Friday, June 9, 2023
HomeEntertainmentಯಾರಿಗೂ ತಿಳಿಯದ ಹಾಗೆ ಗುಪ್ತ ಜಾಗದಲ್ಲಿ ಟ್ಯಾಟೋ ಹಾಕಿಸಿಕೊಳ್ತಿರೋ ನಟಿ ಹರಿಪ್ರಿಯಾ ಈ ವೈರಲ್ ವಿಡಿಯೋ...

ಯಾರಿಗೂ ತಿಳಿಯದ ಹಾಗೆ ಗುಪ್ತ ಜಾಗದಲ್ಲಿ ಟ್ಯಾಟೋ ಹಾಕಿಸಿಕೊಳ್ತಿರೋ ನಟಿ ಹರಿಪ್ರಿಯಾ ಈ ವೈರಲ್ ವಿಡಿಯೋ ನೋಡಿ ಪಕ್ಕ ಶಾ-ಕ್ ಆಗ್ತೀರಾ.

ನಟಿ ಹರಿಪ್ರಿಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಇವರನ್ನು ನಟಿ ಹರಿಪ್ರಿಯ ಅನ್ನುವುದಕ್ಕೆ ನೀರ್ ದೋಸೆ ಸಿನಿಮಾದ ಸುಂದರಿ ಅಂತ ಕರೆದರೆ ಬೇಗನೆ ಎಲ್ಲರೂ ಗುರುತು ಹಿಡಿಯುತ್ತಾರೆ. ಏಕೆಂದರೆ ಈ ಸಿನಿಮಾ ಹರಿಪ್ರಿಯವರಿಗೆ ಅಷ್ಟು ಖ್ಯಾತಿಯನ್ನು ಗಳಿಸಿಕೊಟ್ಟಿತು ಹರಿಪ್ರಿಯಾ ಅವರು 2009ರಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟರು ಹಲವಾರು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಆದರೆ ಇವರಿಗೆ ಹೆಚ್ಚು ಹೆಸರು ತಂದು ಕೊಟ್ಟ ಸಿನಿಮಾ ಅಂದರೆ ಅದು ನೀರ್ ದೋಸೆ ಅಂತಾನೇ ಹೇಳಬಹುದು.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಈ ಕಾರಣಕ್ಕಾಗಿ ನೀರ್ ದೋಸೆ ಹರಿಪ್ರಿಯಾ ಎಂಬ ಹೆಸರಿನ ಮೂಲಕವೇ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ ಇನ್ನು ಶ್ರೀಮುರಳಿ ಜೊತೆ ಉಗ್ರಂ ಸಿನಿಮಾ, ಕಿಚ್ಚ ಸುದೀಪ್ ಅವರ ಜೊತೆ ರನ್ನ ಸಿನಿಮಾ, ಡಾಟರ್ ಆಫ್ ಪಾರ್ವತಮ್ಮ, ರಿಷಬ್ ಶೆಟ್ಟಿ ಜೊತೆ ಬೆಲ್ ಬಾಟಮ್ ಸೇರಿದಂತೆ ಕನ್ನಡದಲ್ಲಿ ಸುಮಾರು 15ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಇನ್ನು ಕಳೆದ ತಿಂಗಳಷ್ಟೇ ನೀನಾಸಂ ಸತೀಶ್ ಅವರ ಜೊತೆ ಅಭಿನಯಿಸಿದಂತಹ ಪೆಟ್ರೋಮ್ಯಾಕ್ ಸಿನಿಮಾ ಕೂಡ ಉತ್ತಮ ಪ್ರದರ್ಶನವನ್ನು ಕಂಡಿದೆ.

ಒಂದು ರೀತಿಯಲ್ಲಿ ಹೇಳಬೇಕೆಂದರೆ ಹರಿಪ್ರಿಯ ಅವರು ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡಿದ್ದರೆ. ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂನಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಇನ್ನು ನಟಿ ಹರಿಪ್ರಿಯ ಅವರು ದೊಡ್ಡಬಳ್ಳಾಪುರ ಜಿಲ್ಲೆಗೆ ಸೇರಿದವರು ಇವರ ಮೂಲ ಹೆಸರು ಶೃತಿ ಆದರೆ ಸಿನಿಮಾ ರಂಗಕ್ಕೆ ಬರುವುದಕ್ಕಾಗಿ ಇವರು ಹರಿಪ್ರಿಯ ಎಂಬ ಹೆಸರನ್ನು ಮರುನಾಮಕರಣ ಮಾಡಿಕೊಳ್ಳುತ್ತಾರೆ.

ಮಾಡಲಿಂಗ್ ಕ್ಷೇತ್ರದಲ್ಲಿ ಅತೀವ ಆಸಕ್ತಿ ಒಳಗೊಂಡಿರುವ ಇವರು ಸಿನಿಮಾದ ಕಾರ್ಯದ ಜೊತೆಗೆ ಮಾಡೆಲಿಂಗ್ ನಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೆ. ಸದ್ಯಕ್ಕೆ ಹರಿಪ್ರಿಯಾ ಅವರ ಕೈನಲ್ಲಿ ಸಾಕಷ್ಟು ಪ್ರಾಜೆಕ್ಟ್ ಗಳಿವೆ ಈ ಸಿನಿಮಾದ ಕೆಲಸದ ನಡುವೆಯೂ ಕೂಡ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಾರೆ. ಇದಿಷ್ಟು ಸಿನಿಮಾ ಜೀವನಕ್ಕೆ ಸಂಬಂಧಪಟ್ಟ ವಿಚಾರವಾದರೆ ಇನ್ನು ವಯಕ್ತಿಕ ವಿಚಾರದಲ್ಲಿಯೂ ಕೂಡ ನಟಿ ಹರಿಪ್ರಿಯ ಅವರು ಆಗಾಗ ಸುದ್ದಿಯಲ್ಲಿರುತ್ತದೆ.

ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಟ್ಯಾಟೋ ಅಂದರೆ ಸಾಮಾನ್ಯ ಜನರಿಗೆ ಮಾತ್ರವಲ್ಲದೆ ನಟ ನಟಿಯರಿಗೂ ಕೂಡ ಸಿಕ್ಕಾಪಟ್ಟೆ ಕ್ರೇಜ್ ಇರುತ್ತದೆ. ಪ್ರತಿಯೊಬ್ಬರೂ ಕೂಡ ಯಾವುದಾದರೂ ಒಂದು ಬಗೆಯ ಟ್ಯಾಟೋ ಹಾಕಿಸಿಕೊಳ್ಳುತ್ತಾರೆ ಅದೇ ರೀತಿ ಇದೀಗ ನಟಿ ಹರಿಪ್ರಿಯ ಅವರು ಕೂಡ ಹಾಕಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಸದ್ಯಕ್ಕೆ ನಟಿ ಹರಿಪ್ರಿಯ ಹಾಕಿಸಿಕೊಳ್ಳುತ್ತಿರುವ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು ನಟಿ ಹರಿಪ್ರಿಯ ಅವರು ತಮ್ಮ ಬೆನ್ನಿನ ಹಿಂಭಾಗದಲ್ಲಿ ಮತ್ಸ್ಯಕನ್ಯೆಯ ಟ್ಯಾಟೋವನ್ನು ಹಾಕಿಸಿಕೊಂಡಿದ್ದಾರೆ.

ಟ್ಯಾಟೋ ಹಾಕಿಸಿಕೊಂಡ ನಂತರ ಫೋಟೋಗೆ ಸ್ವತಃ ತಾವೇ ಪೋಸ್ ಕೊಟ್ಟಿದ್ದಾರೆ ನಿಜಕ್ಕೂ ಕೂಡ ಇದು ಅಚ್ಚರಿಯ ಸಂಗತಿಯೇ ಇನ್ನು ಈ ಟ್ಯಾಟೋ ನೋಡಿದಂತಹ ಅಭಿಮಾನಿಗಳು ಹರಿಪ್ರಿಯಾ ಅವರಿಗೆ ಸ್ವಲ್ಪವೂ ನೋವಾಗಲಿಲ್ಲವೇ ಇಷ್ಟು ಖುಷಿ ಖುಷಿಯಾಗಿ ಇದ್ದೀರಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಹರಿಪ್ರಿಯ ಅವರು ಇದು ಯಾವುದಕ್ಕೂ ಕೂಡ ಉತ್ತರ ನೀಡಿಲ್ಲ ಸದ್ಯಕ್ಕೆ ಹರಿಪ್ರಿಯ ಅವರು ಟ್ಯಾಟೋ ಹಾಕಿಸಿಕೊಂಡಿರುವ ವಿಡಿಯೋವನ್ನು ಸ್ವತಃ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.