ತಾತ ಅಥವಾ ತಂದೆಯ ಹೆಸರಲ್ಲಿರುವ ವಿದ್ಯುತ್ ಮೀಟರ್ ನಿಮ್ಮ ಹೆಸರಿಗೆ ಬದಲಾಯಿಸುವುದು ಹೇಗೆ.?
ಮನೆಯ ವಿದ್ಯುತ್ ಮೀಟರ್ ತಂದೆ ಹೆಸರಿನಲ್ಲಿ ಅಥವಾ ತಾತನ ಹೆಸರಿನಲ್ಲಿ ಇರುತ್ತದೆ. ಕಾರಣಾಂತರಗಳಿಂದ ಅದನ್ನು ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಸದ್ಯಕ್ಕೆ ಈಗ ಗೃಹಜ್ಯೋತಿ ಯೋಜನೆಗೆ ಕರೆಂಟ್ ಬಿಲ್ ಅಲ್ಲಿ ಇರುವ ಅಕೌಂಟ್ ಐಡಿ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಸರ್ಕಾರ ಸೂಚಿಸಿದಾಗ ಅನೇಕರು ಇದರ ಬಗ್ಗೆ ಯೋಚಿಸಿದರು. ಅದೇ ರೀತಿ ಇನ್ನೂ ಹಲವು ಪರಿಸ್ಥಿತಿಗಳಲ್ಲಿ ಈ ರೀತಿ ಬದಲಾವಣೆ ಮಾಡಿಸಬೇಕಾಗುತ್ತದೆ. ಒಂದು ವೇಳೆ ಮನೆಯಲ್ಲಿ ಹಿರಿಯರು ಮರಣ ಹೊಂದಿದ್ದ ಪಕ್ಷದಲ್ಲಿ ನಂತರ ಮಕ್ಕಳ…
Read More “ತಾತ ಅಥವಾ ತಂದೆಯ ಹೆಸರಲ್ಲಿರುವ ವಿದ್ಯುತ್ ಮೀಟರ್ ನಿಮ್ಮ ಹೆಸರಿಗೆ ಬದಲಾಯಿಸುವುದು ಹೇಗೆ.?” »