Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeViral Newsನಟ ಸಿದ್ಧಾಂತ್ ವಿ.ಧಿ.ವ.ಶ ಜಿಮ್ ನಲ್ಲಿ ವರ್ಕ್ ಔಟ್ ಮಾಡುವ ವೇಳೆ ಕುಸಿದು ಬಿದ್ದು ಸಾ.ವು...

ನಟ ಸಿದ್ಧಾಂತ್ ವಿ.ಧಿ.ವ.ಶ ಜಿಮ್ ನಲ್ಲಿ ವರ್ಕ್ ಔಟ್ ಮಾಡುವ ವೇಳೆ ಕುಸಿದು ಬಿದ್ದು ಸಾ.ವು ಕಂಬನಿ ಮಿಡಿದ ಚಿತ್ರರಂಗ.

ವರ್ಕೌಟ್ ಮಾಡುತ್ತಾ ಕುಸಿದು ಬಿದ್ದು ಸಾ.ವ.ನ.ಪ್ಪಿ.ದ ಮತ್ತೊಬ್ಬ ಖ್ಯಾತ ನಟ. ತ್ತೀಚೆಗೆ ಜಿಮ್ಮಿಂಗ್ ಎನ್ನುವುದು ಕಲಾವಿದರನ್ನು ಹಾಗೂ ಯುವಜನರನ್ನು ಸೆಳೆಯುತ್ತಿರುವ ಒಂದು ಅಟ್ರಾಕ್ಷನ್ ಹಾಗೂ ಫ್ಯಾಷನ್. ವರ್ಕೌಟ್ ಮಾಡಿದರೆ ಫಿಟ್ ಜೊತೆಗೆ ಒಳ್ಳೆ ಬಾಡಿ ಶೇಪ್ ಪಡೆಯುತ್ತೇವೆ ಎನ್ನುವ ನಂಬಿಕೆಯಿಂದ ಯುವಜನತೆ ತಮ್ಮನ್ನು ಹಲವಾರು ಕಸರತ್ತಿನಲ್ಲಿ ತೊಡಗಿಸಿ ಕೊಳ್ಳುತ್ತಿದ್ದಾರೆ.

ಜಿಮ್ಮಿನಲ್ಲಿ ಮಾಡುವ ಅನೇಕ ವರ್ಕೌಟ್ಗಳು ದೇಹಕ್ಕೆ ಬಾದೆ ಆಗಿದ್ದರು ಕೂಡ ಸಿಕ್ಸ್ ಪ್ಯಾಕ್ ಪಡೆದುಕೊಳ್ಳುವ ಆಸೆಯಿಂದ ತಮ್ಮ ದೇಹದ ಶಕ್ತಿ ಮೀರಿ ಬೆವರಿಳಿಸುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಅಪಾಯಕಾರಿ ಎಂದರೆ ಇತ್ತೀಚೆಗೆ ಒಬ್ಬ ಖ್ಯಾತ ನಟ ಈ ರೀತಿ ವರ್ಕೌಟ್ ಮಾಡುತ್ತಿರುವಾಗ ಕುಸಿದು ಬಿದ್ದು ಸಾ.ವ.ನ್ನ.ಪ್ಪಿ.ದ್ದಾರೆ. ಕಲಾವಿದರುಗಳು ಮತ್ತು ಯುವಕರನ್ನು ಈ ರೀತಿ ವರ್ಕೌಟ್ ಮಾಡುತ್ತಿದ್ದಾಗ ನಿ.ಧ.ನ.ರಾದರು ಎಂದು ಕೇಳಿದ್ದೇವೆ.

ಈಗ ಹಿಂದಿಯ ಖ್ಯಾತ ಕಿರುತೆರೆ ನಾಯಕ ಸಿದ್ದಾರ್ಥ್ ಸೂರ್ಯವಂಶಿ ಅಲಿಯಾಸ್ ಆನಂದ್ ಸೂರ್ಯವಂಶಿ ಎನ್ನುವವರು ಕೂಡ ಅದೇ ರೀತಿ ಸಾ.ವ.ನ.ಪ್ಪಿ.ದ್ದಾ.ರೆ. ಇಂದು ಮುಂಬೈನ ಜಿಮ್ ಒಂದರಲ್ಲಿ ವರ್ಕೌಟ್ ಮಾಡುತ್ತಿರುವಾಗಲೇ ತೀವ್ರವಾದ ಹೃ.ದ.ಯಾ.ಘಾ.ತ.ಕ್ಕೆ ಒಳಗಾದ ಇವರು ಕೊನೆ ಉಸಿರೆಳೆದಿದ್ದಾರೆ. ಝೀ ಹಿಂದಿ ಜನಪ್ರಿಯ ಧಾರಾವಾಹಿ ಮಮತಾ ದಲ್ಲಿ ಅಕ್ಷಯ್ ಎನ್ನುವ ಲೀಡ್ ರೋಲ್ ಮಾಡಿ ಸಿದ್ಧಾರ್ಥ್ ಬಹಳ ಫೇಮಸ್ ಆಗಿದ್ದರು.

ಇದರೊಂದಿಗೆ ಕಸೌಟಿ ಜಿಂದಗಿ ಕೆ ಎನ್ನುವ ಧಾರಾವಾಹಿ ಕೂಡ ಇವರಿಗೆ ಉತ್ತಮ ಜನಪ್ರಿಯತೆಯನ್ನು ತಂದು ಕೊಟ್ಟಿತ್ತು. ಇದೀಗ ಇವರು ಪತ್ನಿ ಅಲೇಶಿಯಾ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಇಹಲೋಕ ಯಾತ್ರೆ ಮುಗಿಸಿದ್ದಾರೆ. ಸಿದ್ದಾರ್ಥ್ ಸೂರ್ಯವಂಶಿ ಅವರು 2017ರಲ್ಲಿ ಅಲೇಶಿಯಾ ಎನ್ನುವವರನ್ನು ವಿವಾಹವಾಗಿದ್ದರು. ಅಲೇಶಿಯಾ ರಷ್ಯಾ ಮೂಲದವರಾಗಿದ್ದರು ಕೂಡ ಇಲ್ಲಿ ಮಾಡಲಿಂಗ್ ಅಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮಾಡೆಲಿಂಗಲ್ಲಿ ಬಹಳ ಫೇಮಸ್ ಆಗಿರುವ ಅಲೇಶಿಯಾ ಅವರಿಗೂ ಇದು ಎರಡನೇ ವಿವಾಹವಾಗಿದ್ದು ಸಿದ್ದಾರ್ಥ್ ಕೂಡ ಇರಾ ಎನ್ನುವವರನ್ನು 2000 ರಲ್ಲಿ ಮೊದಲು ಮದುವೆ ಆಗಿದ್ದರು. 2015 ರ ವರೆಗೂ ಇವರ ಜೊತೆ ರಿಲೇಷನ್ಶಿಪ್ ಅಲ್ಲಿ ಇದ್ದ ಇವರು ಬಳಿಕ ಸಂಬಂಧವನ್ನು ಕಡೆದುಕೊಂಡಿದ್ದರು. 2001 ರಿಂದ ಕಿರುತೆರೆ ಕಡೆ ಮುಖ ಮಾಡಿದ್ದು ಕೆಲವೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು ಕಿರುತೆರೆಯ ಪ್ರೇಕ್ಷಕರ ಮನಸಿನಲ್ಲಿ ಅಚ್ಚಳಿಯದೆ ಉಳಿಯುದಿದ್ದರು.

46 ವರ್ಷದ ಸಿದ್ಧಾರ್ಥ್ ಸೂರ್ಯವಂಶಿ ಅವರು ಬಹಳ ಕಡಿಮೆ ವಯಸ್ಸಿಗೆ ತಮ್ಮ ಜೀವನವನ್ನು ಮುಗಿಸಿದ್ದಾರೆ. ಇದಕ್ಕೆ ಕಾರಣ ಅವರು ಅಷ್ಟೊಂದು ವರ್ಕೌಟ್ ಮಾಡುತ್ತಿದ್ದದ್ದೇನಾ ಎನ್ನುವ ಅನುಮಾನ ಎಲ್ಲರನ್ನು ಕಾಡುತ್ತಿದೆ. ಯಾಕೆಂದರೆ ಈಗ ಹೆಚ್ಚಾಗಿ ಸೆಲೆಬ್ರಿಟಿಗಳು ಇದೇ ಕಾರಣದಿಂದ ಸಾವನಪ್ಪುತ್ತಿದ್ದಾರೆ. ಇದೇ ಕಾರಣದಿಂದ ಸಿದ್ದಾರ್ಥ್ ಶುಕ್ಲ ಅವರನ್ನು ಕೂಡ ಹಿಂದಿ ಚಿತ್ರರಂಗ ಕಳೆದ ವರ್ಷ ಕಳೆದುಕೊಂಡಿತ್ತು.

ಅವರು ಸಹ ಹಿಂದಿ ಕಿರುತೆರೆಯಲ್ಲಿ ಬಹಳ ಜನಪ್ರಿಯ ಕಲಾವಿದರಾಗಿದ್ದರು. ಮತ್ತು ನಮ್ಮ ಕನ್ನಡದ ಹಲವು ಕಲಾವಿದರನ್ನು ಇದೇ ಹೃ.ದ.ಯಾ.ಘಾ.ತದ ಕಾರಣದಿಂದ ನಾವು ಕಳೆದುಕೊಂಡಿದ್ದೇವೆ. ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರನ್ನು ಸಹ ಹೀಗೆ ನಾವೆಲ್ಲರೂ ಕಳೆದುಕೊಂಡಿದ್ದವು ಆ ಸಾ.ವು ಇಡಿ ಆದ ಬಳಿಕ ಇಡೀ ಕರ್ನಾಟಕಕ್ಕೆ ಇಂದು ಕೂಡ ಮರೆಯಲಾಗದ ನೋ.ವಾಗಿ ಆರಲಾಗದ ಗಾಯವಾಗಿ ಉಳಿದಿರುವುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಾ.ವು.

ಹೆಸರಿಗೆ ತಕ್ಕಂತೆ ಪವರ್ ಸ್ಟಾರ್ ಆಗಿದ್ದ ಇವರು ಡ್ಯಾನ್ಸಿಂಗ್ ಸೇರಿದಂತೆ ಹಲವಾರು ಸ್ಟಂಟ್ಸ್ ಗಳಲ್ಲಿ ಮತ್ತು ವರ್ಕೌಟ್ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಹಳ ಫಿಟ್ ಅಂಡ್ ಫೈನ್ ಆಗಿದ್ದರು. ಇವರು ಸಹ ಯಾವ ಸುಳಿವು ಇಲ್ಲದಂತೆ ನಮ್ಮನೆಲ್ಲ ಆಗಲಿ ಹೋದರು ಅದಕ್ಕೆ ಕೊಟ್ಟ ನೆಪ ಹೃ.ದ.ಯ.ಘಾ.ತ ಈ ರೀತಿ ಅನೇಕ ಪ್ರತಿಭಾ ಕಲಾವಿದರನ್ನು ಮತ್ತು ಜನರಿಗೆ ಅತಿ ಹತ್ತಿರವಾದ ಕಲಾವಿದರು ಕಡಿಮೆ ವಯಸ್ಸಿಗೆ ಸಾವನ್ನಪ್ಪಿಸುತ್ತಿರುವುದು ಬೇಸರದ ವಿಷಯವೇ ಆಗಿದೆ.