Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಡ್ರಿಂಕ್ಸ್ ಅಥವಾ ಕುಡಿತದ ಚಟ ಬಿಡಿಸುವ ಮನೆ ಮದ್ದು.!

Posted on December 4, 2023 By Kannada Trend News No Comments on ಡ್ರಿಂಕ್ಸ್ ಅಥವಾ ಕುಡಿತದ ಚಟ ಬಿಡಿಸುವ ಮನೆ ಮದ್ದು.!

 

ಇತ್ತೀಚಿನ ದಿನದಲ್ಲಿ ಅತಿ ಹೆಚ್ಚಿನ ಜನರು ಕುಡಿತದ ಚಟಕ್ಕೆ ಬಿದ್ದಿದ್ದು ಹೆಣ್ಣು ಮಕ್ಕಳು ಕೂಡ ಈ ಚಟವನ್ನು ಹೊಂದಿದ್ದಾರೆ ಹೌದು. ಪಟ್ಟಣ ಪ್ರದೇಶದಲ್ಲಿರುವಂತಹ ಅತಿ ಹೆಚ್ಚಿನ ಯುವಕ ಯುವತಿಯರು ಈ ಒಂದು ಕುಡಿತದ ಚಟವನ್ನು ಹೊಂದಿದ್ದು ಇದರಿಂದ ಅವರು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದು. ಹೌದು ಇದು ತುಂಬಾ ಅಪಾಯಕಾರಿಯಾಗಿದ್ದು.

ಈ ಚಟವನ್ನು ಹೊಂದಿದ ಹೆಚ್ಚಿನ ಜನರು ಅತಿ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಬಹುದು. ಅದರಲ್ಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕುಡಿದ ಚಟವನ್ನು ಹೊಂದಿದವರು ತಮ್ಮ ಕಿಡ್ನಿ ಲಿವರ್ ಶ್ವಾಸಕೋಶದ ಸಮಸ್ಯೆ ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.

ಆದ್ದರಿಂದ ಈ ಒಂದು ಕುಡಿತದ ಚಟವನ್ನು ಪ್ರತಿಯೊಬ್ಬರೂ ನಿಲ್ಲಿಸು ವುದು ತುಂಬಾ ಅನುಕೂಲವಾಗಿದೆ. ಆದರೆ ಕೆಲವೊಂದಷ್ಟು ಜನ ಈ ಕುಡಿತದ ಚಟವನ್ನು ದೂರ ಮಾಡುವುದಕ್ಕೆ ಯಾವುದೇ ರೀತಿಯ ಔಷಧಿಯನ್ನು ಕೊಡಿಸಿದರು ಕೂಡ ಅವರು ಈ ಕುಡಿತದ ಚಟವನ್ನು ಬಿಡುವುದಿಲ್ಲ ಆದರೆ ಈ ದಿನ ನಾವು ಹೇಳುವಂತಹ ಈ ವಿಧಾನ ನೀವು ಮಾಡಿ ಅವರಿಗೆ ಕೊಡುವುದರಿಂದ ಅವರು ಕಡ್ಡಾಯವಾಗಿ ಅವರು

ತಮ್ಮ ಕುಡಿತದ ಚಟವನ್ನು ನಿಲ್ಲಿಸುತ್ತಾರೆ ಎಂದೇ ಹೇಳಬಹುದು. ಹಾಗಾದರೆ ಆ ಮನೆ ಮದ್ದುಗಳು ಯಾವುದು ಹಾಗೂ ಅದನ್ನು ಹೇಗೆ ಉಪಯೋಗಿಸಬೇಕು ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಹೀಗೆ ಈ ವಿಚಾರಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೇ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು.
ಬಜೆ ಬೇರು
ಸೋಂಪು
ಏಲಕ್ಕಿ
ಈ ಮೂರು ಪದಾರ್ಥವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ನುಣ್ಣನೆಯ ಪುಡಿ ಮಾಡಿಕೊಳ್ಳಬೇಕು.

ನಂತರ ಒಂದು ಲೋಟ ನೀರಿಗೆ ಈ ಪುಡಿ ಒಂದು ಚಮಚ ತೆಗೆದು ಕೊಂಡು ಹಾಕಿ ಚೆನ್ನಾಗಿ ಕುದಿಸಬೇಕು ಒಂದು ಲೋಟ ನೀರು ಅರ್ಧ ಲೋಟ ಆಗುವ ತನಕ ಚೆನ್ನಾಗಿ ಕುದಿಸಬೇಕು ಇದನ್ನು ಪ್ರತಿದಿನ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಕುಡಿದ ಚಟ ಹೊಂದಿರುವ ವ್ಯಕ್ತಿಗೆ ಕುಡಿಸ ಬೇಕು. ಈ ಒಂದು ವಿಧಾನವನ್ನು ನೀವು ಕಡ್ಡಾಯವಾಗಿ ಎರಡು ತಿಂಗಳು ಕೊಡಬೇಕು ಆಗ ಆ ವ್ಯಕ್ತಿ ಸಂಪೂರ್ಣವಾಗಿ ತನ್ನ ಕುಡಿದ ಚಟವನ್ನು ನಿಲ್ಲಿಸುತ್ತಾನೆ. ಈ ಒಂದು ಕಷಾಯ ಕುಡಿತದ ಚಟವನ್ನು ಅತಿ ಬೇಗನೆ ದೂರ ಮಾಡುವ ಒಂದು ಅದ್ಭುತವಾದ ವಿಧಾನ ಕಷಾಯ ಎಂದೇ ಹೇಳಬಹುದು.

ಎರಡನೇ ಮನೆಮದ್ದು ಮಾಡುವ ವಿಧಾನ :- ಸಾಮಾನ್ಯವಾಗಿ ಎಲ್ಲ ರಿಗೂ ಕೂಡ ಹರಳಿನ ಗಿಡ ತಿಳಿದೇ ಇದೆ. ಈ ಎಲೆಯನ್ನು ಚೆನ್ನಾಗಿ ಜಜ್ಜಿ ಅದರ ರಸವನ್ನು ತೆಗೆದುಕೊಳ್ಳಬೇಕು ಯಾವ ವ್ಯಕ್ತಿ ಆ ಸಮಯದಲ್ಲಿ ಕುಡಿದು ನಿದ್ರಾಹೀನನಾಗಿರುತ್ತಾನೋ ಅಂತಹ ಸಮಯದಲ್ಲಿ ಅವನ ಮೂಗಿನ ಹೊಳ್ಳೆಗೆ ಈ ಎಲೆಯ ರಸವನ್ನು ಎರಡರಿಂದ ಮೂರು ಹನಿ ಹಾಕಬೇಕು ಹಾಕಿದ ಅರ್ಧ ಗಂಟೆಗೆ ಆ ವ್ಯಕ್ತಿ ಸಂಪೂರ್ಣವಾಗಿ ವಾಂತಿ ಮಾಡಿಕೊಳ್ಳುತ್ತಾನೆ.

ಈ ರೀತಿ ಈ ವಿಧಾನವನ್ನು ನೀವು ಮೂರ್ನಾಲ್ಕು ಬಾರಿ ಮಾಡಿದರೆ ಆ ವ್ಯಕ್ತಿ ಜೀವನದಲ್ಲಿ ಎಂದಿಗೂ ಕೂಡ ಕುಡಿತದ ಚಟವನ್ನು ಮಾಡಲು ಸಾಧ್ಯವಾಗುವುದಿಲ್ಲ ಅದು ಅವನನ್ನು ದೂರ ಇಡುವಂತೆ ಕಾಪಾಡುತ್ತದೆ ಹೀಗೆ ಈ ವಿಧಾನಗಳನ್ನು ನೀವು ಅನುಸರಿಸು ವುದರಿಂದ ಕುಡಿತದ ಚಟ ಹೊಂದಿರುವ ವ್ಯಕ್ತಿಯನ್ನು ಅದರಿಂದ ಸಂಪೂರ್ಣವಾಗಿ ಆಚೆ ತರಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Health Tips
WhatsApp Group Join Now
Telegram Group Join Now

Post navigation

Previous Post: ಬಿಪಿ, ಶುಗರ್, ರಕ್ತಹೀನತೆ, ಮೊಣಕಾಲು ನೋವು ತಲೆಕೂದಲಿನ ಸಮಸ್ಯೆ ಎಲ್ಲಾ ಸಮಸ್ಯೆಗೂ ರಾಮಬಾಣ ಇಲ್ಲಿದೆ ನೋಡಿ.!
Next Post: ದಿನಕ್ಕೊಂದು ಬೆಟ್ಟದ ನೆಲ್ಲಿಕಾಯಿ ಸೇವಿಸಿ ಸಾಕು.! 90% ರೋಗಗಳು ಬರುವುದಿಲ್ಲ.! ಬೆಟ್ಟದ ನೆಲ್ಲಿಕಾಯಿಯಲ್ಲಿ ಎಷ್ಟೊಂದು ಔಷಧಿ ಗುಣಗಳಿಗೆ ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore