Sunday, June 4, 2023
HomeEntertainmentಬೀಚ್ ಮಧ್ಯೆ ನಿಂತು ಸಂಜೆಯ ತಣ್ಣನೆಯ ಗಾಳಿಯ ಜೊತೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ...

ಬೀಚ್ ಮಧ್ಯೆ ನಿಂತು ಸಂಜೆಯ ತಣ್ಣನೆಯ ಗಾಳಿಯ ಜೊತೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ ರಾಗಿಣಿ ಅವರ ಈ ಹಾಟ್ ಡ್ಯಾನ್ಸ್ ಒಮ್ಮೆ ನೋಡಿ.

ರಾಗಿಣಿ ದಿಗ್ವೇದಿ ಅವರು ಕನ್ನಡದ ಸ್ಟೈಲಿಶ್ ಹಾಗೂ ಬೋಲ್ಡ್ ನಟಿ ವೀರ ಮದಕರಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ ಇವರು ಆ ಬಳಿಕ ಗಂಡೆದೆ, ಬಂಗಾರಿ, ಬ್ಲಾಕ್ ಕೋಬ್ರಾ, ಕೆಂಪೇಗೌಡ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಆದರೂ ಕೂಡ ಈಕೆಯನ್ನು ಕನ್ನಡಿಗರು ಗುರುತಿಸುವುದು ತುಪ್ಪದ ಹುಡುಗಿಯಾಗಿ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ರವಿಚಂದ್ರನ್ ಅವರ ನಟನೆಯ ಕಳ್ಳ ಮಳ್ಳ ಸುಳ್ಳ ಸಿನಿಮಾದಲ್ಲಿ ಹಾಡೊಂದಕ್ಕೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ಇವರು ತುಪ್ಪ ಬೇಕಾ ತುಪ್ಪ ಎನ್ನುವ ಐಟಂ ಹಾಡಿಗೆ ರವಿಚಂದ್ರನ್, ರಮೇಶ್ ಅರವಿಂದ್ ಮತ್ತು ವಿಜಯ ರಾಘವೇಂದ್ರ ಜೊತೆ ಕುಣಿಯುತ್ತಾ ಸೊಂಟ ಬಳುಕಿಸಿದ್ದರು. ವಿಕ್ಟರಿ ಎನ್ನುವ ಸಿನಿಮಾದಲ್ಲೂ ಕೂಡ ಶರಣ್ ಅವರ ಜೊತೆ ಅಕ್ಕ ನಿನ್ನ ಮಗಳು ನನಗೆ ಚಿಕ್ಕವಳಾಗಲ್ವಾ, ಹಾಡಿಗೂ ಇದೇ ರೀತಿ ಕುಣಿದಿದ್ದರು ಆ ಹಾಡು ಕೂಡ ಬಹಳ ಸೌಂಡ್ ಮಾಡಿತ್ತು.

ಈ ಹಾಡುಗಳಲ್ಲಿ ರಾಗಿಣಿ ಅವರ ಬೋಲ್ಡ್ ನಟನೆ ನೋಡಿದ ಬಳಿಕ ಕನ್ನಡಿಗರು ಇವರನ್ನು ಅದೇ ರೀತಿ ಗುರುತಿಸುತ್ತಿದ್ದಾರೆ. ಸಿನಿಮಾ ಹಾಡುಗಳಲ್ಲಿ ಮಾತ್ರವಲ್ಲದೆ ಯಾವುದೇ ಕಾರ್ಯಕ್ರಮಗಳು ನಡೆದರು ಮತ್ತು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಅಲ್ಲಿ ಶೇರ್ ಮಾಡುವ ಫೋಟೋಗಳಲ್ಲೂ ಇದೇ ರೀತಿ ತುಂಡು ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ ರಾಗಿಣಿ.

ಹೀಗಾಗಿ ಪಡ್ಡೆ ಹುಡುಗರಿಗೆ ರಾಗಿಣಿ ಎಂದರೆ ಒಂದು ರೀತಿಯ ಇಷ್ಟ. ಕಳೆದ ವರ್ಷದ ಹಿಂದೆ ಡ್ರ-ಗ್ಸ್ ಆರೋಪದ ಅಡಿ ಜೈ-ಲು ಕೂಡ ಸೇರಿದ್ದ ರಾಗಿಣಿ ಅವರು ಅದಾದ ಬಳಿಕ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಹೊಸ ಹೊಸ ಫೋಟೋಶೂಟ್ ಮಾಡಿಸಿ ಅವುಗಳನ್ನು ಹಂಚಿಕೊಂಡು ಅಭಿಮಾನಿಗಳನ್ನು ರಂಜಿಸುತಿದ್ದರು.

ಇದೀಗ ಅವರ ಇನ್ಸ್ಟಾಗ್ರಾಮ್ ಖಾತೆಯಿಂದ ಮತ್ತೊಂದು ಫೋಟೋ ಅಪ್ಲೋಡ್ ಆಗಿದ್ದು ಈ ಬಾರಿ ಹಸಿರು ಬಣ್ಣದ ಉಡುಗೆಯಲ್ಲಿ ನಟಿ ಫೋಸ್ ಕೊಟ್ಟಿದ್ದಾರೆ. ಸಮುದ್ರದ ತೀರದಂತಿರುವ ಪ್ರದೇಶದಲ್ಲಿ ನಿಂತು ಕ್ಯಾಮರಾಗೆ ಬಗೆ ಬಗೆಯ ಪೋಸ್ ನೀಡಿರುವ ಇವರು, ಇದರೊಂದಿಗೆ ವಿಶೇಷ ಸುದ್ದಿಯೊಂದನ್ನು ಕೂಡ ಹಂಚಿಕೊಂಡಿದ್ದಾರೆ.

ಇವರು ಶೀರ್ಷಿಕೆ ಅಡಿ ಇವರು ಬರೆದಿರುವ ಬರಹಗಳು ಇದೊಂದು ಹಾಡಿನ ಚಿತ್ರಿಕರಣಕ್ಕಾಗಿ ಮಾಡಿಸಿರುವ ಫೋಟೋ ಶೂಟ್ ಎನ್ನುವುದನ್ನು ಖಚಿತ ಪಡಿಸುತ್ತದೆ. ತಮಿಳಿನ ಇಮೇಲ್ ಎನ್ನುವ ಸಿನಿಮಾದ ಹಾಡೊಂದಕ್ಕೆ ಶೂಟಿಂಗ್ ಹೋಗಿರುವ ಇವರು ಅಲ್ಲಿನ ಫೋಟೋಶೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪಾಂಡಿಚೇರಿ ಬಳಿ ಇರುವ ಐಲ್ಯಾಂಡ್ ಭಾಗ ಒಂದರಲ್ಲಿ ಈ ಫೋಟೋಶೂಟ್ ನಡೆದಿದ್ದು ನಟಿ ಅದನ್ನು ಕೂಡ ಹೇಳಿಕೊಂಡಿದ್ದಾರೆ.

ಕರ್ನಾಟಕದವರು ಅಲ್ಲದಿದ್ದರೂ ಕನ್ನಡದವರೇ ಎನ್ನುವಷ್ಟರ ಮಟ್ಟಿಗೆ ಇಲ್ಲಿ ಬೆರೆತ್ತಿದ್ದ ಇವರು ಇದೀಗ ಕನ್ನಡ ಭಾಷೆಯ ಜೊತೆ ಬೇರೆ ಭಾಷೆ ಸಿನಿಮಾಗಳ ಕಡೆ ಕೂಡ ಗಮನ ಹರಿಸುತ್ತಿದ್ದಾರೆ. ಏನೇ ಇದ್ದರೂ ತೆರೆ ಮೇಲೆ ರಾಗಿಣಿ ದಿಗ್ವೇದಿ ಅವರನ್ನು ಕಾಣಲು ಮಾತ್ರ ಅವರ ಅಭಿಮಾನಿಗಳು ಕಾಯುತ್ತಿರುತ್ತಾರೆ.

ಪ್ರತಿ ಬಾರಿ ಬಿಗ್ ಬಾಸ್ ಬಂದಾಗಲೂ ಕೂಡ ಊಹಾ ಪೋಹಗಳ ಪಟ್ಟಿಯಲ್ಲಿ ನಟಿ ರಾಗಿಣಿ ಅವರ ಹೆಸರು ಇದ್ದೇ ಇರುತ್ತದೆ. ವಿವಾದಗಳು ಏನೇ ಇದ್ದರೂ ಕನ್ನಡಿಗರನ್ನು ಈಕೆ ಮನರಂಜಿಸುತ್ತಿರುವುದಂತೂ ಸುಳ್ಳಲ್ಲ. ಕನ್ನಡದಲ್ಲೂ ಕೂಡ ಇನ್ನು ಮುಂದೆ ಇವರಿಗೆ ಮತ್ತಷ್ಟು ಒಳ್ಳೊಳ್ಳೆ ಅವಕಾಶಗಳು ಸಿಗಲಿ ಹಾಗೂ ಒಳ್ಳೆಯ ದಾರಿ ಕಡೆ ಇವರು ನಡೆಯುವಂತಾಗಲಿ ಎಂದು ಹಾರೈಸೋಣ. ಕೂಡ ಒಮ್ಮೆ ರಾಗಿಣಿಯವರು ಸಮುದ್ರದ ತಟದಲ್ಲಿ ಮಾಡುತ್ತಿರುವ ಈ ಡ್ಯಾನ್ಸನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ.