Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeCinema Updatesಇದೇ ಮೊದಲ ಬಾರಿಗೆ ತಾವು ಪಡೆಯುವ ಸಂಭಾವನೆಯನ್ನು ರಿವೀಲ್ ಮಾಡಿದ ಜಗ್ಗೇಶ್ ಅಷ್ಟಕ್ಕೂ ನಟ ಜಗ್ಗೇಶ್...

ಇದೇ ಮೊದಲ ಬಾರಿಗೆ ತಾವು ಪಡೆಯುವ ಸಂಭಾವನೆಯನ್ನು ರಿವೀಲ್ ಮಾಡಿದ ಜಗ್ಗೇಶ್ ಅಷ್ಟಕ್ಕೂ ನಟ ಜಗ್ಗೇಶ್ ಪಡೆಯುವ ಹಣವೆಷ್ಟು ಗೊತ್ತಾ.? ನಿಜಕ್ಕೂ ಬೆಚ್ಚಿ ಬೆರಗಾಗಿ ಹೋಗುತ್ತೀರಾ.

ನವರಸ ನಾಯಕ ಜಗ್ಗೇಶ್ ಅವರು ಇದೇ ಮೊದಲ ಬಾರಿಗೆ ತಮ್ಮ ಸಂಭಾವನೆಯ ವಿಚಾರವನ್ನು ರಿವೀಲ್ ಮಾಡಿದ್ದಾರೆ ಸಾಮಾನ್ಯವಾಗಿ ಯಾವುದೇ ನಟ ಆಗಿರಬಹುದು ನಟಿ ಆಗಿರಬಹುದು ತಾವು ಪಡೆಯುವ ಸಂಭಾವನೆಯನ್ನು ಎಲ್ಲಿಯೂ ಕೂಡ ಹೇಳಿಕೊಳ್ಳುವುದಿಲ್ಲ. ಇದೊಂದು ವಿಚಾರವನ್ನು ಗುಟ್ಟಾಗಿಯೇ ಇಟ್ಟುಕೊಳ್ಳುತ್ತಾರೆ ಆದರೆ ಇದೇ ಮೊದಲ ಬಾರಿಗೆ ನವರಸ ನಾಯಕ ಜಗ್ಗೇಶ್ ಅವರು ತಮಗೆ ದೊರೆಯುವಂತಹ ಸಂಭಾವನೆಯ ವಿಚಾರವನ್ನು ಪಬ್ಲಿಕ್ ನಲ್ಲಿ ಹೇಳಿಕೊಂಡಿದ್ದಾರೆ. ಹೌದು ನಟ ಜಗ್ಗೇಶ್ ಅವರು ಸದ್ಯಕ್ಕೆ ತೋತಾಪುರಿ ಸಿನಿಮಾದಲ್ಲಿ ನಟನೆ ಮಾಡಿದ್ದು ಈ ಸಿನಿಮಾ ಇದೇ ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಯಾಗಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.

ಹಾಗಾಗಿ ಜಗ್ಗೇಶ್ ಹಾಗೂ ತೋತಾಪುರಿ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿರುವಂತಹ ಅದಿತಿ ಪ್ರಭುದೇವ ಅವರು ರಾಜ್ಯಾದ್ಯಂತ ಈ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಮಾಡುತ್ತಿದ್ದಾರೆ. ಇದೇ ವೇಳೆಯಲ್ಲಿ ಇಂದು ಒಂದು ಪ್ರೆಸ್ ಮೀಟ್ ಅನ್ನು ಆಯೋಜಿಸಲಾಗಿತ್ತು ಈ ಪ್ರೆಸ್ ಮೀಟ್ ನಲ್ಲಿ ಮಾತನಾಡಿದಂತಹ ಜಗ್ಗೇಶ್ ಅವರು. ಸಿನಿಮಾಗಿಂತಲೂ ಟಿವಿ ಮಾಧ್ಯಮದಲ್ಲಿಯೇ ನನಗೆ ಹೆಚ್ಚು ಸಂಭಾವನೆಯನ್ನು ನೀಡುತ್ತಾರೆ ಎಂಬ ವಿಚಾರವನ್ನು ಹೇಳಿಕೊಂಡಿದ್ದರೆ. ಹೌದು ಜಗ್ಗೇಶ್ ಅವರು ಯಾವುದೇ ಸಿನಿಮಾದಲ್ಲಿ ನಟನೆ ಮಾಡಿದರು ಕೂಡ ಸುಮಾರು ಎರಡು ಕೋಟಿಯವರೆಗೂ ಸಂಭಾವನೆ ಪಡೆಯುತ್ತಾರೆ.

ಆದರೆ ಕಿರುತೆರೆಯಲ್ಲಿ ಯಾವುದೇ ಪ್ರೋಗ್ರಾಮ್ ಮಾಡಿದರು ಕೂಡ ಸುಮಾರು ಮೂರು ಕೋಟಿಯಷ್ಟು ಸಂಭಾವನೆ ಪಡೆಯುತ್ತಾರಂತೆ ಇದೆ ಮೊದಲ ಬಾರಿಗೆ ತಮ್ಮ ಸಂಭಾವನೆಯ ವಿಚಾರವನ್ನು ಈ ರೀತಿ ಹೇಳಿಕೊಂಡಿದ್ದಾರೆ. ಅಲ್ಲಿಗೆ ನೀವೇ ಊಹೆ ಮಾಡಿಕೊಳ್ಳಿ ಸಿನಿಮಗಿಂತಲೂ ಹೆಚ್ಚು ಕಿರುತೆರೆಯಲ್ಲಿ ನಟ ಜಗ್ಗೇಶ್ ಅವರಿಗೆ ಬೇಡಿಕೆ ಇದೆ ಎಂಬುದನ್ನು ನಾವು ಇಲ್ಲಿ ಖಚಿತ ಪಡಿಸಿಕೊಳ್ಳಬಹುದು. ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಕಾಮಿಡಿ ಕಿಲಾಡಿಗಳು ಸೀಸನ್ 4 ರಲ್ಲಿ ಭಾಗವಹಿಸುತ್ತಿದ್ದಾರೆ. ಮೊದಲ ಸೀಸನ್ ಇಂದ ಹಿಡಿದು ಇಲ್ಲಿಯವರೆಗೂ ಕೂಡ ಇವರೇ ಮುಖ್ಯ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ.

ಕಾಮಿಡಿ ಕಿಲಾಡಿಗಳು ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಇವರು ಕೆರೆತರೆ ಲೋಕಕ್ಕೆ ಕಾಲಿಟ್ಟರು ಇದಕ್ಕೂ ಮೊದಲು ಯಾವುದೇ ರಿಯಾಲಿಟಿ ಶೋ ಆಗಿರಬಹುದು ಅಥವಾ ಇನ್ನಿತರ ಕಾರ್ಯಕ್ರಮ ಆಗಿರಬಹುದು ಎಲ್ಲಿಯೂ ಕೂಡ ಪಾಲ್ಗೊಂಡಿರಲಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಕಿರುತೆರೆ ಲೋಕದಲ್ಲಿ ನಟ ಜಗ್ಗೇಶ್ ಅವರಿಗೆ ಹೆಚ್ಚಿನ ಬೇಡಿಕೆ ಇದೆ ಈ ಕಾರಣಕ್ಕಾಗಿ ಜಗ್ಗೇಶ್ ಅವರಿಗೆ ಇಷ್ಟು ದುಬಾರಿ ಸಂಭಾವನೆ ದೊರೆಯುತ್ತಿರುವುದು. ಮಾಧ್ಯಮಗಳು ಮುಂದೆ ಮಾತನಾಡಿದಂತಹ ಜಗ್ಗೇಶ್ ಅವರು ವರ್ಷಕ್ಕೆ ಒಂದೆರಡು ಸಿನಿಮಾ ಮಾಡುತ್ತೇನೆ ರಿಯಾಲಿಟಿ ಶೋ ಇಂದಲೂ ಕೂಡ ಮೂರು ಕೋಟಿ ಸಂಭಾವನೆ ದೊರೆಯುತ್ತದೆ.

ಇದಿಷ್ಟು ಸಾಕು ನೆಮ್ಮದಿಯುತವಾದ ಜೀವನ ನಡೆಸುವುದಕ್ಕೆ ನಾನು ನನ್ನ ಹೆಂಡತಿ ನನ್ನ ಮಕ್ಕಳು ಸುಖಕರವಾಗಿದ್ದೇವೆ ಜೀವನ ಮಾಡುವುದಕ್ಕೆ ಒಂದು ಉದ್ಯೋಗವಿದೆ ಇದಕ್ಕಿಂತ ಹೆಚ್ಚೇನು ಬೇಕು ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ತೋತಾಪುರಿ ಸಿನಿಮಾ ಇದೇ ತಿಂಗಳ ಕೊನೆಯೆಲ್ಲಿ ತೆರೆ ಕಾಣಲಿದೆ ಈ ಸಿನಿಮಾವನ್ನು ನೋಡಿ ಪ್ರೋತ್ಸಾಹಿತಿ ನಮ್ಮನ್ನು ಅರಸಿ ಎಂದು ಕೇಳಿಕೊಂಡಿದ್ದಾರೆ. ಆದರೂ ಕೂಡ ಜಗ್ಗೇಶ್ ಅವರು ತಮ್ಮ ಸಂಭಾವನೆಯ ವಿಚಾರವನ್ನು ರಿವೀಲ್ ಮಾಡಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಜಗ್ಗೇಶ್ ಅವರು ಮಾತನಾಡಿರುವ ವಿಡಿಯೋ ಈ ಕೆಳಗಿದೆ ಈ ವಿಡಿಯೋ ನೋಡಿ