ಇಷ್ಟು ದಿನಗಳ ಕಾಲ ಪ್ರೀತಿಗೆ ಕಣ್ಣಿಲ್ಲ ಎಂಬ ವಿಚಾರವನ್ನು ಮಾತ್ರ ನಾವು ಅರಿತುಕೊಂಡಿದ್ದೆವು ಆದರೆ ನಿಜಕ್ಕೂ ಪ್ರೀತಿಗೆ ಕಣ್ಣು ಅಲ್ಲ ಬದಲಿಗೆ ದುಡ್ಡಿಗೆ ಕಣ್ಣಿಲ್ಲ ಎಂಬುದು ಸತ್ಯ. ಹೌದು ಮೊನ್ನೆ ಎಷ್ಟೇ ತಮಿಳಿನ ಖ್ಯಾತ ನಿರೂಪಕಿ ಮತ್ತು ನಟಿ ಆದಂತಹ ಮಹಾಲಕ್ಷ್ಮಿಯವರು ನಿರ್ಮಾಪಕ ರವೀಂದ್ರನ್ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಅಂದ ಹಾಗೆ ಇವರಿಬ್ಬರ ನಡುವಿನ ಆಜಾನು ಗಜಾನ ವ್ಯತ್ಯಾಸವಿತ್ತು ಸೌಂದರ್ಯದಲ್ಲಿ ಆಗಿರಬಹುದು ರೂಪದಲ್ಲಿ ಆಗಿರಬಹುದು ಗುಣದಲ್ಲಿ ಆಗಿರಬಹುದು ಎಲ್ಲದರಲ್ಲೂ ಕೂಡ ತದ್ವಿರುದ್ಧವೇ ಆಗಿತ್ತು ಆಗಿದ್ದರೂ ಕೂಡ ಇವರಿಬ್ಬರೂ ಮದುವೆಯಾಗಿದ್ದನ್ನು ನೋಡಿ ಕೆಲವು ಅಭಿಮಾನಿಗಳು ಮತ್ತು ಪ್ರೇಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಅಷ್ಟೇ ಅಲ್ಲದೆ ನಿಜವಾದ ಪ್ರೀತಿಗೆ ಕಣ್ಣಿಲ್ಲ ವ್ಯಕ್ತಿ ಯಾವುದೇ ರೀತಿ ಇದ್ದರೂ ಕೂಡ ಆತನ ಬಾಹ್ಯ ಸೌಂದರ್ಯಕ್ಕೆ ಬೆಲೆ ನೀಡದೆ ಆಂತರಿಕ ಸೌಂದರ್ಯವನ್ನು ಗುರುತಿಸಿ ಮದುವೆಯಾದಂತಹ ಈ ನಟಿಯನ್ನು ನಾವು ಮೆಚ್ಚಲೇಬೇಕು ಎಂದು ಈಕೆಗೆ ಶುಭಾಶಯಗಳು ಮಹಾ ಪುರವನ್ನೇ ಹರಿಸಿದ್ದರು. ಆದರೆ ನಿಜಕ್ಕೂ ಈ ನಟಿಯ ಹಿನ್ನೆಲೆ ಕೇಳಿದರೆ ಎಂತವರಾದರೂ ಕೂಡ ದಂಗಾಗಿ ಹೋಗುತ್ತಾರೆ. ಹೌದು ಈಕೆಗೆ ಇದು ಮೊದಲ ಮದುವೆ ಎಲ್ಲ ಬದಲಿಗೆ ಎರಡನೇ ಮದುವೆ ಹೌದು ನಟಿ ಮಹಾಲಕ್ಷ್ಮಿ ಅವರು ರವೀಂದ್ರನ್ ಅವರನ್ನು ಮದುವೆಯಾಗುವುದಕ್ಕಿಂತ ಮುಂಚೆ ಪ್ರೀತಿಸಿ ಮತ್ತೋರ್ವ ಯುವಕನನ್ನು ಮದುವೆಯಾಗಿದ್ದರು. ನಟಿ ಮಹಾಲಕ್ಷ್ಮಿ ಅನಿಲ್ ಎಂಬ ಯುವಕನನ್ನು ಸುಮಾರು 4 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದರು.
ಈ ದಂಪತಿಗಳಿಗೆ ಮುದ್ದಾದ ಗಂಡು ಮಗು ಕೂಡ ಜನಿಸಿತು ಆದರೆ ಕೆಲವು ಕಾರಣಾಂತರಗಳಿಂದ ಸಾಂಸರೀಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಬಂದು ಇವರಿಬ್ಬರೂ ಕೂಡ 2019ರಲ್ಲಿ ಪರಸ್ಪರ ವಿ.ಚ್ಛೇ.ದ.ನ.ವ.ನ್ನು ಪಡೆದರು. ಸದ್ಯಕ್ಕೆ ಈ ದಂಪತಿಗಳ ಮಗು ಇದೀಗ ಅನಾಥವಾಗಿದೆ ಅಂತಾನೇ ಹೇಳಬಹುದು ಏಕೆಂದರೆ ಮಹಾಲಕ್ಷ್ಮಿಯವರು ಇದೀಗ ರವೀಂದ್ರನ್ ಎಂಬ ನಿರ್ಮಾಪಕರನ್ನು ಮದುವೆಯಾಗಿದ್ದಾರೆ. ಹಾಗಾಗಿ ಮಗ ಇದೀಗ ಅನಿಲ್ ಅವರ ಬಳಿಗೆ ಇದ್ದಾನೆ ಅಂದ ಹಾಗೆ ಅನಿಲ್ ಇನ್ನೂ ಕೂಡ ಮದುವೆಯಾಗಿಲ್ಲ ಬದಲಿಗೆ ಮಹಾಲಕ್ಷ್ಮಿಲೇ ತನ್ನ ಜೀವನಕ್ಕೆ ಮತ್ತೆ ಬರಬಹುದು ಎಂದು ಕಾಯುತ್ತ ಕುಳಿತಿದ್ದ ಆದರೆ ಈತನಿಗೆ ನಿಜಕ್ಕೂ ಒಂದು ದೊಡ್ಡ ಆ.ಘಾ.ತ.ವೇ ಎದುರಾಯಿತು.

ಮಹಾಲಕ್ಷ್ಮಿ ಮರಳಿ ಅನಿಲ್ ಬದುಕಿಗೆ ಬರಲಿಲ್ಲ ಬದಲಾಗಿ ರವೀಂದ್ರ ಅವರ ಬದುಕಿಗೆ ಹೋಗಿದ್ದಾರೆ ಹಾಗಾಗಿ ಅನಿಲ್ ಅವರು ಇದೀಗ ಮಾನಸಿಕವಾಗಿ ತುಂಬಾನೇ ಕುಗ್ಗಿ ಹೋಗಿದ್ದಾರೆ. ಇನ್ನು ಮಹಾಲಕ್ಷ್ಮಿಯವರು ಅನಿಲ್ ಅವರಿಗೆ ವಿ.ಚ್ಛೇ.ದ.ನ ಕೊಟ್ಟು ರವೀಂದ್ರನ್ ಅವರನ್ನು ಮದುವೆಯಾಗುವುದಕ್ಕೂ ಕೂಡ ಕಾರಣವಿದೆ ರವೀಂದ್ರನ್ ಅವರು ಖ್ಯಾತ ನಿರ್ಮಾಪಕರು. ಅವರ ಬಳಿ ಕೋಟಿ ಕೋಟಿ ಆಸ್ತಿ ಇದೆ ಆದರೆ ಅವರು ಇರುವಂತಹ ದೇಹದಾಢ್ಯದಿಂದ ಅವರಿಗೆ ಎಲ್ಲಿಯೂ ಕೂಡ ಹೆಣ್ಣು ದೊರೆಯುವುದಿಲ್ಲ. ಮತ್ತೊಂದು ಕಡೆ ಪತಿಯಿಂದ ವಿ.ಚ್ಛೇ.ದ.ನ ಪಡೆದಂತಹ ಮಹಾಲಕ್ಷ್ಮಿಯು ಅವಕಾಶಕ್ಕಾಗಿ ತುಂಬಾನೇ ಪರಿತಪಿಸುತ್ತಿರುತ್ತಾರೆ ಅಂತಹ ಸಮಯದಲ್ಲಿ ರವೀಂದ್ರನ್ ಅವರನ್ನು ಭೇಟಿಯಾದ ಇವರಿಬ್ಬರ ನಡುವೆ ಪರಸ್ಪರ ಸ್ನೇಹ ಮೂಡುತ್ತದೆ ತದನಂತರ ಇಬ್ಬರೂ ಕೂಡ ಪ್ರೀತಿ ಎಂಬ ಬಲೆಗೆ ಬೀಳುತ್ತಾರೆ.

ರವೀಂದ್ರನ್ ಅವರಿಗೆ ಇದಾಗಲೇ ಮಹಾಲಕ್ಷ್ಮಿಯವರಿಗೆ ಮದುವೆಯಾಗಿರುವ ವಿಚಾರ ಹಾಗೂ ವಿ.ಚ್ಛೇ.ದ.ನ ಪಡೆದಿರುವ ವಿಚಾರ ಒಬ್ಬ ಮಗನು ಇರುವಂತಹ ವಿಚಾರ ಗೊತ್ತೇ ಇರುತ್ತದೆ ಆದರೂ ಕೂಡ ಮಹಾಲಕ್ಷ್ಮಿ ಅವರನ್ನು ಮದುವೆಯಾಗುವಂತೆ ರವೀಂದ್ರನ್ ಅವರು ಕೇಳಿಕೊಳ್ಳುತ್ತಾರೆ. ಇದಕ್ಕೆ ಒಪ್ಪಿಗೆ ಸೂಚಿಸಿದಂತಹ ಮಹಾಲಕ್ಷ್ಮಿಯವರು ಮೊನ್ನೆ ಅಷ್ಟೇ ತಿರುಪತಿಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಸದ್ಯಕ್ಕೆ ಈ ಫೋಟೋಸ್ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಕೆಲವು ನಟಿಗರಂತು ಮಹಾಲಕ್ಷ್ಮಿ ಅವರಿಗೆ ಬಾಯಿಗೆ ಬಂದ ರೀತಿಯಲ್ಲಿ ಬೈಯುತ್ತಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮಾಡಿ.
