Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸ್ಟಾರ್ ನಟಿ ಆಗಿದ್ರೂ ಕೂಡ ನಟಿ ಅದಿತಿ ಪ್ರಭುದೇವ ಸಾಮಾನ್ಯ ರೈತನನ್ನು ಮದುವೆಯಾಗಿದ್ದೇಕೆ ಗೊತ್ತಾ ನಿಜಕ್ಕೂ ಆಶ್ಚರ್ಯ ಅನ್ನಿಸುತ್ತದೆ ಇವರ ಬಾಳ ಸಂಗಾತಿಯ ಆಯ್ಕೆ.

Posted on December 10, 2022 By Kannada Trend News No Comments on ಸ್ಟಾರ್ ನಟಿ ಆಗಿದ್ರೂ ಕೂಡ ನಟಿ ಅದಿತಿ ಪ್ರಭುದೇವ ಸಾಮಾನ್ಯ ರೈತನನ್ನು ಮದುವೆಯಾಗಿದ್ದೇಕೆ ಗೊತ್ತಾ ನಿಜಕ್ಕೂ ಆಶ್ಚರ್ಯ ಅನ್ನಿಸುತ್ತದೆ ಇವರ ಬಾಳ ಸಂಗಾತಿಯ ಆಯ್ಕೆ.

ಅದಿತಿ ಯಶಶ್

ಸ್ಟಾರ್ ಡಮ್ ಇರುವಾಗಲೇ ಮದುವೆ ಮಾಡಿಕೊಂಡ ನಟಿ ಅಧಿತಿ ಪ್ರಭುದೇವ ಈ ಬಗ್ಗೆ ಹೇಳಿದ್ದೇನು ಗೊತ್ತಾ.

ನೋಡಲು ಅಪ್ರತಿಮ ಸುಂದರಿ, ಬ್ಯೂಟಿಗೆ ತಕ್ಕ ಹಾಗೆ ಟ್ಯಾಲೆಂಟ್ ಹಾಗೂ ಆ ಟ್ಯಾಲೆಂಟಿಗೆ ಸಿಕ್ಕ ತಕ್ಕನಾದ ಅವಕಾಶಗಳು ಈಕೆಯನ್ನು ಅದೃಷ್ಟದ ನಟಿ ಎಂದು ಕರೆಯುವಂತೆ ಮಾಡಿದೆ. ಅತಿ ಕಡಿಮೆ ಸಮಯದಲಿ ಮಾಡಿದ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿ ಸದ್ಯಕ್ಕೆ ಕನ್ನಡದಲ್ಲಿ ತನ್ನದೇ ಆದ ಒಂದು ಫ್ಯಾನ್ ಬೇಸ್ ಕ್ರಿಯೆಟ್ ಮಾಡಿಕೊಂಡಿರುವ ಅಧಿತಿ ಪ್ರಭುದೇವ ಅವರು ಶಾನೆ ಟಾಪ್ ಆಗಿರುವ ನಟಿ.

ಅಧಿತಿ ಪ್ರಭುದೇವ ಎಂದರೆ ಕನ್ನಡ ಪ್ರೇಕ್ಷಕರು ಹಾಗೂ ಅಭಿಮಾನಿಗಳಿಗೆ ಬಹಳ ಇಷ್ಟ ಯಾಕೆಂದರೆ ತಾವು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಕೂಡ ತನ್ನ ಸ್ವಂತಿಕೆಯನ್ನು ಬಿಡದ ಈಕೆ ಈಗಲೂ ಸಹ ಸಾದಾ ಜೀವನ ನಡೆಸುತ್ತಾರೆ, ಇವರ ಈ ಸರಳತೆ ಎಲ್ಲರ ಇಷ್ಟಕ್ಕೂ ಕಾರಣ. ವೃತ್ತಿ ರಂಗದಲ್ಲೂ ಕೂಡ ಟಾಪ್ ಆಗಿರುವ ನಟಿ ಇದೇ ಸಮಯದಲ್ಲಿ ದಾಂಪತ್ಯ ಜೀವನಕ್ಕೂ ಕೂಡ ಕಾಲಿಟ್ಟಿದ್ದಾರೆ.

ಈ ಬಗ್ಗೆ ಮದುವೆಯಾಗಿ ನೀಡಿರುವ ಮೊದಲ ಸಂದರ್ಶನದಲ್ಲಿಯೇ ಅದರ ಬಗ್ಗೆ ಮಾತನಾಡಿದ್ದು ಇಷ್ಟು ಬೇಗ ಮದುವೆಯಾಗಿದ್ದು ಯಾಕೆ ಎನ್ನುವ ಕಾರಣವನ್ನು ಬಿಚ್ಚಿಟ್ಟಿದ್ದಾರೆ ಅವರ ಮಾತುಗಳು ಹೀಗಿದ್ದವು. ನನಗೆ ಟೀನೇಜ್ ಅಲ್ಲಿ ಮದುವೆ ಬಗ್ಗೆ ಕನಸಿತ್ತು ಬೆಳೆಯುತ್ತಾ ಬಂದಂತೆ ಜೀವನದಲ್ಲಿ ಮುಂದೆ ಒಂದಿನ ಆಗಲೇಬೇಕು ಆದರೆ ಆಯಿತು ಎಂದುಕೊಂಡಿದ್ದೆ.

ಆಮೇಲೆ ನಟಿ ಆಗಿ ಹೆಸರು ಬಂದ ಮೇಲೆ ಈಗ ನನಗೆ ಮದುವೆ ಅವಶ್ಯಕತೆ ಇದೆಯಾ ಎನ್ನುವ ಅನುಮಾನ ಇತ್ತು ಸಾಕಷ್ಟು ಗೊಂದಲದ ನಡುವೆ ಮನೆಯವರಿಗೆ ಕೊಟ್ಟಿದ್ದ ಮಾತಿನ ಪ್ರಕಾರ ಮದುವೆಯಾಗಲೇ ಬೇಕಾಯಿತು. ಹಾಗಾಗಿ ಒಪ್ಪಿಕೊಂಡೆ ಆದರೆ ತಕ್ಷಣವೇ ಇಷ್ಟೆಲ್ಲ ಬೇಗ ಅರೆಂಜ್ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನನ್ನ ಅದೃಷ್ಟಕ್ಕೆ ನನಗೆ ಸಿಕ್ಕಿರುವ ಪಾರ್ಟ್ನರ್ ನನಗಾಗಿ ಹುಟ್ಟಿದ್ದರೇನು ಎನಿಸುತ್ತದೆ.

ಹೀಗಾಗಿ ನಮ್ಮ ಜೊತೆ ಜೀವನ ಪೂರ್ತಿ ಇರುವವರು ಸರಿಯಾದ ಜೋಡಿ ಸಿಕ್ಕಾಗ ಈಗ ಯಾವುದೋ ಕಾರಣಕ್ಕೆ ಅದನ್ನು ಕಳೆದುಕೊಂಡು ಮುಂದೆ ಒಂದು ದಿನ ಪಶ್ಚಾತ್ತಾಪ ಪಡುವಂತಾಗಬಾರದು ಎನ್ನುವ ಕಾರಣಕ್ಕೆ ಒಪ್ಪಿಕೊಂಡಿದ್ದೇನೆ. ಅದು ಮಾತ್ರ ಅಲ್ಲದೆ ಇಲ್ಲಿ ಯಾವುದು ಶಾಶ್ವತ ಅಲ್ಲ. ನಟಿಯರಾದ ಸುಧಾರಾಣಿ ಶ್ರುತಿ ಮಾಲಾಶ್ರಿ ಅಂತವರ ಹೆಸರನ್ನು ಕೇಳಿದಾಗ ನಾವು ವಾವ್ ಎನ್ನುತ್ತೇವೆ ಅವರ ಮುಂದೆ ನಾವೆಲ್ಲಾ ಏನೂ ಅಲ್ಲ.

ಇದೆಲ್ಲ ಶಾಶ್ವತ ಅಲ್ಲ ಇಂದು ನನಗೆ ಚೆನ್ನಾಗಿ ಅರಿವಿದೆ ಜೀವನ ಸರ್ಕಲ್ ತರ ಎಷ್ಟೇ ಪೀಕ್ ಅಲ್ಲಿ ಇದ್ದರೂ ಮತ್ತೆ ಎಲ್ಲಿಂದ ಬಂದೆವು ಅಲ್ಲಿಗೆ ಹೋಗಲೇಬೇಕು. ಇನ್ನೂ ಹೇಳಬೇಕು ಎಂದರೆ ಈಗ ದುಡಿಯುತ್ತಿರುವುದು ಐಡೆಂಟಿಟಿ ಕ್ರಿಯೇಟ್ ಮಾಡಲು ಹಾಗೂ ವೈಯಕ್ತಿಕ ಜೀವನಕ್ಕೆ ಸಹಾಯವಾಗಲಿ ಎಂದು ಮದುವೆಯಾಗುವದರಿಂದ ಸರಿಯಾದ ಕುಟುಂಬ ಸೇರುವುದರಿಂದ ಯಾವುದಕ್ಕೂ ತೊಂದರೆ ಇಲ್ಲ ಎನ್ನುವುದಾದರೆ ಯಾಕೆ ಕಳೆದುಕೊಳ್ಳಬೇಕು ಎನ್ನುವ ಯೋಚನೆಯಿಂದ ಒಪ್ಪಿಕೊಂಡೆ ಇಂತಹ ಕುಟುಂಬ ಹಾಗೂ ಹುಡುಗ ಸಿಗುವುದಕ್ಕೆ ನಾನು ಬಹಳ ಪುಣ್ಯ ಮಾಡಿದ್ದೆ.

ಆದರೆ ಹಲವು ವರ್ಷದ ತನಕ ಏಕೆ ಓಡಾಡುವುದು ಅಲ್ಲಿ ಎಲ್ಲಿ ಕಾಣಿಸಿಕೊಳ್ಳುವುದು ಆಗಾಗ ಸುದ್ದಿ ಆಗುವುದು ಅಥವಾ ಗಾಸಿಪ್ ಆಗುವುದು ನನಗೆ ಇಷ್ಟ ಇರಲಿಲ್ಲ. ಎರಡು ಕುಟುಂಬದವರು ಒಪ್ಪಿಕೊಂಡಿದ್ದರು ಹಾಗೂ ನಮ್ಮಿಬ್ಬರಿಗೂ ಇಷ್ಟವಾಗಿತ್ತು ಇದೇ ಕಾರಣಕ್ಕಾಗಿ ಬೇಗ ಮದುವೆಯನ್ನು ಮಾಡಿಕೊಂಡೆವು ಎಂದ ಹೇಳಿಕೊಂಡಿದ್ದಾರೆ.

https://youtu.be/_GRz_udFIe4

Entertainment Tags:Adithi Prabhudeva, Adithi yashash
WhatsApp Group Join Now
Telegram Group Join Now

Post navigation

Previous Post: ಅದೃಷ್ಟ ದೇವತೆ ಮನೆಗೆ ಬಂದಾಗ ಬಟ್ಟೆ ಬಿಚ್ಚಿ ಬೆಡ್ರೂಮ್ ನಲ್ಲಿ ಕೂರಿಸಬೇಕು – ವಿವಾದಕ್ಕೀಡಾಯ್ತು ಸಂದರ್ಶನದಲ್ಲಿ ದರ್ಶನ್ ಹೇಳಿದ ಮಾತು, ಡಿ ಬಾಸ್ ಮಾತು ಕೇಳಿ ಅಭಿಮಾನಿಗಳು ಬೇಸರ
Next Post: 40 ವರ್ಷ ವಯಸ್ಸಾದರೂ ರಂಗೋಲಿ ಸೀರಿಯಲ್ ನಟಿ ಸಿರಿ ಯಾಕಿನ್ನು ಮದುವೆಯಾಗಿಲ್ಲ ಗೊತ್ತ.? ಸಿರಿ ಮದುವೆ ಮಾಡಿಕೊಳ್ಳುವ ಹುಡುಗನಿಗೆ ಏನೆಲ್ಲಾ ಕಂಡೀಶನ್ ಹಾಕಿದ್ದಾರೆ ಗೊತ್ತ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore