ಸರ್ಕಾರ (government) ದೇಶದ ನಾಗರಿಕರೆಲ್ಲರಿಗೂ ಆಧಾರ್ ಕಾರ್ಡ್ ಕುರಿತು ಹೊಸ ಆದೇಶ ಹೊರಡಿಸಿದೆ. ಕಳೆದ 10 ವರ್ಷಗಳಿಂದ ಯಾವ ನಾಗರಿಕರು ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ (Aadhar Card update) ಮಾಡಿಲ್ಲ ಅವರು ಉಚಿತವಾಗಿ ಆಧಾರ್ ವೆಬ್ಸೈಟ್ನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬಹುದು ಎಂದು ತಿಳಿಸಿದೆ. ಇದಕ್ಕೆ ಈ ಹಿಂದೆ ಜೂನ್ 14 ರವರೆಗೆ ಉಚಿತವಾಗಿ ಕಾಲಾವಕಾಶ ನೀಡಿತ್ತು.
ಮತ್ತೊಮ್ಮೆ 3 ತಿಂಗಳವರೆಗೂ ವಿಸ್ತರಿಸಿದೆ ಸೆಪ್ಟೆಂಬರ್ 14ರ ವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಶುಲ್ಕ ತೆತ್ತು ಪ್ರಕ್ರಿಯೆ ಪೂರ್ತಿಗೊಳಿಸುವ ಸನ್ನಿವೇಶ ಬರಬಹುದು. ನಾಗರಿಕರು ನೇರವಾಗಿ ಆಧಾರ್ ವೆಬ್ ಸೈಟ್ ಗೆ ಭೇಟಿ ಕೊಟ್ಟು ತಮ್ಮ ಮಾಹಿತಿಯನ್ನು ಅಪ್ಡೇಟ್ ಮಾಡಬಹುದು ಅದರ ಕುರಿತು ಈ ಅಂಕಣದಲ್ಲಿ ತಿಳಿಸುತ್ತೇವೆ.
ಇನ್ಮುಂದೆ ಆಸ್ಪತ್ರೆಯಲ್ಲಿ 1 ರೂಪಾಯಿ ಖರ್ಚು ಮಾಡುವ ಅಗತ್ಯವಿಲ್ಲ, ಜಾರಿಗೆ ಬಂತು 100% ಕ್ಲೈಮ್ ಯೋಜನೆ.!
● ಮೊದಲಿಗೆ UIDAI ನ ಅಧಿಕೃತ ವೆಬ್ಸೈಟ್ ಆದ https://myaadhar.uidai.gov.in/ ಗೆ ಭೇಟಿಕೊಡಿ.
● Login ಆಪ್ಷನ್ ಮೇಲೆ ಕ್ಲಿಕ್ ಮಾಡಿ, ನಿಮ್ಮ Aadhar ನಂಬರ್ ಹಾಕಿ, Captcha ಕೂಡ ಎಂಟ್ರಿ ಮಾಡಿ send OTP ಮೇಲೆ ಕ್ಲಿಕ್ ಮಾಡಿ. ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಹೋಗಿರುತ್ತದೆ ಅದನ್ನು ಎಂಟ್ರಿ ಮಾಡಿ Login ಆಗಿ.
● ಆಧಾರ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಹಲವಾರು ಆಪ್ಷನ್ ಗಳು ಇರುತ್ತವೆ. ಸ್ಕ್ರೋಲ್ ಮಾಡುತ್ತಾ ಮುಂದೆ ಹೋದರೆ Document Update ಎನ್ನುವ ಆಪ್ಷನ್ ಸಿಗುತ್ತದೆ. ಅದನ್ನು ಕ್ಲಿಕ್ ಮಾಡಿ.
● POA, POI ಅಪ್ಡೇಟ್ ಮಾಡಲು ಆಪ್ಷನ್ ಇರುತ್ತದೆ ನೀವು ಈ ಎರಡನ್ನು ಕೂಡ ಅಪ್ಡೇಟ್ ಮಾಡಬಹುದು.
ನೀವು ಯಾವುದನ್ನು ಅಪ್ಡೇಟ್ ಮಾಡಬೇಕು ಅದರ ವಿವರಗಳನ್ನು ಭರ್ತಿ ಮಾಡಿ Verify ಮಾಡಿ Next ಕ್ಲಿಕ್ ಮಾಡಿ.
ಪಿತ್ರಾಜಿತ ಆಸ್ತಿಯಲ್ಲಿ ಎರಡನೇ ಹೆಂಡತಿಯ ಮಕ್ಕಳಿಗೆ ಸಮಭಾಗ ಇದೆಯಾ.?
● POA, POI ಭರ್ತಿ ಮಾಡಬೇಕು ಅವುಗಳ ವಿವರ ಹಾಗೂ ಭರ್ತಿ ಮಾಡುವುದಕ್ಕೆ guidelines ಇರುತ್ತದೆ ಅದರ ಪ್ರಕಾರ ನೀವು ನಿಮ್ಮ ಬಳಿ ಇರುವ ಪೂರಕ ದಾಖಲೆಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ನೀವು ಅಪ್ಲೋಡ್ ಆಪ್ಷನ್ ಮೇಲೆ ಕ್ಲಿಕ್ ಮಾಡಿದ ಮೇಲೆ ದಾಖಲೆಗಳ ಲಿಸ್ಟ್ ಬರುತ್ತದೆ. ನಿಮ್ಮ ಬಳಿ ಯಾವ ದಾಖಲೆ ಇದೆ ಅದನ್ನು ಸೆಲೆಕ್ಟ್ ಮಾಡಿ ನಂತರ ಗ್ಯಾಲರಿಗೆ ಹೋಗಿ ನೀವು ಯಾವ ದಾಖಲೆಯನ್ನು ಅಪ್ಲೋಡ್ ಮಾಡುತ್ತಿದ್ದೀರಾ ಅದನ್ನು ಸೆಲೆಕ್ಟ್ ಮಾಡಬೇಕು. ( ಅದಕ್ಕೂ ಮುನ್ನ ಆ ಡಾಕ್ಯುಮೆಂಟ್ ನ್ನು 2Mb pdf formate ನಲ್ಲಿ ರೆಡಿ ಮಾಡಿ ಇಟ್ಟುಕೊಂಡಿರಬೇಕು)
● ಸೆಪ್ಟೆಂಬರ್ 14ರ ವರೆಗೆ ಮಾತ್ರ ಇದನ್ನು ಉಚಿತವಾಗಿ ಡೌನ್ಲೋಡ್ ಮಾಡಿ ಕೊಳ್ಳಲು ಸರ್ಕಾರ ಅವಕಾಶ ನೀಡಿದೆ, ನಂತರ ದಿನಗಳಲ್ಲಿ ಮಾಡುವುದಾದರೆ ನೀವು ಶುಲ್ಕ ಪಾವತಿಸಬೇಕಾಗುತ್ತದೆ.
● ಡಾಕ್ಯುಮೆಂಟ್ Submit ಮಾಡಿದ ತಕ್ಷಣ ನಿಮಗೆ SRN Num ಜನರೇಟ್ ಆಗುತ್ತದೆ ನಿಮ್ಮ aknowledgment copy ಡೌನ್ಲೋಡ್ ಮಾಡಿಕೊಳ್ಳಲು ಆಪ್ಷನ್ ಇರುತ್ತದೆ. ನೀವು ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ Status Check ಮಾಡಿಕೊಳ್ಳಲು ಮುಂದಿನ ದಿನಗಳಲ್ಲಿ ಇದು ಅನುಕೂಲಕ್ಕೆ ಬರುತ್ತದೆ. ಸ್ಕ್ರೋಲ್ ಮಾಡುತ್ತಾ ಮುಂದೆ ಹೋದರೆ ಯಾವ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ರಿಕ್ವೆಸ್ಟ್ ಯಾವ ಸ್ಟೇಜ್ ನಲ್ಲಿ ಎನ್ನುವುದನ್ನು ಚೆಕ್ ಮಾಡಿಕೊಳ್ಳಬಹುದು.
1 ಬ್ಲೌಸ್ ಪೀಸ್ ಇದ್ರೆ ಸಾಕು ಒಂದೇ ಗಂಟೆಯಲ್ಲಿ ಡೋರ್ ಗೆ ಬೇಕಾದ ಕಲರ್ ಫುಲ್ ಹೂವಿನ ಹಾರ ನೀವೆ ರೆಡಿ ಮಾಡಬಹುದು.!