ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಿನ ಜನರು ನಂಬಿಕೆ ಇಟ್ಟು ಪಾಲಿಸುತ್ತಿರುವ ವಿಷಯಗಳು ಆಗಿದೆ. ಅದೇ ರೀತಿಯಾಗಿ ಈ ವಾಸ್ತು ಜ್ಯೋತಿಷ್ಯ ಶಾಸ್ತ್ರದ ಸಲಹೆಗಳನ್ನು ಪಾಲಿಸಿ ತಮ್ಮ ಪಾಲಿನ ಸಂಕಷ್ಟಗಳನ್ನು ಕಳೆದುಕೊಂಡು ನೆಮ್ಮದಿಯ ಜೀವನ ನಡೆಸುತ್ತಿರುವವರ ಉದಾಹರಣೆಗಳು ಕೂಡ ಇವೆ.
ವಾಸ್ತು ಎಂದರೆ ಕೇವಲ ದಿಕ್ಕುಗಳು ಮಾತ್ರವಲ್ಲದೇ ಇದು ಮನೆಯಲ್ಲಿ ಯಾವ ವಸ್ತು ಎಲ್ಲಿ ಇಡಬೇಕು ಎನ್ನುವುದರಿಂದ ಹಿಡಿದು ಆ ಮನೆಯಲ್ಲಿ ವಾಸಿಸುವ ಪ್ರತಿಯೊಬ್ಬರ ಅದೃಷ್ಟದ ದಿಕ್ಕಿನವರೆಗೆ ಕೂಡ ವಿಸ್ತರಿಸಿರುವ ವಿಷಯ ಆಗಿದೆ. ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಅದೃಷ್ಟದ ದಿಕ್ಕು ಎನ್ನುವುದು ಕೂಡ ಒಂದು ಪ್ರಮುಖ ಪಾತ್ರ ವಹಿಸಿದೆ.
ಈ ಸುದ್ದಿ ಓದಿ:- ಈ 5 ರಾಶಿಯ ಹೆಣ್ಣು ಮಕ್ಕಳು, ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!
ಆ ಅದೃಷ್ಟದ ದಿಕ್ಕಿನ ಕಡೆ ಮುಖ ಮಾಡಿ ಓದುವುದು ಬರೆಯುವುದು ವ್ಯಾಪಾರಸ್ಥಳದಲ್ಲಿ ಕಚೇರಿಗಳಲ್ಲಿ ಆ ಮುಖವಾಗಿ ಚೇರ್ ಹಾಕಿ ಕುಳಿತುಕೊಳ್ಳುವುದು ಪ್ರಯಾಣ ಮಾಡುವುದು ಹೀಗೆ ಮಾಡುವುದು ಅದೃಷ್ಟ ತರುತ್ತದ ಎಂದು ನಂಬಲಾಗಿದೆ.
ಆದರೆ ಈಗಿನ ಕಾಲದಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡು ಅನೇಕರು ತಪ್ಪು ದಾರಿಗೆ ಎಳೆದಿರುವ ಉದಾಹರಣೆಗಳಿಗೆ ಕಡಿಮೆ ಇಲ್ಲ. ಏಕೆಂದರೆ ವಾಸ್ತು ಪ್ರಕಾರವಾಗಿ ಏನನ್ನೇ ಹೇಳಿದರು ದಿಕ್ಕುಗಳ ವಿಚಾರ ಬಂದಾಗ ಅದೃಷ್ಟದ ದಿಕ್ಕು ಎನ್ನುವುದು ಸರಿ ಆದರೆ ಮಲಗುವ ದಿಕ್ಕು, ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ದಿಕ್ಕು ಆದರೆ ಅದು ಸಮಸ್ಯೆಯೇ ತಾನೇ?
ಈ ಸುದ್ದಿ ಓದಿ:- ಫೋನ್ ನಲ್ಲಿ ಫೋಟೋ ಡಿಲೀಟ್ ಆಗಿದ್ದರೆ ಅದನ್ನು ರಿಕವರಿ ಮಾಡುವುದು ಹೇಗೆ ನೋಡಿ.!
ಉದಾಹರಣೆಗೆ ಪತಿ ಪತ್ನಿಗೆ ಅನ್ಯೋನ್ಯತೆ ಕೊರತೆ ಇದ್ದಾಗ ಬೇರೆ ಬೇರೆ ದಿಕ್ಕುಗಳು ಅವರ ಅದೃಷ್ಟದ ದಿಕ್ಕುಗಳಾಗಿದ್ದಾಗ ಅದೇ ದಿಕ್ಕುಗಳ ಕಡೆ ತಲೆ ಹಾಕಿ ಮಲಗುವುದು ಅವರ ಸಮಸ್ಯೆಗೆ ಪರಿಹಾರ ತರಲಾರದು ಎನ್ನುವುದನ್ನು ಪ್ರಾಕ್ಟಿಕಲ್ ಆಗಿ ಒಪ್ಪಲೇಬೇಕು. ಈ ರೀತಿ ಮನೆಯಲ್ಲಿ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೋಗಬಾರದು ಹೀಗೆ ಮಾಡುವುದರಿಂದ ಒಗ್ಗಟ್ಟು ನಶಿಸುತ್ತದೆ ಎಂದು ಬದುಕುವ ರೀತಿ ಹೇಳಿಕೊಟ್ಟಿದ್ದ ಹಿರಿಯರ ಮಾತು ನೆನಪಿಗೆ ಬರುತ್ತದೆ.
ನಿಮಗೂ ಈ ರೀತಿ ಕನ್ಫ್ಯೂಸ್ ಆಗಿದ್ದರೆ ಈ ಲೇಖನವನ್ನು ಕೊನೆಯವರೆಗೂ ಓದಿ ನಿಮಗೆ ಒಂದು ಕ್ಲಾರಿಫಿಕೇಶನ್ ಸಿಗಬಹುದು. ವಾಸ್ತುವಿನ ಪ್ರಕಾರವಾಗಿ ಯಾವ ದಿಕ್ಕಿನಲ್ಲಿ ಮಲಗಬೇಕು ಎನ್ನುವ ನಿಯಮ ಇದೆ ಇದು ಅವರವರ ಅದೃಷ್ಟ ರಾಶಿಗೆ ಹೊಂದಿಕೊಳ್ಳುವಂತಹ ದಿಕ್ಕು ಸಿಕ್ಕಿದರೆ ಉತ್ತಮ ಇಲ್ಲವಾದಲ್ಲಿ ಮಲಗುವ ದಿಕ್ಕನ್ನು ಅದೃಷ್ಟ ರಾಶಿಗೆ ಬದಲಾಯಿಸುವಂತಿಲ್ಲ.
ಈ ಸುದ್ದಿ ಓದಿ:- ಗೃಹಿಣಿಯರಿಗೆ ಒಂದೊಳ್ಳೆ ಟಿಪ್, ಕುಕ್ಕರ್ ನಲ್ಲಿ ಗಾಳಿ ಅಥವಾ ನೀರು ಲೀಕ್ ಆಗುವುದನ್ನು ನಿಲ್ಲಿಸಬೇಕೇ ಈ ಟ್ರಿಕ್ ಬಳಸಿ.!
ಹಾಗಾದರೆ ಒಟ್ಟಾರೆಯಾಗಿ ಇದಕ್ಕೆ ಪರಿಹಾರವೇನು ಎಂದರೆ ವಾಸ್ತು ಶಾಸ್ತ್ರ ಹೇಳುವ ಪ್ರಕಾರವಾಗಿ ಮನೆಯಲ್ಲಿರುವ ಚಿಕ್ಕ ಮಗುವಿನಿಂದ ಹಿಡಿದು ವಯಸ್ಸಾದವರವರ ಪ್ರತಿಯೊಬ್ಬರೂ ಕೂಡ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಬೇಕು, ದಕ್ಷಿಣ ದಿಕ್ಕನ್ನು ಬಿಟ್ಟು ಬೇರೆ ಯಾವುದೇ ದಿಕ್ಕಿಗೆ ತಲೆ ಹಾಕಿ ಮಲಗುವುದು ಕೂಡ ಅವರಿಗೆ ಶ್ರೇಯಸ್ಕರವಲ್ಲ ಮತ್ತು ಮನಸ್ಸಿಗೂ ಹಾಗೂ ಮನೆಗೂ ಕೂಡ ಒಳ್ಳೆಯದಲ್ಲ.
ನೀವು ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಮಲಗಿದ ತಕ್ಷಣ ನಿದ್ರೆ ಬರುತ್ತದೆ ಕೆಟ್ಟ ಕನಸು ಬೀಳುವುದಿಲ್ಲ ಮತ್ತು ನಿಧಾನವಾಗಿ ನೀವು ಬದುಕಿನಲ್ಲಿ ಮೇಲಿರುತ್ತಾ ಹೋಗುತ್ತಿರಿ ಆರೋಗ್ಯ ಸಮಸ್ಯೆಗಳು ಕಡಿಮೆಯಾಗಿ ದೀರ್ಘಾಯುಷ್ಯ ಹೊಂದುತ್ತೀರಿ.
ಈ ಸುದ್ದಿ ಓದಿ:- ನಿಮ್ಮ ಬದುಕಿನಲ್ಲಿ ಎಂತಹದ್ದೇ ಕಷ್ಟ ಇರಲಿ 11 ಸಲ ಈ ಸ್ವಿಚ್ ವರ್ಡ್ ಹೇಳಿಕೊಳ್ಳಿ, ಒಂದೇ ರಾತ್ರಿಯಲ್ಲಿ ನಿಮಗೆ ಪರಿಹಾರ ಸಿಗುತ್ತದೆ.!
ಆದರೆ ನೀವೇನಾದರೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಥವಾ ಬೇರೆ ಯಾರ ಮಾತನ್ನೋ ಕೇಳಿ ನಿಮ್ಮ ಅದೃಷ್ಟದ ದಿಕ್ಕು ಎಂದುಕೊಂಡು ಪಶ್ಚಿಮ ಉತ್ತರ ಈ ರೀತಿ ಇಷ್ಟ ಬಂದ ಕಡೆ ತಲೆ ಹಾಕಿ ಮಲಗಿದರೆ ಹುಚ್ಚರಾಗುವುದರಲ್ಲಿ ಅನುಮಾನವೇ ಇಲ್ಲ. ಭಾರತದ ವಾಸ್ತು ಪ್ರಕಾರ ಭಾರತದಲ್ಲಿ ಜನಿಸಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ದಕ್ಷಿಣದ ಕಡೆಗೆ ತಲೆ ಹಾಕಿ ಮಲಗಬೇಕು.
ವಿಜ್ಞಾನ ಕೂಡ ಇದನ್ನೇ ಪ್ರತಿಪಾದಿಸುತ್ತದೆ ಹಲವಾರು ವಿಜ್ಞಾನಿಗಳು ಇದರ ಬಗ್ಗೆ ಮಾತನಾಡಿದ್ದಾರೆ. ಒಂದು ವೇಳೆ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಬಂದರೆ ಎಂದರೆ ಮಾತ್ರ ಪೂರ್ವದ ಕಡೆ ತಲೆ ಹಾಕಿ ಮಲಗಬಹುದು ಅಷ್ಟೇ. ನೀವು ಇದುವರೆಗೆ ತಪ್ಪಾದ ದಿಕ್ಕಿನಲ್ಲಿ ಮಲಗುತ್ತಿದ್ದರೆ ಇಂದೇ ಇದನ್ನು ಬದಲಾಯಿಸಿ ನಂತರ ಆಗುವ ಬದಲಾವಣೆ ನೀವೆ ನೋಡಿ.