ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ಲ ಅಂದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು.!
ಸಾಮಾನ್ಯವಾಗಿ ಮಳೆಗಾಲ ಬಂದಿತ್ತು ಎಂದರೆ ಬಟ್ಟೆಗಳನ್ನು ಒಣಗಿಸು ವುದು ಒಂದು ದೊಡ್ಡ ಸಮಸ್ಯೆಯಾಗಿರುತ್ತದೆ ಅದಕ್ಕಾಗಿಯೇ ಹೆಚ್ಚಿನ ಜನ ಆ ಸಮಯದಲ್ಲಿ ಬಟ್ಟೆ ಒಗೆಯುವುದಕ್ಕೆ ಹಿಂದೆ ಬೀಳುತ್ತಾರೆ. ಏಕೆಂದರೆ ಆ ಸಮಯದಲ್ಲಿ ಬಟ್ಟೆ ಒಗೆದರೆ ಅದು ಬೇಗ ಒಣಗುವುದಿಲ್ಲ ಹಾಗೇನಾದರೂ ಒಣಗಿಲ್ಲ ಎಂದರೆ ಬಟ್ಟೆ ವಾಸನೆ ಬರುತ್ತದೆ ಇದೆಲ್ಲ ಒಂದು ತಲೆನೋವು ಎನ್ನುವ ಹಾಗೆ ಪ್ರತಿಯೊಬ್ಬರೂ ಹೇಳುತ್ತಿರುತ್ತಾರೆ. ಆದರೆ ಈ ದಿನ ನಾವು ಹೇಳುವಂತಹ ವಿಧಾನ ನಿಮಗೆ ಉತ್ತಮವಾಗಿರು ತ್ತದೆ ಎಂದು ಹೇಳಬಹುದು. ಹೌದು ಇದು ನಿಮಗೆ…
Read More “ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ಲ ಅಂದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು.!” »