ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲ ಗ್ರಹಗಳು ಚಲನೆಯಲ್ಲಿ ಇರುತ್ತವೆ, ಇವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ತಮ್ಮ ಸ್ಥಾನ ಬದಲಾವಣೆ ಮಾಡುತ್ತಲಿರುತ್ತವೆ. ಗ್ರಹಗಳ ಚಲನೆಯ ಪ್ರಭಾವವು ಎಲ್ಲ ದ್ವಾದಶ ರಾಶಿಗಳ ಮೇಲೆ ಬೀಳುತ್ತಲಿರುತ್ತದೆ ಆ ಮೂಲಕ ಆ ರಾಶಿಯವರ ಬದುಕಿನಲ್ಲೂ ಬದಲಾವಣೆಗಳು ಉಂಟಾಗುತ್ತವೆ.
ಆ ಪ್ರಕಾರವಾಗಿ ಬೃಹಸ್ಪತಿ ದೇವರು ಡಿಸೆಂಬರ್ 31 ರಿಂದ ಮೇಷ ರಾಶಿಯಲ್ಲಿ ತನ್ನ ನೇರ ನಡೆಯನ್ನು ಆರಂಭಿಸಿದ್ದಾನೆ ಬೃಹಸ್ಪತಿಯ ಈ ನಡೆ ಮೇಷ ರಾಶಿಯಲ್ಲಿ ಕುಲದೀಪಕ ರಾಜಯೋಗ ನಿರ್ಮಿಸುತ್ತಿದೆ. ಇದು 500 ವರ್ಷಗಳಿಗೊಮ್ಮೆ ಘಟಿಸಲಿರುವ ರಾಜಯೋಗ ಆಗಿದೆ. ಮೇಷ ರಾಶಿಯಲ್ಲಿ ಉಂಟಾಗಿರುವ ಈ ರಾಜಯೋಗದ ಪರಿಣಾಮ ಉಳಿದ ಎಲ್ಲ ರಾಶಿಯ ಮೇಲು ಕೂಡ ಪ್ರಭಾವ ಬೀರುತ್ತಿದೆ.
ಸುಕನ್ಯಾ ಸಮೃದ್ಧಿ ಯೋಜನೆಯಿಂದ ನಿಮ್ಮ ಹೆಣ್ಣು ಮಗುವಿಗೆ ಸಿಗಲಿದೆ 28 ಲಕ್ಷ ಹಣ, ಹೆಣ್ಣು ಮಕ್ಕಳಿರುವ ಪ್ರತಿಯೊಬ್ಬ ಪೋಷಕರು ಇದನ್ನು ತಿಳಿದುಕೊಳ್ಳಿ.!
2024ರ ನೂತನ ಹೊಸ ವರ್ಷದಲ್ಲಿ ಆರಂಭವಾಗಿರುವ ಯೋಗವು ಈಗಾಗಲೇ ಕೆಲವು ರಾಶಿಗಳ ಮೇಲೆ ಉತ್ತಮ ಪರಿಣಾಮವನ್ನು ಬೀರಿ ಧನಲಾಭ, ಸಿರಿ ಸಂಪತ್ತು ಈ ವರ್ಷ ಒಲಿದು ಬರಲಿದೆ ಎನ್ನುವುದರ ಮುನ್ಸೂಚನೆಯನ್ನು ಈಗಾಗಲೇ ಕೊಟ್ಟಿರುತ್ತದೆ ಈ ಭಾಗ್ಯಶಾಲಿ ರಾಶಿಗಳ ಪೈಕಿ ಕುಂಭ ರಾಶಿಯದ್ದೇ ಮೇಲುಗೈ ಎಂದು ಹೇಳಲಾಗುತ್ತಿದೆ.
ಇದೇ ಕಾರಣಕ್ಕಾಗಿ ಹೊಸ ವರ್ಷದಿಂದ ಕುಂಭ ರಾಶಿಯವರು ತಮ್ಮ ಜೀವನವನ್ನು ನೋಡಿದರೆ ಕತ್ತಲೆಯಂತಿದ್ದ ಬದುಕಿನಲ್ಲಿ ಬೆಳ್ಳಿ ಕಿರಣ ಮೂಡಿದಂತ ಅನುಭವ ಆಗಿರುತ್ತದೆ. ಆರಂಭದಲ್ಲಿಯೇ ಈ ರೀತಿ ಇರುವುದು ಮುಂದುವರೆದು ಇದು ಮುಂದಿನ ದಿನಗಳಲ್ಲಿ ಅದೃಷ್ಟದ ಸೂರ್ಯೋದಯವಾಗಿರುವುದನ್ನು ಕೂಡ ಪರಿಚಯಿಸುತ್ತಿದೆ.
ಈ ಕುಲದೀಪಕ ರಾಜಯೋಗ ಕುಂಭ ರಾಶಿಯಲ್ಲಿ ಏನೆಲ್ಲ ಪರಿಣಾಮ ತರಲಿದೆ ಗೊತ್ತಾ.? ಕುಂಭ ರಾಶಿಯ ತೃತೀಯ ಭಾಗದಲ್ಲಿ ಈ ರಾಜಯೋಗ ನಿರ್ಮಾಣವಾಗುತ್ತಿರುವ ಕಾರಣ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಲಿದೆ. ವೃತ್ತಿಗೆ ಸಂಬಂಧಿಸಿದಂತೆ ಶುಭಫಲಗಳು ಉಂಟಾಗಲಿದ್ದು ವ್ಯಾಪಾರ ವ್ಯವಹಾರದಲ್ಲೂ ಕೂಡ ಅತ್ಯಂತ ಲಾಭಗಳಿಸುತ್ತೀರಿ.
ನಿಮ್ಮ ಹುಟ್ಟಿದ ದಿನಾಂಕ ಆಧಾರದ ಮೇಲೆ ನಿಮಗೆ ಲವ್ ಮ್ಯಾರೇಜ್ ಆಗುತ್ತದೆಯೋ ಅಥವಾ ಅರೆಂಜ್ ಮ್ಯಾರೇಜ್ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.!
ವ್ಯಾಪಾರದಲ್ಲಿ ನಿಮ್ಮ ನಿರೀಕ್ಷೆಗೂ ಮೀರಿದ ಲಾಭ ಸಿಗಲಿದ್ದು ಹಣಕಾಸಿನ ವಿಚಾರದಲ್ಲಿ ನೀವು ಬಹಳ ಅತ್ಯುತ್ತಮ ಸ್ಥಾನಕ್ಕೆ ಹೋಗುತ್ತೀರಿ ಸಿರಿ ಸಂಪತ್ತಿನ ವಿಚಾರ ಮಾತ್ರವಲ್ಲದೆ ಅನೇಕ ಸಕಾರಾತ್ಮಕವಾದ ಪರಿಣಾಮಗಳು ಬೀರಲಿದ್ದು ಈ ರಾಜಯೋಗದ ಪ್ರಭಾವದಿಂದ ಸಂಸಾರ ಜೀವನದಲ್ಲಿ ಇದ್ದ ಎಲ್ಲ ರೀತಿಯ ತೊಡಕುಗಳು ನಿವಾರಣೆ ಆಗುತ್ತಿದೆ.
ಗುರು ನಿಮ್ಮ ಜಾತಕದ ಲಾಭ ಮತ್ತು ಧನ ಭಾಗಕ್ಕೆ ಅಧಿಪತಿಯಾಗಿದ್ದಾನೆ ಹೀಗಾಗಿ ಈ ಸಮಯದಲ್ಲಿ ನಿಮ್ಮ ಭಾಗ್ಯೋದಯವಾಗಲಿದೆ. ಗುರು ಬಲದಿಂದಾಗಿ ಅದೆಷ್ಟೋ ದಿನಗಳಿಂದ ತಡೆ ಹಿಡಿದಿದ್ದ ಕಾರ್ಯಗಳು ಸಾರಾಸಲೀಸಾಗಿ ಜರುಗಲಾರಂಭಿಸುತ್ತವೆ. ಹಳೆಯ ಸಾಲಗಳು ಹೊರೆಯಂತಾಗಿದ್ದವು ಇಳಿಯಲಿವೆ.
ನಿಮ್ಮ ಹೊಸ ಚಿಂತನೆಗಳಿಗೂ ಕೂಡ ಪುಷ್ಟಿ ಸಿಗುತ್ತದೆ. ವಿದೇಶ ಪ್ರವಾಸ ಅಥವಾ ವಿದೇಶದಲ್ಲಿ ಉದ್ಯೋಗ ಅಥವಾ ವಿದ್ಯಾಭ್ಯಾಸದ ಕನಸು ಹೊಂದಿದವರಿಗೆ ಗುರು ಬಲದಿಂದ ಇದು ಸಾಧ್ಯವಾಗಲಿದೆ. ಗುರುವಿನ ಪ್ರಭಾವದಿಂದಾಗಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಯತ್ನ ಪಡುತ್ತಿರುವವರಿಗೆ ಅವರ ನಿರೀಕ್ಷೆಯ ಕೆಲವು ಸಿಗಲಿದೆ.
2024ರಲ್ಲಿ ತುಲಾ ರಾಶಿಯವರಿಗೆ ಈ ವಿಚಾರವಾಗಿ ಮೋಸವಾಗುವ ಸಾಧ್ಯತೆ ಇದೆ ಎಚ್ಚರ.!
ನೌಕರರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ ಇಂತಹ ಉತ್ತಮ ಫಲಿತಾಂಶಗಳು ನಿಮ್ಮ ಜೀವನದಲ್ಲಿ ಮಾತ್ರವಲ್ಲದೆ ನಿಮ್ಮ ಮೂಲಕ ನಿಮ್ಮ ಕುಟುಂಬದ ವಾತಾವರಣವನ್ನು ಕೂಡ ಉತ್ತಮಗೊಳಿಸಿ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸುವಂತೆ ಮಾಡುತ್ತದೆ.
ಮತ್ತು ನೀವು ಆಧ್ಯಾತ್ಮದ ಕಡೆಗೂ ಕೂಡ ವಿಶೇಷವಾದ ಒಲವನ್ನು ತೋರಿಸುತ್ತೀರಿ ದೇವತಾ ಕಾರ್ಯಗಳಲ್ಲಿ ಕೂಡ ಭಾಗಿಯಾಗಿ ಪುಣ್ಯ ಸಂಪಾದಿಸುತ್ತೀರಿ. ಎಲ್ಲ ರಾಶಿಯವರಿಗೂ ಒಳಿತಾಗಲಿ ಈ ವಿಷಯವನ್ನು ಎಲ್ಲ ಕುಂಭ ರಾಶಿಯವರ ಜೊತೆಗೂ ಹಂಚಿಕೊಂಡು ಸಂತಸಪಡಿ.