Home Useful Information ಒಂದೇ ಒಂದು ನಿಂಬೆಹಣ್ಣಿನಿಂದ 24 ಗಂಟೆಯಲ್ಲಿ ನೆಗೆಟಿವ್ ಎನರ್ಜಿ ತೆಗೆಯಬಹುದು, ಏಳಿಗೆ ಆಗದಂತೆ ಮಾ.ಟ ಮಂ.ತ್ರ ಮಾಡಿಸಿದ್ದರೆ ಪರಿಹಾರ.!

ಒಂದೇ ಒಂದು ನಿಂಬೆಹಣ್ಣಿನಿಂದ 24 ಗಂಟೆಯಲ್ಲಿ ನೆಗೆಟಿವ್ ಎನರ್ಜಿ ತೆಗೆಯಬಹುದು, ಏಳಿಗೆ ಆಗದಂತೆ ಮಾ.ಟ ಮಂ.ತ್ರ ಮಾಡಿಸಿದ್ದರೆ ಪರಿಹಾರ.!

0
ಒಂದೇ ಒಂದು ನಿಂಬೆಹಣ್ಣಿನಿಂದ 24 ಗಂಟೆಯಲ್ಲಿ ನೆಗೆಟಿವ್ ಎನರ್ಜಿ ತೆಗೆಯಬಹುದು, ಏಳಿಗೆ ಆಗದಂತೆ ಮಾ.ಟ ಮಂ.ತ್ರ ಮಾಡಿಸಿದ್ದರೆ ಪರಿಹಾರ.!

 

ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಹಿತಶತ್ರುಗಳ ಕಾಟ ಇದ್ದೇ ಇರುತ್ತದೆ. ನಾವು ಏನಾದರೂ ಸ್ವಲ್ಪ ಏಳಿಗೆ ಕಾಣುತ್ತಿದ್ದರೆ ಸಾಧನೆ ಮಾಡುತಿದ್ದರೆ ಆಗಲೇ ಕೆಟ್ಟ ದೃಷ್ಟಿಗಳ ಕಣ್ಣು ನಮ್ಮ ಮೇಲೆ ಬೀಳುತ್ತದೆ ಅಥವಾ ಯಾರಾದರೂ ನಮಗೆ ಮಾ.ಟ ಮಂ.ತ್ರ ಮಾಡಿಸಿ ಏಳಿಗೆಯನ್ನು ತಡೆಯುತ್ತಾರೆ ಆಗ ನಮ್ಮ ಮೇಲೆ ನೆಗೆಟಿವ್ ಎನರ್ಜಿಗಳ ಪ್ರಭಾವ ಕೂಡ ಆಗಿರುತ್ತದೆ.

ಈ ನೆಗೆಟಿವ್ ಎನರ್ಜಿಗಳನ್ನು ಪರಿಹಾರ ಮಾಡಿಕೊಳ್ಳದೆ ಇದ್ದಲ್ಲಿ ನಮ್ಮ ಬೆಳವಣಿಗೆ ಕುಂಠಿತವಾಗುತ್ತದೆ, ಮನೆಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಸಮಸ್ಯೆ, ಹಣಕಾಸಿನ ತೊಂದರೆ ಈ ರೀತಿಯಾದ ಎಲ್ಲ ಸಮಸ್ಯೆಗಳು ಕೂಡ ಶುರು ಆಗುತ್ತವೆ ಹಾಗಾಗಿ ನೆಗೆಟಿವ್ ಎನರ್ಜಿಗೆ ಸ್ಥಳ ಇಲ್ಲದಂತೆ ನಾವು ಅವುಗಳನ್ನು ಪರಿಹಾರ ಮಾಡಿಕೊಳ್ಳಬೇಕು. ಅದಕ್ಕೆ ಮನೆಯಲ್ಲೇ ಪರಿಹಾರ ಮಾಡಿಕೊಳ್ಳಲು ಇರುವ ಸುಲಭ ತಂತ್ರಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ತಿಂಗಳಲ್ಲೇ ಎರಡು ದಿನ ಈ ರೀತಿ ನೀವು ಪರೀಕ್ಷೆ ಮಾಡಿ ನಿಮ್ಮ ಮೇಲೆ ನೆಗಟಿವ್ ಎನರ್ಜಿ ಪ್ರಭಾವ ಆಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಬಹುದು. ಒಂದು ವೇಳೆ ಆಗಿದ್ದರೆ ಅದಕ್ಕೆ ಪರಿಹಾರವನ್ನು ಕೂಡ ತಿಳಿಸುತ್ತಿದ್ದೇವೆ. ಇದನ್ನು ಹಗಲು ರಾತ್ರಿ ಅಥವಾ ಯಾವುದೇ ವಾರ ಯಾವುದೇ ದಿನ ಬೇಕಾದರೂ ಮಾಡಬಹುದು.

ಆದರೆ ಈ ಪ್ರಯೋಗ ಮಾಡುವ ಮುನ್ನ ಸ್ಥಾನ ಮಾಡಿರಬೇಕು. ಸ್ನಾನ ಆದ ತಕ್ಷಣ ಯೂನಿವರ್ಸ್ ಗೆ ಒಮ್ಮೆ ಪ್ರಾರ್ಥನೆ ಮಾಡಿ ನಿಮ್ಮ ಮೇಲೆ ಯಾವ ನೆಗೆಟಿವ್ ಪ್ರಯೋಗ ಆಗಿದ್ದರೂ ಕೂಡ ಅದೆಲ್ಲ ಪರಿಹಾರ ಆಗಬೇಕು, ಸಮಸ್ಯೆಗಳೆಲ್ಲಾ ಕಳೆಯಬೇಕು ಎಂದು ಕೇಳಿಕೊಳ್ಳಿ. ನಂತರ ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ನಿಮ್ಮ ದೇಹದ ದೃಷ್ಟಿ ತೆಗೆಯಬೇಕು.

ಯಾವ ರೀತಿ ಎಂದರೆ ಮೊದಲಿಗೆ ಮುಖದ ಭಾಗದಲ್ಲಿ ನೇರವಾಗಿ, ಎಡಗಡೆ, ಬಲಗಡೆ ಈ ರೀತಿ ದೃಷ್ಟಿ ತೆಗೆದು ನಂತರ ಎರಡು ಕೈಗಳನ್ನು ಭುಜದಿಂದ ತುದಿ ಬೆರಳ ತನಕ ನಿವಾಳಿಸಿ, ನಂತರ ದೇಹವನ್ನು ಕೂಡ ಭುಜದಿಂದ ಕಾಲಿನವರೆಗೆ ಇಳಿಮುಖವಾಗಿ ತೆಗೆದು ಅದನ್ನು ಗಾಜಿನ ಲೋಟದ ಒಳಗಡೆ ಹಾಕಿ ಇಡಬೇಕು.

ನೀರು ತುಂಬಿದ ಗಾಜಿನ ಲೋಟದಲ್ಲಿ ಮೊದಲಿಗೆ ಇದು ಕೆಳಗೆ ಹೋಗುತ್ತದೆ ಆದರೆ 24 ಗಂಟೆಗಳಾದ ನಂತರ ಇದರ ರಿಯಾಕ್ಷನ್ ನಿಮಗೆ ಕಾಣಿಸಲು ಶುರುವಾಗುತ್ತದೆ. ನಿಮ್ಮ ಮೇಲೆ ಯಾವುದೇ ನೆಗೆಟಿವ್ ಪ್ರಯೋಗ ಆಗಿಲ್ಲ ಎಂದರೆ ನಿಮ್ಮ ದೇಹದಲ್ಲಿ ನೆಗೆಟಿವ್ ಎನರ್ಜಿ ಇಲ್ಲ ಎಂದರೆ ಅದು ತಳದಲ್ಲಿ ಇರುತ್ತದೆ.

ಒಂದು ವೇಳೆ ಅದು ಮಧ್ಯಭಾಗಕ್ಕೆ ಬಂದಿದ್ದರೆ ನಿಮ್ಮ ಮೇಲೆ ಪ್ರಭಾವ ಆಗಿದೆ ಎಂದು ಅರ್ಥ. ಆಗ ನೀವು ಅದನ್ನು ಅರ್ಥ ಮಾಡಿಕೊಂಡು ಪರಿಹಾರ ಮಾಡಿಕೊಳ್ಳಬೇಕು. ಪರಿಹಾರ ಕೂಡ ಬಹಳ ಸುಲಭ ನಿಂಬೆಹಣ್ಣನ್ನು ತೆಗೆದುಕೊಳ್ಳಿ ಅದನ್ನು ನಾಲ್ಕು ಸಮಭಾಗಗಳಾಗಿ ಕತ್ತರಿಸಿ. ಎರಡು ಭಾಗವನ್ನು ತೆಗೆದುಕೊಂಡು ಎಡಗೈ ಹಾಗೂ ಬಲಗೈಯಲ್ಲಿ ಹಿಡಿದುಕೊಂಡು ಆಪೋಸಿಟ್ ಡೈರೆಕ್ಷನ್ ಅಲ್ಲಿ ಬಿಸಾಕಬೇಕು.

ಇದನ್ನು ಎರಡು ದಾರಿ, ಮೂರು ದಾರಿ ಅಥವಾ ನಾಲ್ಕು ದಾರಿ ಸೇರುವ ಸ್ಥಳದಲ್ಲಿ ಬಿಸಾಕಬೇಕು. ಅದೇ ರೀತಿ ಇನ್ನುಳಿದ ಎರಡು ಪೀಸ್ ಅನ್ನು ಕೂಡ ಬಿಸಾಕಬೇಕು ಮೊದಲಿಗೆ ಎಡಗೈ ಮೇಲೆ ಬಲಗೈ ಕೆಳಗೆ ಬರುವಂತೆ ಆಪೋಸಿಟ್ ಡೈರೆಕ್ಷನಲ್ಲಿ ಬಿಸಾಕಿ ನಂತರ ಅದರ ವಿರುದ್ಧವಾಗಿ ಅಂದರೆ ಎಡಗೈ ಕೆಳಗೆ ಬಲಗೈ ಮೇಲೆ ಬರುವಂತೆ ಮಾಡಿ ಅಪೋಸಿಟ್ ಆಗಿ ಬಿಸಾಕಬೇಕು.

ಹಿಂದೆ ತಿರುಗಿ ನೋಡದೆ ಮನೆಗೆ ಬಂದು ಕೈ ಕಾಲು ಮುಖ ತೊಳೆದುಕೊಂಡು ಮನೆ ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಮಾಡಿ ನಿಮ್ಮ ದೈನಂದಿಕ ಕೆಲಸದಲ್ಲಿ ತೊಡಗಿಕೊಳ್ಳಬಹುದು. ನಿಧಾನವಾಗಿ ನೀವು ಇದನ್ನು ಪರಿಹಾರ ಮಾಡಿಕೊಳ್ಳುತ್ತಾ ಬಂದಂತೆ ತಿಂಗಳಿಂದ ತಿಂಗಳಿಗೆ ಏಳಿಗೆ ಆಗುತ್ತೀರಿ, ಮನಸು ಪ್ರಶಾಂತವಾಗಿರುತ್ತದೆ.

LEAVE A REPLY

Please enter your comment!
Please enter your name here