40 ವರ್ಷ ವಯಸ್ಸಾದರೂ ರಂಗೋಲಿ ಸೀರಿಯಲ್ ನಟಿ ಸಿರಿ ಯಾಕಿನ್ನು ಮದುವೆಯಾಗಿಲ್ಲ ಗೊತ್ತ.? ಸಿರಿ ಮದುವೆ ಮಾಡಿಕೊಳ್ಳುವ ಹುಡುಗನಿಗೆ ಏನೆಲ್ಲಾ ಕಂಡೀಶನ್ ಹಾಕಿದ್ದಾರೆ ಗೊತ್ತ
ನಟಿ ಸಿರಿ (Siri Actor) ಕನ್ನಡದ ಕಿರುತೆರೆಯ ರಂಗೋಲಿ ಹಾಗೂ ಬದುಕು ಧಾರಾವಾಹಿಗಳು ಯಾರಿಗೆ ತಿಳಿದಿಲ್ಲ ಅದೊಂದು ಕಾಲದಲ್ಲಿ ಬಹಳ ಹೆಸರುವಾಸಿಯಾಗಿದ್ದ ಈ ಎರಡು ಧಾರವಾಹಿ ಮನೆ ಮಾತಾಗಿದ್ದಂತು ನಿಜ. ಈ ಎರಡು ದಾರವಾಹಿಯ ನಾಯಕನಾಗಿ ಅಭಿನಯಿಸಿದ ಸಿರಿಯವರು ಅಂದು ಜನರ ಮನೆಮಗಳಾಗಿದ್ದರು. ಸಿರಿಯವರು ಈಗಲೂ ಕೂಡ ಕಿರುತೆರೆ ಹಾಗೂ ಚಿತ್ರರಂಗಗಳಲ್ಲಿ ನಟಿಸುತ್ತಿರುವುದು ನಿಜ ಅವರು ಈಗಲೂ ಕೂಡ ಯುವತಿಯಂತೆ ಕಾಣುತ್ತಿದ್ದಾರೆ. ಬಣ್ಣದ ಬದುಕಿನಲ್ಲಿ ಕೆಲಸ ಮಾಡುತ್ತಿರುವ ಸಿರಿಯವರು ಇನ್ನೂ ಮದುವೆ ಆಗದೆ ಉಳಿದಿರುವ ಕಾರಣವೇನು? ಎನ್ನುವ…