Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeViral Video'sಇಂಗ್ಲಿಷ್ ನಲ್ಲಿ ಪಟಪಟನೆ ಮಾತಾಡಿದ ದೊಡ್ಮನೆ ಸೊಸೆ, ಅಪ್ಪು ಹೆಂಡತಿ ಅಶ್ವಿನಿ ಅವರ ಈ ಅಪರೂಪದ...

ಇಂಗ್ಲಿಷ್ ನಲ್ಲಿ ಪಟಪಟನೆ ಮಾತಾಡಿದ ದೊಡ್ಮನೆ ಸೊಸೆ, ಅಪ್ಪು ಹೆಂಡತಿ ಅಶ್ವಿನಿ ಅವರ ಈ ಅಪರೂಪದ ವಿಡಿಯೋ ನೋಡಿ.

ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾರಂಗಕ್ಕೆ ಪಾದಾರ್ಪಣೆಯನ್ನು ಮಾಡಿದಂತಹ ಬಾಲ ನಟನಾಗಿ ಎಲ್ಲರ ಮನಸ್ಸಿನಲ್ಲಿಯೂ ಬೇರೂರುವಂತಹ ನಟನೆಯನ್ನು ಮಾಡುವುದರ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಒಳ್ಳೆಯ ಸ್ಥಾನವನ್ನು ಗಳಿಸಿಕೊಂಡವರು ಡಾ ರಾಜಕುಮಾರ್ ಅವರ ತೃತೀಯ ಪುತ್ರ ಪುನೀತ್ ರಾಜಕುಮಾರ್ ಇವರು ಅಪ್ಪು ಎಂಬ ಪ್ರೀತಿಯ ಹೆಸರನ್ನು ಗಳಿಸಿಕೊಂಡವರು. ಇವರು ಚಿಕ್ಕ ವಯಸ್ಸಿನಲ್ಲಿಯೇ ಅಂದರೆ, ಹಸಿಗೂಸಿದ್ದಾಗ ಅಂತಹ ಸಮಯದಲ್ಲಿಯೇ ನಟನೆಗೆ ಇವರನ್ನು ಡಾ ರಾಜಕುಮಾರ್ ಅವರು ಪ್ರೇಮದ ಕಾಣಿಕೆ ಎಂಬ ಸಿನಿಮಾದ ಮೂಲಕ ಕರೆತಂದು ತದನಂತರ ಸ್ವಲ್ಪ ವಯಸ್ಸಿನ ನಂತರ ವಸಂತ ಗೀತೆ, ಎರಡು ನಕ್ಷತ್ರಗಳು, ಯಾರಿವನು, ಬೆಟ್ಟದ ಹೂ, ಹೀಗೆ 14 ಸಿನಿಮಾಗಳಲ್ಲಿ ಅಭಿನಯಿಸಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡವರು. ಇವರು ನಟನೆ ಮಾಡುವುದಲ್ಲದೆ ಸಂಗೀತದ ಕಡೆಯೂ ಹೆಚ್ಚಿನ ಆಸಕ್ತಿ ಇತ್ತು.

ಕೆಲವು ಚಿತ್ರಗಳಿಗೆ ತಮ್ಮ ಕಂಠ ದಾನ ಮಾಡುವುದರ ಮೂಲಕ ಕೆಲವು ಹಾಡುಗಳನ್ನು ಹಾಡುತ್ತಿದ್ದರು. ಹಾಡುವುದು ಪುನೀತ್ ರಾಜಕುಮಾರ್ ಅವರಿಗೆ ಅವರ ತಂದೆಯಿಂದಲೇ ಬಂದಂತಹ ವರ ಎಂದು ಹೇಳಿದರೆ ತಪ್ಪಾಗಲಾರದು. ಸದ್ಯದಲ್ಲಿ ಈಗ ಇರುವ ನಟರುಗಳಲ್ಲಿ ಇವರು ಸಹ ಒಬ್ಬ ಟಾಪ್ ನಟರಾಗಿದ್ದವರು. ಇವರು ಜನಗಳಿಗೆ ಅಂದರೆ ಅವರ ದಿನನಿತ್ಯ ಜೀವನಗಳಿಗೆ ಸಂಬಂಧಿಸಿದಂತಹ ಕೌಟುಂಬಿಕ ಜೀವನದ ಬಗ್ಗೆ ಹೆಚ್ಚಿನ ಸಿನಿಮಾಗಳನ್ನು ಮಾಡುವುದರ ಮೂಲಕ ಜನಗಳ ಮನಸ್ಸನ್ನು ಇವರು ಅರ್ಥ ಮಾಡಿಕೊಳ್ಳುತ್ತಿದ್ದರು ಹೀಗೆ ನಟನೆ ಮಾಡುವುದರ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದರು ಎಂದು ಹೇಳಬಹುದು. ಪುನೀತ್ ರಾಜಕುಮಾರ್ ಅವರು ಸಹ ತಮ್ಮ ತಂದೆಯಂತೆಯೇ ಅಭಿಮಾನಿಗಳೇ ನಮ್ಮ ಮನೆಯ ದೇವರು ಎಂಬ ವಾಕ್ಯವನ್ನು ಪರಿಪಾಲಿಸಿಕೊಂಡು ಬಂದವರು. ಚಿತ್ರರಂಗದಲ್ಲಿ ಹೆಚ್ಚಿನ ಅಭಿಮಾನಿ ಬಳಗವನ್ನ ಹೊಂದಿದ್ದವರು ಎಂದು ಸಹ ಹೇಳಬಹುದು.

ಪುನೀತ್ ರಾಜಕುಮಾರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಧೃತಿ ಹಾಗು ವಂದಿತಾ. ಇವರಿಗೆ ತಂದೆಯ ಮೇಲೆ ಅಪಾರವಾದಂತಹ ಪ್ರೀತಿ. ಪುನೀತ್ ರಾಜಕುಮಾರ್ ಅವರಿಗೂ ಸಹ ತಮ್ಮ ಮಕ್ಕಳ ಮೇಲೆ ಹೆಚ್ಚಿನ ಪ್ರೀತಿಯನ್ನು ಇಟ್ಟುಕೊಂಡಿದ್ದರು ಕಳೆದ ಲಾಕ್ ಡೌನ್ ಸಮಯದಲ್ಲಿ ಅವರು ಸಂಪೂರ್ಣ ಸಮಯವನ್ನು ತಮ್ಮ ಮಕ್ಕಳೊಂದಿಗೆ ಮತ್ತು ತಮ್ಮ ಕುಟುಂಬದವರೊಂದಿಗೆ ಕಳೆದಿದ್ದರೂ ಎಂದು ಹೇಳಬಹುದು. ಇದರೊಂದಿಗೆ ಸ್ವಲ್ಪ ಆರೋಗ್ಯದಲ್ಲಿಯೂ ಕೂಡ ಗಮನವನ್ನು ಕೊಡುತ್ತಾ ಪ್ರತಿನಿತ್ಯ ವರ್ಕೌಟ್ ಮಾಡುತ್ತಿದ್ದಂತಹ ಕೆಲವು ಚಿತ್ರಣಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಎಲ್ಲರಿಗೂ ಜನ ಜಾಗೃತಿಯನ್ನು ಹೇಳಿ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಿ ಎಂದು ಹೇಳುವಂತಹ ಒಬ್ಬ ಯೂತ್ ಐಕಾನ್ ಆಗಿದ್ದರು ನಮ್ಮ ಅಪ್ಪು. ಪುನೀತ್ ರಾಜಕುಮಾರ್ ಅವರು ತಮ್ಮ ತಂದೆಯಂತೆಯೇ ಹಲವಾರು ವಿಷಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದವರು.

ರಾಜಕುಮಾರ್ ಅವರು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಸಹ ಅವರ ಸೌಮ್ಯತೆ, ಸರಳತೆ ಅಭಿಮಾನಿಗಳ ಮೇಲೆ ಇಟ್ಟಿದ್ದಂತಹ ಗೌರವವನ್ನು ಸಹ ಪುನೀತ್ ರಾಜಕುಮಾರ್ ಅವರು ಮೈಗೂಡಿಸಿಕೊಂಡು ಬಂದವರು. ಹಾಗೆಯೇ ನಟನೆಯಲ್ಲಿ ಸರಳತೆ ಹಾಗೂ ವಿನಯತೆಗಳನ್ನು ತಮ್ಮ ಗುಣಗಳನ್ನು ತೋರಿಸುವುದರ ಮೂಲಕ ತಮ್ಮ ತಂದೆಯ ಹೆಸರನ್ನು ಬೆಳೆಸಿಕೊಂಡು ಬಂದಂಥವರು. ಹಾಗೆಯೇ ಪ್ರತಿಯೊಬ್ಬರಿಗೂ ಗೌರವವನ್ನು ಕೊಟ್ಟು ಮಾತನಾಡಿಸುತ್ತಿದ್ದರು ಹೀಗೆ ಅವರು ಎಲ್ಲರಿಗೂ ಅಚ್ಚುಮೆಚ್ಚು ಆಗಿದ್ದರು ಹಾಗೆಯೇ, ಇವರಿಗೆ ತಮ್ಮ ಮನೆಯವರು ಅಂದರೆ ಕುಟುಂಬದವರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ ಅವರಿಗಾಗಿಯೇ ಹೆಚ್ಚು ಸಮಯವನ್ನು ಸಹ ಮೀಸಲಿಡುತ್ತಿದ್ದರು ಎಂದು ಹೇಳಬಹುದು ಹಾಗೆ ಪುನೀತ್ ರಾಜಕುಮಾರ್ ಅವರು ಒಬ್ಬ ಮಾದರಿ ವ್ಯಕ್ತಿಯಾಗಿದ್ದವರು ಎಂದು ಹೇಳಿದರೆ ತಪ್ಪಾಗಲಾರದು ಅಶ್ವಿನಿ ಅವರು ಇಂಟರ್ ವ್ಯೂವ್ ಒಂದರಲ್ಲಿ ಮಾತನಾಡಿದ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.