Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ವೃಷಭ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಎಲ್ಲರೂ ಆಶ್ಚರ್ಯ ಪಡುವಂತಹ ವಿಶೇಷ ಸಾಧನೆ ಮಾಡಲಿದ್ದೀರಿ.!

Posted on April 2, 2024 By Kannada Trend News No Comments on ವೃಷಭ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಎಲ್ಲರೂ ಆಶ್ಚರ್ಯ ಪಡುವಂತಹ ವಿಶೇಷ ಸಾಧನೆ ಮಾಡಲಿದ್ದೀರಿ.!

 

ಬುಧಗ್ರಹವು ಏಕಾದಶ ಸ್ಥಾನದಲ್ಲಿದೆ. ಇದರಿಂದ ಖುಷಿ, ಶಾಂತಿ ಮತ್ತು ಸಂಪತ್ತು ಯಾವುದಕ್ಕೂ ಕೊರತೆ ಇರುವುದಿಲ್ಲ. ಹಾಗಾಗಿ ಏಪ್ರಿಲ್ 25 ರವರೆಗೂ ಕೂಡ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಸಮಸ್ಯೆ ಇರುವುದಿಲ್ಲ. ಪರಿಸ್ಥಿತಿ ಸುಧಾರಿಸಿಕೊಂಡು ಹೋಗುವಷ್ಟು ಖಂಡಿತ ಆರ್ಥಿಕವಾಗಿ ಸದೃಢರಾಗಿ ಇರುತ್ತೀರಿ.

ಹೂಡಿಕೆಗಳನ್ನು ಹಿಂಪಡೆಯುವುದಕ್ಕೆ ಶುಭ ಸಮಯ ಅಥವಾ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಹಾಗೆ ಯಾವುದೇ ನಿರ್ಧಾರ ಕೈಗೊಂಡರೂ ನಿಮ್ಮ ಯೋಜನೆ ಪ್ರಕಾರವಾಗಿಯೇ ನಡೆಯುತ್ತದೆ. ಕೌಟುಂಬಿಕ ವಿಚಾರದಲ್ಲೂ ಕೂಡ ಸಮಾಧಾನವಿರುತ್ತದೆ ಸ್ನೇಹಿತರು ಮತ್ತು ಸಂಬಂಧಿಕರು ಈ ರೀತಿ ಆಪ್ತವಲಯದಲ್ಲಿ ಆನಂದವನ್ನು ಕಾಣುತ್ತೀರಿ ಆದರೆ ಏಪ್ರಿಲ್ 25 ರ ನಂತರ ಇದು ಬದಲಾಗಿ ಇದೇ ನೆಗೆಟಿವ್ ಆಗುವ ಸಾಧ್ಯತೆಗಳು ಇವೆ.

ನಿಮ್ಮ ರಾಶಿಯಾಧಿಪತಿಯಾದ ಶುಕ್ರನು ನಿಮಗೆ ಹಣಕಾಸಿನ ವಿಚಾರವಾಗಿ ಲಾಭ ಉಂಟು ಮಾಡಿದರೂ ಕೂಡ ಉದ್ಯಮ ಹಾಗೂ ಉದ್ಯೋಗಗಳಲ್ಲಿ ಕೆಲ ಸಮಸ್ಯೆಗಳನ್ನು ಕೂಡ ಎದುರಿಸುವ ಫಲಗಳನ್ನು ನೀಡುತ್ತಿದ್ದಾರೆ ನಿಮ್ಮ ಸಹೋದ್ಯೋಗಿಗಳೊಂದಿಗೆ ಮ’ನ’ಸ್ತಾ’ಪವಾಗಬಹುದು ಇದು ಮೇಲಾಧಿಕಾರಿಗಳವರೆಗೂ ಕೂಡ ತಲುಪಿ ನಿಮಗೆ ವಾರ್ನಿಂಗ್ ಬರಬಹುದು.

ಈ ಸುದ್ದಿ ಓದಿ:- ಯುಗಾದಿ ಹಬ್ಬದಲ್ಲಿ ಯಾರು ಈ 2 ಕೆಲಸ ಮಾಡುತ್ತಾರೆ, ಅವರ ಜೀವನದ ದೆಶೆ ಬದಲಾಗುತ್ತಿದೆ, ಎಂದು ಊಹಿಸಿದ ಅಭಿವೃದ್ಧಿ.!

ನೀವು ಎಷ್ಟೇ ಸಹಿಸಿಕೊಳ್ಳಲು ಪ್ರಯತ್ನ ಪಟ್ಟರು ಅದನ್ನೇ ನಿಮ್ಮ ವೀಕ್ನೆಸ್ ಎಂದುಕೊಂಡು ತೊಂದರೆ ಕೊಡಬಹುದು ಅಥವಾ ವ್ಯಾಪಾರ ವ್ಯವಹಾರಗಳಲ್ಲಿ ದೊಡ್ಡ ಮೊತ್ತದ ಲಾಭವು ಬಂದರು ಅದು ಕೈಯಿಂದ ಕೈಗೆ ತಲುಪುವಷ್ಟರಲ್ಲಿ ಕರಗಿ ನಿಮಗೆ ಬೇಸರ ಉಂಟಾಗಬಹುದು. ಈ ರೀತಿ ಸ್ವಲ್ಪ ಅ’ಸ’ಮಾ’ಧಾ’ನ ವಾತಾವರಣ ಇರುತ್ತದೆ.

ನೀವು ಪರಿಸ್ಥಿತಿಯನ್ನು ಹೇಗೆ ತಾಳ್ಮೆಯಿಂದ ತೆಗೆದುಕೊಂಡು ಬುದ್ಧಿವಂತಿಕೆಯಿಂದ ನಿಭಾಯಿಸಿಕೊಳ್ಳುತ್ತೀರ ಎನ್ನುವುದರ ಮೇಲೆ ಶುಭಾಶುಭಗಳು ನಿರ್ಧಾರ ಆಗುತ್ತವೆ. ಇದರೊಂದಿಗೆ ಶನಿಯ ಕೂಡ ದಶಮ ಸ್ಥಾನದಲ್ಲಿ ಇರುವುದು ನಿಮ್ಮ ಪ್ರಾಮಾಣಿಕತೆಗೆ ಗೌರವ ಸಂದುವ ರೀತಿ ಮಾಡುತ್ತದೆ, ಬದುಕಿನಲ್ಲಿ ಧೈರ್ಯವನ್ನು ನೀಡುತ್ತದೆ.

ನೀವು ಲವಲವಿಕೆಯಿಂದ ಹೊಸ ಹೊಸ ಪ್ರಯತ್ನಗಳಲ್ಲಿ ಶ್ರಮ ಹಾಗೂ ಹಣ ಹೂಡಿಕೆ ಮಾಡುತ್ತಲೇ ಹೋಗುತ್ತೀರಿ. ಆರಂಭದಲ್ಲಿ ಅನುಮಾನಸ್ಪದವಾಗಿ ಪರಿಸ್ಥಿತಿ ಇದ್ದರೂ ಮುಂದಿನ ದಿನಗಳಲ್ಲಿ ಅದು ನಿಮಗೆ ಖಂಡಿತವಾಗಿಯೂ ಲಾಭದ ರೂಪದಲ್ಲಿ ವಾಪಸ್ಸು ಬರುತ್ತದೆ.

ಈ ಸುದ್ದಿ ಓದಿ:-ಮೇಷ ರಾಶಿಗಿದೆ ಏಪ್ರಿಲ್ ತಿಂಗಳಿನಲ್ಲಿ ಜಾಕ್ ಪಾಟ್, ಏಪ್ರಿಲ್ ನಲ್ಲಿ ಬಹುತೇಕ ಎಲ್ಲಾ ಗ್ರಹ ಬಲಗಳು ಕೂಡ ನಿಮ್ಮೊಂದಿಗೆ ಇದೆ.!

ಹಾಗಾಗಿ ಯಾವುದೇ ಆತಂಕ ಬೇಡ ಯಾವುದನ್ನು ಮಾಡಿದರು ಶ್ರದ್ಧೆಯಿಂದ ಮಾಡಿ ಅದಕ್ಕೆ ಫಲ ನಿಶ್ಚಿತ. ಶನಿಯು ನ್ಯಾಯ, ನೀತಿ, ಧರ್ಮವನ್ನು ಸೂಚಿಸುವುದರಿಂದ ನೀವು ಕೆಲ ವಿಚಾರಗಳಲ್ಲಿ ನಿಷ್ಠೂರವಾಗಿ ನಡೆದುಕೊಳ್ಳಲೂಬಹುದು. ಪರಿಸ್ಥಿತಿ ಹೇಗೆ ಬಂದರೂ ಸತ್ಯ ಹಾಗೂ ನ್ಯಾಯದ ಪರವಿರಿ, ಪರಿಸ್ಥಿತಿ ತಿಳಿಯಾದ ಮೇಲೆ ಎದುರಿನವರು ಕೂಡ ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ.

ಇದೆಲ್ಲದಕ್ಕಿಂತ ವಿಶೇಷವಾದ ಫಲ ಒಂದರ ಬಗ್ಗೆ ವೃಷಭ ರಾಶಿಯವರಿಗೆ ತಿಳಿಸಲೇಬೇಕು. ಅದೇನೆಂದರೆ, ಈ ವರ್ಷ ಪೂರ್ತಿ ಕೂಡ ವೃಷಭ ರಾಶಿಯವರಿಗೆ ಅದೃಷ್ಟದ ಸಮಯ ಆಗಿದೆ. ಹಾಗಾಗಿ ಏಪ್ರಿಲ್ ತಿಂಗಳಿನಲ್ಲಿ ಕೂಡ ಈ ಶುಭ ಸಂಗತಿಗಳಿಗೆ ಕೊರತೆ ಏನಿಲ್ಲ.

ನಿಮ್ಮ ಬಹುದಿನಗಳ ಕನಸೊಂದು ನನಸಾಗುವುದಕ್ಕೆ ಬುನಾದಿ ಅಥವಾ ಕೈಗೂಡಿ ಕೈಗೆ ಸೇರುವುದಕ್ಕೆ ಇದು ಪ್ರಾಶಸ್ತ್ಯವಾದ ಸಮಯ ಆಗಿದೆ. ನೀವು ನಿಮ್ಮ ಗುರಿಯತ್ತ ಪ್ರಯತ್ನವನ್ನು ತೀವ್ರಗೊಳಿಸದ್ದೇ ಆದಲ್ಲಿ ಆದಷ್ಟು ಶೀಘ್ರವಾಗಿ ಅದನ್ನು ತಲುಪಲಿದ್ದೀರಿ ಮತ್ತು ಅದು ಈ ತಿಂಗಳು ಸಾಧ್ಯವಾಗಲು ಗ್ರಹಾನುಗ್ರಹಗಳ ಯೋಗ ಹೆಚ್ಚಾಗಿದೆ.

ಈ ಸುದ್ದಿ ಓದಿ:-ಸ್ವಂತ ಮನೆ ಕಟ್ಟಿಸುವ ಕನಸಿದ್ದರೆ, ಆಸ್ತಿ ವಿಚಾರವಾಗಿ ಸಮಸ್ಯೆ ಇದ್ದರೆ ವರಾಹ ಪುರಾಣದಲ್ಲಿ ಸೂಚಿಸಿರುವ ಈ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಿ ಎಲ್ಲವೂ ಪರಿಹಾರವಾಗುತ್ತದೆ.!

ಹಾಗಾಗಿ ಬೇಡದ ವಿಚಾರಗಳಿಗೆ ಸಮಯ ಕೊಡುವುದನ್ನು ಕಡಿಮೆ ಮಾಡಿ ಹಣಕಾಸಿನ ವಿಚಾರವಾಗಿ ಎಚ್ಚರಿಕೆಯಿಂದ ಇದ್ದು ಸಾಧನೆ ಕಡೆ ಗಮನ ಕೊಟ್ಟಿದ್ದೆ ಆದರೆ ಬಹಳ ಬೇಗ ನೀವು ಅಂದುಕೊಂಡಿದ್ದನ್ನು ಸಾಧಿಸಲಿದ್ದೀರಿ. ಏಪ್ರಿಲ್ ತಿಂಗಳು ಪೂರ್ತಿ ನವಗ್ರಹಗಳ ಆರಾಧನೆ ಮಾಡಿ ಎಲ್ಲವೂ ಶುಭವಾಗುತ್ತದೆ.

Astrology
WhatsApp Group Join Now
Telegram Group Join Now

Post navigation

Previous Post: ಯುಗಾದಿ ಹಬ್ಬದಲ್ಲಿ ಯಾರು ಈ 2 ಕೆಲಸ ಮಾಡುತ್ತಾರೆ, ಅವರ ಜೀವನದ ದೆಶೆ ಬದಲಾಗುತ್ತಿದೆ, ಎಂದು ಊಹಿಸಿದ ಅಭಿವೃದ್ಧಿ.!
Next Post: ಹೆಣ್ಣಿರಲಿ ಗಂಡಿರಲಿ ನಿಮ್ಮ ಬಳಿ ಯಾವಾಗಲೂ ರೂ.100 ಇಟ್ಟುಕೊಳ್ಳಿ, ಯಾರು ಕೇಳಿದರೂ ಕೊಡಬೇಡಿ ಕಾರಣ ಗೊತ್ತಾದರೆ ನೀವೇ ಶಾ-ಕ್ ಆಗುತ್ತೀರಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore