ಈ 3 ಬ್ಯಾಂಕ್ ಗಳಲ್ಲಿ ಅಕೌಂಟ್ ಇದ್ದವರಿಗೆ ಸೆಪ್ಟೆಂಬರ್ 1 ರಿಂದ ಹೊಸ ರೂಲ್ಸ್ ಜಾರಿ ತಪ್ಪದೆ ಈ ಮಾಹಿತಿ ನೋಡಿ.!

 

RBI (Reserve Bank of India) ಅನ್ನು ಬ್ಯಾಂಕ್ ಗಳ ಬ್ಯಾಂಕ್ ಎಂದು ಕರೆಯಲಾಗುತ್ತದೆ. RBI ದೇಶದ ಒಳಗಿರುವ ಎಲ್ಲಾ ಸರ್ಕಾರಿ ವಲಯದ ಬ್ಯಾಂಕ್ಗಳು ಹಾಗೂ ಖಾಸಗಿ ಬ್ಯಾಂಕ್ ಗಳು ಮತ್ತು ಇನ್ನಿತರ ಹಣಕಾಸು ಸಂಸ್ಥೆಗಳ ಮೇಲೆ ಹಿಡಿತವನ್ನು ಹೊಂದಿದೆ. RBI ಜಾರಿಗೆ ತರುವ ನಿಯಮಗಳ (RBI Guidelines) ಅನುಸಾರವೇ ಬ್ಯಾಂಕ್ ಗಳು ಕಾರ್ಯ ನಿರ್ವಹಿಸಬೇಕು ಇಲ್ಲವಾದಲ್ಲಿ ಅದು ಗಮಕ್ಕೆ ಬಂದಿದೆ.

ಆದರೆ ಅಥವಾ ಪದೇಪದೇ ನಿಯಮಗಳ ಉಲ್ಲಂಘನೆ ಆದಲ್ಲಿ ಆ ಬ್ಯಾಂಕ್ಗಳನ್ನು ರದ್ದು ಮಾಡುವ ಅಧಿ ಕಾರ್ಯವನ್ನು RBI ಹೊಂದಿದೆ. ಹಾಗಾಗಿ RBI ಗೈಡ್ ಲೈನ್ಸ್ ಅನುಸಾರವೇ ದೇಶದಲ್ಲಿ ಆರ್ಥಿಕ ಚಟುವಟಿಕೆ ನಡೆಯುತ್ತದೆ ಎಂದೇ ಹೇಳಬಹುದು. ಗ್ರಾಹಕರ ಕ್ಷೇಮಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅನೇಕ ಬಾರಿ ಅವರಿಗೆ ಅನುಕೂಲವಾಗುವಂತಹ ಕಾನೂನುಗಳನ್ನು RBI ಜಾರಿಗೆ ತಂದಿದೆ.

ಹನಿ ನೀರಾವರಿಗೆ ಸರ್ಕಾರದಿಂದ ಸಹಾಯಧನ ಘೋಷಣೆ, ಆಸಕ್ತ ರೈತರು ತಪ್ಪದೆ ಅರ್ಜಿ ಸಲ್ಲಿಸಿ.!

ಕೆಲವೊಂದು ನಿಯಮಗಳ ತಿದ್ದುಪಡಿ ಮಾಡಿದರೆ ಕೆಲವೊಂದು ಹೊಸ ನಿಯಮಗಳಿಗೆ ಒಪ್ಪಿಗೆ ನೀಡಿ ಅವುಗಳನ್ನು ಅಳವಡಿಸಿಕೊಳ್ಳುವಂತೆ ಅದೀನ ಬ್ಯಾಂಕ್ಗಳಿಗೆ ಸೂಚನೆ ನೀಡುತ್ತದೆ. ಅದೇ ಮಾರ್ಗದಲ್ಲಿ RBI ಈಗ ಆಗಸ್ಟ್ 31ರ ಒಳಗೆ ಅಳವಡಿಕೆ ಮಾಡಿಕೊಳ್ಳಲು ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ಬಾರಿ ರಾಷ್ಟ್ರೀಕೃತ ಬ್ಯಾಂಕ್ ಗಳಾದ SBI, HDFC, ICICI ಬ್ಯಾಂಕ್ ಗಳಿಗೆ ಸರ್ಕಾರ ಹೊಸದೊಂದು ನಿಯಮ ಮಾಡಿದೆ.

ಗ್ರಾಹಕರ ಹಣಕಾಸಿನ ಪದ್ಧತಿಯನ್ನು ಗಮನದಲ್ಲಿ ಇಟ್ಟುಕೊಂಡು RBI ಇಂಥದೊಂದು ಆದೇಶವನ್ನು ಹೊರಡಿಸಿದೆ. ದೇಶದಲ್ಲಿ SBI, HDFC, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕವನ್ನು ಹೊಂದಿರುವ ಬ್ಯಾಂಕ್ಕ್ ಗಳಾಗಿವೆ. ಈ ಬ್ಯಾಂಕ್ ಗಳು ಕೂಡ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಹಾಗೂ ಹೆಚ್ಚಿನ ಗ್ರಾಹಕರುಗಳನ್ನು ಸೆಳೆಯಲು ಹೊಸ ಹೊಸ ಯೋಜನೆಗಳ ಮೂಲಕ ಅನುಕೂಲತೆ ಮಾಡಿ ಕೊಡುತ್ತಿವೆ.

ಮಹಿಳೆಯರು ಯಾವುದೇ ಕಾರಣಕ್ಕೂ ಈ ರೀತಿಯ ತಪ್ಪುಗಳನ್ನು ಮಾಡಬಾರದು.! ತಾಳಿ ಸರಕ್ಕೆ ಪಿನ್ ಹಾಕಿಕೊಂಡರೆ ಏನಾಗುತ್ತೆ ಗೊತ್ತ.!

ಇದರ ಪೈಕಿ ಬ್ಯಾಂಕಗಳಲ್ಲಿ ಇರುವ ಹಣ ಠೇವಣಿ (Fixed deposit) ಇಡುವ ಯೋಜನೆ ಸಾಕಷ್ಟು ಅನುಕೂಲಕರವಾಗಿದೆ. ಸಾಮಾನ್ಯದಿಂದ ಹಿಡಿದು ಶ್ರೀಮಂತರವರೆಗೂ ಕೂಡ ಎಲ್ಲರೂ ಈ ಠೇವಣಿ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ. ಬಡ್ಡಿದರವು ಕೂಡ ಸ್ಪರ್ಧಾತ್ಮಕವಾಗಿದೆ. ಈ ರೀತಿ ಹಣವನ್ನು ಠೇವಣಿ ಮಾಡುವ ಗ್ರಾಹಕರುಗಳಿಗೆ ಈಗಷ್ಟೇ RBI ಹೊಸ ನಿಯಮ ಮಾಡಿ ಹೂಡಿಕೆದಾರರ ಹಣಕ್ಕೆ ಹೆಚ್ಚಿನ ಭದ್ರತೆ ಒದಗುವಂತೆ ಮಾಡಿದೆ.

ಅದನೆಂದರೆ ಒಂದು ವೇಳೆ ಬ್ಯಾಂಕ್ ಗಳು ಮುಳಗಿ ಹೋದರೆ ಆ ಠೇವಣಿಗಳ ವಿಮೆಯನ್ನು ಸರ್ಕಾರ ಪಾಲಿಸುತ್ತದೆ ಎನ್ನುವ ಗ್ಯಾರಂಟಿಯನ್ನು RBI ನೀಡಿದೆ. ಈಗ ಇದೇ ಮಾದರಿಯ ಮತ್ತೊಂದು ರೂಲ್ಸ್ ಅನ್ನು ಜಾರಿಗೆ ತರುತ್ತಿದೆ. ಎಲ್ಲ DICGC (Deposite Inusurance and Credit Guarantee Corporation) ನಿಯಮಗಳ ವ್ಯಾಪ್ತಿಗೆ ಒಳಪಡುವ ಬ್ಯಾಂಕ್ಗಳು ಕೂಡ ಆಗಸ್ಟ್ 31ರ ಒಳಗೆ ಕಡ್ಡಾಯವಾಗಿ ವೆಬ್ಸೈಟ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಪೋರ್ಟಲ್ ನಲ್ಲಿ QR ಕೋಡ್ ಹಾಗೂ ಲೋಗೋವನ್ನು ಪ್ರಮುಖವಾಗಿ ಪ್ರದರ್ಶಿಸಲು DICGC ಬ್ಯಾಂಕ್ ಗಳಿಕೆ ಹೇಳಿದೆ.

ತಕ್ಷಣ ಹಣದ ಅವಶ್ಯಕತೆ ಇದ್ದರೆ ಈ ನಂಬರ್ ಮನಸಿನಲ್ಲಿ ಹೇಳಿಕೊಳ್ಳಿ, ಅಚ್ಚರಿ ಎನ್ನುವಂತೆ ಹಣ ಬಂದು ಕೈ ಸೇರುತ್ತದೆ.! 100% ಸತ್ಯ ಬೇಕಾದರೆ ಪರೀಕ್ಷೆ ಮಾಡಿ ನೋಡಿ.!

SBI, HDFC, ICICI ಇನ್ನು ಮುಂತಾದ ಬ್ಯಾಂಕ್ ಗಳು ಈ ನಿಯಮಕ್ಕೆ ಒಳಪಡುತ್ತವೆ. ಎಲ್ಲಾ ಬ್ಯಾಂಕಗಳು ಕೂಡ ಆಗಸ್ಟ್ 31ರ ಒಳಗೆ ಈ ನಿಯಮವನ್ನು ಪೂರ್ತಿಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ. ಠೇವಣಿ ಯೋಜನೆಗಳ ಮೇಲೆ ಜಾಗೃತಿ ಮೂಡಿಸುವ ಸಲುವಾಗಿ ಈ ನಿರ್ಧಾರವನ್ನು ಕೈಗೊಂಡಿದೆ. ವಾಣಿಜ್ಯ ಬ್ಯಾಂಕ್ ಗಳು, ಸಣ್ಣ ಹಣಕಾಸು ಬ್ಯಾಂಕ್ ಗಳು, ಸ್ಥಳೀಯ ಬ್ಯಾಂಕಗಳು, ಸಹಕಾರಿ ಬ್ಯಾಂಕಿನ ಠೇವಣಿಗಳು DICGC ಠೇವಣಿ ವಿಮೆ ನಿಯಮಕ್ಕೆ ಒಳಪಡುತ್ತವೆ. ಈ ಬ್ಯಾಂಕಳ 5 ಲಕ್ಷ ದವರೆಗಿನ ಠೇವಣಿ ಹಣವು ವಿಮೆ ಸೌಲಭ್ಯವನ್ನು ಹೊಂದಿರುತ್ತದೆ. ಆರ್ಥಿಕ ಭದ್ರತೆಯನ್ನು ಕಾಯ್ದುಕೊಳ್ಳಲು ಈ ರೀತಿ ನಿಯಮದ ಅವಶ್ಯಕತೆಯೂ ಕೂಡ ಇದೆ.

 

Leave a Comment