ನಮಗೆಲ್ಲರಿಗೂ ತಿಳಿದಿರುವಂತೆ ತಾಯಿ ತನ್ನ ಮಗುವನ್ನು ಸಾಕಲು ನಾನಾ ರೀತಿಯ ಕಷ್ಟಗಳನ್ನು ಪಡುತ್ತಾಳೆ ಅದೇ ರೀತಿಯಾಗಿ ಯಾವುದೇ ರೀತಿಯ ಕಷ್ಟದ ಪರಿಸ್ಥಿತಿಗಳಿದ್ದರೂ ಅವೆಲ್ಲವನ್ನು ಸಹ ಬದಿಗಿಟ್ಟು ತನ್ನ ಮಗುವನ್ನು ಯಾವುದೇ ರೀತಿಯ ಕಷ್ಟ ಕೊಡದೆ ಅದನ್ನು ಪ್ರೀತಿಯಿಂದ ಸಾಕುತ್ತಾಳೆ. ಭೂಮಿಯ ಮೇಲೆ ಒಬ್ಬ ತಾಯಿ ತನ್ನ ಮಗುವಿಗೆ ತನ್ನ ಜೀವವನ್ನು ಕೊಟ್ಟು ಬದುಕಿಸುತ್ತಾಳೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹೌದು ತಾಯಿ ತನ್ನ ಗರ್ಭದಲ್ಲಿ 9 ತಿಂಗಳು ಬಹಳ ಪ್ರೀತಿಯಿಂದ ಸಾಕುತ್ತಾರೆ.
ಆದರೆ ಆ ಮಗು ತಾನು ಹುಟ್ಟಿ ಬೆಳೆದು ದೊಡ್ಡವನಾದ ಮೇಲೆ ಅಥವಾ ದೊಡ್ಡವಳಾದ ಮೇಲೆ ತನ್ನ ತಾಯಿಯ ಬಗ್ಗೆ ಹೆಚ್ಚಿನ ಕಾಳಜಿಯನ್ನೇ ವಹಿಸುವುದಿಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅಂದರೆ ಈಗಿನ ಕಾಲಮಾನದ ಪ್ರಕಾರ ಮಕ್ಕಳು ತಾಯಿಯನ್ನು ಬಹಳ ಪ್ರೀತಿ ವಿಶ್ವಾಸದಿಂದ ಕಾಣುತ್ತಿಲ್ಲ ಎಂದೇ ಹೇಳಬಹುದು. ಆದರೆ ನಿಮ್ಮ ತಾಯಿ ನೀವು ಹುಟ್ಟಿದಾಗಿನಿಂದ ನಿಮ್ಮ ನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿ ಅವರು ಇರುವ ತನಕ ನಿಮ್ಮ ಮೇಲೆ ಹೆಚ್ಚಿನ ಪ್ರೀತಿ ವಿಶ್ವಾಸವನ್ನು ಇಟ್ಟು ನಿಮ್ಮನ್ನು ನೋಡಿಕೊಳ್ಳುತ್ತಾರೆ.
ಆದರೆ ಮಕ್ಕಳು ಅವರ ಪ್ರೀತಿ ವಿಶ್ವಾಸವನ್ನು ಪಡೆದುಕೊಂಡು ಮತ್ತೆ ಆ ಪ್ರೀತಿ ವಿಶ್ವಾಸವನ್ನು ಅವರಿಗೆ ಕೊಡಲು ಮುಂದಿರುವುದಿಲ್ಲ ಎಂದೇ ಹೇಳ ಬಹುದು. ಆದರೆ ಕೆಲವೊಂದಷ್ಟು ಜನ ತಮ್ಮ ತಂದೆ ತಾಯಿಗಳನ್ನು ಎಲ್ಲರೂ ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಆದರೆ ಹೆಚ್ಚಿನ ಜನ ಪ್ರೀತಿ-ವಿಶ್ವಾಸವನ್ನು ತಂದೆ ತಾಯಿಗಳಿಗೆ ಕೊಡುವುದೇ ಇಲ್ಲ ಹಾಗೂ ಅವರು ಅನೇಕ ರೀತಿಯ ಕಷ್ಟಗಳನ್ನು ಕೊಡುತ್ತಾರೆ ಹಾಗೂ ಇಂತಹ ಪರಿಸ್ಥಿತಿಗಳನ್ನು ನಾವು ನಮ್ಮ ಸುತ್ತಮುತ್ತ ಕಾಣಬಹುದು.
ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವoತಹ ಒಬ್ಬ ತಾಯಿ ತನ್ನ ಮಗುವನ್ನು ಸಾಕಲು ತನ್ನ ಜೀವನದಲ್ಲಿ ಎಲ್ಲ ರೀತಿಯ ಕಷ್ಟದ ಪರಿಸ್ಥಿತಿಗಳನ್ನು ಎದುರಿಸಿಕೊಂಡು ಬಂದಿದ್ದು ಈಗ ಒಂದು ಆಟೋರಿಕ್ಷ ವನ್ನು ಓಡಿಸುವ ಮೂಲಕ ಮಡಿಲಿನಲ್ಲಿ ಮಗು ಇಟ್ಟುಕೊಂಡು ವಾಹನವನ್ನು ಚಲಾಯಿಸುತ್ತಿರುವoತಹ ದೃಶ್ಯವನ್ನು ಒಬ್ಬ ವ್ಯಕ್ತಿ ಫೋಟೋ ತೆಗೆದು ಅದನ್ನು ಜಾಲತಾಣದಲ್ಲಿ ಹಾಕಿದ್ದಾನೆ.
ಈ ಒಂದು ಫೋಟೋಗೆ ಪ್ರತಿ ಯೊಬ್ಬರೂ ಕೂಡ ಮೆಚ್ಚುಗೆಯನ್ನು ಕೊಟ್ಟಿದ್ದು ತಾಯಿಗಿಂತ ದೇವರಿಲ್ಲ ಎನ್ನುವಂತಹ ಮಾತುಗಳನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ. ಹಾಗೂ ಮತ್ತೊಬ್ಬರು ತಾಯಿ ದೇವರಿಗಿಂತ ದೊಡ್ಡವರು, ತಾಯಿಯ ಸ್ಥಾನವನ್ನು ಜಗತ್ತಿನಲ್ಲಿ ಬೇರೆ ಯಾರೂ ತುಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಾಗೂ ಇನ್ನೂ ಕೆಲವೊಂದಷ್ಟು ಜನ ಈ ರೀತಿ ಮಗುವನ್ನು ಇಟ್ಟು ಕೊಂಡು ವಾಹನ ಚಲಾಯಿಸುತ್ತಿರುವoತಹ ವೇಳೆಯಲ್ಲಿ ಆಚಾನಕ್ಕಾಗಿ ಏನಾದರು ಅಪಾಯ ಸಂಭವಿಸಿದರೆ.
ಅಂದರೆ ಮಗು ವಾಹನ ದಿಂದ ಕೆಳಗಡೆ ಬಿದ್ದು ಏನಾದರೂ ಅಪಾಯವಾಗಬಹುದು ಆದ್ದರಿಂದ ಈ ರೀತಿಯ ಕೆಲಸಗಳನ್ನು ಮಾಡಬಾರದು ಎಂದು ಕೆಲವೊಂದಷ್ಟು ಜನ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೀಗೆ ಮಗುವನ್ನು ಮಡಿಲಿ ನಲ್ಲಿ ಇಟ್ಟುಕೊಂಡು ಈ ತಾಯಿ ಆಟೋರಿಕ್ಷವನ್ನು ಓಡಿಸುವುದರ ಮೂಲಕ ತನ್ನ ಮಗುವನ್ನು ಸಾಕುತ್ತಾ ತನ್ನ ಜೀವನವನ್ನು ಸಾಗಿಸುತ್ತಿದ್ದಾರೆ.
ಈ ಕೆಲಸ ಮಾಡುವುದರ ಮೂಲಕ ತನ್ನ ತಾಯಿ ಯನ್ನು ಅಷ್ಟೇ ಪ್ರೀತಿ ವಿಶ್ವಾಸದಿಂದ ಸಾಕುತ್ತಾಳೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಒಟ್ಟಾರೆಯಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾ ದಂತಹ ವಿಷಯ ಏನು ಎಂದರೆ ಮಾತೃ ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಎಂದು ಹೇಳಬಹುದು.