Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ತುಪ್ಪ ಬೇಕಾ ತುಪ್ಪ ಅಂತ ಮತ್ತೊಮ್ಮೆ ಸಖತ್ ಗ್ಲಾಮರ್ & ರೋಮ್ಯಾಂಟಿಕ್ ಆಗಿ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿದ ನಟಿ ರಾಗಿಣಿ ಈ ವಿಡಿಯೋ ನೋಡಿ ಕಳೆದು ಹೋಗ್ತಿರಾ.

Posted on November 5, 2022 By Kannada Trend News No Comments on ತುಪ್ಪ ಬೇಕಾ ತುಪ್ಪ ಅಂತ ಮತ್ತೊಮ್ಮೆ ಸಖತ್ ಗ್ಲಾಮರ್ & ರೋಮ್ಯಾಂಟಿಕ್ ಆಗಿ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿದ ನಟಿ ರಾಗಿಣಿ ಈ ವಿಡಿಯೋ ನೋಡಿ ಕಳೆದು ಹೋಗ್ತಿರಾ.

ವೀರಮದಕರಿ ಎನ್ನುವ ಸಿನಿಮಾದ ಮೂಲಕ ಕನ್ನಡದ ಸಿನಿಮಾ ಪ್ರಪಂಚವನ್ನು ಪ್ರವೇಶಿಸಿದ ನಟಿ ರಾಗಿಣಿ ದಿಗ್ವೇದಿ ಅವರು ಮೂಲತಃ ಉತ್ತರ ಭಾರತದವರೇ ಆದರೂ ನಮ್ಮ ಕರ್ನಾಟಕದಲ್ಲಿ ಬಂದು ನೆಲೆಸಿ ಇಲ್ಲಿನ ಭಾಷೆ ಕಲಿತು, ಇಲ್ಲೇ ನೆಲೆಯನ್ನು ಕಂಡುಕೊಂಡಿದ್ದಾರೆ. ಕಳೆದ ಒಂದು ದಶಕಕ್ಕಿಂತ ಹೆಚ್ಚಿನ ಕಾಲದಿಂದ ಕರ್ನಾಟಕದಲ್ಲಿ ನೆಲೆ ನಿಂತಿರುವ ಈ ನಟಿ ಕನ್ನಡದ ಆಚಾರ ವಿಚಾರವನ್ನು ಮಾತ್ರ ಕಲಿತಿಲ್ಲ ಎನ್ನುವುದು ಕನ್ನಡಿಗರ ಕೋಪಕ್ಕೆ ಗುರಿಯಾಗಿದೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ನಟಿಯಾಗಿ ಸ್ಯಾಂಡಲ್ ವುಡ್ ನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಮಿಂಚುತ್ತಿದ್ದ ನಟಿ ರಾಗಿಣಿ ಅವರು ತುಪ್ಪದ ಹುಡುಗಿ ಎಂದೇ ಕರ್ನಾಟಕದಾದ್ಯಂತ ಫೇಮಸ್ ಆಗಿದ್ದಾರೆ. ವೀರಮದಕರಿ, ಕೆಂಪೇಗೌಡ, ಬ್ಲಾಕ್ ಕೋಬ್ರಾ, ಗಂಡೆದೆ, ಡಾರ್ಲಿಂಗ್, ಕಳ್ಳ ಮಳ್ಳ ಸುಳ್ಳ ಇನ್ನು ಮುಂತಾದ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ಇವರು ಕಾಣಿಸಿ ಕೊಂಡಿದ್ದರು.

ನಾಯಕ ನಟಿಯಾಗಿ ಮಿಂಚುತ್ತಿದ್ದ ನಟಿಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದ ಕೂಡಲೇ ಅತಿಥಿ ಪಾತ್ರದಲ್ಲಿ ಹಾಗೂ ಸಿನಿಮಾದಲ್ಲಿ ಐಟಂ ಹಾಡುಗಳಿಗೆ ಕೂಡ ಸ್ಟೆಪ್ ಹಾಕಲು ರಾಗಿಣಿ ಅವರು ಶುರು ಮಾಡಿದರು. ಕಳ್ಳ ಮಳ್ಳ ಸುಳ್ಳ ಸಿನಿಮಾದ ತುಪ್ಪ ಬೇಕಾ ತುಪ್ಪ ಹಾಗೂ ವಿಕ್ಟರಿ ಸಿನಿಮಾದ ಅಕ್ಕ ನಿನ್ನ ಮಗಳು ನಂಗೆ ಚಿಕ್ಕವಳಾಗಲ್ವ ಈ ಹಾಡುಗಳಲ್ಲಿ ಮೈ ಚಳಿ ಬಿಟ್ಟು ಕುಣಿದಿದ್ದ ಇವರು ಸಾಮಾಜಿಕ ಜಾಲತಾಣದಲ್ಲೂ ಕೂಡ ತುಂಬಾ ಆಕ್ಟಿವ್ ಆಗಿರುತ್ತಾರೆ.

ಈ ನಟಿ ಯಾವಾಗಲೂ ಹೊಸದಾಗಿ ಫೋಟೋಶೂಟ್ ಮಾಡಿಸಿಕೊಂಡು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಅವುಗಳನ್ನು ಶೇರ್ ಮಾಡುತ್ತಿರುತ್ತಾರೆ. ಆದರೆ ಹೆಚ್ಚಾಗಿ ಯಾವಾಗಲೂ ತುಂಬಾ ಮಾಡ್ರನ್ ಆಗಿ ಕಾಣಿಸಿಕೊಂಡು, ತುಂಡುಡುಗೆ ತೊಟ್ಟು ಹಾಟ್ ಆಗಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ ಇವರು.

ಸಿನಿಮಾಗಳಲ್ಲಿ ನಟಿಯರು ಈ ರೀತಿ ಕಾಣಿಸಿಕೊಳ್ಳುವುದು ಅವರ ಪಾತ್ರಗಳಿಗೆ ಅನಿವಾರ್ಯ ಆಗಿರುತ್ತದೆ ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಫೋಟೋಗಳಲ್ಲಿ ಹಾಗೂ ಸಾರ್ವಜನಿಕವಾಗಿ ಭಾಗಿಯಾಗುವ ಕಾರ್ಯಕ್ರಮಗಳಲ್ಲೂ ಕೂಡ ಈ ರೀತಿ ಇವರು ಕಾಣಿಸಿಕೊಳ್ಳುವುದರಿಂದ ಇವರ ಮೇಲಿದ್ದ ಅಭಿಮಾನ ಕನ್ನಡದ ಜನತೆಗೆ ಕಡಿಮೆಯಾಗುತ್ತಿದೆ ಎನ್ನಬಹುದು.

ಇತ್ತೀಚೆಗೆ ಕನ್ನಡ ಚಲನಚಿತ್ರ ರಂಗದ ಎಲ್ಲರೂ ಸೇರಿ ಕ್ರಿಕೆಟ್ ಟೂರ್ನಿ ಒಂದನ್ನು ಮಾಡುವ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಅದರಲ್ಲೂ ಕೂಡ ಅರೆಬರೆ ಬಟ್ಟೆ ತೊಟ್ಟು ವೇದಿಕೆ ಮೇಲೆ ಕಾಣಿಸಿಕೊಂಡ ಇವರ ಅವತಾರ ಕಂಡು ಕನ್ನಡಿಗರು ಬೇಸರಿಸಿಕೊಂಡರು. ಮತ್ತು ಕರ್ನಾಟಕದಲ್ಲಿ ಸಂಚಲನ ಮೂಡಿಸಿದ್ದ ಸ್ಯಾಂಡಲ್ವುಡ್ ನ ಡ್ರ-ಗ್ ವಿಚಾರವಾಗಿ ಜೈ.ಲಿಗೆ ಕೂಡ ಹೋಗಿ ಬಂದಿರುವ ನಟಿ ರಾಗಿಣಿ ಅವರ ಮೇಲೆ ಕನ್ನಡಿಗರಿಗೆ ಮೊದಲಿದ್ದ ಪ್ರೀತಿ ಈಗ ಸಂಪೂರ್ಣವಾಗಿ ಕರಗಿ ಹೋಗಿದೆ ಎನ್ನಬಹುದು.

ಡ್ರ-ಗ್ಸ್ ವಿವಾದದಲ್ಲಿ ಆರೋಪಿಯಾಗಿದ್ದ ನಟಿ ರಾಗಿಣಿ ಅವರು ಜೈಲಿಗೆ ಹೋದ ದಿನದಿಂದಲೂ ಒಂದಲ್ಲ ಒಂದು ವಿಷಯಕ್ಕೆ ರಗಳೆ ಮಾಡಿಕೊಂಡು ದಿನವೂ ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದ್ದರು. ಈಗ ಜೈಲಿಂದ ಹೊರಬಂದ ಬಳಿಕ ಎಲ್ಲವನ್ನು ಮರೆತಂತೆ ಕಾಣುತ್ತಿರುವ ರಾಗಿಣಿ ಅವರು ಹಾಯಾಗಿ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ.

ಮತ್ತು ಇತ್ತೀಚೆಗೆ ಸ್ವಿಮ್ಮಿಂಗ್ ಪೂಲ್ ಒಂದರ ಬಳಿ ಕುಳಿತಿಕೊಂಡು ಫೋಟೋಶೂಟ್ ಮಾಡಿಸಿಕೊಂಡಿರುವ ನಟಿ ಅದನ್ನು ಕೂಡ ಹಂಚಿಕೊಂಡಿದ್ದಾರೆ. ಫೋಟೋವನ್ನು ನೋಡಿದ ನೆಟ್ಟಿಗರು ಮಾತ್ರ ನಟಿಯ ಈ ವರ್ತನೆಗಳನ್ನು ಮೆಚ್ಚಿದೆ ತಮ್ಮ ಅಭಿಪ್ರಾಯಗಳನ್ನು ನೇರ ನೇರವಾಗಿ ಕಮೆಂಟ್ ನಲ್ಲಿ ತಿಳಿಸುತ್ತಿದ್ದಾರೆ.

View this post on Instagram

A post shared by Ragini Dwivedi (@rraginidwivedi)

Entertainment Tags:Ragini, Ragini Dwivedi
WhatsApp Group Join Now
Telegram Group Join Now

Post navigation

Previous Post: ರಾಜಕಾರಣಿ ಮಗ ಅನ್ನೋ ಅಹಂಕಾರ ಬಿಡು, ಮೊದಲು ಕನ್ನಡ ಕಲಿ ಎಂದು ನಟ ಝೈದ್ ಖಾನ್ ಗೆ ಬುದ್ದಿ ಹೇಳಿದ ನಟ ಯಶ್
Next Post: ಡಿ ಬಾಸ್ ಕ್ರಾಂತಿ ಸಿನಿಮಾದ ಪ್ರೋಮೊಷನ್ ನಲ್ಲಿ ಭಾಗಿಯಾದ ನಟ ಕಿಚ್ಚ ಸುದೀಪ್, ದಚ್ಚು-ಕಿಚ್ಚ ಒಟ್ಟಾಗಿರುವ ಪೋಟೋ ಕಂಡು ಬೆಚ್ಚಿಬಿದ್ದ ಇಂಡಸ್ಟ್ರಿ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore