ನಟಿ ಶ್ವೇತಾ ಶ್ರೀವಾಸ್ತವ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನಟ ರಕ್ಷಿತ್ ಶೆಟ್ಟಿ ಜೊತೆ ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಎಲ್ಲರ ಕನ್ಮನವನ್ನು ಸೆಳೆದಿದ್ದಾರೆ. ಇದಕ್ಕೂ ಮುಂಚೆ ಇವರು 2011ರಲ್ಲಿ ತೆರೆಕಂಡಂತಹ ಸೈಬರ್ ಯುಗದೊಳ್ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ತದನಂತರ 2013ರಲ್ಲಿ ಸಿಂಪಲ್ಲಾಗೊಂದು ಲವ್ ಸ್ಟೋರಿ ಎಂಬ ಸಿನಿಮಾದಲ್ಲಿ ನಟಿಸಿದರು ಇದಾದ ನಂತರ ಲವ್ಲಿ ಸ್ಟಾರ್ ಪ್ರೇಮ್ ಅವರ ಜೊತೆ ಫೇರ್ ಅಂಡ್ ಲವ್ಲಿ ಎಂಬ ಸಿನಿಮಾದಲ್ಲಿ ಅಭಿನಯಿಸಿದರು ತದನಂತರ 2017ರಲ್ಲಿ ಕಿರಗೂರಿನ ಗಯ್ಯಾಳಿಗಳು ಎಂಬ ಸಿನಿಮಾದಲ್ಲಿಯೂ ಕೂಡ ಅಭಿನಯಿಸಿದ್ದಾರೆ.
ಶ್ವೇತಾ ಶ್ರೀವಾಸ್ತವ್ ಅವರು ನಟಿಸಿದ್ದು ಕೇವಲ ಮೂರು ನಾಲ್ಕು ಸಿನಿಮಾಗಳಾದರೂ ಕೂಡ ಅತಿ ದೊಡ್ಡ ಫ್ಯಾನ್ ಫಾಲೋವರ್ಸ್ ಅನ್ನು ಒಳಗೊಂಡಿದ್ದಾರೆ. ಇನ್ನು ಇವರು ಚಿತ್ರರಂಗಕ್ಕೆ ಬರುವುದಕ್ಕಿಂತ ಮುಂಚೆ ರಂಗಭೂಮಿಯ ಕಲಾವಿದೆಯಾಗಿ ಗುರುತಿಸಿಕೊಂಡಿದ್ದರು ಅಷ್ಟೇ ಅಲ್ಲದೆ ಈ ಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದಂತಹ ಮನ್ವಂತರಿ ಎಂಬ ಧಾರವಾಹಿಯಲ್ಲಿಯೂ ಸಹ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಕಿರುತೆರೆಯಲ್ಲಿಯೂ ಕೂಡ ತಮ್ಮದೇ ಆದ ಚಾಪನ್ನು ಮೂಡಿಸಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ಕಿರುತರೆ ಮತ್ತು ಬೆಳ್ಳಿತರೆ ಎರಡರಲ್ಲೂ ಕೂಡ ಸಕ್ರಿಯವಾಗಿ ಇದ್ದಂತಹ ನಟಿ ಅಂದರೆ ಅದು ಶ್ವೇತಾ ಶ್ರೀವಾಸ್ತವ್ ಅಂತಾನೆ ಹೇಳಬಹುದು.
ಇನ್ನು ನಟಿ ಶ್ವೇತಾ ಶ್ರೀವಾಸ್ತವ ಅವರು 2005ರಲ್ಲಿ ಉದ್ಯಮಿ ಆದಂತಹ ಅಮಿತ್ ಶ್ರೀ ವಸ್ತಾವ್ ಅವರನ್ನು ಪ್ರೀತಿಸಿ ವಿವಾಹವಾಗುತ್ತಾರೆ ಈ ಜೋಡಿಗೆ 2018ರಲ್ಲಿ ಆಸ್ಮಿತ ಎಂಬ ಹೆಣ್ಣು ಮಗುವೂ ಕೂಡ ಜನಿಸುತ್ತದೆ. ಸದ್ಯಕ್ಕೆ ಶ್ವೇತಾ ಶ್ರೀವಾಸ್ತವ್ ಅವರು ತಮ್ಮ ಮಗಳ ಜೊತೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದಾರೆ ಅದರಲ್ಲಿಯೂ ಕೂಡ ಮಗಳಿಗೆ ಸಂಬಂಧಪಟ್ಟಂತಹ ಫೋಟೋಸ್ ಮತ್ತು ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡುವುದರ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲಿ ಇರುತ್ತಾರೆ. ಇನ್ನು ಶ್ವೇತಾಶ್ರೀ ವಾಸ್ತವ ಅವರಿಗೆ ಡ್ಯಾನ್ಸ್ ಅಂದರೆ ಬಹಳ ಅನೇಕ ಅಷ್ಟೇ ಅಲ್ಲದೆ ದೈಹಿಕ ಫಿಟ್ನೆಸ್ ನಲ್ಲಿಯೂ ಕೂಡ ಇವರು ಹೆಚ್ಚು ಒಲವನ್ನು ಹೊಂದಿದ್ದಾರೆ. ಹಾಗಾಗಿ ದೈಹಿಕ ಫಿಟ್ನೆಸ್ ಗೆ ಸಂಬಂಧಪಟ್ಟಂತಹ ವಿಡಿಯೋ ಮತ್ತು ಡ್ಯಾನ್ಸ್ ಗೆ ಸಂಬಂಧಪಟ್ಟಂತಹ ವಿಡಿಯೋಗಳನ್ನು ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಲೋಡ್ ಮಾಡುತ್ತಾರೆ.
ಇದೆಲ್ಲ ಒಂದು ಕಡೆಯಾದರೆ ಈಗ ಸಖತ್ ಹಾಟ್ ಆಗಿ ಮತ್ತೊಂದು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ಶ್ವೇತಾ ಶ್ರೀವಾಸ್ತವ್ ಅವರ ಈ ಅವತಾರ ನೋಡಿದಂತಹ ನೆಟ್ಟಿದರು ನಿಜಕ್ಕೂ ಬೆರಗಾಗಿ ಹೋಗಿದ್ದಾರೆ. ಅಷ್ಟೇ ಅಲ್ಲದೆ ಅಭಿಮಾನಿಗಳು ಕೂಡ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ ಏಕೆಂದರೆ ನಟಿ ಶ್ವೇತಾ ಶ್ರೀವಾಸ್ತವ ಅವರು ಜಿಮ್ ನಿಂದ ಬಂದು ನಡು ರಸ್ತೆಯಲ್ಲೇ ಹಾಡೊಂದಕ್ಕೆ ಹೆಜ್ಜೆಯನ್ನು ಹಾಕಿದ್ದಾರೆ. ಈ ಹಾಡಿಗೆ ಹೆಜ್ಜೆ ಹಾಕುವ ಸಮಯದಲ್ಲಿ ತಾವು ಧರಿಸಿ ದಂತಹ ಟೀ ಶರ್ಟ್ ಒಂದನ್ನು ತೆಗೆದಿದ್ದಾರೆ ಸದ್ಯಕ್ಕೆ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದನ್ನು ನೋಡಿದಂತಹ ಕೆಲವು ನೆಟ್ಟಿಗರು ನಿಜಕ್ಕೂ ದಂಗಾಗಿ ಹೋಗಿದ್ದಾರೆ.
ಅಷ್ಟೇ ಅಲ್ಲದೆ ನಡು ರಸ್ತೆಯಲ್ಲಿ ಈ ರೀತಿ ಡ್ಯಾನ್ಸ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ಶ್ವೇತಾ ಶ್ರೀವಾಸ್ತವ್ ಅವರೇ ನಿಮಗೆ ಸಾಕಷ್ಟು ಅಭಿಮಾನಿ ಬಳಗವಿದೆ ನಿಮ್ಮನ್ನು ಅನುಸರಿಸುವಂತಹ ವ್ಯಕ್ತಿಗಳು ಇದ್ದಾರೆ. ಈ ರೀತಿ ಮಾಡುವುದು ತಪ್ಪು ಅಂತ ಹೇಳಿದ್ದಾರೆ ಆದರೆ ನಟ ನಟಿಯರು ಏನೇ ಮಾಡಿದರು ಕೂಡ ಅದು ಲೆಕ್ಕಕ್ಕೆ ಬರುವುದಿಲ್ಲ ಅದೊಂದು ಟ್ರೆಂಡ್ ಆಗಿ ಪರಿಣಮಿಸುತ್ತದೆ ಎಂಬುದು ಕೆಲವರ ಅಭಿಪ್ರಾಯವಾಗಿದೆ. ನೀವು ಕೂಡ ಈ ಡ್ಯಾನ್ಸನ್ನು ಒಮ್ಮೆ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ