ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ತಾವು ಯಾವ ರೀತಿಯಾಗಿ ಬದುಕಬೇಕು ನಾವು ಯಾವ ಕೆಲಸವನ್ನು ಪಡೆದುಕೊಳ್ಳಬೇಕು ಎಂದರೆ ನಾವು ಹೇಗೆ ದೇವರ ಮುಂದೆ ಪ್ರಾರ್ಥನೆಯನ್ನು ಮಾಡುವುದರ ಮೂಲಕ ಹೊರ ಪಡೆದುಕೊಳ್ಳಬಹುದು. ಹೀಗೆ ಪ್ರತಿಯೊಂದು ಕೂಡ ನಾವು ದೇವರ ಬಳಿ ಹೋಗಿ ನಮ್ಮ ಕೆಲಸ ಆಗುವಂತೆ ಕೆಲವೊಂದಷ್ಟು ಕೋರಿಕೆಗಳನ್ನು ಹೇಳಿಕೊಳ್ಳುತ್ತಿರುತ್ತೇವೆ.
ಅದರಲ್ಲೂ ಬಹಳ ಮುಖ್ಯ ವಾಗಿ ಕೆಲವೊಂದಷ್ಟು ಆರ್ಥಿಕವಾದಂತಹ ಕಷ್ಟ ಸಂದರ್ಭಗಳು ಬಂದಂತಹ ಸಮಯದಲ್ಲಿ ನಾವು ದೇವರ ಮೊರೆ ಹೋಗುವುದು ಸತ್ಯ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಾವು ದೇವರ ಬಳಿ ಏನನ್ನಾದರೂ ಕೇಳಿಕೊಳ್ಳುವಂತಹ ಸಂದರ್ಭದಲ್ಲಿ
ನಾವು ಯಾವ ರೀತಿಯಾಗಿ ಯಾವ ವಿಧಾನಗಳನ್ನು ಅನುಸರಿಸುವುದರ ಮೂಲಕ ದೇವರ ಮುಂದೆ ಪ್ರಾರ್ಥನೆಯನ್ನು ಸಲ್ಲಿಸಬೇಕು ನಾವು ಪ್ರತಿ ಯೊಂದು ವಿಚಾರದ ಬಗ್ಗೆಯೂ ಕೂಡ ದೇವರ ಬಳಿ ಹೋಗಿ ವರವನ್ನು ಕೇಳಬಹುದಾ ಕೇಳಬಾರದ ಹಾಗೇನಾದರು ಕೇಳಬೇಕು ಎಂದಿದ್ದರೆ ಯಾವ ರೀತಿಯಾಗಿ ನಾವು ದೇವರನ್ನು ಬೇಡಿಕೊಳ್ಳಬೇಕು ಹೇಗೆ ಬೇಡಿಕೊಳ್ಳಬೇಕು ಎನ್ನುವಂತಹ ಸಂಪೂರ್ಣವಾದ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ.
ಕೆಲವೊಂದಷ್ಟು ಜನ ತಮಗೆ ಯಾವ ಒಂದು ಕೆಲಸ ಆಗಬೇಕಾಗಿರು ತ್ತದೆಯೋ ಅದು ನೆರವೇರಲಿ ಎನ್ನುವಂತೆ ಪ್ರಾರ್ಥನೆಯನ್ನು ಮಾಡುತ್ತಾರೆ. ಆದರೆ ಮನುಷ್ಯ ಪ್ರತಿ ಬಾರಿ ದೇವರಲ್ಲಿ ಪ್ರಾರ್ಥನೆಯನ್ನು ಮಾಡುವಂತಹ ಸಂದರ್ಭದಲ್ಲಿ ಬೇರೆ ಬೇರೆ ರೀತಿಯಾಗಿ ಪ್ರಾರ್ಥನೆ ಮಾಡಬಾರದು ಸಾದಾ ಕಾಲ ಒಂದೇ ರೀತಿಯಾಗಿ ಪ್ರಾರ್ಥನೆ ಮಾಡಬೇಕು.
ಅಂದರೆ ನಮ್ಮ ಜೀವನಪರ್ಯಂತ ನಾವು ಯಾವುದೇ ರೀತಿಯ ಸಮಸ್ಯೆಗಳಿಗೆ ಸಿಲುಕಿ ಹಾಕಿಕೊಳ್ಳಬಾರದು ನನಗೆ ಯಾವುದೇ ಕಷ್ಟ ಬರಬಾರದು ಎಂದು ಕೇಳಿಕೊಳ್ಳುವುದು ತಪ್ಪು. ಬದಲಿಗೆ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಬಹಳ ಮುಖ್ಯವಾಗಿ ಬೇಕಾಗಿರುವಂತದ್ದು ಅವನ ಆರೋಗ್ಯ ಚೆನ್ನಾಗಿರುವುದು ಹಾಗೂ ಅವನ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಎನ್ನುವುದು ಸದಾ ಕಾಲ ಇರಬೇಕು ಪ್ರತಿಯೊಂದರಲ್ಲಿಯೂ ಕೂಡ ಯಶಸ್ಸು ನಮಗೆ ಸಿಗಬೇಕು ಎನ್ನುವಂತಹ ಆಸೆ ಇರುತ್ತದೆ.
ಹಾಗೆಂದ ಮಾತ್ರಕ್ಕೆ ಪ್ರತಿ ಬಾರಿ ನಮಗೆ ಯಾವ ಕೆಲಸ ಆಗಬೇಕು ಅದರ ಬಗ್ಗೆ ಕೇಳಿಕೊಳ್ಳಬಾರದು ಬದಲಿಗೆ ಸದಾ ಕಾಲ ನಾವು ದೇವರಲ್ಲಿ ಪ್ರಾರ್ಥನೆ ಮಾಡುವುದು ಒಂದೇ ರೀತಿಯಾಗಿ ಇರಬೇಕು. ಒಂದರ ಬಗ್ಗೆ ಮಾತ್ರ ನಾವು ಆಲೋಚನೆಯನ್ನು ಮಾಡುವುದರ ಮೂಲಕ ದೇವರಲ್ಲಿ ಅವರು ಕೇಳಿಕೊಂಡಾಗ ಮಾತ್ರ ಅದು ಒಂದು ಜಪವಾಗಿ ಪರಿವರ್ತನೆ ಯಾಗುತ್ತದೆ.
ಆಗ ನಾವು ದೇವರಲ್ಲಿ ಏನೇ ಬೇಡಿಕೊಂಡರೂ ಸಹ ನಮಗೆ ತಿಳಿದ ರೀತಿ ದೇವರು ನಮಗೆ ಆಶೀರ್ವಾದವನ್ನು ಕರುಣಿಸುತ್ತಿರುತ್ತಾನೆ. ನಾವು ಮಾಡುವಂತ ಪ್ರಾರ್ಥನೆಯು ಬಹಳ ಭಕ್ತಿಯಿಂದ ಶ್ರದ್ಧೆಯಿಂದ ಗೌರವದಿಂದ ಇದ್ದಿದ್ದೆ ಆದಲ್ಲಿ ನಾವು ಪ್ರತಿಯೊಂದರಲ್ಲಿಯೂ ಕೂಡ ಯಶಸ್ಸನ್ನು ಪಡೆದುಕೊಳ್ಳುವುದರ ಮೂಲಕ ನಮ್ಮ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಬರದ ಹಾಗೆ ಉನ್ನತವಾದ ನೆಮ್ಮದಿಯ ಸುಖವಾದಂತಹ ಜೀವನವನ್ನು ನಡೆಸುವುದಕ್ಕೆ ಸಾಧ್ಯವಾಗುತ್ತದೆ.
ಅದರ ಬದಲು ಈಗ ನಾವು ಹೇಳಿದ ಈ ಒಂದು ವಿಧಾನವನ್ನು ಅನುಸರಿಸುವುದರ ಮೂಲಕ ದೇವರಲ್ಲಿ ಬಹಳ ನಂಬಿಕೆಯಿಂದ ಬಹಳ ಗೌರವದಿಂದ ಇಂತಹ ಒಂದು ಪ್ರಾರ್ಥನೆಯನ್ನು ಇಂತಹ ಒಂದು ಜಪವನ್ನು ಮಾಡುವುದರಿಂದ ನೀವು ಅದರಲ್ಲಿ ಏಳಿಗೆ ಯಶಸ್ಸನ್ನು ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ ಎಂದೇ ಹೇಳಬಹುದು.