ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಕಷ್ಟ ಎನ್ನುವುದು ಇದ್ದೇ ಇರುತ್ತದೆ ಹಾಗೆಂದ ಮಾತ್ರಕ್ಕೆ ಕಷ್ಟವನ್ನು ನಾವು ದೂರ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂತಲ್ಲ ಪ್ರತಿಯೊಬ್ಬರನ್ನು ಸಹ ಪರೀಕ್ಷಿಸುವುದಕ್ಕೆ ದೇವರು ಒಂದಲ್ಲ ಒಂದು ಸನ್ನಿವೇಶವನ್ನು ಅವನಿಗೆ ಕೊಡುತ್ತಾರೆ. ಆ ಒಂದು ಸಂದರ್ಭದಲ್ಲಿ ಆ ವ್ಯಕ್ತಿ ಹೇಗೆ ನಡೆದುಕೊಳ್ಳುತ್ತಾನೆ ಆ ಸಂದರ್ಭದಲ್ಲಿ ದೇವರನ್ನು ಎಷ್ಟು ನೆನಪಿಸಿಕೊಳ್ಳುತ್ತಾನೆ ಎನ್ನುವುದನ್ನು ಪರೀಕ್ಷಿಸುವು ದಕ್ಕೆ ಈ ರೀತಿಯ ಕೆಲವು ಸನ್ನಿವೇಶಗಳನ್ನು ದೇವರು ನಮ್ಮ ಮುಂದೆ ತರುತ್ತಾನೆ.
ಆದರೆ ಕೆಲವೊಂದಷ್ಟು ಜನ ಕಷ್ಟದ ಪರಿಸ್ಥಿತಿ ಬಂದ ತಕ್ಷಣ ದೇವರನ್ನು ಬಯ್ಯುತ್ತಾನೆ ಆದರೆ ಯಾವುದೇ ಕಾರಣಕ್ಕೂ ಕೂಡ ನಾವು ಆ ರೀತಿಯ ತಪ್ಪನ್ನು ಮಾಡಬಾರದು. ಬದಲಿಗೆ ನಮ್ಮ ಜೀವನದಲ್ಲಿ ಎದುರಾಗುವಂತಹ ಪ್ರತಿಯೊಂದು ಕಷ್ಟದ ಸಂದರ್ಭಗಳನ್ನು ಖುಷಿಯ ಸಂದರ್ಭದಲ್ಲಿ ಎರಡನ್ನು ಕೂಡ ಸಮಾನ ವಾಗಿ ತೆಗೆದುಕೊಳ್ಳಬೇಕು. ಆಗ ಮಾತ್ರ ನಾವು ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.
ಈ ಸುದ್ದಿ ಓದಿ:- ಇಲ್ಲಿ 48 ಬಾರಿ ಆಂಜನೇಯನ ಹೆಸರು ಬರೆದರೆ ನಿಮ್ಮ ಕೆಲಸ ಸ್ಥಳದಲ್ಲೇ ಆಗುತ್ತೆ.!
ಖುಷಿ ಬಂದಾಗ ಹಿಗ್ಗಬಾರದು ದುಃಖ ಬಂದಾಗ ಕುಗ್ಗಬಾರದು ಎಂತದ್ದೇ ಸಂದರ್ಭವನ್ನು ಎದುರಿಸುವಂತಹ ಶಕ್ತಿಯನ್ನು ನಾವು ಪಡೆದುಕೊಳ್ಳಬೇಕು. ಅದೇ ರೀತಿಯಾಗಿ ನಮ್ಮ ಜೀವನದಲ್ಲಿ ಎದುರಾಗುವಂಥ ಕಷ್ಟ ದುಃಖಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ನಾವು ದೇವರ ಮೊರೆ ಹೋಗುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ದೇವಿಯ ದೇವಸ್ಥಾನ ಬಹಳ ಅಚ್ಚರಿಯನ್ನು ಉಂಟು ಮಾಡುತ್ತಿರುವಂತಹ ದೇವಸ್ಥಾನವಾಗಿದೆ ಎಂದೇ ಹೇಳಬಹುದು. ಈ ದೇವಸ್ಥಾನಕ್ಕೆ ಬಂದು ನಾಲ್ಕು ವಾರ ಪೂಜೆ ಮಾಡಿ ಹರಕೆ ಹೊತ್ತು ಹೋದರೆ ಸಾಕು ನೀವು ಅಂದುಕೊಂಡಂತಹ ಎಲ್ಲಾ ಕೆಲಸ ಕಾರ್ಯಗಳು ಸಹ ಸುಸೂತ್ರವಾಗಿ ನಡೆಯುತ್ತದೆ.
ಯಾವುದೇ ಹಣಕಾಸಿನ ಸಮಸ್ಯೆಗಳಾಗಿರಬಹುದು, ನಿಮ್ಮ ಭೂಮಿಯ ವಿಚಾರವಾಗಿ ಯಾವುದಾದರೂ ತೊಂದರೆ ಎದುರಾಗುತ್ತಿದ್ದರೆ ಮನೆ ಕಟ್ಟುವುದಕ್ಕೆ ವಿಳಂಬ ಉಂಟಾಗುತ್ತಿದ್ದರೆ, ಮಕ್ಕಳಾಗದೆ ಸಮಸ್ಯೆ ಅನುಭವಿಸುತ್ತಿರುವವರಿಗೆ ಪ್ರತಿಯೊಂದು ಸಮಸ್ಯೆಗೂ ಸಹ ನೀವು ಇಲ್ಲಿ ದೇವಿಯಿಂದ ವರವನ್ನು ಪಡೆಯಬಹುದಾಗಿದೆ.
ಈ ಸುದ್ದಿ ಓದಿ:-ಕುಕ್ಕರ್ ನಿಂದ ಗಾಳಿ ಅಥವಾ ನೀರು ಲೀಕೇಜ್ ತಡೆಯಲು ಟಿಪ್ಸ್….||
ಇಂತಹ ವರಗಳನ್ನು ಪಡೆದಿರುವಂತಹ ಎಷ್ಟೋ ಉದಾಹರಣೆಗಳನ್ನು ನಾವು ಈ ದೇವಿಯ ದೇವಸ್ಥಾನದಲ್ಲಿ ಕಾಣಬಹುದಾಗಿದೆ. ಈ ದೇವಸ್ಥಾನಕ್ಕೆ ನಾಲ್ಕು ಭಾನುವಾರ ಬಂದು ಹರಕೆಯನ್ನು ಹೊತ್ತು ಹೋಗಬೇಕು ಅಲ್ಲಿ ತೆಂಗಿನ ಕಾಯಿಯನ್ನು ಕಟ್ಟಿ ಹರಕೆಯನ್ನು ಮಾಡಿ ಬಂದರೆ ಸಾಕು ನಿಮ್ಮ ಹರಕೆ ನಾಲ್ಕು ವಾರ ಮುಗಿಯುವಷ್ಟರಲ್ಲಿ ಈಡೇರುತ್ತದೆ.
ಅಷ್ಟಕ್ಕೂ ಈ ಚಮತ್ಕಾರಿ ಸನ್ನಿವೇಶಗಳನ್ನು ಸೃಷ್ಟಿ ಮಾಡುತ್ತಿರುವಂತಹ ದೇವಿ ಯಾರು ಈ ದೇವಸ್ಥಾನ ಇರುವುದಾದರೂ ಎಲ್ಲಿ ಎನ್ನುವುದನ್ನು ಈ ಕೆಳಗೆ ತಿಳಿಯೋಣ.
ದೇವಸ್ಥಾನದ ವಿಳಾಸ :- ಪ್ರಪಂಚದ ಅತ್ಯಂತ ದೊಡ್ಡಪಂಚಲೋಹದ 108 ಅಡಿ ಎತ್ತರವಿರುವ ಚಾಮುಂಡೇಶ್ವರಿ ದೇವಿಯ ವಿಗ್ರಹ. ಚನ್ನಪಟ್ಟಣ ಹತ್ತಿರ ಇರುವ ಗೌಡಗೆರೆಯಲ್ಲಿ ಈ ಒಂದು ದೇವಿಯ ದೇವಸ್ಥಾನ ಇದೆ. ಈ ದೇವಸ್ಥಾನದ ಹೆಸರು ಶ್ರೀ ಚಾಮುಂಡೇಶ್ವರಿ ಬಸಪ್ಪನವರ ಪುಣ್ಯಕ್ಷೇತ್ರ.
ಈ ಸುದ್ದಿ ಓದಿ:-ತಕ್ಷಣ ಹಣದ ಅವಶ್ಯಕತೆ ಇದ್ರೆ 21 ಅಕ್ಕಿಕಾಳಿನಿಂದ ಈ ರೀತಿ ಮಾಡಿ.!
ಹಾಗಾಗಿ ಯಾರೆಲ್ಲಾ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೋ ಅವರು ಈ ದೇವಿಯ ದೇವಸ್ಥಾನಕ್ಕೆ ಹೋಗಿ ನಿಮ್ಮ ಕಷ್ಟಗಳನ್ನು ದೇವಿಯ ಮುಂದೆ ಹೇಳಿಕೊಂಡು ಹರಕೆಯನ್ನು ಮಾಡಿ ಬನ್ನಿ. ಈ ರೀತಿ ಮಾಡುವು ದರಿಂದ ನಿಮ್ಮ ಜೀವನದಲ್ಲಿ ಎದುರಾಗಿರುವಂತಹ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು. ತಪ್ಪದೆ ನಾಲ್ಕು ಭಾನುವಾರ ಹೋಗುವುದ ರಿಂದ ನಿಮ್ಮ ಕಷ್ಟಗಳೆಲ್ಲವೂ ದೂರವಾಗುತ್ತಾ ಹೋಗುತ್ತದೆ. ಅದರಲ್ಲೂ ಬಹಳ ವಿಶೇಷವಾಗಿ ಈ ದೇವಸ್ಥಾನದಲ್ಲಿ ಬಸಪ್ಪನಿಂದ ಆಶೀರ್ವಾದವನ್ನು ಪಡೆಯುವುದೇ ಒಂದು ಅಚ್ಚರಿ ವಿಷಯವಾಗಿದೆ.