ಈ ಒಂದು ವಸ್ತುವನ್ನು ಆಂಜನೇಯ ಸ್ವಾಮಿಯ ಮುಂದೆ ಅರ್ಪಿಸಿದರೆ ಎಷ್ಟೇ ಸಾಲ ಇದ್ದರೂ ಒಂದು ವಾರದಲ್ಲಿಯೇ ಪರಿಹರಿಸಿಕೊಳ್ಳಬಹುದು. ಹನುಮಂತನನ್ನು ಅಂಜನಿಪುತ್ರ ಆಂಜನೇಯ ವಾನರ ಪುತ್ರ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ ಹನುಮಂತನ ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಜನಿಸಿದನೆಂದು ಹೇಳಲಾಗುತ್ತದೆ.
ಅಷ್ಟು ಮಾತ್ರವಲ್ಲ ಹನುಮಂತನ ಬಗ್ಗೆ ಇನ್ನೂ ಸಾಕಷ್ಟು ವಿಚಾರಗಳಿವೆ ಭಗವಾನ್ ಹನುಮಂತನ ಭೂಮಿಯ ಮೇಲೆ ಇಂದಿಗೂ ನೆಲೆಸಿದ್ದು ಹಿಮಾಲಯದ ಮೇಲಿರುವ ಗಂದ ಮಾದರ ಪರ್ವತದಲ್ಲಿ ನೆಲೆಸಿದ್ದಾನೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಹನುಮಂತನನ್ನು ಆಂಜನೇಯ ಸ್ವಾಮಿ ಎಂದು ಸಹ ಕರೆಯಲಾಗುತ್ತದೆ.
ನಮ್ಮ ಸುತ್ತಮುತ್ತಲಿರುವ ಜನರು ಅಷ್ಟೇ ಅಲ್ಲದೆ ನಾವು ಸಹ ಹನುಮಂತನ ಭಕ್ತರು ಎಂದೇ ಹೇಳಬಹುದು ಅವನನ್ನು ನಂಬಿ ಸಾಕಷ್ಟು ಜನರು ತಮ್ಮ ಜೀವನದಲ್ಲಿ ಕಷ್ಟವನ್ನು ಪರಿಹರಿಸಿಕೊಂಡಿದ್ದಾರೆ. ಸಾಕಷ್ಟು ಜನರು ತಮ್ಮ ಜೀವನದಲ್ಲಿ ಸಾಲ ವನ್ನು ಮಾಡಿಕೊಂಡು ಅದರಿಂದ ಹೊರಬರಲು ತುಂಬಾ ಕಷ್ಟವನ್ನು ಅನುಭವಿಸುತ್ತಿರುತ್ತಾರೆ.
ಈ ಸುದ್ದಿ ಓದಿ:-ಯಾವ ದಿನಾಂಕದಂದು ಹುಟ್ಟಿದ ಹುಡುಗಿಯರು ಲಕ್ಷ್ಮಿ ಸ್ವರೂಪ ಗೊತ್ತಾ.!
ಒಂದು ರೀತಿಯಲ್ಲಿ ಹೇಳುವುದಾದರೆ ಸಾಲಕ್ಕಿಂತ ದೊಡ್ಡ ಶತ್ರುವಿಲ್ಲವೆಂದು ದೊಡ್ಡವರು ಹೇಳುತ್ತಾರೆ. ಆದರೆ ಈ ಒಂದು ಕೆಲಸವನ್ನು ಮಾಡುವುದರಿಂದ ನೀವು ಎಷ್ಟೇ ಸಾಲದ ಹೊರೆಯಲ್ಲಿ ಸಿಲುಕಿಕೊಂಡಿದ್ದರು ಈಗ ನಾವು ಹೇಳುವ ಈ ಒಂದು ಕೆಲಸ ಮಾಡಿದರೆ ಸಾಕು ನೀವು ಅದರಿಂದ ಹೊರಗೆ ಬರಬಹುದು ನೆಮ್ಮದಿಯ ಜೀವನವನ್ನು ನಡೆಸಬಹುದು.
ಆಂಜನೇಯ ಸ್ವಾಮಿ ಎಲ್ಲಾ ಭಕ್ತರ ಕೋರಿಕೆಯನ್ನು ಸ್ವೀಕರಿಸುತ್ತಾರೆ. ಇದೇ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಏನಾದರೂ ಸಾಲದ ಸಮಸ್ಯೆ ಇದ್ದರೆ ನೀವು ಯಾವುದೇ ಕಾರಣಕ್ಕೂ ದುಃಖ ದುಮ್ಮಾನದಿಂದ ಬಳಲದೇ ಸಂಪೂರ್ಣವಾದ ಭಕ್ತಿಯಿಂದ ಈ ಒಂದು ಕೆಲಸವನ್ನು ಮಾಡಿ ನೋಡಿ ಆಗ ಭಗವಂತನು ನಿಮ್ಮ ಸಮಸ್ಯೆಯನ್ನು ನಿವಾರಿಸುತ್ತಾನೆ.
ಸಾಲದ ಸಮಸ್ಯೆಯಿಂದ ಬಳಲುತ್ತಿರುವ ಜನರು ಈ ಒಂದು ಪರಿಹಾರ ವನ್ನು ಮಂಗಳವಾರ ಈ ಪ್ರಯೋಗವನ್ನು ಮಾಡಬೇಕು ಹಾಗಾದರೆ ಈ ಒಂದು ಪ್ರಯೋಗವನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥ ಬೇಕಾಗುತ್ತದೆ ಹಾಗೂ ಯಾವುದೆಲ್ಲ ವಿಧಾನ ಅನುಸರಿಸಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ.
ಈ ಸುದ್ದಿ ಓದಿ:-ದೇವರ ಹುಂಡಿಯೊಳಗೆ ಕಾಣಿಕೆ ಏಕೆ ಹಾಕಬೇಕು ಇದರ ಸಿಗುವ ಪ್ರಯೋಜನವೇನು ತಪ್ಪದೆ ಎಲ್ಲರೂ ತಿಳಿದುಕೊಳ್ಳಿ.!
11 ವೀಳ್ಯದ ಜೊತೆಗೆ 11 ಅಡಿಕೆಯನ್ನು ತೆಗೆದುಕೊಂಡು ಜೊತೆಗೆ ಆಂಜನೇಯ ಸ್ವಾಮಿಯ ಸಿಂಧೂರವನ್ನು ತೆಗೆದುಕೊಳ್ಳಬೇಕು ಯಾವುದೇ ಕಾರಣಕ್ಕೂ ಕೆಂಪು ಸಿಂಧೂರವನ್ನು ತೆಗೆದುಕೊಳ್ಳಬಾರದು ಆಂಜನೇಯ ಸ್ವಾಮಿಗೆ ಅರ್ಪಿಸುವಂತಹ ಕೇಸರಿಯ ಸಿಂಧೂರವನ್ನು ತೆಗೆದುಕೊಳ್ಳಬೇಕು.
ಕೆಂಪು ಬಣ್ಣದ ಸಿಂಧೂರ ದೇವಿ ಮಾತೆಯ ಸಿಂಧೂರ ಆಗಿರುವುದರಿಂದ ನೀವು ಯಾವುದೇ ಕಾರಣಕ್ಕೂ ಕೆಂಪು ಬಣ್ಣದ ಸಿಂಧೂರವನ್ನು ತೆಗೆದುಕೊಳ್ಳ ಬಾರದು. ಕೇಸರಿ ಬಣ್ಣದ ಸಿಂಧೂರವನ್ನು ತೆಗೆದುಕೊಳ್ಳಬೇಕು. ಕೇಸರಿ ಬಣ್ಣದ ಸಿಂಧೂರದಿಂದ ಶ್ರೀ ರಾಮನ ಹೆಸರನ್ನು ಬರೆಯಬೇಕು. ಅಡಿಕೆಗೆ ಸಂಪೂರ್ಣವಾಗಿ ಸಿಂದೂರವನ್ನು ಹಚ್ಚಿ ನಂತರ ಎಲೆಯ ಮೇಲೆ ಅಡಿಕೆಯನ್ನು ಹಾಕಿ ಆ ಎಲೆಯನ್ನು ಮಡಚಿ ಕೆಂಪು ದಾರದಿಂದ ಕಟ್ಟಬೇಕು.
ಅನಂತರ ನಿಮ್ಮ ಮನೆಯಲ್ಲಿರುವಂತ ಆಂಜನೇಯ ಸ್ವಾಮಿ ಮೂರ್ತಿ ಅಥವಾ ಫೋಟೋ ಮುಂದೆ ಕುಳಿತಿಕೊಂಡು ಮಲ್ಲಿಗೆ ದೀಪದ ಎಣ್ಣೆ ಯನ್ನು ಹಚ್ಚಿ 11 ಬಾರಿ ಹನುಮಾನ್ ಚಾಲೀಸ ಮಂತ್ರವನ್ನು ಜಪಿಸ ಬೇಕು ಅಥವಾ ಒಂದು ಬಾರಿ ಹನುಮಾನ್ ಚಾಲೀಸಾ ಜಪ ಮಾಡಿ.
ಈ ಸುದ್ದಿ ಓದಿ:-ಟೀ ಸ್ಟ್ರೈನರ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸುವ ಸರಳ ವಿಧಾನ ಇಲ್ಲಿದೆ ನೋಡಿ.! ಹೊಸದರಂತೆ ಕಾಣುತ್ತದೆ.!
ಹೀಗೆ ಈ ಒಂದು ವಿಧಾನವನ್ನು ನೀವು ನಿಮ್ಮ ಮನೆಯಲ್ಲಿಯೇ ಮಾಡಿ ಕೊಳ್ಳುವುದರಿಂದ ನೀವು ನಿಮ್ಮ ಜೀವನದಲ್ಲಿ ಎಷ್ಟೇ ಕಷ್ಟದ ಪರಿಸ್ಥಿತಿ ಯಲ್ಲಿದ್ದರೂ ಎಷ್ಟೇ ಸಾಲ ಮಾಡಿದ್ದರು ಕೂಡ ಅದನ್ನು ಸುಲಭವಾಗಿ ತೀರಿಸುವಂತಹ ಹೊಸ ಮಾರ್ಗಗಳು ನಿಮಗೆ ಗೋಚರಿಸುತ್ತದೆ. ಆದ್ದರಿಂದ ಈ ವಿಧಾನವನ್ನು ಯಾರೆಲ್ಲ ಕಷ್ಟದಲ್ಲಿ ಇರುತ್ತಾರೋ ಅವರು ಅನುಸರಿಸುವುದು ತುಂಬಾ ಒಳ್ಳೆಯದು.