ಗುರಿ ಅನ್ನೋದು ಯೋಚನೆಯಲ್ಲ ಅದು ಒಂದು ಪ್ರಯತ್ನ. ಸುಮ್ಮನೆ ಯೋಚಿಸುವ ಬದಲು ಒಂದು ಸಲ ಪ್ರಯತ್ನ ಮಾಡಿ ನೋಡಿ ನಾವು ಯಾರನ್ನ ಕಣ್ಣು ಮುಚ್ಚಿ ನಂಬುತ್ತೇವೋ ಅವರೇ ನಮ್ಮನ್ನು ಕಣ್ಣು ತೆರೆಯುವಂತೆ ಮಾಡುತ್ತಾರೆ. ಸ್ನೇಹಿತರೆ ಜೀವನದಲ್ಲಿ ಸುಮ್ಮನೆ ಎಂದಿಗೂ ಕಾಲಹರಣ ಮಾಡಬೇಡಿ ಮುಂದೊಂದು ದಿನ ಕಾಲದ ಕಾಲು ಹಿಡಿದು ಕಾಲಾವಕಾಶ ಕೇಳಿದರು ಕಾಲ ಎಂದಿಗೂ ನಿಮ್ಮನ್ನು ಕ್ಷಮಿಸುವುದಿಲ್ಲ.
ಅವಕಾಶಗಳನ್ನು ಸಹಜವಾಗಿ ಗಿಟ್ಟಿಸಿಕೊಳ್ಳುವವರು ಅದೃಷ್ಟವಂತ ಅವಕಾಶಗಳನ್ನು ಸೃಷ್ಟಿಸುವವನು ಬುದ್ಧಿವಂತ ಅವಕಾಶಗಳನ್ನು ಬಳಸಿಕೊಳ್ಳುವವನು ಜಯಶಾಲಿ. ನೀವು ಈ ಪೈಕಿ ಯಾರಾಗಬೇಕು ಅನ್ನೋದನ್ನ ನೀವೇ ನಿರ್ಧರಿಸಬೇಕು. ಕಾಲದ ಒಂದೊಂದು ಕ್ಷಣವು ನಿಮ್ಮದು ಅದನ್ನು ಕಾಪಾಡಿಕೊಳ್ಳಿ.
ಕೊಯ್ಲಾದ ಮೇಲೆ ಚಿಗುರುವುದಕ್ಕೆ ನೀವು ಹುಲ್ಲು ಅಲ್ಲ ಜನ ನಿಮ್ಮ ಸ್ಥಾನಮಾನವನ್ನು ನೋಡಿ ನಿಮ್ಮ ಬಗೆಗಿನ ಅಭಿಪ್ರಾಯವನ್ನು ಬದಲಾಯಿಸುತ್ತಲೇ ಇರುತ್ತಾರೆ. ನೀವು ಒಳ್ಳೆಯ ಸ್ಥಾನದಲ್ಲಿ ಇದ್ದರೆ ನಿಮ್ಮ ತಪ್ಪುಗಳನ್ನ ಎಲ್ಲವನ್ನು ಮನ್ನಿಸುತ್ತಾರೆ ಇಲ್ಲದೆ ಇದ್ರೆ ಅವರೇ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ.
ಈ ಸುದ್ದಿ ಓದಿ:- ಒಂದೇ ವಾರದಲ್ಲಿ ಮನೆ ಕಟ್ಟಿದ್ವಿ ಕಾರು ತಗೊಂಡ್ವಿ, ಏನೇ ಅಂದುಕೊಂಡರೂ ಈಡೇರುತ್ತೆ ಇಲ್ಲಿ.!
ನೀವು ಇತರರಿಗಿಂತ ಭಿನ್ನ ವಾಗಿರುವುದಂತೂ ಅಷ್ಟೇ ಸತ್ಯ. ನಿಮ್ಮನ್ನು ಎಲ್ಲರೂ ನಂಬಬೇಕಾಗಿಲ್ಲ ಅದು ಸಾಧ್ಯವೂ ಇಲ್ಲ ನಿಮ್ಮನ್ನ ನಂಬಬೇಕಾಗಿರುವುದು ನೀವೇ ನಿಮ್ಮನ್ನ ನೀವು ನಂಬದೇ ಇದ್ರೆ ಬೇರೆ ಯಾರು ನಿಮ್ಮನ್ನ ನಂಬಲ್ಲ. ಜೀವನ ಎಂಬುದು ಖುಷಿ ದುಃಖ ಬೇಸರ ಕಷ್ಟಗಳ ಬಂದು. ಮುಂದೆ ನಮಗಾಗಿ ಖುಷಿ ಬರುತ್ತದೆ ಅಲ್ಲಿಯವರೆಗೂ ಕಾಯುವ ತಾಳ್ಮೆ ಮತ್ತು ಸಹನೆ ಜಾರಿಯಲ್ಲಿಯೇ ಇರಬೇಕು.
ನಮ್ಮ ಸಂಪರ್ಕದಲ್ಲಿ ಬರುವ ಪ್ರತಿಯೊಂದು ಜೀವಿಗಳಿಗೂ ಪ್ರಜ್ಞ ಪೂರ್ವಕವಾಗಿ ಶಕ್ತಿಗೆ ಅನುಗುಣವಾಗಿಯೇ ಒಳ್ಳೆಯದನ್ನು ಮಾಡು ವುದು ಮನುಷ್ಯ ಜೀವನ ಅಂತಾರೆ. ಉತ್ತಮ ಅವಕಾಶ ಅನ್ನೋದು ಅಡೆತಡೆಗಳ ಮೂಟೆ ಒಳಗೆ ಅಡಗಿಕೊಂಡಿರುವ ಅಮೂಲ್ಯವಾದ ವಸ್ತು. ಭರವಸೆ ಅನ್ನುವುದು ಕತ್ತಲು ಕವಿದ ವೇಳೆಯಲ್ಲಿ ಬೆಳಕು ಬೆಳಕಿನ ಅನುಭವ ಪಡೆದು ಹಾಡು ಹಾಡುವ ಹಕ್ಕಿಯಂತೆ. ಕೆಳಗೆ ಬಿದ್ದ ಕೂಡಲೇ ಅದು ಸೋಲು ಅಂದಲ್ಲ.
ಬಿದ್ದ ಜಾಗದಲ್ಲೇ ಮತ್ತೆ ಎದ್ದು ನಿಲ್ಲುವುದಿದಿಯಲ್ಲ ಅದು ಕೂಡ ಒಂದು ರೀತಿಯ ಗೆಲುವೇ. ಸಾಧಕನು ಮಾತ್ರ ಪ್ರತಿ ಸವಾಲುಗಳನ್ನು ಸಾಧನೆಯ ಶಿಖರದ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುತ್ತಾನೆ. ನೀವು ಸಾಲ ಮಾಡಿದ್ದೀರಾ ನಿಮ್ಮ ಸಾಲವೆಲ್ಲ ತೀರಿ ಹೋಗಬೇಕು ನಾನು ಕೂಡ ಕೋಟ್ಯಾಧಿಪತಿಯಾಗಬೇಕು ಎಂದರೆ ತಪ್ಪದೇ ಈ ಎರಡು ಕೆಲಸಗಳನ್ನು ನೀವು ಮಾಡಲೇಬೇಕು.
ಈ ಸುದ್ದಿ ಓದಿ:- ಬಾಳೆ ಎಲೆಯಲ್ಲಿ ಎರೆಡು ಕಪ್ ಹಾಲಿನಲ್ಲಿ ಕ್ರೀಮ್ ಇಲ್ಲದೆ ಚಾಕೊಬಾರ್ ಐಸ್ ಕ್ರೀಮ್ ಮಾಡುವ ಸುಲಭ ವಿಧಾನ.!
* ಮೊದಲನೆಯದಾಗಿ ನೀವು ನಿಮ್ಮ ಜೀವನದಲ್ಲಿ ಎಷ್ಟು ಸಾಲವನ್ನು ಮಾಡಿದ್ದೀರಿ ಎನ್ನುವುದನ್ನು ಒಂದು ಕಡೆ ಲೆಕ್ಕ ಮಾಡಬೇಕು ನೀವು ಮಾಡಿರುವಂತಹ ಸಾಲವನ್ನು ಹೇಗೆ ತೀರಿಸಬೇಕು ಎಂದು ಯೋಚನೆ ಮಾಡಬೇಕು. ನೀವು ಒಟ್ಟಾರೆಯಾಗಿ 5 ರಿಂದ 6 ಲಕ್ಷ ರೂಪಾಯಿ ಸಾಲ ಮಾಡಿದ್ದೀರಿ ಎಂದರೆ ನಿಮ್ಮ ಸಂಬಳ 20,000 ಇದರಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಈ ಸಾಲವನ್ನು ಹೇಗೆ ತಿಳಿಸಬೇಕು ಅಂತ ಮೊದಲು ಯೋಚನೆ ಮಾಡಬೇಕು.
ಉದಾಹರಣೆಗೆ :- 25000 ನಿಮಗೆ ಸಂಬಳ ಇದ್ದರೆ ಅದರಲ್ಲಿ ನಿಮ್ಮ ಖರ್ಚು ವೆಚ್ಚ ಮನೆಯ ಖರ್ಚು ನಿಮ್ಮ ಆಗು ಹೋಗು ಎಲ್ಲ ಕೆಲಸಕ್ಕೆ 10,000 ಖರ್ಚಾಯಿತು ಎಂದುಕೊಳ್ಳಿ ನಿಮಗೆ ಉಳಿದಿದ್ದು 15,000. ಇದರಲ್ಲಿ ನೀವು ಪ್ರತಿ ತಿಂಗಳು 10 ಸಾವಿರ ರೂಪಾಯಿಯನ್ನು ತೆಗೆದು ಇಡಬೇಕು. ಮಿಕ್ಕ 5,000 ದಲ್ಲಿ ನಿಮ್ಮ ಜೀವನವನ್ನು ಸಾಗಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.