* ಬೆ.ತ್ತಲೆಯಾಗಿ ಸ್ನಾನ ಮಾಡಬಾರದು ಎಂಬ ನಿಯಮದ ಹಿಂದೆ ಪೌರಾಣಿಕ ಕಥೆಯೂ ಇದೆ. ಗೋಪಿಯರು ಸರೋವರದಲ್ಲಿ ಬೆ.ತ್ತಲೆಯಾಗಿ ಸ್ನಾನ ಮಾಡುತ್ತಿದ್ದಾಗ, ಶ್ರೀ ಕೃಷ್ಣನು ಅವರ ಬಟ್ಟೆಗಳನ್ನು ಅಪಹರಿಸಿದನು. ಇದಾದ ಬಳಿಕ ಬಟ್ಟೆ ಬಚ್ಚಿಟ್ಟಿದ್ದರು. ಗೋಪಿಕೆಯರು ತಮ್ಮ ಬಟ್ಟೆಗಳನ್ನು ಹಿಂತಿರುಗಿಸುವಂತೆ ಶ್ರೀಕೃಷ್ಣನನ್ನು ಪ್ರಾರ್ಥಿಸಿದಾಗ, ಅವರು ಬಟ್ಟೆಯಿಲ್ಲದೆ ಸ್ನಾನ ಮಾಡುವುದು ಜಲದೇವನಿಗೆ ಮಾಡಿದ ಅವಮಾನ ಎಂದು ವಿವರಿಸಿದರು. ಇದಾದ ನಂತರ ಗೋಪಿಕೆಯರೆಲ್ಲರೂ ಕೃಷ್ಣನ ಮಾತನ್ನು ಒಪ್ಪಿಕೊಂಡರು.
* ಯಾರೂ ನೋಡದ ಕಾರಣ ಅನೇಕಜನರು ಬೆ.ತ್ತಲೆಯಾಗಿ ಸ್ನಾನ ಮಾಡುತ್ತಾರೆ. ಆದರೆ ಸತ್ಯವೇನೆಂದರೆ ದೇವರು ನಿಮ್ಮನ್ನು ಎಲ್ಲೆಲ್ಲೂ ನೋಡಬಹುದು. ಹಾಗೆ ಮಾಡುವುದನ್ನು ವರುಣನಿಗೆ ಮಾಡಿದ ಅವಮಾನ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಅವರು ಕೋಪಗೊಳ್ಳುತ್ತಾರೆ ಮತ್ತು ನೀವು ತಪ್ಪಿತಸ್ಥರೆಂದು ಭಾವಿಸಬಹುದು. ಇದರಿಂದಾಗಿ ನೀವು ತೊಂದರೆಗಳನ್ನು ಸಹ ಎದುರಿಸಬೇಕಾಗಬಹುದು.
ತೆಂಗಿನ ಎಣ್ಣೆಯ ಅದ್ಭುತ ಪ್ರಯೋಜನಗಳು.!
ಆದ್ದರಿಂದ ಪ್ರತಿಯೊಬ್ಬರೂ ಕೂಡ ಸ್ನಾನ ಮಾಡುವಂತಹ ಸಮಯದಲ್ಲಿ ಬೆ.ತ್ತಲೆಯಾಗಿ ನಿಂತು ಸ್ನಾನ ಮಾಡಬಾರದು. ಬದಲಿಗೆ ಚಿಕ್ಕ ಬಟ್ಟೆ ಯಾದರೂ ಹಾಕಿಕೊಂಡು ಸ್ನಾನ ಮಾಡುವುದು ಒಳ್ಳೆಯದು. ಈ ರೀತಿ ಮಾಡುವುದರಿಂದ ಯಾವುದೇ ರೀತಿಯ ದೋಷಗಳು ಕೂಡ ಬರುವುದಿಲ್ಲ ಹಾಗೂ ಯಾವುದೇ ರೀತಿಯ ಸಮಸ್ಯೆಗಳನ್ನು ಕೂಡ ಎದುರಿಸುವಂತಹ ಸನ್ನಿವೇಶಗಳು ಬರುವುದಿಲ್ಲ. ಆದ್ದರಿಂದ ಕೃಷ್ಣ ಹೇಳಿದಂತಹ ಈ ನಿಯಮವನ್ನು ನಾವು ಚಾಚು ತಪ್ಪದೇ ಪಾಲಿಸುವುದು ಬಹಳ ಒಳ್ಳೆಯದು.
* ಬಟ್ಟೆ ಇಲ್ಲದೆ ಸ್ನಾನ ಮಾಡುವುದರಿಂದ ದೇಹದಲ್ಲಿ ನಕಾರಾತ್ಮಕತೆ ಸೇರುತ್ತದೆ. ಅಂದರೆ ನಿಮ್ಮ ಮೇಲೆ ದುಷ್ಟ ಶಕ್ತಿಯ ಆಗಮನ ಹೆಚ್ಚಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ನೀವು ಬಟ್ಟೆ ಇಲ್ಲದೆ ಸ್ನಾನ ಮಾಡುವುದು ನಿಶಿದ್ಧ ಎಂದು ತಿಳಿಸಲಾಗಿದೆ. ಹಾಗೇನಾದರೂ ನೀವು ಬಟ್ಟೆ ಧರಿಸದೆ ಸ್ನಾನ ಮಾಡಿದ್ದೆ ಆದಲ್ಲಿ ನಿಮ್ಮ ಮೇಲೆ ಹಲವಾರು ನಕಾರಾತ್ಮಕ ಶಕ್ತಿ ಸೇರಿ ಅದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹೆಂಗಸರು ಈ ಕೆಲಸ ಮಾಡಬಾರದು, ಒಂದು ವೇಳೆ ಈ ತಪ್ಪು ಮಾಡಿದ್ರೆ ನೆಮ್ಮದಿಯ ಜೀವನ ಹಾಳಾಗುತ್ತದೆ.!
ಅದರಲ್ಲೂ ಬಹಳ ಮುಖ್ಯ ವಾಗಿ ನಿಮ್ಮ ಆರೋಗ್ಯದ ಸ್ಥಿತಿಯಂತೂ ಹದಗೆಡುತ್ತದೆ ಎಂದೇ ಹೇಳ ಬಹುದು. ಇದರಿಂದ ವ್ಯಕ್ತಿಯ ಮನಸ್ಥಿತಿಯೂ ನಕಾರಾತ್ಮಕವಾಗುತ್ತದೆ. ಇದರೊಂದಿಗೆ ಲಕ್ಷ್ಮಿ ದೇವಿಯೂ ನಿಮ್ಮ ಮೇಲೆ ಕೋಪಗೊಳ್ಳಬಹುದು. ಅದಕ್ಕಾಗಿಯೇ ನೀವು ಸ್ನಾನ ಮಾಡುವಾಗ ಬಟ್ಟೆಯನ್ನು ಧರಿಸಬೇಕು.
* ಬೆ.ತ್ತಲೆ ಸ್ನಾನ ಕೂಡ ಪಿತೃ ದೋಷಕ್ಕೆ ಕಾರಣವಾಗಬಹುದು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಏಕೆಂದರೆ ಹಿಂದೂ ನಂಬಿಕೆಗಳ ಪ್ರಕಾರ, ನಮ್ಮ ಸ.ತ್ತ ಪೂರ್ವಜರು ಯಾವಾಗಲೂ ನಮ್ಮ ಸುತ್ತಲೂ ಇರುತ್ತಾರೆ. ಬೆ.ತ್ತಲೆಯಾಗಿ ಸ್ನಾನ ಮಾಡುವುದರಿಂದ ಅವನ ಆ.ತ್ಮಕ್ಕೆ ಶಾಂತಿ ಸಿಗುವುದಿಲ್ಲ. ಇದು ಪಿತೃ ದೋಷಕ್ಕೆ ಕಾರಣವಾಗುತ್ತದೆ.
ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ಆಗುವ ಪ್ರಯೋಜನಗಳು.!
ಹೀಗೆ ಮೇಲೆ ಹೇಳಿದ ಇಷ್ಟು ವಿಧಾನಗಳನ್ನು ನಾವು ತಿಳಿದುಕೊಂಡು ಆ ರೀತಿಯಾಗಿ ನಾವು ನಡೆದುಕೊಂಡರೆ ನಮಗೆ ಯಾವುದೇ ರೀತಿಯಾದ ಪಿತೃ ದೋಷವಾಗಲಿ ನಕಾರಾತ್ಮಕ ಶಕ್ತಿಯ ಪ್ರಭಾವವಾಗಲಿ ಬೀರುವುದಿಲ್ಲ. ಅದರಲ್ಲೂ ಸ್ನಾನ ಮಾಡುವಂತಹ ಸಮಯದಲ್ಲಿ ಆ ನೀರಿಗೆ ಸ್ವಲ್ಪ ತುಳಸಿ ದಳವನ್ನು ಹಾಕಿ ಸ್ನಾನ ಮಾಡುವುದರಿಂದ ನಮ್ಮಲ್ಲಿರುವಂತಹ ಯಾವುದೇ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ಸಹ ವಾಸ್ತು ಶಾಸ್ತ್ರದ ಪ್ರಕಾರ ತಿಳಿಸುತ್ತಾರೆ.
ಹಾಗೂ ಅದರ ಜೊತೆ ಬೇವಿನ ಸೊಪ್ಪನ್ನು ಸಹ ಸೇರಿಸಿ ಸ್ನಾನ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಅದರಲ್ಲೂ ನಮ್ಮ ಚರ್ಮದ ಆರೋಗ್ಯವು ಸುಧಾರಿಸುತ್ತದೆ ಚರ್ಮ ಕಾಂತಿಯುತವಾಗುತ್ತದೆ ಎಂದೇ ಹೇಳುತ್ತಾರೆ. ಚರ್ಮಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಗಳು ಕೂಡ ಬರುವುದಿಲ್ಲ ಹಾಗೂ ಚರ್ಮ ಸುಕ್ಕಾಗದ ಹಾಗೆ ಇದು ತನ್ನ ಕಾರ್ಯವನ್ನು ನಿರ್ವಹಿಸುತ್ತದೆ.
ಗೃಹಿಣಿಯರು ಮನೆಯಲ್ಲಿ ಪೂಜೆ ಮಾಡಬೇಕಾದರೆ ಪಾಲಿಸಬೇಕಾದ ಮಾಹಿತಿಗಳು.!