ಜ್ವರ ಬಂದಿದೆ ಅಮ್ಮ ಮಲಗಿದ್ದಾಳೆ ಎಂದು ಶ-ವ-ದ ಜೊತೆ 2 ದಿನ ಕಳೆದ ಮಗ. ಕೊನೆಗೆ ಅಮ್ಮ ಸ-ತ್ತಿ-ದ್ದಾ-ಳೆ ಎಂದು ತಿಳಿದಾಗ ಮಗನ ರೋದನೆ ಮುಗಿಲು ಮುಟ್ಟಿತು.
ಬೆಂಗಳೂರಲ್ಲಿ ಇಂತಹದೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ಇಡೀ ಮನುಕುಲವೇ ಈ ಘಟನೆ ಬಗ್ಗೆ ಕೇಳಿದರೆ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ. ಅಷ್ಟಕ್ಕೂ ಅಂತ ಏನಾಯ್ತು ಎಂದರೆ ಬೆಂಗಳೂರಿನಲ್ಲಿ ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರುವ ಗಂಗಾ ನಗರದ ಐದನೇ ಕ್ರಾಸ್ ಅಲ್ಲಿ ಇಂದು ಜನಸಂದಣಿ, ಅಲ್ಲದೆ ಬಂದಿದ್ದವರೆಲ್ಲ ಇವರ ಅಕ್ಕ ಪಕ್ಕ ಮನೆಯವರಾದರೂ ಎಲ್ಲರ ಕಣ್ಣು ಕಣ್ಣೀರಿನಿಂದ ಒದ್ದೆ ಆಗಿತ್ತು. ಆದರೆ ಆ ಕಣ್ಣೀರು ಅಲ್ಲಿ ಸ.ತ್ತು ಮಲಗಿದ್ದ ಆ ತಾಯಿಯ ನೋಡಿಯೋ ಅಥವಾ…