ಪುರುಷರಲ್ಲಿ ಈ ರೀತಿಯ ಲಕ್ಷಣಗಳು ಇದ್ದರೆ ಅವರು ಬಹಳ ಅದೃಷ್ಟವಂತರು ಎಂದು ಹೇಳಲಾಗುತ್ತದೆ.! ನಿಮ್ಮಲ್ಲು ಇಂಥ ಲಕ್ಷಣಗಳಿದೆಯೇ.? ನೋಡಿ.!
1. ಪುರುಷರ ಹಣೆಯ ಭಾಗವು ಅಗಲವಾಗಿ ದೊಡ್ಡದಾಗಿದ್ದರೆ ಅಂದರೆ ನಿಮ್ಮ ಕೈನ ನಾಲ್ಕು ಬೆರಳುಗಳನ್ನು ಒಟ್ಟಿಗೆ ಸೇರಿಸಿ ಇಡುವಷ್ಟು ಅಗಲ ವಾಗಿದ್ದರೆ ಅಂತವರು ಬಹಳ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಹಾಗೂ ಅಂತವರು ತಮ್ಮ ಜೀವನದಲ್ಲಿ ಯಾವುದೇ ಕೆಲಸಕ್ಕೆ ಕೈ ಹಾಕಿ ದರು ಅದರಲ್ಲಿ ಯಶಸ್ಸು ಎನ್ನುವುದು ಸಿಗುತ್ತದೆ ಎಂದೇ ಹೇಳಬಹುದು. ಹಾಗೂ ಅಂದು ಕೊಂಡಂತೆ ಜೀವನದಲ್ಲಿ ಎಲ್ಲದರಲ್ಲಿಯೂ ಯಶಸ್ಸನ್ನು ಸಾಧಿಸುತ್ತಾರೆ 2. ಪುರುಷರ ಕಣ್ಣುಗಳು ಅತಿಹೆಚ್ಚಾಗಿ ಹೊಳಪಿನಿಂದ ಕೂಡಿದ್ದರೆ ಅವರು ಬಹಳ ಅದೃಷ್ಟವಂತರು ಎಂದು ಹೇಳಬಹುದು,…