ಒಳ ಉಡುಪು ಧರಿಸದೆ ಪಬ್ಲಿಕ್ ಮುಂದೆ ಬಂದ ನಟಿ ಶಿಲ್ಪಶೆಟ್ಟಿ ಮಾಧ್ಯಮದವರು ಕ್ಯಾಮರಾ ಹಿಡಿದು ಮುಂದೆ ಬಂದ ತಕ್ಷಣ ಕೈಮುಚ್ಚಿಕೊಳ್ಳುವ ಪ್ರಯತ್ನ ಮಾಡಿದ ದೃಶ್ಯ ಕಂಡು ಸಿಟ್ಟಿಗೆದ್ದ ನೆಟ್ಟಿಗರು

ಒಳ ಉಡುಪು ಧರಿಸದೆ ಕಾರ್ಯಕ್ರಮಕ್ಕೆ ಬಂದ ನಟಿ ಶಿಲ್ಪ ಶೆಟ್ಟಿ, ಕ್ಯಾಮರಾಗೆ ಪೋಸ್ ಕೊಡುವಾಗ ಖಾಸಗಿ ಅಂಗ ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದ ನಟಿಯನ್ನು ತರಾಟೆಗೆ ತೆಗೆದುಕೊಂಡು ನೆಟ್ಟಿಗರು. ಈಗಲೂ ಸಹ ನಮ್ಮ ದೇಶದ ಜನರಿಗೆ ಸಿನಿಮಾ ಹಾಗೂ ಸಿನಿಮಾ ಮಂದಿ ಎಂದರೆ ಒಂದು ರೀತಿಯ ತಾತ್ಸಾರ. ಮನೋರಂಜನೆಗಾಗಿ ಸಿನಿಮಾ ನೋಡುತ್ತಾರೆ ಹೊರತು ಅವರ ಬಗ್ಗೆ ಅಷ್ಟೊಂದು ಒಳ್ಳೆಯ ಅಭಿಪ್ರಾಯ ಹೊಂದಿಲ್ಲ. ಕಾರಣ ಇಷ್ಟೇ ಸಿನಿಮಾಗಳಲ್ಲಿ ಕೆಲವೊಂದು ದೃಶ್ಯಗಳಿಗೆ ಹಾಟ್ ಆಗಿ ಕಾಣಿಸಿಕೊಳ್ಳುವುದು ಅನಿವಾರ್ಯಾಗುತ್ತದೆ, ಕೆಲವೊಮ್ಮೆ ಹಸಿಬಿಸಿ ದೃಶ್ಯಗಳಲ್ಲೂ ಅಭಿನಯಿಸುವ ಪರಿಸ್ಥಿತಿ ಇರುತ್ತದೆ.

ಅದು ಸಿನಿಮಾದ ಕಥೆ ಅವಶ್ಯಕತೆ ಪಾತ್ರದ ಅವಶ್ಯಕತೆ ಅದರಿಂದ ಆಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಸಾಮಾನ್ಯವಾಗಿದ್ದರೆ ಎಲ್ಲವು ಸರಿ ಆದರೆ ಇವರು ಸಾರ್ವಜನಿಕ ಸ್ಥಳಗಳಲ್ಲಿ ಕೂಡ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಅವತಾರದಿಂದ ಅನೇಕರಿಗೆ ಇವರ ಬಗ್ಗೆ ಅಸಮಾಧಾನ ಇದೆ. ಮೊದಲು ಬಾಲಿವುಡ್ ಸೆಲೆಬ್ರಿಟಿ ಗಳನ್ನು ಹೀಗೆ ದೂಷಿಸಲಾಗುತ್ತಿತ್ತು ಆದರೆ ನಿಧಾನವಾಗಿ ಈ ಗಾಳಿ ದಕ್ಷಿಣದತ್ತಲು ಬೀಸಿದೆ. ಸಿನಿಮಾ ಪ್ರಪಂಚ ವಿಸ್ತಾರವಾಗುತ್ತಿದ್ದಂತೆ.

ಜನ ಹೆಚ್ಚು ಹೆಚ್ಚು ಜಗತ್ತಿಗೆ ತೆರೆದುಕೊಳ್ಳಲು ಶುರು ಮಾಡಿದಂತೆ ಜೊತೆಗೆ ಸೋಷಿಯಲ್ ಮೀಡಿಯಾಗಳ ಪಬ್ಲಿಸಿಟಿ ಈ ಎಲ್ಲಾ ಕಾರಣದಿಂದಾಗಿ ನಟಿಮಣಿಯರು ಸಿನಿಮಾದಿಂದ ಆಚೆಗೂ ಕೂಡ ಸದಾ ಸುದ್ದಿಯಲ್ಲಿರಲು ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಬಲು ಬೇಸರದ ಸಂಗತಿ. ಅದರಲ್ಲೂ ಸಿನಿಮಾರಂಗಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು ಇವೆಂಟ್ಗಳಲ್ಲಂತೂ ಇವರ ಅವತಾರ ನೋಡಲು ಆಗದೆ ಕಣ್ಣುಗಳನ್ನು ಮುಚ್ಚಿಕೊಳ್ಳಬೇಕು ಆ ರೀತಿ ಇರುತ್ತಾರೆ.

ಲಕ್ಷಾಂತರ ಜನ ಸೇರುತ್ತಾರೆ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಇವರ ಫೋಟೋ ಹಾಗೂ ವಿಡಿಯೋಗಳು ಕಾಣಿಸಿಕೊಳ್ಳುತ್ತವೆ ಎನ್ನುವ ಅರಿವು ಇದ್ದು ಸಹ ಅವರು ಈ ರೀತಿ ವರ್ತಿಸುತ್ತಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಕಾಣಿಸಿಕೊಂಡವರ ಬಗ್ಗೆ ಚರ್ಚೆ ಜೋರಾಗಿದೆ. ನಟಿ ಶಿಲ್ಪಾ ಶೆಟ್ಟಿ ಮಂಗಳೂರಿನ ಮೂಲದವರು ಕನ್ನಡದವರಾದ ಈಕೆ ಈಗ ಹಿಂದಿ ಚಿತ್ರೋದ್ಯಮದಲ್ಲಿ ಮಿನುಗುತಾರೆ ಆಗಿರುವುದು ಎಲ್ಲರಿಗೂ ಗೊತ್ತಿದೆ.

80 ಮತ್ತು 90ರ ದಶಕದ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿ ಈಗ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ವಿರಳಾಗಿದ್ದು ಕಿರುತೆರೆ ಕಡೆ ಮನಸು ಮಾಡಿದ್ದಾರೆ. ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿರುವ ಈಕೆ ಕೆಲವು ವೆಬ್ ಸೀರೀಸ್ ಗಳಲ್ಲಿ ಕೂಡ ಬಣ್ಣ ಹಚ್ಚುತ್ತಿದ್ದಾರೆ. ಸಿನಿಮಾಗೆ ಸಂಬಂಧಪಟ್ಟ ಕಾರ್ಯಕ್ರಮಗಳು ಮತ್ತು ಅವಾರ್ಡ್ ಫಂಕ್ಷನ್ ಗಳಲ್ಲಿ ಹಾಜರಿರುವ ಶಿಲ್ಪ ಶೆಟ್ಟಿ ಅವರು ಇತ್ತೀಚಿಗೆ ಮುಂಬೈಯಲ್ಲಿ ನಡೆದ ಬಿಗ್ ಇಂಪ್ಯಾಕ್ಟ್ ಅವಾರ್ಡ್ ಅಲ್ಲಿ ಕೂಡ ಕಾಣಿಸಿಕೊಂಡಿದ್ದರು.

ಇದೇ ಫಂಕ್ಷನಲ್ಲಿ ಅವರು ಹಾಕಿದ್ದ ಬಟ್ಟೆಯಿಂದಾಗಿ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ವಿಷಯ ಆಗಿದ್ದಾರೆ. ಶಿಲ್ಪ ಶೆಟ್ಟಿ ಜಂಪ್ ಸೂಟ್ ಅಲ್ಲಿ ಜಾಕೇಟ್ ಮತ್ತು ಶೀರ್ ಪ್ಯಾನಲಿಂಗ್ ನೊಂದಿಗೆ ಅದ್ಭುತವಾಗಿ ಕಂಗೊಳಿಸಿದ್ದಾರೆ. 47ರ ಹರೆಯದಲ್ಲೂ 19ರ ಚೆಲುವೆಯಂತೆ ಕಾಣುತ್ತಿರುವ ಈಕೆಯ ಸೌಂದರ್ಯ ಸೊಬಗು ನೋಡಿ ಎಲ್ಲರೂ ವಾವ್ ಎಂದಿದ್ದಾರೆ. ಆದರೆ ಆ ಉಡುಪಿನಲ್ಲಿ ಇವರು ತುಸು ಹೆಚ್ಚಾಗಿಯೇ ಎಕ್ಸ್ಪೋಸ್ ಆಗಿದ್ದರು.

ಇದರಿಂದ ಗರಂ ಆಗಿರುವ ನೆಟ್ಟಿಗರು ಈಗಲೂ ಸಹ ಚಿಕ್ಕ ಮಕ್ಕಳಂತೆ ಬಟ್ಟೆ ಧರಿಸಬೇಡಿ ನಿಮ್ಮ ವಯಸ್ಸಿನ ಬಗ್ಗೆ ನಿಗಾ ಇರಲಿ ಎಂದು ಎಚ್ಚರಿಸಿದ್ದಾರೆ. ಇನ್ನು ಕೆಲವರು ಸೆಲೆಬ್ರೆಟಿಗಳು ಎಂದ ಮೇಲೆ ಈ ರೀತಿ ಕಾಣಿಸಿಕೊಳ್ಳುವುದು ಮಾಮೂಲಿ ಬಿಡಿ ಎಂದು ಅವರ ಬ್ಯೂಟಿ ಬಗ್ಗೆ ಹೊಗಳಿ ಒಳ್ಳೆ ಪ್ರತಿಕ್ರಿಯೆಗಳನ್ನು ಕೂಡ ಕೊಡುತ್ತಿದ್ದಾರೆ.

.

Leave a Comment