Sunday, May 28, 2023
HomeEntertainmentಒಂದೇ ವಿಡಿಯೋದಲ್ಲಿ ಚಂದನವನದ ಎಲ್ಲಾ ಸೆಲೆಬ್ರಿಟಿಗಳ ಮದುವೆಯ ಕ್ಯೂಟ್ ಫೋಟೋಸ್ ನೋಡಿ.!

ಒಂದೇ ವಿಡಿಯೋದಲ್ಲಿ ಚಂದನವನದ ಎಲ್ಲಾ ಸೆಲೆಬ್ರಿಟಿಗಳ ಮದುವೆಯ ಕ್ಯೂಟ್ ಫೋಟೋಸ್ ನೋಡಿ.!

ಮದುವೆ ಎಂಬ ಮೂರಕ್ಷರದ ಬಂಧ ಗಂಡು ಹೆಣ್ಣಿನ ನಡುವೆ ಅತ್ಯಂತ ಅಮೂಲ್ಯವಾದ ಸಂಬಂಧವನ್ನು ಉಂಟುಮಾಡುವಂತಹ ಒಂದು ಸಂಬಂಧದ ಬಂಧ. ಅದರಲ್ಲೂ ವಿಶೇಷವಾಗಿ ಜನಮನ್ನಣೆ ಪಡೆದಿರುವಂತಹ ವ್ಯಕ್ತಿಗಳ ಮದುವೆ ಸಮಾರಂಭಗಳು, ಅತ್ಯಂತ ವಿಜೃಂಭಣೆಯಿಂದ ಮತ್ತು ಸಾಂಪ್ರದಾಯಿಕವಾಗಿ ನಡೆಯುತ್ತದೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಅದರಲ್ಲೂ ಮದುವೆಯ ಸಂದರ್ಭದಲ್ಲಿ ವಧು ಮತ್ತು ವರರು ಅತ್ಯಂತ ಸುಂದರವಾಗಿ ಕಾಣುವಂತಹ ಸಂದರ್ಭವಾದರೂ ಸೆಲೆಬ್ರೇಟಿಗಳ ಉಡುಗೆ ತೊಡುಗೆಗಳು ನೋಡುವವರ ಕಣ್ಮನ ಸೆಳೆಯುವುದಲ್ಲದೆ ಅದನ್ನು ಅನುಸರಿಸಲು ಕೂಡ ಇತರರು ಅವರ ಮದುವೆಯ ಸಂದರ್ಭದಲ್ಲಿ ಪ್ರಯತ್ನಿಸುವರು ಹೀಗೆ ಶುರುವಾದ ಮದುವೆ ಮೊದಲ ಎರಡು ಅಕ್ಷರದ ಮಧುವಿನೊಂದಿಗೆ ಶುರುವಾಗುವುದು.

ಗುರು ಹಿರಿಯರು ಮತ್ತು ಸ್ನೇಹ ಸಂಬಂಧಿಕರು ಸೇರಿ ವಧು ವರರನ್ನು ಆಶೀರ್ವದಿಸಲು ಏರ್ಪಡಿಸುವಂತಹ ಮದುವೆ ಸಂದರ್ಭದಲ್ಲಿ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಇನ್ನು ನಮ್ಮ ಚಂದನವನದ ಚಿತ್ರನಟರು ಹಾಗೂ ಅವರ ಸಂಗಾತಿಗಳು, ಎಲ್ಲಾ ಕನ್ನಡದ ಅಭಿಮಾನಿಗಳಿಗೆ ಕಣ್ಣು ಕುಕ್ಕುವಂತೆ ಕಾಣುತ್ತಾರೆ.

ಕೆಲವೊಬ್ಬ ನಟರು ನಟಿಯರನ್ನು ವಿವಾಹವಾಗಿರುವುದು ಚಿತ್ರರಂಗದಲ್ಲಿ ಸಾಮಾನ್ಯವಾಗಿದೆ, ಒಂದೇ ಕ್ಷೇತ್ರದವರನ್ನು ಮದುವೆಯಾಗುವುದರಿಂದ ಮನಸ್ತಾಪಗಳು ಬರುವುದಿಲ್ಲ ಜೊತೆಗೆ ಒಬ್ಬರು ಇನ್ನೊಬ್ಬರನ್ನು ಅರಿತುಕೊಳ್ಳಬಹುದು ಎಂದು ಇವರ ಭಾವನೆಗಳಾಗಿವೆ. ಜೊತೆಯಲ್ಲಿ ಜೊತೆಯಾಗಿ ಕೆಲಸ ಮಾಡುವ ಕಾರಣದಿಂದ ಒಬ್ಬರು ಇನ್ನೊಬ್ಬರನ್ನು ಅರಿತು ಪ್ರೀತಿಗೆ ಒಳಗಾಗಿರುತ್ತಾರೆ.

ಇನ್ನು ಇದನ್ನು ಬಿಟ್ಟು ಕೆಲವೊಂದು ಜೋಡಿಗಳು ತಮ್ಮ ತಾಯಿ ತಂದೆಯ ಇಚ್ಛೆಯಿಂದ ಮದುವೆಯಾಗಿರುತ್ತಾರೆ. ಸದ್ಯಕ್ಕೆ ನಮ್ಮ ಚಂದನವನದ ಜೋಡಿಗಳು ಯಾವುದೇ ಸಮಸ್ಯೆಗಳಿಗೆ ಹಾಗೂ ಗಾಸಿಪ್ಗಳಿಗೆ ಒಳಗಾಗದೆ ಮುದ್ದಾಗಿ ಸಂಸಾರವನ್ನು ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ನಮ್ಮ ಚಂದನವನದ ತಾರೆಯರ ಜೋಡಿಗಳನ್ನು ನೋಡಿ ಸಂತಸಪಡುವುದು ನಮ್ಮ ಕರುನಾಡಿನ ಜನರ ಆಸೆಯಾಗಿದೆ.

ಮುದ್ದಾದ ಜೋಡಿಗಳ ಬಗ್ಗೆ ಹೇಳುವುದಾದರೆ ಮೊದಲನೆಯಾದಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗೀತಾ ಬಂಗಾರಪ್ಪ ಜೋಡಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ, ಡಿ ಬಾಸ್ ದರ್ಶನ್ ಹಾಗೂ ವಿಜಯಲಕ್ಷ್ಮೀ, ಕಿಚ್ಚ ಸುದೀಪ್ ಹಾಗೂ ಪ್ರಿಯರವರು, ಮನೋಹರ್ ರವಿಚಂದ್ರನ್ ಹಾಗೂ ಸಂಗೀತ, ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ನಿಖಿಲ್

ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕ ಪಂಡಿತ್, ಲೂಸ್ ಮಾದ ಯೋಗಿ ಹಾಗೂ ಸಾಹಿತ್ಯ, ಶ್ರೀಮುರಳಿ ಹಾಗೂ ವಿದ್ಯ, ಧ್ರುವ ಸರ್ಜಾ ಹಾಗೂ ಪ್ರೇರಣಾ, ಚಿರು ಸರ್ಜಾ ಹಾಗೂ ನಟಿ ಮೇಘನ ರಾಜ್,ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ನಟಿ ರಾಗಿಣಿ, ಗುಳಿ ಕೆನ್ನೆಯ ದಿಗಂತ್ ಹಾಗೂ ನಟಿ ಐಂದ್ರಿತಾ ರೈ, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ, ಮಿಲನ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ, ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಇನ್ನೂ ಹಲವರು ಅವರ ಮದುವೆ ಸಮಾರಂಭದಲ್ಲಿ ತೆಗೆದಂತಹ ಫೋಟೋಗಳಲ್ಲಿ ಅವರ ಬಾಳ ಸಂಗಾತಿಗಳೊಂದಿಗೆ ಅತ್ಯಂತ ಸುಂದರವಾಗಿ ಕಾಣಿಸುತ್ತಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಕ್ಲಿಕ್ಕಿಸಿದ ಫೋಟೋಗಳಲ್ಲಿ ರತಿ ದೇವಿಯಾರಂತೆ ಕಾಣುವ ಅವರವರ ಜೋಡಿಯೊಂದಿಗೆ ಈ ವಿಡಿಯೋದಲ್ಲಿ ಅತ್ಯಂತ ವಿಭಿನ್ನವಾಗಿ ಕಾಣಿಸುತ್ತಿದ್ದಾರೆ. ಇವರೇ ಎಂದು ಕಂಡುಹಿಡಿಯಲು ಸಾಧ್ಯವಾಗದೇ ಇರುವಂತಹ ಕೆಲವು ಫೋಟೋಗಳು ಕೂಡ ಇದರಲ್ಲಿದೆ. ಕನ್ನಡ ಚಿತ್ರರಂಗಲ್ಲಿ ಒಬ್ಬರನ್ನು ಇನ್ನೊಬ್ಬರು ಮೀರಿಸುವಂತೆ ಮುದ್ದಾದ ಜೋಡಿಗಳು ಇರುವ ವಿಡಿಯೋ ಈಗ ವೈರಲ್ ಆಗಿದೆ. ಈ ಅಪರೂಪದ ವಿಡಿಯೋ ನೋಡಿ ನಿಮ್ಮ ನೆಚ್ಚಿನ ಜೋಡಿ ಯಾರೆಂದು ತಪ್ಪದೆ ಕಾಮೆಂಟ್ ಮಾಡಿ.