Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ರೇಷನ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಉಚಿತ ಗ್ಯಾಸ್ ಸಿಲಿಂಡರ್ ನೀಡಿಕೆ ಆಸಕ್ತರು ಅರ್ಜಿ ಸಲ್ಲಿಸಿ.!

Posted on October 18, 2023 By Kannada Trend News No Comments on ರೇಷನ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಉಚಿತ ಗ್ಯಾಸ್ ಸಿಲಿಂಡರ್ ನೀಡಿಕೆ ಆಸಕ್ತರು ಅರ್ಜಿ ಸಲ್ಲಿಸಿ.!

ನಮ್ಮಲ್ಲಿ ಇನ್ನು ಕೆಲವೊಂದಷ್ಟು ಜನ ಅಂದರೆ ಗ್ರಾಮೀಣ ಪ್ರದೇಶಗಳಲ್ಲಿ ಸಿಲಿಂಡರ್ ಇಲ್ಲದೆ ಸೌದೆ ಒಲೆಯನ್ನು ಉಪಯೋಗಿಸುವುದರ ಮೂಲಕ ತಮ್ಮ ದಿನನಿತ್ಯದ ಅಡುಗೆಗಳಾಗಿರಬಹುದು ಪ್ರತಿಯೊಂದು ಕೂಡ ಉಪಯೋಗಿಸುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ಜನರ ಜೀವನಶೈಲಿ ಯಾವ ರೀತಿಯಾಗಿ ಬೆಳೆಯುತ್ತಿದೆ ಎಂದರೆ ಇನ್ನು ಈ ರೀತಿಯ ವಿಧಾನವನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರೆ ನಂಬಲು ಅಸಾಧ್ಯ ಆದರೆ ಇದು ಸತ್ಯ ಹೌದು.

ಈ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಉಜ್ವಲ ಯೋಜನೆ ಎನ್ನುವಂತಹ ಯೋಜನೆಯನ್ನು ಜಾರಿಗೆ ತಂದಿದೆ ಹೌದು ಈ ಒಂದು ಯೋಜನೆಯ ಉದ್ದೇಶ ಈ ರೀತಿ ಪರಿಸ್ಥಿತಿಯಲ್ಲಿರುವಂತಹ ಪ್ರತಿಯೊಬ್ಬರು ಎಲ್ಲರಂತೆ ಸಿಲಿಂಡರ್ ಬಳಸಬೇಕು ಎನ್ನುವ ಉದ್ದೇಶ ಇದಾಗಿದೆ ಹಾಗಾಗಿ ಈ ಒಂದು ಯೋಜನೆಯನ್ನು 2016ರಲ್ಲಿ ಜಾರಿಗೆ ತಂದಿದ್ದು.

ಈ ಒಂದು ಯೋಜನೆಯನ್ನು ನಮ್ಮ ಭಾರತದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದೇ ಹೇಳಬಹು ದು ಹೌದು. ಒಂದು ಮಾಹಿತಿಯ ಪ್ರಕಾರ 10 ಕೋಟಿ 35 ಲಕ್ಷ ಕುಟುಂಬದವರು ಈ ಒಂದು ಯೋಜನೆಯ ಲಾಭವನ್ನು ಪಡೆದು ಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ ಇನ್ನೂ ಕೆಲವೊಂದಷ್ಟು ಜನ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿಲ್ಲ ಹಾಗಾಗಿ ಈ ಯೋಜನೆಯ ಪ್ರಯೋಜನ ಪ್ರತಿಯೊಬ್ಬ ಹೆಣ್ಣುಮಗಳಿಗೂ ಸಿಗಬೇಕು ಎಂದರೆ ಈ ಬಾರಿ ಮನೆಯಲ್ಲಿರುವಂತಹ ಸದಸ್ಯೆ ಈ ಒಂದು ಯೋಜನೆ ಗೆ ಅರ್ಜಿಯನ್ನು ಸಲ್ಲಿಸುವಂತಹ ಅವಕಾಶವನ್ನು ಕಲ್ಪಿಸಿದೆ.

ಹೌದು ಹೊಸದಾಗಿ ಈ ಯೋಜನೆಯನ್ನು ಪಡೆದುಕೊಳ್ಳುವವರು ಹೊಸದಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗಾದರೆ ಈ ಒಂದು ಅರ್ಜಿಯನ್ನು ಪಡೆದುಕೊಳ್ಳುವುದಕ್ಕೆ ಯಾವು ದೆಲ್ಲ ದಾಖಲಾತಿಗಳು ಬೇಕು ಹಾಗು ಯಾರೆಲ್ಲ ಅರ್ಹರು ಅರ್ಜಿ ಎಲ್ಲಿ ಸಲ್ಲಿಸಬೇಕು ಹಾಗೂ ಅರ್ಜಿ ಹಾಕುವುದಕ್ಕೆ ಪ್ರಾರಂಭ ದಿನಾಂಕ ಯಾವುದು ಹಾಗೂ ಕೊನೆಯ ದಿನಾಂಕ ಯಾವುದು? ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಈ ಒಂದು ಅರ್ಜಿಯನ್ನು ಸಲ್ಲಿಸುವಂತಹ ಮಹಿಳೆಯರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹಾಗೂ BPL ಕಾರ್ಡ್ ಹೊಂದಿರುವಂತಹ ಮಹಿಳೆಯರಿಗೆ ಮಾತ್ರ ಈ ಒಂದು ಅವಕಾಶ ಇರುತ್ತದೆ ಎಂದು ಸಹ ತಿಳಿಸಿದ್ದಾರೆ. ಹಾಗೂ ಕುಟುಂಬದ ಇತರ ಸದಸ್ಯರಲ್ಲಿ ಯಾವುದೇ ರೀತಿಯ LPG ಗ್ಯಾಸ್ ಸಿಲಿಂಡರ್ ಇರಬಾರದು ಎಂದು ಸಹ ಹೇಳಿದ್ದಾರೆ.

ಹಾಗಾಗಿ ಈ ರೀತಿಯ ಅರ್ಹ ಮಹಿಳಾ ಅಭ್ಯರ್ಥಿಗಳು ಕೇಂದ್ರ ಸರ್ಕಾರ ದ ಈ ಒಂದು ಉಜ್ವಲ ಸಿಲಿಂಡರ್ ಯೋಜನೆಯ ಪಡೆದು ಕೊಳ್ಳುವು ದಕ್ಕೆ ಈಗ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೊಸದಾಗಿ 75 ಲಕ್ಷ ಅರ್ಹತೆಯನ್ನು ಹೊಂದಿರುವ ಮಹಿಳೆಯರಿಗೆ ಈ ಯೋಜನೆ ಯನ್ನು ಒದಗಿಸಲು ಮುಂದಾಗಿದೆ ಎಂದೇ ತಿಳಿಸಿದ್ದಾರೆ.

ಹಾಗಾದರೆ ಈ ಒಂದು ಅರ್ಜಿಯನ್ನು ಸಲ್ಲಿಸುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಯಾವ ವಿಧಾನ ಅನುಸರಿಸ ಬೇಕು ಎಂದು ನೋಡುವುದಾದರೆ. ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯ ಆಧಾರ್ ಕಾರ್ಡ್ ಹಾಗೂ ಅವರ ಹೆಸರಿನಲ್ಲಿರುವಂತಹ ಒಂದು ಬ್ಯಾಂಕ್ ಪಾಸ್ ಬುಕ್ ಪ್ರತಿ ಜೊತೆಗೆ ಜಾತಿ ಪ್ರಮಾಣ ಪತ್ರ ಹಾಗೂ ಪಾಸ್ ಪೋರ್ಟ್ ಅಳತೆಯ ಫೋಟೋಗಳು ಕೂಡ ಬೇಕಾಗುತ್ತದೆ. ಇದರ ಜೊತೆ ಅವರ ಬಿಪಿಎಲ್ ಕಾರ್ಡ್ ಪ್ರತಿ ಕೂಡ ಬೇಕಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Useful Information

Post navigation

Previous Post: ಒಂದೇ ವಾರದಲ್ಲಿ ಬಂಗು ಕಪ್ಪು ಕಲೆಗಳು ಮಾಯ ಆಗುತ್ತೆ ಈ ಮನೆಮದ್ದು ಬಳಸಿ ಶಾಶ್ವತ ಪರಿಹಾರ.!
Next Post: ಈ ಸೀಕ್ರೆಟ್ ಟಿಪ್ಸ್ ಗೊತ್ತದ್ರೆ ಮಿಷನ್ ಎಷ್ಟೇ ವರ್ಷ ಆದ್ರೂ ಹಾಳಾಗಲ್ಲ ರಿಪೇರಿಗೆ ಬರಲ್ಲ 100% ಉಪಯುಕ್ತ ಮಾಹಿತಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore