Thursday, April 24, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ವಿ.ಚ್ಛೇ.ದ.ನ ನೀಡಲು ಮುಂದಾದ ನಟಿ ಪ್ರಿಯಮಣಿ ಮತ್ತೆ ಒಂಟಿಯಾದ ಮುಸ್ತಫಾ.

ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ವಿ.ಚ್ಛೇ.ದ.ನ ನೀಡಲು ಮುಂದಾದ ನಟಿ ಪ್ರಿಯಮಣಿ ಮತ್ತೆ ಒಂಟಿಯಾದ ಮುಸ್ತಫಾ.

ನಟಿ ಪ್ರಿಯಾಮಣಿಯವರು ಮೂಲತಹ ಕನ್ನಡದವರೇ ಕನ್ನಡ ನಾಡಿನಲ್ಲಿಯೇ ಹುಟ್ಟಿ ಬೆಳೆದವರು ಅದರಲ್ಲಿಯೂ ಕೂಡ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದು ಕೆಲ ವರ್ಷಗಳ ಕಾಲ ಅಲ್ಲಿಯೇ ನೆಲೆಸಿದ್ದರು. ಇನ್ನು ಸಿನಿಮಾರಂಗದ ಜೊತೆ ಹೆಚ್ಚು ನಂಟು ಹೊಂದಿದಂತಹ ಪ್ರಿಯಮಣಿಯವರು ಮಾಡಲಿಂಗ್ ಕ್ಷೇತ್ರದಲ್ಲೂ ಕೂಡ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ದರ್ಶನ್, ಪುನೀತ್ ರಾಜಕುಮಾರ್, ದುಬಿಯಾ ವಿಜಯ್, ಉಪೇಂದ್ರ, ಶಿವರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಸಾಲು ಸಾಲು ನಟರ ಜೊತೆ ನಟಿಸಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಹೀಗೆ ದಕ್ಷಿಣ ಭಾರತದ ಬಹುತೇಕ ಸಿನಿಮಾದಲ್ಲಿ ನಟಿಸಿದ್ದಾರೆ.

ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದರು ಅಷ್ಟೇ ಅಲ್ಲದೆ ಬಹು ಬೇಡಿಕೆಯನ್ನು ಕೂಡ ಉಳಿಸಿಕೊಂಡಿದ್ದರು ಕೆಲವು ರಿಯಾಲಿಟಿ ಶೋನಲ್ಲಿ ಕೂಡ ಜಡ್ಜ್ ಆಗಿ ಭಾಗವಹಿಸಿದ್ದಾರೆ. ಇನ್ನು ಕಾರ್ಯಕ್ರಮಗಳನ್ನು ನಡೆಸಿಕೊಡುವುದು ಹೋಸ್ಟಿಂಗ್ ಮಾಡುವುದರಲ್ಲೂ ಕೂಡ ನಿಸ್ಸಿಮರು ಆಗಿದ್ದರು. ಇನ್ನು ಪ್ರಿಯಾಮಣಿ ಅವರು ಮುಂಬೈ ಮೂಲದ ಮುಸ್ತಫಾ ಎಂಬ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೆ. ಇದೆ 2017ರಲ್ಲಿ ಪ್ರಿಯಾಮಣಿ ಅವರು ಮುಸ್ತಫಾ ಎಂಬ ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾದರು. ಪ್ರಿಯಾಮಣಿ ಅವರು ಮೂಲತಃ ಅಯ್ಯರ್ ಕುಟುಂಬಕ್ಕೆ ಸೇರಿದವರು ಆದರೂ ಕೂಡ ಜಾತಿ ಅಂತರವಿದ್ದರೂ ಕೂಡ ಪ್ರೀತಿಸಿ ಮದುವೆಯಾದರು.

ಆದರೆ ಮುಸ್ತಫಾಗಿ ಇದಾಗಲೇ ಆಯೇಷಾ ಎಂಬವರ ಜೊತೆ ಮದುವೆಯಾಗಿ ಈ ದಂಪತಿಗಳಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ ಆದರೆ ಮುಸ್ತಫಾ ಆಯೇಷಗೆ ವಿ.ಚ್ಛೇ.ದನ ಕೊಟ್ಟಿದ್ದೇನೆ ಎಂದು ಹೇಳಿ ಪ್ರಿಯಾಮಣಿ ಅವರನ್ನು ಮದುವೆಯಾಗುತ್ತಾರೆ. ಮದುವೆಯಾದ ಒಂದು ವರ್ಷದ ನಂತರ ಆಯೇಷ ನನಗೆ ಮುಸ್ತಫಾ ನಿಂದ ವಿ.ಚ್ಛೇ.ದನ ಕೊಟ್ಟಿಲ್ಲ ವಿ.ಚ್ಛೇ.ದನ ನೀಡದೆ ಪ್ರಿಯಾಮಣಿಯವರನ್ನು ಮದುವೆಯಾಗಿದ್ದಾರೆ ಎಂಬ ಆರೋಪವನ್ನು ವರಿಸಿದರು. ಇದರಿಂದ ಪ್ರಿಯಮಣಿ ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಒಂದು ಕಡೆ ಸಿನಿಮಾರಂಗದಿಂದಲೂ ಕೂಡ ಆಫರ್ ಕಡಿಮೆಯಾಗುತ್ತದೆ ಮತ್ತೊಂದು ಕಡೆ ಸಂಸಾರಿಕ ಸಮಸ್ಯೆಗಳು ಕೂಡ ಹೆಚ್ಚಾಗುತ್ತದೆ. ಇದೆಲ್ಲದರ ಬೆಲೆನೇ ಇದೀಗ ಮತ್ತೊಂದು ವಿಚಾರಕ್ಕೆ ಪ್ರಿಯಾಮಣಿ ಅವರು ಸುದ್ದಿಯಾಗಿದ್ದರೆ ಹೌದು ತಮ್ಮ ಪತಿ ಮುಸ್ತಫಾ ಅವರಿಗೆ ವಿ.ಚ್ಛೇ.ದ.ನ ನೀಡುತ್ತಿದ್ದಾರಂತೆ ಪ್ರಿಯಾಮಣಿಯವರು.

ಹೌದು ಕೆಲವು ಬಲ್ಲ ಮೂಲಗಳಿಂದ ತಿಳಿದುಬಂದ ಮಾಹಿತಿಯ ಪ್ರಕಾರ ಪ್ರಿಯಾಮಣಿಯವರು ಮುಸ್ತಫಾ ಆಗಿ ವಿ.ಚ್ಛೇ.ದ.ನ ನೀಡುತ್ತಿದ್ದಾರೆ ಇದಕ್ಕೆ ಮುಖ್ಯ ಕಾರಣ ಏನೆಂದರೆ ಈ ದಂಪತಿಗಳು ಪ್ರೀತಿಸಿ ಮದುವೆಯಾಗಿ 5 ವರ್ಷವಾದರೂ ಕೂಡ ಇನ್ನು ಮಕ್ಕಳಾಗಿಲ್ಲವಂತೆ. ಇದೇ ವಿಚಾರವನ್ನು ಗಣನೆಗೆ ತೆಗೆದುಕೊಂಡಂತಹ ಪ್ರಿಯಮಣಿಯವರು ಇದೀಗ ಮುಸ್ತಫಾ ಅವರ ಜೊತೆಗೆ ಸಂಸಾರ ನಡೆಸಲು ಸಾಧ್ಯವಿಲ್ಲ ಎಂದು ತಿಳಿದು ಅವರ ಪತಿಗೆ ವಿ.ಚ್ಛೇ.ದ.ನ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಕೆಲವು ಆತ್ಮೀಯ ಸ್ನೇಹಿತರೊಟ್ಟಿಗೆ ಮತ್ತು ಕುಟುಂಬಸ್ಥರ ಹೊತ್ತಿಗೆ ಪ್ರಿಯಮಣಿಯವರು ಈ ವಿಚಾರವನ್ನು ಹಂಚಿಕೊಂಡಿದ್ದಾರಂತೆ. ಆದರೆ ಬಹಿರಂಗವಾಗಿ ಎಲ್ಲಿಯೂ ಕೂಡ ಪ್ರಿಯಾಮಣಿಯಾಗಲಿ ಅಥವಾ ಮುಸ್ತಫಾ ಆಗಲಿ ವಿಚ್ಛೇದ.ನ ನೀಡುತ್ತಿರುವುದರ ಬಗ್ಗೆ ಸುಳಿವು ಕೊಟ್ಟಿಲ್ಲ.

ನಮ್ಮ ಭಾರತೀಯ ಚಿತ್ರರಂಗದಲ್ಲಿ ಸೆಲೆಬ್ರೆಟಿಗಳು ಸ್ಟಾರ್ ನಟರು ವಿ.ಚ್ಛೇ.ದ.ನ ಕೊಡುವುದಾಗಲಿ ಅಥವಾ ಮದುವೆ ಮಾಡಿಕೊಳ್ಳುವುದಾಗಲಿ ಹೊಸದೇನಲ್ಲ. ಮೂರು ತಿಂಗಳಿಗೊಮ್ಮೆ ಆರು ತಿಂಗಳಿಗೊಮ್ಮೆ ಸಿನಿಮಾ ಮಾಡುವಂತೆ ತಮ್ಮ ಬಾಳ ಸಂಗಾತಿಯನ್ನು ಕೂಡ ಬದಲಾಯಿಸಯತ್ತಾರೆ. ಸದ್ಯಕ್ಕೆ ಇದೇ ಸಾಲಿಗೆ ಪ್ರಿಯಮಣಿಯವರು ಕೂಡ ಸೇರಿಕೊಂಡಿರುವುದು ನಿಜಕ್ಕೂ ಕೂಡ ಶೋಚನಿಯವಾದಂತಹ ಪರಿಸ್ಥಿತಿ. ಇದೇ ಕಾರಣಕ್ಕೆ ಹಿಂದಿನ ಕಾಲದಲ್ಲಿ ಮದುವೆ ಎಂಬುದನ್ನು ಬಹಳ ಯೋಚಿಸಿ ಮಾಡುತ್ತಿದ್ದರು ಆದರೆ ಇಂದಿನ ಯುವಜನತೆ ಪ್ರೀತಿ ಪ್ರೇಮ ಎಂಬ ಮೋಹದ ಬಲೆಯಲ್ಲಿ ಬೀಳುತ್ತಾರೆ. ಸಾಮಾನ್ಯ ಜನರು ಇಂತಹ ಬಲೆಗೆ ಬೀಳಬಹುದು ಆದರೆ ಸೆಲೆಬ್ರಿಟಿಗಳು ಕೂಡ ಕೆಲವೊಮ್ಮೆ ತೆಗೆದುಕೊಳ್ಳುವಂತಹ ತಪ್ಪು ನಿರ್ಧಾರದಿಂದ ತಮ್ಮ ಬದುಕೇ ಸರ್ವನಾಶವಾಗುತ್ತದೆ ಎಂಬುದಕ್ಕೆ ಇದೀಗ ಪ್ರಿಯಾಮಣಿಯವರೇ ನೈಜ ಉದಾಹರಣೆ ಅಂತ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.