ರಾಯರಿಗೆ ಪ್ರಿಯವಾದ ಮಂತ್ರ ಇದು ಇದನ್ನು ಯಾರು ಪಠಿಸುತ್ತಾರೋ ಅವರ ಜೊತೆ ರಾಯರೇ ಇರುತ್ತಾರೆ.!
ಗುರು ರಾಘವೇಂದ್ರ ಸ್ವಾಮಿಗಳನ್ನು ನಾವು ಭಕ್ತಿಯಿಂದ ಆರಾಧನೆ ಮಾಡಿದರೆ ಅವರು ನಮ್ಮ ಎಲ್ಲಾ ಕಷ್ಟವನ್ನು ಸಹ ದೂರ ಮಾಡುತ್ತಾರೆ ಎನ್ನುವ ನಂಬಿಕೆ ಪ್ರತಿಯೊಬ್ಬರಲ್ಲಿಯೂ ಸಹ ಇದೆ. ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಸಂಕ ಷ್ಟದ ಪರಿಸ್ಥಿತಿ ಎದುರಾದರು ಅದನ್ನು ದೂರ ಮಾಡಿಕೊಳ್ಳಲು ರಾಯರ ಪ್ರಾರ್ಥನೆಯನ್ನು ಮಾಡುತ್ತಾರೆ. ಅದೇ ರೀತಿಯಾಗಿ ಪ್ರತಿಯೊಬ್ಬರೂ ಈಗ ನಾವು ಹೇಳುವಂತಹ ಈ ಒಂದು ಮಂತ್ರವನ್ನು ಹೇಳುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ಸಹ ದೂರವಾಗುತ್ತದೆ ಎಂದೇ ಹೇಳಬಹುದು….
Read More “ರಾಯರಿಗೆ ಪ್ರಿಯವಾದ ಮಂತ್ರ ಇದು ಇದನ್ನು ಯಾರು ಪಠಿಸುತ್ತಾರೋ ಅವರ ಜೊತೆ ರಾಯರೇ ಇರುತ್ತಾರೆ.!” »