಿಳಿದಿರುವ ಹಾಗೆ ಗುರು ಬಲ ಇಲ್ಲದೆ ಯಾವ ಕಾರ್ಯಗಳು ಕೂಡ ನಡೆಯುವುದಿಲ್ಲ. ಮನೆ ಕಟ್ಟುವುದಕ್ಕೆ ಆಗಲಿ, ಮದುವೆ ಆಗುವುದಕ್ಕೆ ಆಗಲಿ, ಸಂತಾನ ಫಲಕ್ಕೆ ಆಗಲಿ, ಧನ ಯೋಗಕ್ಕೆ ಆಗಲಿ ಪ್ರತಿಯೊಂದಕ್ಕೂ ಕೂಡ ಗುರುಬಲ ಇರಬೇಕು.
ಮಕರ ರಾಶಿಯವರಿಗೆ ಮೇ 01ರಿಂದ ಗುರುವಿನ ಸಂಪೂರ್ಣ ಅನುಗ್ರಹ ಒಲಿದಿದ್ದು ನೀವು ಈ ಮೇಲೆ ತಿಳಿಸಿದ ಎಲ್ಲಾ ವಿಚಾರಗಳಲ್ಲೂ ಕೂಡ ಶುಭಫಲಗಳನ್ನು ಕಾಣುತ್ತೀರಿ. ನಿಮ್ಮ ನಿರೀಕ್ಷೆಯಂತೆಯೇ ಲೆಕ್ಕಾಚಾರದಂತೆಯೇ ಕೆಲಸ ಕಾರ್ಯಗಳು ನಡೆದು ಇಷ್ಟು ದಿನಗಳು ನೀವು ನೊಂ’ದಿ’ದ್ದ ಕಷ್ಟಗಳ ದಿನಗಳು ಕರಗುವಂತೆ ಆಗುತ್ತದೆ.
ಈ ಸುದ್ದಿ ಓದಿ:- ಬಾಳೆಹಣ್ಣು ಬೇಗ ಹಾಳಾಗುತ್ತಿದೆಯೇ.? ಈ ಟೆಕ್ನಿಕ್ ಬಳಸಿ ಎಷ್ಟೇ ಹಣ್ಣಾದರೂ ಕೆಡುವುದಿಲ್ಲ.!
ಮೂರನೇ ಮನೆಯ ಅಧಿಪತಿ ಆಗಿರುವ ಗುರುವು ಮಕರ ರಾಶಿಗೆ ಐದನೇ ಮನೆಯಲ್ಲಿ ಇರುತ್ತಾರೆ. ಧೈರ್ಯಾಧಿಪತಿ ಹಾಗೂ ಸ್ಥಾನಧಿಪತಿ ಕೂಡ ಗುರುವೇ ಆಗಿರುವುದರಿಂದ ವಿದೇಶಿ ಪ್ರಯಾಣ ಯೋಗ ಅಥವಾ ವಿದೇಶದಲ್ಲಿ ವಿದ್ಯಾಭ್ಯಾಸ, ವಿದೇಶದಲ್ಲಿ ಉದ್ಯೋಗಗಳು ದೊರಕುವ ಭಾಗ್ಯ ಇತ್ಯಾದಿಗಳು ಕೂಡ ನಡೆಯುತ್ತಿದೆ.
ಐದನೇ ಮನೆ ಬಲಭಾಗಿದ್ದರೆ ಜೀವನ ಬಲಬಾಗಿರುತ್ತದೆ ಎನ್ನುವ ಆಡು ಮಾತುಗಳು ಕೂಡ ಇವೆ. ಯಾಕೆಂದರೆ ಐದನೇ ಮನೆಯು ಪೂರ್ಣ ಪುಣ್ಯ ಯೋಗವನ್ನು ನೀಡುತ್ತದೆ ಇದರ ಫಲದಿಂದಾಗಿ ಉತ್ಪತ್ತಿ ಆಗುವಂತಹ ಎಲ್ಲಾ ವಿಚಾರಗಳನ್ನು ಕೂಡ ಶ್ರೇಯಸ್ಸು ಉಂಟಾಗುತ್ತದೆ. ದ್ವಿತೀಯಾಧಿಪತಿಯಾದ ಶನಿಯು ಎರಡನೇ ಮನೆಯಲ್ಲಿದ್ದಾರೆ ಇವರು ಮಾತು, ಕೆಲಸ, ಆರೋಗ್ಯ ಇವುಗಳಿಗೆ ಅಧಿಪತಿ ಆಗಿದ್ದಾರೆ.
ಈ ಸುದ್ದಿ ಓದಿ:- ಯುಗಾದಿ ಹಬ್ಬದಲ್ಲಿ ಯಾರು ಈ 2 ಕೆಲಸ ಮಾಡುತ್ತಾರೆ, ಅವರ ಜೀವನದ ದೆಶೆ ಬದಲಾಗುತ್ತಿದೆ, ಎಂದು ಊಹಿಸಿದ ಅಭಿವೃದ್ಧಿ.!
ಇದು ಯಾವ ರೀತಿಯ ಫಲ ನೀಡುತ್ತಿದೆ ಎಂದರೆ ನಿಮ್ಮ ಸ್ವಂತ ಪ್ರಯತ್ನದಿಂದ ಹೆಚ್ಚಿನ ಹಣ ಮಾಡುತ್ತೀರಿ, ಶ್ರೀಮಂತರಾಗುತ್ತೀರಿ ಎನ್ನುವುದನ್ನು ಸಾರಿ ಹೇಳುತ್ತದೆ. ಎರಡನೇ ಮನೆಯಲ್ಲಿರುವ ಶನಿಯು ಕ್ರೂರ ದೋಷಗಳ ವಿವರಣೆ ಮಾಡುತ್ತಾರೆ ಮತ್ತು ಪತ್ನಿ ಕಡೆಯಿಂದ ಧನಯೋಗ ಬರುವ ಫಲಗಳನ್ನು ಕೊಡುತ್ತಾರೆ.
ದಾಂಪತ್ಯದ ಸುಮಧುರತೆ ಹಾಗೂ ಕುಟುಂಬ ಸೌಖ್ಯ ನೀಡುತ್ತಾರೆ ಎಂದು ಹೇಳಲಾಗುತ್ತದೆ. ಮಾರ್ಚ್ 25, 2025ರವರೆಗೂ ನಿಮಗೆ ಸಾಡೇಸಾತಿ ನಡೆಯುತ್ತಿದೆ. ಆದರೆ ಈ ಸಮಯದಲ್ಲಿ ಹೇಗಾಗುತ್ತದೆ ಎಂದರೆ ಎಷ್ಟು ವರ್ಷ ನೀವು ಸಾಡೇ ಸಾತಿ ಪರಿಣಾಮವಾಗಿ ಅಪಾರ ಕಷ್ಟಗಳನ್ನು ಅನುಭವಿಸಿರುತ್ತೀರಿ.
ಈ ಸುದ್ದಿ ಓದಿ:- ಹೆಣ್ಣಿರಲಿ ಗಂಡಿರಲಿ ನಿಮ್ಮ ಬಳಿ ಯಾವಾಗಲೂ ರೂ.100 ಇಟ್ಟುಕೊಳ್ಳಿ, ಯಾರು ಕೇಳಿದರೂ ಕೊಡಬೇಡಿ ಕಾರಣ ಗೊತ್ತಾದರೆ ನೀವೇ ಶಾ-ಕ್ ಆಗುತ್ತೀರಿ.!
ಈಗ ಗುರುಬಲ ಬರುವ ಸಮಯದಲ್ಲಿ ಗುರು ಶುಭಫಲಗಳನ್ನು ನೀಡಬೇಕು. ಆದರೆ ಗುರುವಿನ ಶಕ್ತಿಯೆಲ್ಲವೂ ಶನಿ ಪ್ರಭಾವಗಳನ್ನು ತಡೆಯುವುದರಲ್ಲಿ ಕಳೆಯುತ್ತದೆ. ಆದರೆ ನಿಮಗೆ ಇದೆ ಅತಿ ದೊಡ್ಡ ಲಾಭವು ಕೂಡ ಹೌದು ಎನ್ನುವ ಪರಿಸ್ಥಿತಿ ಇರುವುದರಿಂದ ನಿಮ್ಮ ಕಷ್ಟಗಳನ್ನು ಧೈರ್ಯದಿಂದ ಎದುರಿಸುವುದಕ್ಕೆ ಗುರುಬಲ ಬಂದ ರೀತಿ ಆಗುತ್ತದೆ.
ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಉತ್ತಮ ಫಲಗಳನ್ನು ಪಡೆಯುತ್ತೀರಿ. ಗುರುವಿನ ಆರಾಧನೆ ಮಾಡಿ ಹಾಗೂ ಪ್ರತಿ ಶನಿವಾರ ಶನೇಶ್ವರ ಮತ್ತು ಆಂಜನೇಯನ ದರ್ಶನ ಮಾಡಿ, ಎಲ್ಲವೂ ಶುಭವಾಗುತ್ತದೆ.