Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಟಿ ವಿದ್ಯಾಬಾಲನ್ ಒಳ ಉಡುಪಿನ ಬಟ್ಟೆ ಸರಿ ಮಾಡಿದ ಅಭಿಮಾನಿ, ಪಕ್ಕದಲ್ಲಿದ್ದ ಗಂಡ ಇದನ್ನು ನೋಡಿ ಕೋಪಗೊಂಡು ಮಾಡಿದ್ದೇನು ಗೊತ್ತಾ.? ಲೈವ್ ವಿಡಿಯೋ ನೋಡಿ ಎಲ್ಲರೂ ಗಢಗಢ

Posted on November 8, 2022 By Kannada Trend News No Comments on ನಟಿ ವಿದ್ಯಾಬಾಲನ್ ಒಳ ಉಡುಪಿನ ಬಟ್ಟೆ ಸರಿ ಮಾಡಿದ ಅಭಿಮಾನಿ, ಪಕ್ಕದಲ್ಲಿದ್ದ ಗಂಡ ಇದನ್ನು ನೋಡಿ ಕೋಪಗೊಂಡು ಮಾಡಿದ್ದೇನು ಗೊತ್ತಾ.? ಲೈವ್ ವಿಡಿಯೋ ನೋಡಿ ಎಲ್ಲರೂ ಗಢಗಢ

ವಿದ್ಯಾಬಾಲನ್ ಬಾಲಿವುಡ್ ನ ಪ್ರತಿಭಾಂಬಿತ ನಟಿ. ತನ್ನದೇ ಆದ ವಿಭಿನ್ನ ಬಗೆಯ ಅಭಿನಯ, ಆಯ್ದುಕೊಳ್ಳ ಕಥೆಗಳ ಸಾರ ಮತ್ತು ಒಪ್ಪಿಕೊಳ್ಳುವ ಪಾತ್ರಗಳು ಇವುಗಳ ಮೂಲಕ ಹೆಸರಾದ ನಟಿ. ಹಲವು ವರ್ಷಗಳಿಂದ ಬಾಲಿವುಡ್ ಚಿತ್ರದಂಗದಲ್ಲಿ ಸಕ್ರಿಯ ರಾಗಿರುವ ವಿದ್ಯಾಬಾಲನ್ ಅವರು ತಮ್ಮ ಬೋಲ್ಡ್ ಪಾತ್ರಗಳಿಂದ ನೇರನುಡಿಗಳಿಂದ ಹೆಸರುವಾಸಿ ಆಗಿದ್ದಾರೆ.

ಸಿನಿಮಾಗಳಲ್ಲಿ ಇದ್ದದ್ದನ್ನು ಇದ್ದ ಹಾಗೆ ತೋರಿಸುವ ಅನಿವಾರ್ಯತೆ ಇರುವುದರಿಂದ ನಟಿಸಲು ಸೈ ಎಂದು ಒಪ್ಪಿಕೊಳ್ಳುವ ವಿದ್ಯಾಬಾಲನ್ ಅವರು ಅನೇಕ ಪ್ರಯೋಗಾತ್ಮಕ ಪಾತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಾವೆಂತ ನಟಿ ಎನ್ನುವುದನ್ನು ಪ್ರೂವ್ ಮಾಡಿದ್ದಾರೆ. ಸದ್ಯಕ್ಕೆ ಬಾಲಿವುಡ್ ಅಲ್ಲಿ ಬೇಡಿಕೆ ಇರುವ ನಟಿಯರ ಸಾಲಿನಲ್ಲಿ ಇರುವ ವಿದ್ಯಾಬಾಲನ್ ಅವರು ಈಗಲೂ ಸಹ ಸಾಕಷ್ಟು ಪ್ರಾಜೆಕ್ಟ್ ಗಳಲ್ಲಿ ಬಿಸಿ ಆಗಿದ್ದು ಕೈ ತುಂಬಾ ಸಿನಿಮಾ ಆಫರ್ ಗಳನ್ನು ಇಟ್ಟುಕೊಂಡಿದ್ದಾರೆ.

ಇಷ್ಟೆಲ್ಲಾ ಬಿಜಿ ಶೆಡ್ಯೂಲ್ ನಡುವೆ ವಿದ್ಯಾಬಾಲನ್ ಅವರು ತಮ್ಮ ಪತಿ ಸಿದ್ಧಾರ್ಥ್ ರಾಯ್ ಕಪೂರ್ ಜೊತೆಯಲ್ಲಿ ಅವಾರ್ಡ್ ಕಾರ್ಯಕ್ರಮ ಒಂದಕ್ಕೆ ತೆರಳಿದ್ದಾರೆ. ಈ ವೇಳೆ ಅಲ್ಲಿ ನಡೆದ ಒಂದು ಆಚಾತುರ್ಯದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ನಟಿ ತೊಟ್ಟಿದ್ದ ಬಟ್ಟೆಯ ಅವಾಂತರದ ಬಗ್ಗೆ ಜನ ಮಾತನಾಡುತ್ತಿದ್ದಾರೆ.

ಈ ಅವಾರ್ಡ್ ಕಾರ್ಯಕ್ರಮಕ್ಕೆ ಬಾಲಿವುಡ್ ನ ಹಲವಾರು ಕಲಾವಿದರು ಬಂದಿದ್ದರು ಅದೇ ರೀತಿ ವಿದ್ಯಾಬಾಲನ್ ಅವರು ಕೂಡ ಆಗಮಿಸಿದ ವೇಳೆ ಮೀಡಿಯಾದವರು ಅವರ ಫೋಟೋ ತೆಗೆದುಕೊಂಡು ಪ್ರಶ್ನೆಗಳನ್ನು ಕೇಳಲು ಶುರುಮಾಡ್ತಾರೆ. ಆ ಸಮಯಕ್ಕೆ ಅಲ್ಲಿಗೆ ಬಂದ ಕ್ಯಾಮರಾ ಮ್ಯಾನ್ ಅವರ ಟಾಪ್ ಸರಿ ಮಾಡಿ ಹೋಗುತ್ತಾರೆ. ಎದೆ ಭಾಗ ಕಾಣುವಂತೆ ಅವರು ಧರಿಸಿದ್ದ ಟಾಪನ್ನು ಮುಟ್ಟಿ ಸರಿ ಮಾಡಿದ್ದನ್ನು ಅಲ್ಲೇ ಇದ್ದ ಅವರ ಪತಿ ಗಮನಿಸಿದ್ದಾರೆ.

ಸದ್ಯಕ್ಕೆ ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ನಟಿಮಣಿಯರು ಕಾರ್ಯಕ್ರಮಗಳಿಗೆ ಬರುವಾಗ ಹಾಕಿಕೊಳ್ಳುವ ಬಟ್ಟೆ ಬಗ್ಗೆ ಮಾತನಾಡುತ್ತಿದ್ದಾರೆ. ಬಾಲಿವುಡ್ ಅಲ್ಲಿ ಮೊದಲಿನಿಂದಲೂ ಬೋಲ್ಡ್ ಎನ್ನುವುದು ಇದ್ದೇ ಇದೆ ಎಷ್ಟರಮಟ್ಟಿಗೆ ಎಂದರೆ ಸಿನಿಮಾಗಳಲ್ಲಿ ಮಾತ್ರವಲ್ಲದೆ ರಿಯಾಲಿಟಿ ಶೋಗಳಲ್ಲಿ ಇಂಟರ್ವ್ಯೂಗಳಲ್ಲಿ ಹೀಗೆ ಎಲ್ಲಾ ಕಡೆ ಕೂಡ ನಟಿಮಣಿಯರು ತಮ್ಮ ಅಂಗ ಪ್ರದರ್ಶನವನ್ನು ಮಾಡಲು ಶುರು ಮಾಡಿದ್ದಾರೆ.

ಅನಿವಾರ್ಯತೆ ಇದ್ದಾಗ ಈ ರೀತಿ ಅರ್ಧಂಬರ್ಧ ಬಟ್ಟೆ ಧರಿಸುವುದು ಸರಿ ಆದರೆ ಜನಸಾಮಾನ್ಯರ ಎದುರು ನೇರವಾಗಿ ಕಾಣಿಸಿಕೊಳ್ಳುವಾಗ ಎಲ್ಲರಂತೆ ಸಾಮಾನ್ಯ ಹುಡುಗಿಯಲಿದ್ದರೆ ಚಂದ ಆದರೆ ಅಲ್ಲೂ ಕೂಡ ಮತ್ತಷ್ಟು ಜನರನ್ನು ಸೆಳೆಯುವ ಅಭಿಲಾಷೆಯಿಂದ ಈ ರೀತಿ ಮಾಡರ್ನ್ ಬಟ್ಟೆ ಧರಿಸುವ ಗೀಳಿಗೆ ನಟಿಮಣಿಯರು ಬಿದ್ದಿದ್ದಾರೆ.

ಬಾಲಿವುಡ್ ಇಂದ ಈಗ ಸ್ಯಾಂಡಲ್ ವುಡ್ ಕಡೆಗೂ ಆ ಗಾಳಿ ಬೀಸುತ್ತಿದ್ದು ಇತ್ತೀಚೆಗೆ ಕನ್ನಡದ ಗಾಯಕಿ ಒಬ್ಬರು ಅವಾರ್ಡ್ ಸ್ವೀಕರಿಸಲು ಈ ರೀತಿ ಬಟ್ಟೆ ಧರಿಸಿ ಹೋಗಿದ್ದಕ್ಕಾಗಿ ನಾವು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ರೀತಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕು ಮತ್ತು ಜವಾಬ್ದಾರಿತವಾಗಿ ಮಾಧ್ಯಮದ ಮುಂದೆ ಹಾಗೂ ಸಾರ್ವಜನಿಕ ಎದುರಿಗೆ ಕಾಣಿಸಿಕೊಳ್ಳಬೇಕು.

ಇಲ್ಲವಾದಲ್ಲಿ ಸಮಾಜಕ್ಕೆ ತಪ್ಪು ದಾರಿ ತಲುಪಿ ಇವರನ್ನು ಮಾಡೆಲ್ ಆಗಿ ತೆಗೆದುಕೊಂಡ ಅನೇಕ ಪುಟ್ಟ ಹೆಣ್ಣು ಮಕ್ಕಳು ಕನ್ಫ್ಯೂಸ್ ಆಗುವ ಸಾಧ್ಯತೆಗಳು ಇರುತ್ತವೆ. ಇನ್ನಾದರೂ ಇದೆಲ್ಲ ಭಾರತದ ಎಲ್ಲಾ ಚಿತ್ರರಂಗದ ನಟಿಯರಿಗೂ ಅರ್ಥವಾಗಲಿ ಹಾಗೂ ಇನ್ನು ಮುಂದಾದರು ಮೈತುಂಬ ಬಟ್ಟೆ ತೊಟ್ಟು ವೇದಿಕೆಗಳಲ್ಲಿ ಕಾಣಿಸಿಕೊಳ್ಳಲಿ ಎನ್ನೋಣ. ವಿದ್ಯಾಬಾಲನ್ ಬಟ್ಟೆ ಸರಿ ಮಾಡಿದ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮಾಡಿ.

Entertainment Tags:Bollywood Actor, Vidya Balan
WhatsApp Group Join Now
Telegram Group Join Now

Post navigation

Previous Post: ಒಂದೇ ವಿಡಿಯೋದಲ್ಲಿ ಚಂದನವನದ ಎಲ್ಲಾ ಸೆಲೆಬ್ರಿಟಿಗಳ ಮದುವೆಯ ಕ್ಯೂಟ್ ಫೋಟೋಸ್ ನೋಡಿ.!
Next Post: ಹೊಸ ಮನೆಗೆ ಕಾಲಿಟ್ಟ ಸಂತಸದಲ್ಲಿ ನಟ ಡಾರ್ಲಿಂಗ್ ಕೃಷ್ಣ & ಮಿಲನ, ತಮ್ಮ ಕನಸಿನ ಮನೆಗೆ ಯಾವ ಹೆಸರಿಟ್ಟಿದ್ದಾರೆ ಗೊತ್ತ.? ಅರಮನೆ ತರ ಇದೆ ಈ ಮನೆ, ವಿಡಿಯೋ ನೋಡಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore