Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

40 ವರ್ಷ ವಯಸ್ಸಾದರೂ ರಂಗೋಲಿ ಸೀರಿಯಲ್ ನಟಿ ಸಿರಿ ಯಾಕಿನ್ನು ಮದುವೆಯಾಗಿಲ್ಲ ಗೊತ್ತ.? ಸಿರಿ ಮದುವೆ ಮಾಡಿಕೊಳ್ಳುವ ಹುಡುಗನಿಗೆ ಏನೆಲ್ಲಾ ಕಂಡೀಶನ್ ಹಾಕಿದ್ದಾರೆ ಗೊತ್ತ

Posted on December 11, 2022December 12, 2022 By Kannada Trend News No Comments on 40 ವರ್ಷ ವಯಸ್ಸಾದರೂ ರಂಗೋಲಿ ಸೀರಿಯಲ್ ನಟಿ ಸಿರಿ ಯಾಕಿನ್ನು ಮದುವೆಯಾಗಿಲ್ಲ ಗೊತ್ತ.? ಸಿರಿ ಮದುವೆ ಮಾಡಿಕೊಳ್ಳುವ ಹುಡುಗನಿಗೆ ಏನೆಲ್ಲಾ ಕಂಡೀಶನ್ ಹಾಕಿದ್ದಾರೆ ಗೊತ್ತ

ನಟಿ ಸಿರಿ (Siri Actor)

ಕನ್ನಡದ ಕಿರುತೆರೆಯ ರಂಗೋಲಿ ಹಾಗೂ ಬದುಕು ಧಾರಾವಾಹಿಗಳು ಯಾರಿಗೆ ತಿಳಿದಿಲ್ಲ ಅದೊಂದು ಕಾಲದಲ್ಲಿ ಬಹಳ ಹೆಸರುವಾಸಿಯಾಗಿದ್ದ ಈ ಎರಡು ಧಾರವಾಹಿ ಮನೆ ಮಾತಾಗಿದ್ದಂತು ನಿಜ. ಈ ಎರಡು ದಾರವಾಹಿಯ ನಾಯಕನಾಗಿ ಅಭಿನಯಿಸಿದ ಸಿರಿಯವರು ಅಂದು ಜನರ ಮನೆಮಗಳಾಗಿದ್ದರು. ಸಿರಿಯವರು ಈಗಲೂ ಕೂಡ ಕಿರುತೆರೆ ಹಾಗೂ ಚಿತ್ರರಂಗಗಳಲ್ಲಿ ನಟಿಸುತ್ತಿರುವುದು ನಿಜ ಅವರು ಈಗಲೂ ಕೂಡ ಯುವತಿಯಂತೆ ಕಾಣುತ್ತಿದ್ದಾರೆ.

ಬಣ್ಣದ ಬದುಕಿನಲ್ಲಿ ಕೆಲಸ ಮಾಡುತ್ತಿರುವ ಸಿರಿಯವರು ಇನ್ನೂ ಮದುವೆ ಆಗದೆ ಉಳಿದಿರುವ ಕಾರಣವೇನು? ಎನ್ನುವ ಪ್ರಶ್ನೆ ಎಷ್ಟೋ ಜನರನ್ನು ಕಾಡುತ್ತಿದೆ ಅಲ್ಲದೆ ಇಂದು ನಮ್ಮ ಪುಟದಲ್ಲಿ ಈ ಪ್ರಶ್ನೆಗೆ ಸಂಪೂರ್ಣವಾಗಿ ಉತ್ತರವನ್ನು ನೀಡಲಿದ್ದೇವೆ. ಈ ಮೇಲಿನ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳುವ ಕುತೂಹಲವು ನಿಮಗಿದ್ದರೆ ಈ ಪುಟವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ.

ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿ ಹೆಚ್ಚು ಜನಪ್ರಿಯವಾಗಿ ಕಾಣಿಸಿಕೊಂಡಂತ ನಟಿ ಎಂದರೆ ನಟಿ ಸಿರಿವವರು. ರಂಗೋಲಿ ಆಧಾರವಾಗಿ ಪ್ರಪ್ರಥಮವಾಗಿ ನಟಿಸಿದ ಸಿರಿಯವರು ಮೊದಲನೇ ಧಾರವಾಹಿಯಲ್ಲಿ ಹೆಚ್ಚು ಜನಪ್ರಿಯಗೊಂಡರು. ಪಿಯುಸಿಯನ್ನು ಓದುವಾಗಲೇ ಸಿರಿಯವರು ರಂಗೋಲಿ ಧಾರವಾಹಿಯಲ್ಲಿ ಒಳ್ಳೆಯ ಪಾತ್ರವನ್ನು ಗಿಟ್ಟಿಸಿಕೊಂಡಿರುವುದು ಸಿರಿಯವರ ಅದೃಷ್ಟವೇ ಸರಿ.

ತನ್ನ ಚಿಕ್ಕ ವಯಸ್ಸಿಗೆ ಒಳ್ಳೆ ಪಾತ್ರವನ್ನು ಪಡೆದುಕೊಂಡಿದ್ದ ಸಿರಿಯವರು ಕೆಲವು ದಿನಗಳ ನಂತರ ತೆಲುಗು ಕಿರುತೆರೆಯಲು ಕೂಡ ನಟಿಸಲು ಅವಕಾಶವನ್ನು ಪಡೆದುಕೊಂಡಿದ್ದರು ಹಾಗೆ ತೆಲುಗು ಧಾರಾವಾಹಿಗಳ ಮೂಲಕ ಇನ್ನು ಹೆಚ್ಚು ಜನಪ್ರಿಯರಾದರು ನಂತರ ತಮಿಳು ಧಾರಾವಾಹಿಗಳನ್ನು ನಟಿಸಿ ಆಗಿನ ಕಾಲದ ಟಾಪ್ ಕಿರುತರೆಯ ನಟಿಯರಲ್ಲಿ ಒಂದಾಗಿದ್ದರು.

ಸಿರಿ ಅವರು ಈಗಲೂ ಸಹ ಒಂದೆಲ್ಲಾ ಒಂದು ಧಾರಾವಾಹಿಗಳಲ್ಲಿ ನಟಿಸುತ್ತಾ ಇರುವುದು ನಿಜ. ಸದ್ಯ ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ಸಿರಿಯವರು ಅದ್ಭುತವಾಗಿ ನಟಿಸುತ್ತಿದ್ದಾರೆ. ಈ ಮೂಲಕ ತನ್ನ ಪ್ರೇಕ್ಷಕರನ್ನು ಮತ್ತೆ ಮನೋರಂಜನಿಸುತ್ತಿದ್ದಾರೆ ಎಂದರೆ ಸುಳ್ಳಲ್ಲ. ಇದರ ಜೊತೆ ಪ್ರೇಕ್ಷಕರು ಕೂಡ ಸಿರಿಯವರ ಅಭಿನಯವನ್ನು ಪ್ರೀತಿಸುತ್ತಾರೆ.

ಇನ್ನು ಸಿರಿಯವರು ಗರಿಷ್ಠ ಮುಕ್ತ ಹಾಗೂ ಸೌಮ್ಯ ಪಾತ್ರಗಳನ್ನು ಮಾಡುತ್ತಿದ್ದರು ಆದರೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ
ಮದುಮಗಳು ಧಾರವಾಹಿಯಲ್ಲಿ ಅತ್ತೆಯ ಪಾತ್ರವನ್ನು ಮಾಡಿ ನೆಗೆಟಿವ್ ಆಗಿ ಕಾಣಿಸಿಕೊಂಡಿದ್ದಾರೆ ಈ ಮೂಲಕ ಕೊಂಚ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ ನಟ ಸಿರಿ.

ಇನ್ನು 40 ವರ್ಷಗಳಾದರೂ ಕೂಡ ಸೀರಿಯವರು ತಮ್ಮ ಲೈಫ್ ಪಾರ್ಟ್ನನ್ನು ಹುಡುಕಿಕೊಳ್ಳದೆ ಇರುವುದು ವಿಶೇಷ. ಇವರ ವೈವಾಹಿಕ ಜೀವನದ ಬಗ್ಗೆ ಹಲವು ಅಭಿಮಾನಿಗಳು ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ. ಇಲ್ಲಿಯವರೆಗೂ ಸಿಂಗಲ್ಲಾಗಿ ಇದ್ದ ಸಿರಿಯವರು ಮನೆಯವರ ಒತ್ತಾಯದ ಮೇರೆಗೆ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಹೌದು ಸ್ನೇಹಿತರೆ, ಸಿರಿಯವರು ಮದುವೆಗೆ ಒಪ್ಪಿದ್ದರು ಕೆಲವು ಕಂಡೀಶನ್ಗಳನ್ನು ಕೂಡ ಇಟ್ಟಿದ್ದಾರೆ. ಅವರ ವೃತ್ತಿಯನ್ನು ಒಪ್ಪಿಕೊಳ್ಳುವ ಹಾಗೂ ತಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾಗಿ ನಿಂತಿ ಪ್ರೋತ್ಸಾಹ ನೀಡುವ ಒಳ್ಳೆಯ ಗುಣ ಉಳ್ಳ ಸಂಗಾತಿ ಸಿಕ್ಕರೆ ಮಾತ್ರ ಸಿರಿಯವರು ಮದುವೆಯಾಗುತ್ತಾರಂತೆ ಹಾಗಾಗಿ ಈಗಾಗಲೇ ವರನಿಗಾಗಿ ಹುಡುಕಾಟವು ಶುರುವಾಗಿದೆ.

ಸದ್ಯ ಸ್ವಲ್ಪ ದಿನಗಳಲ್ಲಿ ಇನ್ನೊಂದು ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುವುದು ನಿಜ. ಇನ್ನು ಸಿರಿಯವರಿಗೇ ಒಳ್ಳೆಯ ವರ ಸಿಕ್ಕಿ ತಮ್ಮ ದಾಂಪತ್ಯ ಜೀವನವನ್ನು ಬೇಗ ಶುರು ಮಾಡಲಿ ಎಂದು ಹರಿಸೋಣ. ಸಾಮಾನ್ಯವಾಗಿ ನಟಿಯರು ಮದುವೆಯಾಗುವುದಕ್ಕೆ ಹುಡುಗರಿಗೆ ಸಾಕಷ್ಟು ಕಂಡೀಶನ್ ಹಾಕುತ್ತಾರೆ. ಅದರಲ್ಲಿ ಹಣ ಆಸ್ತಿ ಸಿರಿ ಸಂಪತ್ತಿನ ಬಗ್ಗೆ ಇರುತ್ತದೆ. ಆದರೆ ನಟಿ ಸಿರಿಯವರು ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ನನ್ನನ್ನು ಅರ್ಥಮಾಡಿಕೊಂಡು ಹೋದರೆ ಸಾಕು ಎಂದು ಹೇಳಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

Entertainment Tags:Rangoli Serial, Serial Actor Siri, Siri
WhatsApp Group Join Now
Telegram Group Join Now

Post navigation

Previous Post: ಸ್ಟಾರ್ ನಟಿ ಆಗಿದ್ರೂ ಕೂಡ ನಟಿ ಅದಿತಿ ಪ್ರಭುದೇವ ಸಾಮಾನ್ಯ ರೈತನನ್ನು ಮದುವೆಯಾಗಿದ್ದೇಕೆ ಗೊತ್ತಾ ನಿಜಕ್ಕೂ ಆಶ್ಚರ್ಯ ಅನ್ನಿಸುತ್ತದೆ ಇವರ ಬಾಳ ಸಂಗಾತಿಯ ಆಯ್ಕೆ.
Next Post: ಬಿಗ್ ಬಾಸ್ ಮನೆಯಿಂದ ಪ್ರಶಾಂತ್ ಸಂಬರ್ಗಿಗೆ ಗೇಟ್ ಪಾಸ್

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore