ತುಲಾ ರಾಶಿಯವರಿಗೆ ಗುರು ಗೋಚಾರ ಫಲ ಎನ್ನುವುದು ಇರು ವಂತದ್ದು. ಮೇ 1ನೇ ತಾರೀಖಿನಿಂದ ಗುರು ಗ್ರಹ ವೃಷಭ ರಾಶಿಗೆ ಸಂಚಾರ ಮಾಡಲಿದ್ದಾನೆ ಹಾಗಾಗಿ ಒಂದು ವರ್ಷಗಳ ಕಾಲ ಗುರು ವೃಷಭ ರಾಶಿಯಲ್ಲಿಯೇ ಇರುತ್ತಾನೆ. ಕೃತಿಕಾ ನಕ್ಷತ್ರ ಒಂದನೇ ಪಾದ ಮೇಷ ರಾಶಿಯಿಂದ ಕೃತಿಕಾ ನಕ್ಷತ್ರ ಎರಡನೇ ಪಾದ ವೃಷಭ ರಾಶಿಗೆ ಗುರು ಸಂಚಾರ ಮೇ 1ನೇ ತಾರೀಖಿನವರೆಗೆ ಆಗುತ್ತದೆ.
ಮುಂದಿನ ವರ್ಷ ಅಂದರೆ ಮೇ 2025 ಮೊದಲ ವಾರದ ತನಕ ಗುರು ಮೇಷ ರಾಶಿಯಲ್ಲಿಯೇ ಇರುತ್ತಾನೆ. ಅಲ್ಲಿಗೆ ಈ ವರ್ಷ 2024ನೇ ಇಸವಿ ಇನ್ನು ಮುಂದೆ ಅಂದರೆ ಮೇ 1ನೇ ತಾರೀಖಿನ ಆಚೆಗೆ ತುಲಾ ರಾಶಿಯವರಿಗೆ ಗುರು ಬಲ ಇರುವುದಿಲ್ಲ ಪಂಚಮ ಶನಿ ಹಾಗೆ ಇರುತ್ತದೆ ಆದರೆ ಗುರು ಬಲ ಮಾತ್ರ ಮುಕ್ತಾಯ ವಾಗುತ್ತದೆ.
ಆದ್ದರಿಂದ ಈ ಒಂದು ವಿಷಯ ತುಲಾ ರಾಶಿಯವರಿಗೆ ತುಂಬಾ ದುಃಖದ ವಿಷಯ ಎಂದೇ ಹೇಳಬಹುದು. ಏಕೆಂದರೆ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವುದೇ ರೀತಿ ಯಶಸ್ಸನ್ನು ಏಳಿಗೆಯನ್ನು ಕಾಣಬೇಕು ಎಂದರೆ ಅವರಿಗೆ ಗುರುಬಲ ಇರುವುದು ಬಹಳ ಮುಖ್ಯವಾಗಿರುತ್ತದೆ ಆದರೆ ಇವರಿಗೆ ಗುರುಬಲ ಮುಕ್ತಾಯವಾಗುತ್ತಿರುವುದು ಒಂದು ರೀತಿಯ ಸಮಸ್ಯೆಯೇ ಎಂದೇ ಹೇಳಬಹುದು.
ಈ ಸುದ್ದಿ ಓದಿ:- ಇಲ್ಲಿ 48 ಬಾರಿ ಆಂಜನೇಯನ ಹೆಸರು ಬರೆದರೆ ನಿಮ್ಮ ಕೆಲಸ ಸ್ಥಳದಲ್ಲೇ ಆಗುತ್ತೆ.!
ಆದರೆ ಗುರುಬಲ ಮುಗಿಯಿತು ನಮಗೆ ಮುಂದೆ ಸಮಸ್ಯೆಗಳು ಎದುರಾಗುತ್ತದೆ ಎಂದು ಚಿಂತಿಸುವ ಅಗತ್ಯವಿರುವುದಿಲ್ಲ ಅದಕ್ಕೆ ಬದಲಾಗಿ ಈ ಒಂದು ಸಂದರ್ಭದಲ್ಲಿ ನಿಮಗೆ ಯಾವುದೆಲ್ಲ ಶುಭ ಸಂದರ್ಭಗಳು ಬರುತ್ತದೆ ನಿಮ್ಮ ಜೀವನದಲ್ಲಿ ಯಾವ ರೀತಿ ಬದಲಾವಣೆಗಳು ಉಂಟಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ ಇದು ನಿಮಗೆ ಒಂದು ರೀತಿಯ ಸಂತೋಷದ ವಿಷಯ ಎಂದೇ ಹೇಳಬಹುದು.
ಇನ್ನು ತುಲಾ ರಾಶಿಯವರಿಗೆ ಗುರುಬಲ ಮುಕ್ತಾಯವಾಯಿತು ಎಂದರೆ ಅಷ್ಟಮ ಶಷ್ಠ್ಯಾಧಿಪತಿ ಅಷ್ಟಮಕ್ಕೆ ಬಂದು ನಿಮ್ಮ ಕುಟುಂಬದ ಧನ ಸ್ಥಾನವನ್ನು ಪೂರ್ಣ ದೃಷ್ಟಿಯಿಂದ ನೋಡಲಿದ್ದಾನೆ. ಹಾಗೂ ನಿಮ್ಮ ಜೀವನದಿಂದ ನಿರ್ಗಮಿಸಿರುವಂತಹ ಬಹಳಷ್ಟು ಜನ ಮತ್ತೆ ನಿಮ್ಮತ್ತ ಬರುವಂತಹ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಇದೊಂದು ಸಂತೋಷಕರ ವಿಷಯ ಎಂದೇ ಹೇಳಬಹುದು ಹೇಗೆ ಎಂದರೆ ತುಲಾ ರಾಶಿಯವರು ಯಾವುದೇ ರೀತಿಯ ಕಷ್ಟದ ಸಂದರ್ಭದಲ್ಲಿ ಇದ್ದರೂ ಅವರ ಸ್ನೇಹಿತರು ಬಂಧು ಮಿತ್ರರು ಸಹಾಯಕ್ಕೆ ಬರುತ್ತಾರೆ ಎಂದುಕೊಂಡಿರುತ್ತಾರೆ ಆದರೆ ಯಾವುದಾದರೂ ಒಂದು ಕಾರಣದಿಂದ ಅವರು ಅವರ ಜೀವನದಿಂದ ಆಚೆ ಹೋಗಿರುತ್ತಾರೆ ಆದರೆ ಈಗ ಗುರುವಿನ ಸಂಚಾರದಿಂದ ಅವರ ಬಂಧು ಮಿತ್ರರು ಸ್ನೇಹಿತರು ಆಶ್ಚರ್ಯಕರ ರೀತಿಯಲ್ಲಿ ಮತ್ತೆ ಇವರ ಜೀವನಕ್ಕೆ ಬರುತ್ತಾರೆ.
ಈ ಸುದ್ದಿ ಓದಿ:- ಬಾಳೆ ಎಲೆಯಲ್ಲಿ ಎರೆಡು ಕಪ್ ಹಾಲಿನಲ್ಲಿ ಕ್ರೀಮ್ ಇಲ್ಲದೆ ಚಾಕೊಬಾರ್ ಐಸ್ ಕ್ರೀಮ್ ಮಾಡುವ ಸುಲಭ ವಿಧಾನ.!
ಇದು ತುಲಾ ರಾಶಿಯವರಿಗೆ ತುಂಬಾ ಶುಭ ವಿಚಾರ ಎಂದೇ ಹೇಳಬಹುದು. ಇನ್ನು ಎರಡನೆಯದಾಗಿ ತುಲಾ ರಾಶಿಯವರಿಗೆ ತಮ್ಮ ಜೀವನದಲ್ಲಿ ಸಾಲ ಮಾಡಿರುವಂತಹ ವಿಷಯವೇ ಬಹಳ ದೊಡ್ಡ ಸಮಸ್ಯೆಯಾಗಿರು ತ್ತದೆ. ಆದರೆ ಇವರು ಈಗ ಮಾಡಿರುವಂತಹ ಸಾಲವನ್ನು ತೀರಿಸುವುದಕ್ಕೆ ಮತ್ತೆ ಇವರಿಗೆ ಎಷ್ಟೇ ಕಷ್ಟ ಇದ್ದರೂ ಕೂಡ ಇವರಿಗೆ ಮತ್ತೆ ಸಾಲ ಸೌಲಭ್ಯ ಸಿಗುವ ಸಾಧ್ಯತೆ ಇರುತ್ತದೆ ಇದು ಒಂದು ರೀತಿಯ ಒಳ್ಳೆಯದು ಹೌದು ಕೆಟ್ಟದ್ದು ಹೌದು.
ಅವರು ಮರಳಿ ಪಡೆದಂತಹ ಸಾಲದಿಂದ ಹಿಂದಿನ ಸಾಲವನ್ನು ತೀರಿಸಬಹುದು ಅಥವಾ ಮತ್ತೆ ಇದನ್ನು ಕೆಲವೊಂದು ಬೇರೆ ಕೆಲಸ ಕಾರ್ಯಗಳಿಗೆ ಖರ್ಚು ಮಾಡುವುದರ ಮೂಲಕ ಹಣವನ್ನು ಖರ್ಚು ಮಾಡಬಹುದು ಒಟ್ಟಾರೆಯಾಗಿ ಇವರಿಗೆ ಎಷ್ಟೇ ಸಾಲ ಇದ್ದರೂ ಮತ್ತೆ ಸಾಲ ಸಿಗುವ ಅವಕಾಶಗಳು ಗುರುವಿನ ಸಂಚಾರದಿಂದ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.