ನರೇಶ್ ಜೊತೆ 4ನೇ ಮದುವೆಗೆ ಒಪ್ಪಿರುವ ನಟಿ ಪವಿತ್ರ ಲೋಕೇಶ್ ನರೇಶ್ ಗೆ ಹಾಕಿರುವ ಕಂಡಿಷನ್ ಏನು ಗೊತ್ತ.? ಇವರ ಒಳ ಒಪ್ಪಂದದ ವಿಚಾರ ಕೇಳಿದ್ರೆ ನಿಜಕ್ಕೂ ನಿಂತಲೇ ತಲೆ ತಿರುಗುತ್ತೆ.
ಮದುವೆ ಎನ್ನುವುದು ಎರಡು ಜೀವಗಳ ನಡುವೆ ಬೆಸೆಯುವ ಒಂದು ಶ್ರೇಷ್ಠವಾದ ಸಂಬಂಧ. ಬದುಕು ಪೂರ್ತಿ ಜೊತೆಗಿರುವ ಈ ಒಪ್ಪಂದದ ಬಗ್ಗೆ ಬರೀ ಮಾತಿನಲ್ಲಿ ವಿವರಿಸುವುದು ಕಷ್ಟ. ಆದರೆ ಇಂದು ಮದುವೆ ಸಹ ಬಿಸಿನೆಸ್ ಗೆ ಇಳಿದಿರುವುದು ನಮ್ಮ ದೇಶದ ಸಂಸ್ಕೃತಿಗೆ ಮಾ.ರ.ಕ.ವಾ.ದ ವಿಷಯ. ಈಗಾಗಲೇ ಅನೇಕ ಪ್ರಕರಣಗಳನ್ನು ಅದರಲ್ಲೂ ಸೆಲೆಬ್ರೆಟಿಗಳ ಮದುವೆ ವಿಚಾರದಿಂದ ಜನರು ಮದುವೆ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಅಂತಹದೇ ಮತ್ತೊಂದು ಮದುವೆ ಈಗ ಜರಗುತ್ತಿದ್ದು ಒಪ್ಪಂದದೊಂದಿಗೆ ಪವಿತ್ರ ಲೋಕೇಶ್ ಅವರು ನರೇಶ್ ಅವರನ್ನು…