ನಟಿ ಸಂಜನಾ ಗರ್ಲಾನಿ ಅವರು ಗಂಡ ಹೆಂಡತಿ ಎನ್ನುವ ಸಿನಿಮಾದ ಮೂಲಕ ಕನ್ನಡದಲ್ಲಿ ನಾಯಕ ನಟಿಯಾಗಿ ಗುರುತಿಸಿಕೊಂಡರು. ಮೂಲತಃ ಬೆಂಗಳೂರಿನವರೇ ಆದ ಇಲ್ಲೆ ಹುಟ್ಟಿ ಬೆಳೆದು ವಿದ್ಯಾಭ್ಯಾಸ ಮುಗಿಸಿದ ಸಂಜನಾ ಗರ್ಲಾನಿ ಅವರು ಮೊದಲು ಮಾಡಲ್ ಆಗಿ ಕಾಣಿಸಿಕೊಂಡು ನಂತರ ಸಿನಿಮಾಗಳಲ್ಲಿ ನಾಯಕಿ ಆಗುವ ಅದೃಷ್ಟ ಪಡೆದುಕೊಂಡರು. ಸಂಜನಾ ಅವರು ಸಿನಿಮಾ ಪಾತ್ರಗಳಿಗಿಂತ ಹೆಚ್ಚಾಗಿ ವಿವಾದ ಮಾಡಿಕೊಂಡೆ ಫೇಮಸ್ ಆಗಿದ್ದಾರೆ ಎನ್ನಬಹುದು. ಗಂಡ ಹೆಂಡತಿ ಸಿನಿಮಾ ನಂತರ ಈ ಸಂಜೆ ಸಿನಿಮಾದಲ್ಲೂ ಕೂಡ ನಾಯಕಿಯಾಗಿ ಕಾಣಿಸಿಕೊಂಡರು ಇವರು. ಸಂಜನ ಗರ್ಲಾನಿ ಅವರು ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಭಾಷೆಯ ಸಿನಿಮಾಗಳಲ್ಲೂ ಕೂಡ ನಾಯಕಿ ನಟಿಯಾಗಿ ಮಿಂಚಿದ್ದಾರೆ. ಆದರೆ ಇವರಿಗೆ ನಂತರದ ದಿನಗಳಲ್ಲಿ ಕನ್ನಡದ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಅವಕಾಶಗಳು ಕಡಿಮೆಯಾದವು.
ಹಾಗಾಗೆ ಅವರು ಕೆಲವು ಅತಿಥಿ ಪಾತ್ರಗಳಲ್ಲೂ ಕೂಡ ಕನ್ನಡದ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಾರಸ್ದಾರ, ರೆಬೆಲ್, ಸಾಗರ್, ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ, ಜಾಕ್ ಪಾಟ್, ಮೈಲಾರಿ, ಆಟೋಗ್ರಾಫ್ ಪ್ಲೀಸ್, ಅರ್ಜುನ್, ಸಂತೆಯಲ್ಲಿ ನಿಂತ ಕಬೀರ, ದಂಡುಪಾಳ್ಯ ಟು ಇನ್ನು ಮುಂತಾದ ಸಿನಿಮಾಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಸಂಜನಾ ಅವರನ್ನು ಇಡೀ ಕರ್ನಾಟಕದ ಜನತೆ ಈಗ ನೆಗೆಟಿವ್ ಆಗಿ ನೋಡಲು ಶುರು ಮಾಡಿದೆ ಕಾರಣ ಅವರು ಡ್ರ-ಗ್ಸ್ ಜಾಲವೊಂದರಲ್ಲಿ ಸಿಲುಕಿ ಹಾಕಿಕೊಂಡು ಜೈಲು ಶಿ-ಕ್ಷೆ ಅನುಭವಿಸಿ ಬಂದಿದ್ದಾರೆ. ಈ ವಿಷಯ ಕರ್ನಾಟಕದ ಜನರಿಗೆ ತುಂಬಾ ಬೇಸರವನ್ನುಂಟು ಮಾಡಿದೆ ನಟಿಯಾಗಿ ಸಂಜನಾ ಅವರ ನಟನೆಯನ್ನು ತುಂಬಾ ಮೆಚ್ಚಿಕೊಂಡಿದ್ದ ಕನ್ನಡದ ಜನತೆ ಈಗ ಇಂತಹ ಆರೋಪಗಳಲ್ಲಿ ನಟಿಯ ಹೆಸರು ಕೇಳಿಬರುತ್ತಿರುವುದರಿಂದ ಅವರ ಮೇಲಿದ್ದ ಅಭಿಮಾನವನ್ನು ಕಳೆದುಕೊಂಡಿದ್ದಾರೆ ಎನ್ನಬಹುದು.
ಸದ್ಯಕ್ಕೆ ಆ-ರೋ-ಪಿ ಎನ್ನುವ ಅಪವಾದ ಹೊತ್ತಿರುವ ಸಂಜನಾ ಅವರು ತಾವು ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಕನ್ನಡಿಗರ ಬಳಿ ಕ್ಷಮೆಯನ್ನು ಕೂಡ ಕೇಳುತ್ತಿದ್ದಾರೆ. ಜೈ-ಲು ಶಿ-ಕ್ಷೆ ಅನುಭವಿಸಿ ಆಚೆ ಬಂದ ನಂತರ ಸಂಜನಾ ಅವರಿಗೆ ವಿವಾಹವಾಗಿತ್ತು ಎನ್ನುವ ವಿಷಯ ಎಲ್ಲರಿಗೂ ಜಗಜ್ಜಾಹಿರಾಗಿದೆ. ಮತ್ತು ಕಳೆದ ತಿಂಗಳಷ್ಟೇ ಸಂಜನ ಗರ್ಲಾನಿ ಅವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸಂಜನಾ ಅವರು ಮುಸ್ಲಿಂ ಕುಟುಂಬದ ಯುವಕನೊಬ್ಬನನ್ನು ಮದುವೆ ಆಗಿದ್ದಾರೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಆಕ್ಟಿವ್ ಆಗಿರುವ ಈ ನಟಿ ತಮ್ಮ ಸೀಮಂತದ ಫೋಟೋಗಳನ್ನು ಕೂಡ ಹಂಚಿಕೊಂಡು ತಾಯಿ ಆಗುತ್ತಿರುವ ಸಂಭ್ರಮವನ್ನು ಅವರೇ ಹೇಳಿಕೊಂಡಿದ್ದರು. ಈಗ ಮಗುವಾದ ಬಳಿಕ ಮಗುವಿನ ಜೊತೆ ವಿಡಿಯೋ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಂಜನ ಗರ್ಲಾನಿ ಅವರ ವಿಡಿಯೋ ಒಂದು ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಬೆಡ್ ಮೇಲೆ ಮಲಗಿರುವ ಸಂಜನ ಗರ್ಲಾನಿ ಅವರು ತಮ್ಮ ಮಗುವನ್ನು ಆಟ ಆಡಿಸುತ್ತಿದ್ದಾರೆ. ಆದರೆ ಈ ಫೋಟೋ ಕ್ಲಿಪ್ಪಿಂಗ್ ಗಳನ್ನು ನೋಡಿದರೆ ಅದು ಮಗುವಿಗೆ ಅವರು ಹಾಲುಣಿಸುವ ಫೋಟೋಗಳ ರೀತಿ ಕಾಣಿಸುತ್ತಿದೆ. ಹಾಗಾಗಿ ಇವುಗಳನ್ನು ನೋಡಿದವರು ಒಂದು ಕ್ಷಣ ನಟಿ ಲೈವ್ ಬಂದು ಹೀಗೆ ಮಾಡಿಬಿಟ್ಟಿದ್ದಾರಾ ಎಂದು ಶಾ-ಕ್ ಗೆ ಒಳಗಾಗಿದ್ದಾರೆ. ತಮ್ಮ ಪ್ರತಿಭೆಯಿಂದ ಕರ್ನಾಟಕದಾದ್ಯಂತ ಮನೆ ಮಾತಾಡಬೇಕಾಗಿದ್ದ ನಟಿ ಒಬ್ಬರು ಈ ರೀತಿ ವಿವಾದಗಳಿಂದ ಕು-ಖ್ಯಾ-ತಿ ಆಗುತ್ತಿರುವುದು ತುಂಬಾ ಬೇ-ಸರದ ಸಂಗತಿ ಆಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.