ನಾವು ಹೇಳುತ್ತಿರುವoತಹ ಮಾಹಿತಿ ಪ್ರತಿಯೊಬ್ಬ ಪುರುಷ ಹಾಗೂ ಮಹಿಳೆಗೆ ಕೇಂದ್ರ ಸರ್ಕಾರ ಕೊಟ್ಟಿರುವಂತಹ ಹೊಸ ಗುಡ್ ನ್ಯೂಸ್ ಎಂದೇ ಹೇಳಬಹುದು. ಹಾಗಾದರೆ ಕೇಂದ್ರ ಸರ್ಕಾರದ ವತಿಯಿಂದ ಮಹಿಳೆಯರಿಗೆ ಹಾಗೂ ಪುರುಷರಿಗೆ ಸಿಕ್ಕಿರುವ ಗುಡ್ ನ್ಯೂಸ್ ಏನು ಹಾಗೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ರೀತಿಯ ಪ್ರಯೋಜನ ವನ್ನು ಮಹಿಳೆಯರು ಮತ್ತು ಪುರುಷರು ಪಡೆದುಕೊಳ್ಳಬಹುದು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ಮೊದಲನೆಯದಾಗಿ ಕೇಂದ್ರ ಸರ್ಕಾರ ಮಹಿಳೆಯರಿಗೆ ಮತ್ತು ಪುರುಷರಿಗೆ ಕೊಟ್ಟಿರುವಂತಹ ಗುಡ್ ನ್ಯೂಸ್ ಏನು ಎಂದು ನೋಡುವುದಾದರೆ ಉಚಿತವಾದಂತಹ ಹೊಲಿಗೆ ಯಂತ್ರ ವಿತರಣೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯರಿಗೆ ಕೇಂದ್ರ ಸರ್ಕಾರದ ವತಿಯಿಂದ ಉಚಿತವಾದಂತಹ ಹೊಲಿಗೆ ಯಂತ್ರ ಕೊಡ ಲಾಗುತ್ತದೆ ಎನ್ನುವಂತಹ ಮಾಹಿತಿ ಹೇಳಿದ್ದರು.
ಈ ಸುದ್ದಿ ಓದಿ:- ಹೊಸ ಆಯುಷ್ಮಾನ್ ಕಾರ್ಡ್ ಪಡೆಯಲು ಹೀಗೆ ಮಾಡಿ | 5 ಲಕ್ಷ ಖರ್ಚಿನ ಉಚಿತ ಚಿಕಿತ್ಸೆ | ದವಾಖಾನೆ ಕಾರ್ಡ್ ಅರ್ಜಿ ಪ್ರಾರಂಭ……||
ಆದರೆ ಕೆಲವೊಂದಷ್ಟು ಜನ ಇದು ಸುಳ್ಳು ಸುದ್ದಿ ಎಂದು ಹೇಳಿದ್ದರು ಆದರೆ ಈ ಸುಳ್ಳು ಸುದ್ದಿ ಮತ್ತೆ ನಿಜವಾಗುತ್ತಿದೆ ಈ ಒಂದು ಯೋಜನೆಯನ್ನು ಮಹಿಳೆಯರು ಮತ್ತು ಪುರುಷರು ಇಬ್ಬರು ಕೂಡ ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಈ ಒಂದು ಯೋಜನೆಯ ಅಡಿಯಲ್ಲಿ ಉಚಿತವಾದಂತಹ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬೇಕು ಎಂದರೆ.
ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಯಾರು ಈ ಯೋಜನೆಗೆ ಅರ್ಹರು ಹಾಗೂ ಈ ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ಎಲ್ಲಿ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಹೀಗೆ ಈ ವಿಚಾರ ವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 6ನೇ ಕಂತು ಹಣ ಬಿಡುಗಡೆ.! ಮೊದಲು ಯಾವ ಜಿಲ್ಲೆಯವರಿಗೆ ಬರುತ್ತೆ ₹2000 ಹಣ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಈಗ ನಾವು ಹೇಳುತ್ತಿರುವಂತಹ ಈ ಮಾಹಿತಿ ಕೇಂದ್ರ ಸರ್ಕಾರದ ಒಂದು ಯೋಜನೆ ಎಂದೇ ಹೇಳಬಹುದು. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮವನ್ನು ಇದೀಗ ಕೇಂದ್ರ ಸರ್ಕಾರ ಆರಂಭ ಮಾಡಿದೆ ಎಂದೇ ಹೇಳಬಹುದು.
ಹಾಗಾದರೆ ಈ ಯೋಜನೆಯನ್ನು ಪಡೆಯುವುದಕ್ಕೆ ಯಾರು ಅರ್ಹರು ಎಂದು ನೋಡುವುದಾದರೆ.
* ಅರ್ಜಿದಾರರು ನಮ್ಮ ಭಾರತ ದೇಶದ ನಾಗರೀಕರಾಗಿರಬೇಕು.
* ಹೊಲಿಗೆ ಕೆಲಸ ಗೊತ್ತಿರುವವರು
* 18 ವರ್ಷ ಮೇಲ್ಪಟ್ಟವರು ಈ ಯೋಜನೆ ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿ ಸಲ್ಲಿಸುವುದಕ್ಕೆ ಬೇಕಾಗುವ ದಾಖಲಾತಿಗಳು ನೋಡುವುದಾದರೆ.
* ಆಧಾರ್ ಕಾರ್ಡ್
* ವಾಸ ಸ್ಥಳ ದೃಢೀಕರಣ ಪತ್ರ
* ವೋಟರ್ ಐಡಿ
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಒಂದು ಪಾಸ್ ಪೋರ್ಟ್ ಅಳತೆಯ ಫೋಟೋ
* ನಿಮ್ಮ ಮೊಬೈಲ್ ನಂಬರ್
* ಬ್ಯಾಂಕ್ ಪಾಸ್ ಬುಕ್ ಪ್ರತಿ
ಅರ್ಜಿ ಸಲ್ಲಿಸುವ ವಿಧಾನ :-
ಪಿಎಂ ವಿಶ್ವಕರ್ಮ ಯೋಜನೆಯ ಮೂಲ ವೆಬ್ಸೈಟ್ ಗೆ ಹೋಗಿ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಹಾಕಬಹುದು ಅಥವಾ ನಿಮ್ಮ ಹತ್ತಿರದ CSC ಕೇಂದ್ರಗಳಿಗೆ ಹೋಗಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದು ಹೇಳುವುದರ ಮೂಲಕ ಮೇಲೆ ಹೇಳಿದ ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ಅರ್ಜಿಯನ್ನು ಭರ್ತಿ ಮಾಡುವುದರ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಈ ಸುದ್ದಿ ಓದಿ:- ಕನ್ಯಾ ರಾಶಿ ಫೆಬ್ರವರಿ 2024, ಕೇದಾರ ರಾಜಯೋಗ ಲೈಫ್ ಬಿಂದಾಸ್.!
* ಈ ಯೋಜನೆಗೆ ಅರ್ಜಿ ಹಾಕಿದ ಅಭ್ಯರ್ಥಿಗಳು ಅರ್ಹರಿದ್ದರೆ ಮಾತ್ರ ನೀವು ಏಪ್ರಿಲ್ ತಿಂಗಳಿನಲ್ಲಿ ನಿಮ್ಮ ಹೊಲಿಗೆ ಯಂತ್ರಕ್ಕೆ ತಗಲುವಂತಹ ವೆಚ್ಚವನ್ನು ಅಂದರೆ 15,000 ಹಣವನ್ನು ನಿಮ್ಮ ಅಕೌಂಟ್ ಗೆ ಹಾಕಲಾಗುತ್ತದೆ. ಇದರ ಜೊತೆ ಬೇರೆಯವರು ಹೊಸದಾಗಿ ಹೊಲಿಗೆ ಯಂತ್ರ ಅಂಗಡಿಯನ್ನು ಪ್ರಾರಂಭಿಸಬೇಕು ಎಂದುಕೊಂಡಿದ್ದರೆ 15 ರಿಂದ 20 ಸಾವಿರ ರೂಪಾಯಿಗಳವರೆಗೆ ಸಾಲವನ್ನು ಸಹ ನೀಡಲಾಗುತ್ತದೆ.