ನಿಮ್ಮ ಮನೆಯಲ್ಲಿ ಹಣ ಯಾವಾಗಲೂ ಇರಬೇಕು ಎಂದರೆ ಸ್ತ್ರೀಯರು ಖಂಡಿತವಾಗಿಯೂ ಕೂಡ ಇದನ್ನು ಪಾಲಿಸುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ನಿಮ್ಮ ಮನೆಯಲ್ಲಿ ಹಲವಾರು ರೀತಿಯ ಸಮಸ್ಯೆಗಳ ತೊಂದರೆಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ.
ಹಾಗಾದರೆ ಈ ದಿನ ಪ್ರತಿಯೊಬ್ಬ ಮಹಿಳೆಯರು ಮನೆಯಲ್ಲಿ ಯಾವುದೇ ರೀತಿಯ ಹಣಕಾಸಿನ ತೊಂದರೆ ಆಗಬಾರದು ಎಂದರೆ ಯಾವ ಕೆಲವರು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗೂ ನಾವು ಯಾವ ರೀತಿಯ ಕೆಲವು ವಸ್ತುಗಳನ್ನು ಹೇಗೆ ಇಟ್ಟುಕೊಳ್ಳಬೇಕು ನಾವು ಮನೆಯಲ್ಲಿ ಹೇಗೆ ಇಟ್ಟುಕೊಳ್ಳಬೇಕು ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:-ಪೂಜೆ ಮಾಡುವಾಗ ಕಣ್ಣೀರು ಆಕಳಿಕೆ, ನಿದ್ರೆ, ಕೆಟ್ಟ ಆಲೋಚನೆಗಳು ಬಂದರೆ ಏನು ಸಂಕೇತ.? ಪರಿಹಾರ ಏನು ನೋಡಿ.!
* ಮನೆಗೆ ಯಾರಾದರೂ ಸುಮಂಗಲಿಯರು ಬಂದರೆ ಅರಿಶಿನ ಕುಂಕುಮ ಕೊಟ್ಟು ಕಳುಹಿಸಬೇಕು ಯಾವುದೇ ಕಾರಣಕ್ಕೂ ಅವರನ್ನು ಬರಿ ಕೈಯಲ್ಲಿ ಕಳುಹಿಸಬಾರದು ನಿಮ್ಮ ಕೈಲಾದಷ್ಟು ಏನಾದರೂ ಕೊಟ್ಟು ಕಳುಹಿಸುವುದು ಒಳ್ಳೆಯದು. ಅದು ನಿಮಗೆ ಅದೃಷ್ಟವನ್ನು ತಂದುಕೊ ಡುತ್ತದೆ. ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ತಾಯಿ ಲಕ್ಷ್ಮೀದೇವಿ ನಿಮ್ಮನ್ನು ಕಾಪಾಡುತ್ತಾಳೆ ಎಂದೇ ಇದರ ಅರ್ಥ.
* ರಾತ್ರಿ ಸಮಯ ಮಲಗುವಾಗ ಬಳೆಗಳನ್ನು ಬಿಚ್ಚಿಟ್ಟು ಮಲಗಬಾರದು.
* ತಾಳಿಯಲ್ಲಿ ದೇವರ ವಿಗ್ರಹಗಳು ಇರುವ ತಾಳಿ ಬೊಟ್ಟನ್ನು ಹಾಕಿಕೊಳ್ಳ ಬಾರದು, ತಾಳಿಗೆ ಯಾವುದೇ ರೀತಿಯ ಕಬ್ಬಿಣದ ವಸ್ತುಗಳನ್ನು ಅಂದರೆ ಸೇಫ್ಟಿ ಪಿನ್ ಗಳನ್ನು ಹಾಕಬಾರದು.
* ದೇವರಿಗೆ ಬಳಸಿದ ಅರಿಶಿಣವನ್ನು ಮಂಗಳಸೂತ್ರಕ್ಕೆ ಇಟ್ಟುಕೊಂಡರೆ ಸುಮಂಗಳಿಯಾಗಿ ಇರುತ್ತಾರೆ.
ಈ ಸುದ್ದಿ ಓದಿ:-ದೇವರ ಹುಂಡಿಗೆ ಎಷ್ಟು ಹಣ ಹಾಕಿದರೆ ಏನು ಫಲ ನೋಡಿ.!
* ಯಾವಾಗಲೂ ಅಪಶಕುನದ ಮಾತುಗಳನ್ನು ಮಾತನಾಡಬಾರದು. ಏಕೆಂದರೆ ತಥಾಸ್ತು ದೇವತೆಗಳು ನಮ್ಮ ಭುಜಗಳ ಮೇಲೆ ಇರುತ್ತಾರಂತೆ ಆದ್ದರಿಂದ ಕೆಲವೊಂದು ಸಂದರ್ಭದಲ್ಲಿ ನಾವು ತಿಳಿದುಕೊಂಡು ಯಾವುದೇ ಕಾರಣಕ್ಕೂ ಇಂತಹ ಮಾತುಗಳನ್ನು ಹೇಳುವುದು ತಪ್ಪು ಆದಷ್ಟು ನಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು.
* ಊಟ ಮಾಡುವ ಸಮಯದಲ್ಲಿ ಯಾರನ್ನು ಬೈಯಬಾರದು.
* ಮಂಗಳವಾರ ಮತ್ತು ಶುಕ್ರವಾರ ಉಗುರುಗಳನ್ನು ಕತ್ತರಿಸಬಾರದು.
* ಕಾಲಿನ ಮೇಲೆ ಕಾಲು ಹಾಕಿ ಅಲುಗಾಡಿಸಬಾರದು.
* ಊಟ ಮಾಡುವಾಗ ಸೀನು ಬಂದರೆ ಕೈಗಳನ್ನು ತೊಳೆದುಕೊಂಡು ಆನಂತರವೇ ಊಟ ಮಾಡಬೇಕು.
* ಬೆಳ್ಳಿ ವಸ್ತುಗಳನ್ನು ಯಾರಿಗೂ ಬಹುಮಾನವಾಗಿ ಕೊಡಬಾರದು.
* ಮನೆಯ ಬಾಗಿಲಿನಲ್ಲಿ ಚಪ್ಪಲಿಗಳನ್ನು ಬಿಡಬಾರದು.
* ನಿಮ್ಮ ಸಂಬಳ ಬಂದ ಕೂಡಲೇ ಉಪ್ಪು ಇಲ್ಲವೇ ಅರಿಶಿನವನ್ನು ಕೊಂಡುಕೊಳ್ಳಬೇಕು. ಆಗ ಮನೆಯಲ್ಲಿ ಹಣ ನಿಲ್ಲುತ್ತದೆ ಹಾಗೂ ಲಕ್ಷ್ಮೀದೇವಿಯ ಅನುಗ್ರಹ ನಿಮ್ಮ ಮೇಲೆ ಪ್ರಾಪ್ತಿಯಾಗುತ್ತದೆ.
* ಮನೆಯಲ್ಲಿ ನಿಂಬೆಹಣ್ಣಿನ ದೀಪವನ್ನು ಇಡಬಾರದು.
* ಬೆಳಿಗ್ಗೆ ಸಮಯ ನಿದ್ದೆಯಿಂದ ಎದ್ದ ಕೂಡಲೇ ಕನ್ನಡಿಯನ್ನು ನೋಡಿ ಕೊಳ್ಳಬಾರದು ಹಾಗೆಯೇ ತಲೆ ಬಾಚಿಕೊಳ್ಳಬಾರದು.
ಈ ಸುದ್ದಿ ಓದಿ:-ಸಂಬಂಧಿಕರ ಕಷ್ಟದ ಸಮಯದಲ್ಲಿ ಆಗುವವರು ಈ 4 ರಾಶಿಯವರು ಮಾತ್ರ.!
* ಸೂರ್ಯಾಸ್ತ ಸಮಯದಲ್ಲಿ ನಿದ್ದೆ ಮಾಡಬಾರದು ಹಾಗೆಯೇ ಆಹಾರ ವನ್ನು ಸಹ ತಿನ್ನಬಾರದು ಏಕೆಂದರೆ ಅದು ಪ್ರದೋಷಕಾಲ ಆಗಿರುತ್ತದೆ ಹಾಗಾಗಿ ಆ ಸಮಯದಲ್ಲಿ ಪೂಜೆ ಧ್ಯಾನ ಮಾಡುವುದರಿಂದ ಒಳ್ಳೆಯ ಫಲಿತಾಂಶಗಳು ಸಿಗುತ್ತದೆ.
* ಒಂದೇ ದೇವರಿಗೆ ಸಂಬಂಧಿಸಿದ ಎರಡು ಫೋಟೋಗಳನ್ನು ಇಡಬಾರದು.
* ಪೂಜೆ ಮಾಡುವ ವಿಗ್ರಹಗಳ ಮುಂದೆ ಬೆಳಿಗ್ಗೆ ಮತ್ತು ಸಾಯಂಕಾಲ ಖಂಡಿತವಾಗಿ ನೀರನ್ನು ಇಡಬೇಕು.
* ದಿನ ಪೂಜೆಯಲ್ಲಿ ದೀಪಾರಾಧನೆ ಮಾಡುವುದಕ್ಕೆ ನೀವು ಬಳಸುವ ಎಣ್ಣೆಯಾದರೂ ಪರವಾಗಿಲ್ಲ ಆದರೆ ವ್ರತ ಮಾಡುವ ದಿನಗಳಲ್ಲಿ ದೀಪಕ್ಕೆ ಬಳಸುವ ಎಣ್ಣೆಯನ್ನು ಮಾರ್ಕೆಟ್ ನಿಂದ ತರಬಾರದು ಮತ್ತು ಕೊಬ್ಬರಿ ಎಣ್ಣೆ ಅಥವಾ ಹಸುವಿನ ತುಪ್ಪದಿಂದ ದೀಪವನ್ನು ಹಚ್ಚಬೇಕು.
* ಸಾಯಂಕಾಲ 6 ಗಂಟೆಯ ನಂತರ ಉಪ್ಪು, ಎಣ್ಣೆಯನ್ನು ಮನೆಗೆ ಕೊಂಡು ತರಬೇಡಿ ಅದು ಶನಿ ಸ್ಥಾನದಲ್ಲಿ ಇರುತ್ತದೆ ನೀವು ಕರೆದುಕೊಂಡು ಬಂದಂತೆ ಆಗುತ್ತದೆ.