ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಹಾಗೂ ಅವರ ಅಳಿಯ ಧನುಷ್ ಅವರು ವಿ-ಚ್ಛೆ-ದ-ನ ಪಡೆದು ಆರು ತಿಂಗಳಾಗಿತ್ತು ಕೆಲವು ಕಾರಣಾಂತರಗಳಿಂದ ತಮ್ಮ ಸಂಸಾರಕ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಇಬ್ಬರು ಕೂಡ ಪರಸ್ಪರ ಒಪ್ಪಿಗೆಯ ಮೇರೆಗೆ ವಿ-ಚ್ಛೇ-ದ-ನ-ವನ್ನು ಪಡೆದಿದ್ದರು. ಆದರೆ ಈ ವಿ-ಚ್ಛೇ-ದ-ನ ರಜನಿಕಾಂತ್ ಅವರ ಜೀವನದಲ್ಲಿ ಬಹಳಷ್ಟು ನೋವು ನೀಡಿದ್ದು ಅಷ್ಟೇ ಅಲ್ಲದೆ ಕೆಲವು ಟೀಕೆ ಚರ್ಚೆ ಹಾಗೂ ಕೂಡ ಒಳಗಾಗಿದ್ದರು. ಇದರಿಂದ ರಜನಿಕಾಂತ್ ಅವರು ಬಹಳನೇ ಮನನೊಂದಿದ್ದರು ಅಷ್ಟೇ ಅಲ್ಲದೆ ಕಳೆದ ತಿಂಗಳಷ್ಟೇ ಹಮ್ಮಿಕೊಂಡಿದ್ದಂತಹ ಕಾರ್ಯಕ್ರಮ ಒಂದರಲ್ಲಿ ಮನ ಬಿಚ್ಚಿ ಮಾತನಾಡಿದರು.
ನನ್ನ ಬಳಿ ಕೋಟಿ ಕೋಟಿ ಹಣವಿದೆ ಆಸ್ತಿ ಇದೆ ಆದರೆ ನೆಮ್ಮದಿ ಇಲ್ಲ ಎಂದು ಕಣ್ಣೀರು ಹಾಕಿದ್ದರು, ಆದರೆ ಇದೀಗ ರಜನಿಕಾಂತ್ ಅವರಿಗೆ ಸಂತಸದ ಸುದ್ದಿಯೊಂದಿದೆ. ಹೌದು ಈ ವಿಚಾರ ಕೇಳುತ್ತಿದ್ದ ಹಾಗೆ ಕೇವಲ ರಜನಿಕಾಂತ್ ಕುಟುಂಬ ಮಾತ್ರವಲ್ಲದೆ ಇಡಿ ಭಾರತದಾದ್ಯಂತ ರಜನಿಕಾಂತ್ ಅಭಿಮಾನಿಗಳು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎಂಬುದನ್ನು ನೋಡುವುದಾದರೆ 2004ರಲ್ಲಿ ರಜನಿಕಾಂತ್ ಅವರ ಮಗಳು ಐಶ್ವರ್ಯ ಹಾಗೂ ಧನುಷ್ ಅವರು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ದಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸುಮಾರು 16 ವರ್ಷಗಳ ಕಾಲ ಸುಖ ಸಂಸಾರ ದಂಪತ್ಯ ಜೀವನವನ್ನು ನಡೆಸಿದರು ಈ ದಂಪತಿಗಳಿಗೆ ಯಾತ್ರ ಮತ್ತು ಲಿಂಗ ಎಂಬ ಇಬ್ಬರು ಗಂಡು ಮಕ್ಕಳು ಕೂಡ ಇದ್ದರು.

ಇಬ್ಬರೂ ಕೂಡ ಬಹಳ ಅನ್ಯೂನ್ಯತೆಯಿಂದ ಅರ್ಥಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದರು ಆದರೆ ಕಳೆದ ಎರಡು ವರ್ಷಗಳಿಂದಲೂ ಕೂಡ ಇವರ ಸಂಸಾರಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದು ಈ ವಿಚಾರವನ್ನು ಎಲ್ಲಿಯೂ ಕೂಡ ಈ ದಂಪತಿಗಳು ಹೇಳಿಕೊಂಡಿರಲಿಲ್ಲ. ಆದರೆ ದಿನದಿಂದ ದಿನಕ್ಕೆ ತಮ್ಮ ಸಂಬಂಧ ಹಾಳಾಗುತ್ತಿದ್ದ ಕಾರಣ ಇಬ್ಬರೂ ಕೂಡ ವಿ.ಚ್ಛೇ.ದ.ನ.ವನ್ನು ಪಡೆದರು ಈ ವಿ.ಚ್ಛೇ.ದ.ನ.ಕ್ಕೆ ಮನೆಯವರ ಸಮ್ಮತಿ ಇರಲಿಲ್ಲ. ಆದರೂ ಕೂಡ ವಿ.ಚ್ಛೇ.ದ.ನ ಪಡೆದಿದ್ದರೂ ಇದಕ್ಕೆ ಕಾರಣವೇನು ಅಂದರೆ ಧನುಶ್ ಅವರು ತುಂಬಾನೇ ಹಾರ್ಡ್ವರ್ಕರ್ ಸಿನಿಮಾದ ಕೆಲಸ ಕಾರ್ಯದಲ್ಲಿ ಮುಳುಗಿ ಹೋಗಿರುತ್ತಾರೆ.
ಕೇವಲ ತಮಿಳು ಮಾತ್ರವಲ್ಲದೆ ಬಾಲಿವುಡ್ ಮಾತ್ರವಲ್ಲದೆ ಇದೀಗ ಹಾಲಿವುಡ್ ನಲ್ಲಿಯೂ ಕೂಡ ನಟನೆ ಮಾಡುತ್ತಿದ್ದಾರೆ ತಮ್ಮ ದಿನದ 24 ಗಂಟೆಯಲ್ಲಿ ಭಾಗಶಹ ಎಲ್ಲಾ ಸಮಯವನ್ನು ಕೂಡ ಸಿನಿಮಾಗಾಗಿ ಮೀಸಲು ಇಡುತ್ತಾರೆ. ಇದರಿಂದ ಬೇಸರಗೊಂಡಂತಹ ಐಶ್ವರ್ಯ ಅವರು ನನ್ನ ಬಗ್ಗೆ ಹಾಗೂ ಮಕ್ಕಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ ಯಾವಾಗಲೂ ಸಿನಿಮಾ ಕೆಲಸ ಕಾರ್ಯಗಳು ನಿರತರಾಗಿರುತ್ತಾರೆ. ಇದರಿಂದ ನನಗೆ ಬೇಸರವಾಗಿದೆ ಇನ್ನು ಮುಂದೆ ಇವರ ಜೊತೆ ಸಂಸಾರ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬ ಕಾರಣವನ್ನು ನೀಡುವುದರ ಮೂಲಕ ಕೋರ್ಟ್ ನಲ್ಲಿ ವಿ.ಚ್ಛೇ.ದ.ನ.ವ.ನ್ನು ಮಂಜೂರು ಮಾಡಿಸಿಕೊಂಡಿದ್ದರು.
ಆದರೆ ಇದೀಗ ಹಿರಿಯರ ಸಮ್ಮುಖದಲ್ಲಿ ಇಬ್ಬರ ತಪ್ಪಿನ ಅರಿವಾದ ನಂತರ ಮನೆಯವರ ನಡುವೆ ಕುಳಿತು ಇಬ್ಬರೂ ಕೂಡ ಮತ್ತೆ ಪರಸ್ಪರ ಒಂದಾಗುವಂತಹ ಮಾತುಕತೆಯನ್ನು ಆಡಿದ್ದಾರಂತೆ. ಸದ್ಯದಲ್ಲಿ ಈ ವಿ..ಚ್ಛೇ.ದ.ನ.ವನ್ನು ಅಸಿಂಧು ಎಂದು ಘೋಷಿಸಿ ಮೊದಲಿನಂತೆ ದಾಂಪತ್ಯ ಜೀವನವನ್ನು ಮುಂದುವರಿಸಲಿದ್ದಾರೆ ಎಂದು ಕೆಲವು ಆಪ್ತ ಮೂಲಗಳಿಂದ ತಿಳಿದು ಬಂದಿದೆ. ನಿಜಕ್ಕೂ ಈ ವಿಚಾರವನ್ನು ನಾವು ಮೆಚ್ಚಲೇಬೇಕು ಇದೊಂದು ಮುಂದಿನ ಪೀಳಿಗೆಗೆ ಮಾದರಿ ಅಂತಾನೆ ಹೇಳಬಹುದು. ದುಡುಕಿನ ನಿರ್ಧಾರ ತೆಗೆದುಕೊಂಡು ವಿ.ಚ್ಛೇ.ದ.ನ ನೀಡುವುದಕ್ಕಿಂತ ಮುಂಚೆ ನೂರು ಸಲ ಯೋಚಿಸುವುದು ಒಳ್ಳೆಯದು ಯಾಕೆಂದರೆ ಒಂದು ಬಾರಿ ವಿ.ಚ್ಛೇ.ದ.ನ ನೀಡಿದ ನಂತರ ತಮ್ಮ ತಪ್ಪಿನ ಅರಿವಾಗುತ್ತದೆ. ತದನಂತರ ಮತ್ತೆ ಸಂಸಾರವನ್ನು ನೆಡೆಸಬೇಕು ಅಂದರೆ ಮೊದಲೇನಂತೆ ಅವಕಾಶ ಸಿಗುವುದು ತೀರ ಕಡಿಮೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.