ಮಕರ ರಾಶಿ ಸ್ತ್ರೀ ರಹಸ್ಯ.!
ರಾಶಿ ಚಕ್ರದಲ್ಲಿ ಬಹಳ ಗಂಭೀರವಾದಂತಹ ರಾಶಿ ಯಾವುದೆಂದರೆ ಮಕರ ರಾಶಿ. ಇದರ ಒಂದು ಸಂಕೇತದಲ್ಲಿರುವಂತಹ ಪ್ರಾಣಿ ಅದೃಷ್ಟದೇವತೆ ಎಂದೇ ಕರೆಯಲ್ಪಡುವಂತಹ ಲಕ್ಷ್ಮಿಯ ವಾಹನ. ಮಕರ ಎನ್ನುವ ಹೆಸರಲ್ಲಿಯೆ ಏನೋ ಒಂದು ಸೆಳೆತ ಇದೆ. ಅಂತಹದ್ದರಲ್ಲಿ ಈ ರಾಶಿಯ ಮಹಿಳೆಯರು ಹೇಗೆ ಇರಬಹುದು ಇವರಿಗೆ ಏನು ಇಷ್ಟ ಹಾಗೂ ಯಾವ ವಿಚಾರವನ್ನು ಇವರು ಎಲ್ಲರಿಂದ ಮುಚ್ಚಿಡಲು ಪ್ರಯತ್ನಿಸುತ್ತಾರೆ ಹೀಗೆ ಮಕರ ರಾಶಿಯ ಸ್ತ್ರೀ ರಹಸ್ಯದ ಬಗ್ಗೆ ಈ ದಿನ ತಿಳಿಯೋಣ. ಮಕರ ಎಂದರೆ ಸಂಸ್ಕೃತದಲ್ಲಿ ಮೊಸಳೆ ಎಂಬ…