Home Useful Information ಕುರಿ ಕೋಳಿ ಹಸು ಸಾಕಾಣಿಕೆ ಮಾಡುವವರಿಗೆ 3 ಲಕ್ಷ ಹಣ ಸಹಾಯಧನ ಘೋಷಣೆ.! ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಇದ್ದರೆ ಸಾಕು..!

ಕುರಿ ಕೋಳಿ ಹಸು ಸಾಕಾಣಿಕೆ ಮಾಡುವವರಿಗೆ 3 ಲಕ್ಷ ಹಣ ಸಹಾಯಧನ ಘೋಷಣೆ.! ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಇದ್ದರೆ ಸಾಕು..!

0
ಕುರಿ ಕೋಳಿ ಹಸು ಸಾಕಾಣಿಕೆ ಮಾಡುವವರಿಗೆ 3 ಲಕ್ಷ ಹಣ ಸಹಾಯಧನ ಘೋಷಣೆ.! ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಇದ್ದರೆ ಸಾಕು..!

 

ಕುರಿ ಕೋಳಿ ಹಸು ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ 3 ಲಕ್ಷದವರೆಗೆ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತಿದೆ. ಈಗಾಗಲೇ ಹಸು ಕುರಿ ಅಥವಾ ಕೋಳಿ ಹೀಗೆ ಯಾವುದೇ ಪಶುಪಾಲನೆ ಮಾಡುತ್ತಿರುವವರಿಗೆ ರಾಜ್ಯ ಸರ್ಕಾರದಿಂದ 3 ಲಕ್ಷದವರೆಗೆ ಸಂಪೂರ್ಣ ಸಹಾಯಧನವನ್ನು ನೀಡಲಾಗುತ್ತಿದೆ.

ಈಗಾಗಲೇ ರಾಜ್ಯದಲ್ಲಿ ಹೊಸ ಅರ್ಜಿಗಳನ್ನು ಕರೆಯಲಾಗಿದ್ದು ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಕೂಡ ಈ ಸೌಲಭ್ಯ ನೀಡಲಾಗುತ್ತದೆ ಆದರೆ ಅರ್ಜಿ ಸಲ್ಲಿಸುವವರ ಬಳಿ ಕಡ್ಡಾಯವಾಗಿ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಇರಬೇಕು. ಎರಡು ದಾಖಲಾತಿಗಳು ಇರುವಂತಹ ಎಲ್ಲ ನಿರುದ್ಯೋಗ ಯುವಕ ಯುವತಿಯರಿಗೆ.

ಅದರಲ್ಲೂ ವಿಶೇಷವಾಗಿ ರೈತರಿಗೆ ಈ ಮೂರು ಲಕ್ಷ ರೂಪಾಯಿಗಳ ಸಂಪೂರ್ಣ ಸಹಾಯಧನ ಹಣವನ್ನು ನೀಡಲಾಗುತ್ತಿದೆ. ಹಾಗಾದರೆ ಕರ್ನಾಟಕದ ನೂತನ ಸಚಿವರಾಗಿರುವಂತಹ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿರುವಂತಹ ರೈತರಿಗೆ ವಿಶೇಷವಾದಂತಹ ಯೋಜನೆ ಯನ್ನು ಜಾರಿಗೊಳಿಸಿದ್ದು ಇದು ಇನ್ನು ಕೂಡ ಸಾಕಷ್ಟು ಜನರಿಗೆ ಈ ಮಾಹಿತಿ ತಲುಪಿಲ್ಲ.

ಆದರೆ ಮಾಹಿತಿ ನೀಡುವ ಮಧ್ಯಮ ವರ್ಗದ ಕೊರತೆ ಇದೆ ಅದಕ್ಕಾಗಿ ಈ ಮಾಹಿತಿ ಎಲ್ಲರಿಗೂ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಮಾಹಿತಿಯನ್ನು ತಿಳಿದ ನಂತರ ಯಾರು ಕುರಿ ಕೋಳಿ ಹಸು ಮೇಕೆ ಪಶುಸಂಗೋಪನೆ ಹೀಗೆ ಇನ್ಯಾವುದೇ ರೀತಿಯ ಹೈನುಗಾರಿಕೆ ಮಾಡಲು ಬಯಸುವಂತಹ ರೈತರು ಈ ಯೋಜನೆಯ ಪ್ರಯೋಜನ ವನ್ನು ಪಡೆದುಕೊಳ್ಳುವುದು ಬಹಳ ಮುಖ್ಯ.

ಅದರಲ್ಲೂ ಈ ಯೋಜನೆಯ ಅಡಿಯಲ್ಲಿ ಮೂರು ಲಕ್ಷದವರೆಗೆ ಉಚಿತವಾಗಿ ಹಣವನ್ನು ನೀಡುತ್ತಿದ್ದು. ಈ ಯೋಜನೆಯ ಉದ್ದೇಶ ಪ್ರತಿಯೊಬ್ಬರು ಕೂಡ ಒಂದಲ್ಲ ಒಂದು ಕೆಲಸದಲ್ಲಿ ಇರಬೇಕು ಹಾಗೂ ಅದು ಅವರಿಗೆ ಅವರ ಜೀವನಕ್ಕೆ ತುಂಬಾ ಅನುಕೂಲವಾಗಬೇಕು ಎನ್ನುವ ಉದ್ದೇಶ ದಿಂದ ಈ ಯೋಜನೆ ಜಾರಿಗೆ ತಂದಿದ್ದಾರೆ.

ಇತ್ತಿಚಿನ ದಿನದಲ್ಲಿ ಹೈನುಗಾರಿಕೆಯ ವಿಷಯಕ್ಕೆ ಸಂಬಂಧಪಟ್ಟಂತೆ ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ಯುವಕರು ಇದರ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರುತ್ತಿದ್ದಾರೆ. ಆದರೆ ಎಲ್ಲರೂ ಕೂಡ ಈ ರೀತಿಯ ನಿರ್ಧಾರವನ್ನು ಕೈಗೊಳ್ಳುವು ದಿಲ್ಲ ಕೆಲವೊಂದಷ್ಟು ಜನರ ಬಳಿ ಹಣಕಾಸಿನ ಅವಶ್ಯಕತೆ ಇಲ್ಲದೆ ಇಂತಹ ಯಾವುದೇ ಕೆಲಸ ಮಾಡಲು ಅವರು ಸಾಧ್ಯವಾಗುವುದಿಲ್ಲ.

ಆದರೆ ಇನ್ನು ಮುಂದೆ ಆ ರೀತಿ ಯೋಚನೆ ಮಾಡುವ ಅವಶ್ಯಕತೆ ಇಲ್ಲ ಬದಲಿಗೆ ಈಗ ಸರ್ಕಾರ ನೀಡುತ್ತಿರುವಂತಹ ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಅಲ್ಲಿ ನೀಡುವಂತಹ ಹಣವನ್ನು ನೀವು ನಿಮಗೆ ಇಷ್ಟವಾಗುವ ಹೈನುಗಾರಿಕೆಯಲ್ಲಿ ಉಪಯೋಗಿಸುವುದರ ಮೂಲಕ ನೀವು ಕೂಡ ಎಲ್ಲರಂತೆ ಅಭಿವೃದ್ಧಿಯಾಗಬಹುದು.

ಹಾಗಾದರೆ ಈ ಒಂದು ಯೋಜನೆಯ ಅಡಿಯಲ್ಲಿ ಅಂದರೆ ಯಾವ ದಾಖಲಾತಿಗಳು ಇದ್ದವರಿಗೆ ಇದರ ಪ್ರಯೋಜನ ಸಿಗುತ್ತದೆ ಎಂದು ನೋಡುವುದಾದರೆ ಕಿಸಾನ್ ಕ್ರೆಡಿಟ್ ಯೋಜನೆಯ ಅಡಿಯಲ್ಲಿ ಸಿಗುವ ಸಾಲ ಹೈನುಗಾರಿಕೆ ಮಿಶ್ರ ತಳಿ ದನಗಳ ನಿರ್ವಹಣೆಗೆ ಸಹಾಯಧನವನ್ನು ನೀಡಲಾಗುತ್ತಿದೆ.

* ಒಂದು ಹಸುವಿಗೆ 18000 ಹಾಗೂ 2 ಹಸುವಿಗೆ 36,000 ದವರೆಗೆ ಸಾಲವನ್ನು ಪಡೆಯಬಹುದು.
* ಅದೇ ರೀತಿ ಎಮ್ಮೆ ನಿರ್ವಹಣೆಗೆ ಒಂದು ಎಮ್ಮೆಗೆ 21,000 ಹಾಗೂ 2 ಎಮ್ಮೆ ಸಾಕಾಣಿಕೆಗೆ 42,000 ಸಾಲವಾಗಿ ಸಿಗಲಿದೆ.
* ಕುರಿಗಳ ಸಾಕಾಣಿಕೆ 11 ಕುರಿಗಳನ್ನು ಸಾಕಾಣಿಕೆ ಮಾಡಿದರೆ 29,950 ರೂಪಾಯಿ ಹಾಗೂ ಬಯಲಿನಲ್ಲಿ ಬಿಟ್ಟು ಸಾಕುವ ಕುರಿಗಳಿಗೆ 28,200 ರೂಪಾಯಿಗಳವರೆಗೆ ಸಾಲ ಸೌಲಭ್ಯ ಸಿಗಲಿದೆ.

* ಅದೇ ರೀತಿ ಕಟ್ಟಿ ಸಾಕುವ ಮೇಕೆಗೆ 29,950 ರೂಪಾಯಿ ಹಾಗೂ ಬಿಟ್ಟು ಸಾಕುವ ಮೇಕೆಗೆ 14,700 ಸಾಲ ಸೌಲಭ್ಯ ಸಿಗಲಿದೆ.
* 20 ಮೇಕೆಗಳನ್ನು ಕಟ್ಟಿ ಸಾಕಾಣಿಕೆ ಮಾಡಿದರೆ 57,200 ಹಾಗೂ ಮೇಯಿಸುವ ಮೇಕೆಗೆ 28,200 ವರೆಗೆ ಸಾಲ ಪಡೆಯಬಹುದು.
* ಮಾಂಸದ ಕೋಳಿ ಸಾಕಾಣಿಕೆ ಮಾಡುವವರಿಗೆ ಒಂದು ಕೋಳಿಗೆ 80 ರುಪಾಯಿಯಂತೆ 1000 ಕೋಳಿಗಳಿಗೆ 80,000 ವರೆಗೆ ಸಾಲ ಪಡೆದುಕೊಳ್ಳಬಹುದು.

* ಅದೇ ರೀತಿ ಮೊಟ್ಟೆ ಕೋಳಿ ಸಾಕಾಣಿಕೆ ನಿರ್ವಹಣಾ ವೆಚ್ಚ ಒಂದು ಕೋಳಿಗೆ 180 ರೂಪಾಯಿಯಂತೆ ಸಾವಿರ ಕೋಳಿಗಳು 1,80,000 ಗಳನ್ನು ಸಾಲವಾಗಿ ಪಡೆದುಕೊಳ್ಳಬಹುದು. ಹಾಗಾಗಿ ಯಾರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಬಯಸುತ್ತಾರೋ ಅವರು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವವರು ನಿಮ್ಮ ಆಧಾರ್ ಕಾರ್ಡ್ ನಿಮ್ಮ ಉದ್ಯಮದ ಬಗ್ಗೆ ಮಾಹಿತಿ ಬ್ಯಾಂಕ್ ಖಾತೆಯ ವಿವರ ಅರ್ಜಿ ನಮೂನೆ ಮೊದಲಾದವುಗಳನ್ನು ಸಲ್ಲಿಸಬೇಕು.

LEAVE A REPLY

Please enter your comment!
Please enter your name here